Asianet Suvarna News Asianet Suvarna News
1621 results for "

Twitter

"
Kannadigas Started No Hindi slavery Campaign in Twitter grgKannadigas Started No Hindi slavery Campaign in Twitter grg

‘ಹಿಂದಿ ಗುಲಾಮಗಿರಿ ಬೇಡ’ ಟ್ವಿಟರ್‌ ಅಭಿಯಾನ ಸದ್ದು: ಶಾ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ

ರಾಜ್ಯದಲ್ಲಿ ಮತ್ತೆ ಹಿಂದಿ ಹೇರಿಕೆ ವಿಚಾರ ಮುನ್ನೆಲೆಗೆ ಬಂದಿದ್ದು, ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹಿಂದಿ ಹೇರಿಕೆ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

state Jan 18, 2021, 8:39 AM IST

there is no party leader including Prime Minister Modi Amit Shah on Twitter original version Tutter podthere is no party leader including Prime Minister Modi Amit Shah on Twitter original version Tutter pod

ದೇಶೀಯ ತಾಣ ಟೂಟರ್‌ನಲ್ಲಿ ಮೋದಿ, ಶಾ ಖಾತೆಯಿಲ್ಲ: ಬಿಜೆಪಿ

 ಸಾಮಾಜಿಕ ಜಾಲತಾಣದ ಜಾಗತಿಕ ದೈತ್ಯ ಸಂಸ್ಥೆಯಾಗಿರುವ ಟ್ವೀಟರ್‌ ಪರ್ಯಾಯ| ದೇಶೀಯ ಜಾಲತಾಣವೆಂದೇ ಬಿಂಬಿಸಲಾದ ‘ಟೂಟರ್‌’| ದೇಶೀಯ ತಾಣ ಟೂಟರ್‌ನಲ್ಲಿ ಮೋದಿ, ಶಾ ಖಾತೆಯಿಲ್ಲ: ಬಿಜೆಪಿ

India Jan 12, 2021, 8:51 AM IST

Trump Considers Building His Own Social Media Site After Twitter Ban podTrump Considers Building His Own Social Media Site After Twitter Ban pod

ಟ್ವೀಟರ್‌ಗೆ ಸಡ್ಡು ಶಾಶ್ವತ ನಿಷೇಧಕ್ಕೊಳಗಾಗಿರುವ ಅಧ್ಯಕ್ಷ ಟ್ರಂಪ್‌ರಿಂದ ಹೊಸ ಸಾಮಾಜಿಕ ಜಾಲತಾಣ?

ಟ್ವೀಟರ್‌ಗೆ ಸಡ್ಡು: ಟ್ರಂಪ್‌ರಿಂದ ಹೊಸ ಸಾಮಾಜಿಕ ಜಾಲತಾಣ?| ಟ್ವೀಟರ್‌ನಿಂದ ಶಾಶ್ವತ ನಿಷೇಧಕ್ಕೊಳಗಾಗಿರುವ ಅಧ್ಯಕ್ಷ

International Jan 11, 2021, 8:22 AM IST

Indian American Vijaya Gadde Spearheaded Ban On Trump Twitter Account podIndian American Vijaya Gadde Spearheaded Ban On Trump Twitter Account pod

ಟ್ರಂಪ್‌ ಟ್ವೀಟರ್‌ ಖಾತೆ ರದ್ದತಿ ಹಿಂದೆ ಭಾರತೀಯೆ!

 ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಟ್ವೀಟರ್‌ ಖಾತೆ ರದ್ದು| ಟ್ರಂಪ್‌ ಟ್ವೀಟರ್‌ ಖಾತೆ ರದ್ದತಿ ಹಿಂದೆ ಭಾರತೀಯೆ!| ಟ್ಟಿಟರ್‌ ಸಂಸ್ಥೆ ಟ್ರಂಪ್‌ ಅವರ ಖಾತೆಯನ್ನು ರದ್ದು ಮಾಡುವ ನಿರ್ಧಾರವನ್ನ ಪ್ರಕಟಿಸಿದ್ದು ಭಾರತೀಯ ಮೂಲದ ವಿಜಯಾ ಗಡ್ಡೆ

International Jan 11, 2021, 8:08 AM IST

PM Modi now most followed active politician on Twitter after suspension of Trump account podPM Modi now most followed active politician on Twitter after suspension of Trump account pod

ಟ್ವೀಟರ್‌ನಲ್ಲಿ ಮೋದಿ ವಿಶ್ವದ ನಂ.1 ಸಕ್ರಿಯ ರಾಜಕಾರಣಿ!

