Asianet Suvarna News Asianet Suvarna News
1560 results for "

Eshwarappa

"
Let Ministers Discuss Issues With Arun Singh KS Eshwarappa hlsLet Ministers Discuss Issues With Arun Singh KS Eshwarappa hls
Video Icon

ಇಲಾಖೆಗಳಲ್ಲಿ ಸಿಎಂ ಬಿಟ್ಟು ಬೇರೆಯವರ ಹಸ್ತಕ್ಷೇಪವಿದ್ರೆ ಅರುಣ್ ಸಿಂಗ್ ಬಳಿ ಹೇಳಲಿ: ಈಶ್ವರಪ್ಪ

ಪಕ್ಷದಲ್ಲಿ ಯಾರಿಗೆ ಏನೇ ಸಮಸ್ಯೆ ಇದ್ದರೂ  ಅರುಣ್ ಸಿಂಗ್ ಬಳಿ ಹೇಳಿಕೊಳ್ಳಲಿ. ಈ ಬಗ್ಗೆ ಹೈ ಕಮಾಂಡ್ ನಿರ್ಧರಿಸುತ್ತದೆ ಎಂದು ಈಶ್ವರಪ್ಪ ಹೇಳಿದ್ದಾರೆ. 

state Jun 16, 2021, 3:40 PM IST

BC Patil Taunts KS Eshwarappa Over Newcomers hlsBC Patil Taunts KS Eshwarappa Over Newcomers hls
Video Icon

ಹೊರಗಿನಿಂದ ಬಂದವರು, ಒಳಗಿನಿಂದ ಬಂದವರು ಎಂಬ ಪ್ರಶ್ನೆ ಇಲ್ಲ: ಈಶ್ವರಪ್ಪಗೆ ಬಿಸಿಪಾ ಟಾಂಗ್

17 ಮಂದಿ ಬಂದ ಮೇಲೆ ಗೊಂದಲ ಎಂಬ ಈಶ್ವರಪ್ಪ ಹೇಳಿಕೆಗೆ ಬಿಸಿ ಪಾಟೀಲ್ ಪ್ರತ್ಯುತ್ತರ ಕೊಟ್ಟಿದ್ದಾರೆ.

state Jun 16, 2021, 2:48 PM IST

KS Eshwarappa Takes U Turn About Differences in Party rbjKS Eshwarappa Takes U Turn About Differences in Party rbj
Video Icon

ಗೊಂದಲದ ಹೇಳಿಕೆ: ಉಲ್ಟಾ ಹೊಡೆದ ಸಚಿವ ಕೆ.ಎಸ್.ಈಶ್ವರಪ್ಪ

ಮೂಲ ಹಾಗೂ ವಲಸಿಗ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ.ಇದಕ್ಕೆ ವಲಸೆ ಬಂದ ನಾಯಕರುಗಳು ಈಶ್ವರಪ್ಪ ಹೇಳಿಕೆಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಎಚ್ಚೆತ್ತ ಈಶ್ವರಪ್ಪ ಇದೀಗ ಉಲ್ಟಾ ಹೊಡೆದಿದ್ದಾರೆ.

Politics Jun 16, 2021, 2:37 PM IST

Minister KS Eshwarappa Talks Over CM Change in Karnataka grgMinister KS Eshwarappa Talks Over CM Change in Karnataka grg

ನಾಯಕತ್ವ ಬದಲಾವಣೆ: ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ ಎಂದ ಈಶ್ವರಪ್ಪ

ರಾಜ್ಯದಲ್ಲಿ ಬಿಜೆಪಿ ಸಂಘಟನೆ ಬಲಿಷ್ಠವಾಗಿ ಬೆಳೆದಿದ್ದು, ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ. ಮುಂಬರುವ ಚುನಾವಣೆಗಳು ಸಂಘಟನೆ ಹಾಗೂ ಕಾರ್ಯಕರ್ತರ ಬಲದಿಂದಲೇ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು. ನಾಯಕತ್ವ ಬದಲಾವಣೆ ಕುರಿತು ಎದ್ದಿರುವ ಗೊಂದಲಗಳು ಶೀಘ್ರವೇ ತಾರ್ಕಿಕ ಅಂತ್ಯ ಕಾಣಲಿದೆ ಎಂದು ತಿಳಿಸಿದ್ದಾರೆ. 
 

