ಬೆಂಗಳೂರು(ಜ.  06)  ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಗೆ ವಿಶಿಷ್ಟವಾಗಿ  ಜನ್ಮದಿನದ ಶುಭಾಶಯ ಕೋರಿದ್ದಾರೆ.  ಮಡದಿಗೆ ವಿಭಿನ್ನ ರೀತಿಯಲ್ಲಿ ಶುಭಾಶಯ ತಿಳಿಸಿದ ಕಿಚ್ಚ ಸುದೀಪ್ ಹಾಡಿನಲ್ಲೇ ಸಂಭ್ರಮ ಹಂಚಿಕೊಂಡಿದ್ದಾರೆ.

ತಾವೇ ಹಾಡಿ , ಗಿಟಾರ್ ನುಡಿಸಿ ವಿಶ್ ಮಾಡಿದ್ದಾರೆ. ಮೂದಲ ಬಾರಿಗೆ ಮಡದಿಗೆ ಸರ್ ಪ್ರೈಸ್ ಕೊಡ್ತಿನಿ ಮಡದಿಯೋ ಗೆಳತಿಯೋ ಅನ್ನೋ ಹಾಡಿನ ಮೂಲ ಸ್ಪೆಷಲ್ ವಿಶ್ ಮಾಡಿದ್ದಾರೆ.

ಮತ್ತೆ ಮದುವೆಯಾಗ್ತಾರೆಂತೆ ಸುದೀಪ್ ಪತ್ನಿ!

ಹೆಂಡತಿಯ ಜತೆಗಿನ ಬಾಂಧ್ಯವ್ಯನ್ನು  ಹಾಡುತ್ತ ಹೊಗಳುತ್ತಾ ಸಾಗುತ್ತಾರೆ. ಕಿಚ್ಚ  ಸುದೀಪ್ ಅವರ ಏನ್ ಹೇಳಲಿ.. ಏನೆಲ್ಲಾ ಹೇಳಲಿ ವಿಶ್ ಖಂಡಿತವಾಗಿಯೂ  ಒಂದು ಸುಂದರ ಅನುಭೂತಿ..