ಟ್ವೀಟರ್‌ನಲ್ಲಿ ಮೋದಿ ವಿಶ್ವದ ನಂ.1 ಸಕ್ರಿಯ ರಾಜಕಾರಣಿ!| ಟ್ರಂಪ್‌ ಖಾತೆ ರದ್ದು ಬೆನ್ನಲ್ಲೇ ಮೋದಿ ಸ್ಥಾನ ಜಿಗಿತ|  6.47 ಕೋಟಿ ಹಿಂಬಾಲಕರನ್ನು ಹೊಂದಿರುವ ಮೋದಿ| ಬೈಡೆನ್‌ಗಿಂತ ಅಮಿತ್‌ ಶಾಗೆ ಹೆಚ್ಚು ಫಾಲೋವ​ರ್‍ಸ್

India Jan 11, 2021, 8:01 AM IST

Narendra modi become most followed active politician on Twitter ckmNarendra modi become most followed active politician on Twitter ckm

ಮೋದಿ ಇದೀಗ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ವಿಶ್ವದ ಸಕ್ರೀಯ ರಾಜಕಾರಣಿ!

ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಮೈಲಿಗಲ್ಲು ನಿರ್ಮಿಸಿದ್ದಾರೆ. ವಿಶ್ವದ ಸಕ್ರೀಯ ರಾಜಕಾರಣಿಗಳ ಪೈಕಿ ಮೋದಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ವ್ಯಕ್ತಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೋದಿ ದಿಢೀರ್ ನಂಬರ್ 1 ಪಟ್ಟಕ್ಕೇರಿದ್ದು ಹೇಗೆ? ಇಲ್ಲಿದೆ ವಿವರ.

India Jan 10, 2021, 8:19 PM IST

Social Media Given Rights To Alter Ours BJP Tejasvi Surya On Trump Ban podSocial Media Given Rights To Alter Ours BJP Tejasvi Surya On Trump Ban pod

ಟ್ರಂಪ್ ಖಾತೆ ರದ್ದು, ಟ್ವಿಟರ್‌ ಕ್ರಮಕ್ಕೆ ತೇಜಸ್ವಿ ಸೂರ‍್ಯ, ಬಿಜೆಪಿಗರ ಆಕ್ಷೇಪ!

ಟ್ರಂಪ್‌ ಟ್ವೀಟರ್‌ ಖಾತೆ ರದ್ದು| ಟ್ವೀಟರ್‌ ಕ್ರಮಕ್ಕೆ ತೇಜಸ್ವಿ ಸೂರ‍್ಯ, ಬಿಜೆಪಿಗರ ಆಕ್ಷೇಪ| ಅಮೆರಿಕದ ಅಧ್ಯಕ್ಷರಿಗೇ ಹೀಗೆ ಮಾಡುತ್ತಾರೆಂದರೆ ಯಾರಿಗೆ ಬೇಕಾದರೂ ಮಾಡಬಹುದು

India Jan 10, 2021, 7:51 AM IST

Twitter Suspends Donald Trumps Account For Violating The Policy podTwitter Suspends Donald Trumps Account For Violating The Policy pod

ಟ್ರಂಪ್‌ ಟ್ವೀಟರ್‌ ಖಾತೆ ರದ್ದು: ಪ್ರಚೋದನಕಾರಿ ಟ್ವೀಟ್‌ ಮಾಡುತ್ತಿದ್ದಕ್ಕೆ 'ಶಿಕ್ಷೆ'!