Karnataka Districts Jun 16, 2021, 9:33 AM IST

Minister BC Patil Taunt To KS Eshwarappa snrMinister BC Patil Taunt To KS Eshwarappa snr

BJP VS BJP : ಇಬ್ಬರು ಸಚಿವರ ನಡುವೆ ಪರಸ್ಪರ ವಾಕ್‌ಪ್ರಹಾರ

  •  17 ಜನ ಬಿಜೆಪಿ ಬಂದು ಸಚಿವರಾದ ಬಳಿಕ ಪಕ್ಷದಲ್ಲಿ ಗೊಂದಲ 
  • ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅಸಮಾಧಾನ
  • ಕೃಷಿ ಸಚಿವ ಬಿ.ಸಿ.ಪಾಟೀಲ್‌ ಅಸಮಾಧಾನ 

Politics Jun 16, 2021, 8:14 AM IST

BJP won't tolerate indiscipline, says KS Eshwarappa rbjBJP won't tolerate indiscipline, says KS Eshwarappa rbj
Video Icon

17 ಶಾಸಕರು ಬಂದ ಮೇಲೆ ಗೊಂದಲಗಳಾಗಿದ್ದು ನಿಜ ಎಂದ ಮೂಲ ಬಿಜೆಪಿ ನಾಯಕ

ಬಿಜೆಪಿ ಪಕ್ಷ ಅಶಿಸ್ತನ್ನು  ಸಹಿಸಿಕೊಳ್ಳುವುದಿಲ್ಲ. 17 ಶಾಸಕರು ಬಂದ ಮೇಲೆ ಗೊಂದಲಗಳಾಗಿದ್ದು ನಿಜ ಎಂದು ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ.

Politics Jun 15, 2021, 4:16 PM IST

KS Eshwarappa Talks Over Problems in BJP grgKS Eshwarappa Talks Over Problems in BJP grg

ಅರುಣ್‌ ಸಿಂಗ್‌ ರಾಜ್ಯ ಭೇಟಿ ನಂತರ ಎಲ್ಲ ಸಮಸ್ಯೆ ಪರಿಹಾರ: ಈಶ್ವರಪ್ಪ

ರಾಜ್ಯ ಬಿಜೆಪಿ ಪ್ರಭಾರ ಉಸ್ತುವಾರಿ ಅರುಣ್‌ ಸಿಂಗ್‌ ರಾಜ್ಯಕ್ಕೆ ಭೇಟಿ ನೀಡಲಿದ್ದು, ಅವರ ಭೇಟಿ ನಂತರ ಪಕ್ಷದ ಎಲ್ಲ ಸಮಸ್ಯೆಗಳು ಪರಿಹಾರ ಆಗುತ್ತವೆ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
 

Politics Jun 14, 2021, 12:50 PM IST

Minister KS Eshwarappa Praises PM Modi On Free vaccination Program snrMinister KS Eshwarappa Praises PM Modi On Free vaccination Program snr

'ಪ್ರಪಂಚದಲ್ಲೇ ಆಗದ ಒಳ್ಳೆ ಕೆಲಸ ಪ್ರಧಾನಿ ಮೋದಿಯಿಂದಾಗಿದೆ'

  •  ರಾಜ್ಯದಲ್ಲಿ ಕಾಂಗ್ರೆಸ್ ವಿಪಕ್ಷವಾಗಿರಲು ವಿಫಲವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ 
  • ಲಸಿಕೆ ತೆಗೆದುಕೊಳ್ಳಬೇಡಿ ಎಂದು ಇಡೀ ದೇಶದಲ್ಲಿ ಸಾರಿದವರೇ ಕಾಂಗ್ರೆಸ್ಸಿಗರು
  • ಪ್ರಪಂಚದಲ್ಲಿ ಆಗದೇ ಇರುವ ಒಳ್ಳೆ ಕೆಲಸಗಳನ್ನು ನರೇಂದ್ರ ಮೋದಿ ಮಾಡಿದ್ದಾರೆಂದ ಈಶ್ವರಪ್ಪ

state Jun 11, 2021, 3:23 PM IST

MLA Renukacharya Slams Minister KS Eshwarappa snrMLA Renukacharya Slams Minister KS Eshwarappa snr

ಬಿಎಸ್‌ವೈ ವಿರುದ್ಧವೇ ಎತ್ತಿ ಕಟ್ಟಿದ್ದರು ಈಶ್ವರಪ್ಪ : ಮರೆತು ಹೋಯ್ತಾ?

