Flashback 2020: ವಿಜಯ್ ಸೆಲ್ಫೀ ಫುಲ್ ಕ್ಲಿಕ್, ಸುಶಾಂತ್ ಸಾವಿಗೆ ಮರುಗಿದ ಟ್ವಿಟರ್!
2020 ವರ್ಷ ಕೊನೆಗೊಳ್ಳುತ್ತಿರುವ ಹಂತದಲ್ಲಿ ಹಿನ್ನೋಟ ಹರಿಸಿದರೆ ಕೋವಿಡ್‌ನಿಂದಾಗಿ ಅದರ ಅಪಸವ್ಯಗಳೇ ಹೆಚ್ಚು ನೆನಪಾಗುತ್ತವೆ. ಆದರೆ, ಟ್ವಿಟರ್ ಎಂಬ ಕಿರು ಸಾಮಾಜಿಕ ಜಾಲತಾಣದಲ್ಲಿ, ಭಾರತೀಯರು ಗರಿಷ್ಠ ಹಂಚಿದ, ರೀಟ್ವೀಟ್ ಮಾಡಿದ, ಮೆಚ್ಚಿಕೊಂಡ ವಿಷಯಗಳೇನು ಎಂಬ ಬಗ್ಗೆ ಇಲ್ಲಿದೆ ಒಂದು ರಿಪೋರ್ಟ್
ಬೆಂಗಳೂರು(ಡಿ.28): 2020 ವರ್ಷ ಕೊನೆಗೊಳ್ಳುತ್ತಿರುವ ಹಂತದಲ್ಲಿ ಹಿನ್ನೋಟ ಹರಿಸಿದರೆ ಕೋವಿಡ್‌ನಿಂದಾಗಿ ಅದರ ಅಪಸವ್ಯಗಳೇ ಹೆಚ್ಚು ನೆನಪಾಗುತ್ತವೆ. ಆದರೆ, ಟ್ವಿಟರ್ ಎಂಬ ಕಿರು ಸಾಮಾಜಿಕ ಜಾಲತಾಣದಲ್ಲಿ, ಭಾರತೀಯರು ಗರಿಷ್ಠ ಹಂಚಿದ, ರೀಟ್ವೀಟ್ ಮಾಡಿದ, ಮೆಚ್ಚಿಕೊಂಡ ವಿಷಯಗಳೇನು ಎಂಬ ಬಗ್ಗೆ ಇಲ್ಲಿದೆ ಒಂದು ರಿಪೋರ್ಟ್
2020ರಲ್ಲಿ ಸರಳ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ, ನಟಿಯರಿವರು!
2020ರಲ್ಲಿ ಒಟ್ಟಾರೆಯಾಗಿ #Covid19 ಅತೀ ಹೆಚ್ಚು ಬಳಸಿದ ಹ್ಯಾಶ್ ಟ್ಯಾಗ್ ಆಗಿತ್ತು. ಜೊತೆಗೆ, ಮಾಸ್ಕ್ ಧರಿಸಿ ಎಂದು ಮನವಿ ಮಾಡಿಕೊಳ್ಳುವ, ವೈದ್ಯರಿಗೆ, ಶಿಕ್ಷಕರಿಗೆ ಧನ್ಯವಾದ ಹೇಳುವ ಟ್ವೀಟ್‌ಗಳೂ ಗರಿಷ್ಠ ಜನಪ್ರಿಯತೆ ಪಡೆದಿವೆ. ಇದನ್ನು ಹೊರತುಪಡಿಸಿ ನಟ ಸುಶಾಂತ್ ಸಿಂಗ್ ರಜಪೂತ್‌ಗೆ ಶ್ರದ್ಧಾಂಜಲಿ, ಹಾಥರಸ್ ದಲಿತ ಮಹಿಳೆಯ ಅತ್ಯಾಚಾರ ಪ್ರಕರಣಗಳು ಅತಿ ಹೆಚ್ಚು ಚರ್ಚೆಗೀಡಾದ ವಿಷಯಗಳಾಗಿವೆ.
ಇನ್ನುಳಿದಂತೆ ಯಾವೆಲ್ಲಾ ಟ್ವೀಟ್‌ಗಳು ಸದ್ದು ಮಾಡಿವೆ, ಇಲ್ಲಿದೆ ವಿವರ