ಟ್ರಂಪ್‌ ಟ್ವೀಟರ್‌ ಖಾತೆ ರದ್ದು| ಫೇಸ್‌ಬುಕ್‌, ಇನ್‌ಸ್ಟಾ, ಯೂಟ್ಯೂಬ್‌ ಖಾತೆ ಮೊದಲೇ ರದ್ದು|  ಪ್ರಚೋದನಕಾರಿ ಟ್ವೀಟ್‌ ಮಾಡುತ್ತಿದ್ದಕ್ಕೆ ಟ್ವೀಟರ್‌ನಿಂದ ಶಿಕ್ಷೆ

International Jan 10, 2021, 7:40 AM IST

Twitter Permanently Suspends Trump account hlsTwitter Permanently Suspends Trump account hls
Video Icon

ಟ್ವಿಟರ್‌ಗೆ ಟ್ರಂಪ್‌ಗಿಲ್ಲ ಎಂಟ್ರಿ, ಪದಗ್ರಹಣಕ್ಕೆ ಟ್ರಂಪ್ ಬಾರದಿದ್ರೆ ಒಳ್ಳೇದು ಅಂದ್ರು ಬೈಡೆನ್

ಅಧಿಕಾರ ಹಸ್ತಾಂತರಿಸುವ ಸಂದರ್ಭದಲ್ಲಿ ಗಲಭೆಗೆ ಪ್ರಚೋದಿಸಿದರು ಎಂಬ ಕಾರಣಕ್ಕೆ ಅಮೆರಿಕ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ  ಟ್ವಿಟರ್ ಅಕೌಂಟನ್ನು ಶಾಶ್ವತವಾಗಿ ಸಸ್ಪೆಂಡ್ ಮಾಡಲಾಗಿದೆ. 

International Jan 9, 2021, 11:54 AM IST

Kiccha Sudeep wishes to his wife Priya Sudeep birthday with song mahKiccha Sudeep wishes to his wife Priya Sudeep birthday with song mah

ಪ್ರಿಯಾ ಸುದೀಪ್‌ ಬರ್ತಡೆಗೇ ಕಿಚ್ಚನ ಅತಿದೊಡ್ಡ ಸರ್‌ಪ್ರೈಸ್!

ಮಡದಿಯೋ ಗೆಳತಿಯೋ ... ಹಾಡಿನಲ್ಲಿಯೇ ಕಿಚ್ಚ ಸುದೀಪ್ ಪತ್ನಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಸುಂದರ ನೆನಪುಗಳು ಪೋಟೋ ಹಂಚಿಕೊಂಡು ವರ್ಷಗಳ  ಬಾಂಧವ್ಯ  ಮೆಲಕು ಹಾಕಿದ್ದಾರೆ.

Sandalwood Jan 6, 2021, 6:17 PM IST

Police arrest Uttar pradesh man for offensive post against PM Modi ckmPolice arrest Uttar pradesh man for offensive post against PM Modi ckm

ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್; ವ್ಯಕ್ತಿ ಬಂಧಿಸಿ ಗಲಭೆ ತಪ್ಪಿಸಿದ ಪೊಲೀಸ್!

ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ, ವಿವಾದಿತ ಹಾಗೂ ಪ್ರಚೋದನೆ ನೀಡುವಂತ  ಪೋಸ್ಟ್  ಮಾಡಿದರೆ ಅಪಾಯ ತಪ್ಪಿದ್ದಲ್ಲ. ಈಗಾಗಲೇ ಈ ರೀತಿ ಪೋಸ್ಟ್‌ಗಳಿನಿಂದ ಹಲವು ಗಲಭೆಗಳು ನಡೆದು ಹೋಗಿದೆ. ಇದೀಗ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಅತೀ ದೊಡ್ಡ ಗಲಭೆಯನ್ನು ತಪ್ಪಿಸಲಾಗಿದೆ. ಈ ಘಟನೆ ಕುರಿತ ವಿವರ ಇಲ್ಲಿದೆ.
 

India Jan 3, 2021, 7:11 PM IST

Vulgar post against HIndu Goddess Kali FIR Filed on Twitter and user who posted it dplVulgar post against HIndu Goddess Kali FIR Filed on Twitter and user who posted it dpl

ಕಾಳಿ ದೇವಿಯ ಅವಹೇಳನ ಮಾಡಿದ ಭೂಪ, ಟ್ವಿಟರ್ ವಿರುದ್ಧ ದೂರು

ನನಗೂ ಹಿಂದೂಯಿಸಂ ಇಷ್ಟ, ಇದರಲ್ಲಿ ಇಷ್ಟು ಸೆಕ್ಸೀ ದೇವಿ ಇದ್ದಾರೆಂದು ಗೊತ್ತಿರಲಿಲ್ಲ ಎಂದ ಯುವಕ | ಟ್ವಿಟರ್‌ನಲ್ಲಿ ಅವಹೇಳನಕಾರಿ ಪೋಸ್ಟ್