  • ‘ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾಗ ನೀವು ಯಾವ ವೇಷ ಹಾಕಿಕೊಂಡಿದ್ದಿರಿ? ಎಂದು ಆಕ್ರೋಶ
  • ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪರವಾಗಿ ಶಾಸಕರ ಸಹಿ ಸಂಗ್ರಹ ವಿಚಾರಕ್ಕೆ ಟಾಂಗ್
  •  ಕೆ.ಎಸ್‌.ಈಶ್ವರಪ್ಪ ಅವರಿಗೆ ಶಾಸಕ ಎಂ.ಪಿ.ರೇಣುಕಾಚಾರ್ಯ ತಿರುಗೇಟು 

Karnataka Districts Jun 10, 2021, 8:02 AM IST

Minister KS Eshwarappa Talks Over Prevent of Coronavirus in Uttara Kannada grgMinister KS Eshwarappa Talks Over Prevent of Coronavirus in Uttara Kannada grg

ಕೋವಿಡ್‌ ನಿಯಂತ್ರ​ಣಕ್ಕೆ 15ನೇ ಹಣ​ಕಾಸು ಯೋಜನೆ ಹಣ ಬಳ​ಸಿ: ಈಶ್ವರಪ್ಪ

ಗ್ರಾಪಂ ಮಟ್ಟದಲ್ಲಿ ಕೋವಿಡ್‌-19ರ ನಿಯಂತ್ರಣಕ್ಕೆ ಅನುದಾನದ ಕೊರತೆಯುಂಟಾದಲ್ಲಿ ಆಯಾ ಸಿಇಒ, ಪಿಡಿಒ ಹಾಗೂ ಅಧ್ಯಕ್ಷರು 15ನೇ ಹಣಕಾಸನ್ನು ಬಳಸಿಕೊಳ್ಳಬಹುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದ್ದಾರೆ. 
 

Karnataka Districts May 26, 2021, 7:43 AM IST

Minister Eshwarappa plan For Marriage Hall Use For covid care centre snrMinister Eshwarappa plan For Marriage Hall Use For covid care centre snr

ಕಲ್ಯಾಣ ಮಂದಿರವನ್ನು ಕೋವಿಡ್‌ ಕೇರ್‌ ಸೆಂಟರ್‌ ಆಗಿಸಿದ ಮುಂದಾದ ಈಶ್ವರಪ್ಪ

  • ಕಲ್ಯಾಣ ಮಂದಿರವನ್ನು ಕೋವಿಡ್‌ ಕೇರ್‌ ಸೆಂಟರ್‌ ಆಗಿ ಬದಲಾಯಿಸಲು ಮುಂದಾದ ಈಶ್ವರಪ್ಪ
  •  ಶುಭಮಂಗಳ ಸಮುದಾಯ ಭವನದಲ್ಲಿ ಸುಮಾರು 100 ಹಾಸಿಗೆ ಅಳವಡಿಸಲು ಸಿದ್ಧತೆ
  • ಕೊವಿಡ್‌ ಲಕ್ಷಣಗಳಿಲ್ಲದೆ, ಪಾಸಿಟಿವ್‌ ಬಂದವರಿಗೆ ಮತ್ತು ಕಡಿಮೆ ರೋಗ ಲಕ್ಷಣ ಹೊಂದಿದವರಿಗೆ ಇಲ್ಲಿ ತಾತ್ಕಾಲಿಕವಾಗಿ ಬೆಡ್‌ ವ್ಯವಸ್ಥೆ 

Karnataka Districts May 18, 2021, 8:29 AM IST

Shivamogga district In charge minister KS Eshwarappa accepts vaccine unavailability hlsShivamogga district In charge minister KS Eshwarappa accepts vaccine unavailability hls
Video Icon

ಮೊದಲ ಡೋಸ್ ಹಾಕುವುದಿಲ್ಲ, 2 ನೇ ಡೋಸ್‌ಗೆ ಆದ್ಯತೆ : ಈಶ್ವರಪ್ಪ

ರಾಜ್ಯದಲ್ಲಿ ಲಸಿಕೆ ಕೊರತೆ ಬಗ್ಗೆ ಹೈಕೋರ್ಟ್ ಚಾಟಿ ಬೀಸಿದ್ದಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಸಚಿವ ಕೆ ಎಸ್ ‌ಈಶ್ವರಪ್ಪ ಹೇಳಿಕೆಯನ್ನು ನೀಡಿದ್ದಾರೆ. 

state May 13, 2021, 7:01 PM IST

our priority  is second dose Vaccination in shivamogga Says KS Eshwarappa snrour priority  is second dose Vaccination in shivamogga Says KS Eshwarappa snr

ಶಿವಮೊಗ್ಗದಲ್ಲಿ ವ್ಯಾಕ್ಸಿನ್ ಕೊರತೆ : ಸೆಕೆಂಡ್‌ ಡೋಸ್‌ಗೆ ಆದ್ಯತೆ

  • ಕೊರೊನಾ ವಾಕ್ಸಿನೇಷನ್ ಎರಡನೇ ಡೋಸ್ ಲಸಿಕೆ ಕೊರತೆ
  • ಹೊಸದಾಗಿ ಮೊದಲನೇ ಡೋಸ್ ಹಾಕುವುದಿಲ್ಲ ಎಂದ ಸಚಿವ ಈಶ್ವರಪ್ಪ
  • ಹೊಸದಾಗಿ ಮೊದಲನೇ ಡೋಸ್ ಹಾಕುವುದಿಲ್ಲ ಎಂದು ಸಚಿವ ಈಶ್ವರಪ್ಪ

Karnataka Districts May 13, 2021, 4:12 PM IST

covid 19 4 days complete Lockdown in Shivamogga   snrcovid 19 4 days complete Lockdown in Shivamogga   snr

ಏರುತ್ತಿರುವ ಕೊರೋನಾ : ವಾರದಲ್ಲಿ 4 ದಿನ ಶಿವಮೊಗ್ಗ ಸಂಪೂರ್ಣ ಬಂದ್

  • ಶಿವಮೊಗ್ಗದಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಏರಿಕೆ
  • ವಾರದಲ್ಲಿ ನಾಲ್ಕು ದಿನ  ಸಂಪೂರ್ಣ ಲಾಕ್ಡೌನ್ 
  • ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಆದೇಶ

Karnataka Districts May 11, 2021, 4:09 PM IST

Minister KS Eshwarappa Hits back at Siddaramaiah Statement rbjMinister KS Eshwarappa Hits back at Siddaramaiah Statement rbj

'10 ಸಾವಿರ ರೂ. ಪರಿಹಾರ ನೀಡಲು ನಾವು ದುಡ್ಡು ಪ್ರಿಂಟ್ ಮಾಡ್ತೀವಾ'?

*ದುಡಿಯುವ ವರ್ಗಕ್ಕೆ 10 ಸಾವಿರ ರೂ. ಪರಹಾರ ನೀಡಬೇಕೆಂಬ ವಿಪಕ್ಷಗಳ ಬೇಡಿಕೆಗೆ ಸಚಿವ ಈಶ್ವರಪ್ಪ ಗರಂ
* ಪ್ರತಿ ಬಿ.ಪಿ.ಎಲ್ ಕುಟುಂಬಕ್ಕೆ ಮೊದಲಿಗೆ 10,000 ರೂ. ನೀಡಬೇಕೆಂದಿದ್ದ ಸಿದ್ದರಾಮಯ್ಯ
* ಸಿದ್ದರಾಮಯ್ಯನವರು ಈ ಹೇಳಿಕೆಗೆ ಸಚಿವ ಈಶ್ವರಪ್ಪ ತಿರುಗೇಟು

Politics May 10, 2021, 3:36 PM IST