CRIME Dec 30, 2020, 10:03 AM IST

Cricketers congratulates for Team India stunning comeback to level the series at MCG kvnCricketers congratulates for Team India stunning comeback to level the series at MCG kvn

ಗಾಯಗೊಂಡ ಹುಲಿಯನ್ನು ಕೆಣಕದಿರಿ; ಟೀಂ ಇಂಡಿಯಾ ಗೆಲುವನ್ನು ಕೊಂಡಾಡಿದ ನೆಟ್ಟಿಗರು

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಪಿಂಕ್ ಬಾಲ್ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ತವರಿಗೆ ಮರಳಿದ್ದು, ಮೊಹಮ್ಮದ್ ಶಮಿ ಗಾಯಗೊಂಡು ಸರಣಿಯಿಂದ ಹೊರಬಿದ್ದಿದ್ದರು. ಇದರಿಂದ ಭಾರತಕ್ಕೆ ಮತ್ತಷ್ಟು ಹಿನ್ನಡೆಯಾಗಬಹುದು ಎಂದು ಕ್ರಿಕೆಟ್‌ ಪಂಡಿತರು ಲೆಕ್ಕಾಚಾರ ಹಾಕಿದ್ದರು.

Cricket Dec 29, 2020, 11:21 AM IST

Flashback 2020 Top Tweets of the Year podFlashback 2020 Top Tweets of the Year pod
Video Icon

Flashback 2020: ವಿಜಯ್ ಸೆಲ್ಫೀ ಫುಲ್ ಕ್ಲಿಕ್, ಸುಶಾಂತ್ ಸಾವಿಗೆ ಮರುಗಿದ ಟ್ವಿಟರ್!

 2020 ವರ್ಷ ಕೊನೆಗೊಳ್ಳುತ್ತಿರುವ ಹಂತದಲ್ಲಿ ಹಿನ್ನೋಟ ಹರಿಸಿದರೆ ಕೋವಿಡ್‌ನಿಂದಾಗಿ ಅದರ ಅಪಸವ್ಯಗಳೇ ಹೆಚ್ಚು ನೆನಪಾಗುತ್ತವೆ. ಆದರೆ, ಟ್ವಿಟರ್ ಎಂಬ ಕಿರು ಸಾಮಾಜಿಕ ಜಾಲತಾಣದಲ್ಲಿ, ಭಾರತೀಯರು ಗರಿಷ್ಠ ಹಂಚಿದ, ರೀಟ್ವೀಟ್ ಮಾಡಿದ, ಮೆಚ್ಚಿಕೊಂಡ ವಿಷಯಗಳೇನು ಎಂಬ ಬಗ್ಗೆ ಇಲ್ಲಿದೆ ಒಂದು ರಿಪೋರ್ಟ್

India Dec 28, 2020, 10:31 AM IST

Photo of 62-Year-old Woman Driving to Singhu Border is Viral on National Farmers Day mahPhoto of 62-Year-old Woman Driving to Singhu Border is Viral on National Farmers Day mah

ಬಹುದೂರ ಜೀಪ್ ಚಾಲನೆ ಮಾಡಿ ಪ್ರತಿಭಟನೆ ಸೇರಿಕೊಂಡ 62ರ ಮಹಿಳೆ.. ಪೋಟೋ ವೈರಲ್!

ಒಂದು ಕಡೆ ರಾಷ್ಟ್ರೀಯ ರೈತ ದಿನಾಚರಣೆ ಮಾಡುತ್ತಿದ್ದರೆ ಇನ್ನೊಂದು ಕಡೆ ರೈತರು ಪ್ರತಿಭಟನೆ ನಡೆಸುತ್ತಲೆ ಇದ್ದಾರೆ. ಇದೆಲ್ಲದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ರೈತ ಮಹಿಳೆಯೊಬ್ಬರು ಜೀಪ್ ಚಾಲನೆ ಮಾಡಿಕೊಂಡು ಪ್ರತಿಭಟನೆ ಜಾಗಕ್ಕೆ ಆಗಮಿಸುತ್ತಿರುವ ಪೋಟೋ ವೈರಲ್ ಆಗಿದೆ.

India Dec 23, 2020, 5:15 PM IST