Karnataka Districts Jan 4, 2022, 9:51 AM IST
Karnataka Districts Jan 4, 2022, 7:20 AM IST
*ನಗರದಲ್ಲಿ 29,425 ಮಕ್ಕಳಿಗೆ ಮೊದಲ ಡೋಸ್
*ಶೇ.47ರಷ್ಟುಗುರಿ ಸಾಧನೆ: 4.41 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ
*ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಕೌನ್ಸೆಲಿಂಗ್
Karnataka Districts Jan 4, 2022, 6:01 AM IST
ಸಕ್ಕರೆ ನಾಡಿನಲ್ಲಿ ಮತ್ತೆ ಕೊರೋನಾ ರಣಕೇಕೆ ಹಾಕಿದ್ದು, ಒಂದೇ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ತಗುಲಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿರುವ ಆದಿಚುಂಚನಗಿರಿ ನರ್ಸಿಂಗ್ ಕಾಲೇಜಿನ 4 ವಿದ್ಯಾರ್ಥಿಗಳಿಗೆ ಕೊರೋನಾ ದೃಢಪಟ್ಟಿದೆ.
state Jan 1, 2022, 10:52 AM IST
* ಗ್ಲೋಬಲ್ ಇಂಡಿಯನ್ ಇಂಟರ್‌ನ್ಯಾಷನಲ್ ಸ್ಕೂಲ್(GIIS) ಈ ಸ್ಕಾಲರ್ಶಿಪ್ ನೀಡುತ್ತದೆ.
* ಬೆಂಗಳೂರು, ಮುಂಬೈ ಸೇರಿದಂತೆ ದೇಶದ ವಿವಿಧ ನಗರಗ ವಿದ್ಯಾರ್ಥಿಗಳು ಆಯ್ಕೆ
* ಪ್ರತಿಯೊಬ್ಬ ವಿದ್ಯಾರ್ಥಿಗೂ 49 ಲಕ್ಷ ರೂಪಾಯಿ ದೊರೆಯಲಿದೆ.
Education Dec 29, 2021, 7:14 PM IST
* ಕೊಪ್ಪಳ- ಕಾತರಕಿ ರಸ್ತೆಯುದ್ದಕ್ಕೂ ಬಸ್‌ನದ್ದೇ ನಿತ್ಯ ಗೋಳು
* 4 ಕಿ.ಮೀ. ನಡೆದು ಬಸ್ ಹತ್ತುವ ವಿದ್ಯಾರ್ಥಿಗಳು
* ನಾಲ್ಕು ಗ್ರಾಮಗಳಿಗೆ ಬಸ್ ಕೊರತೆ
Karnataka Districts Dec 27, 2021, 8:01 AM IST
ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದಿಂದ ಘಟನೆ ವರದಿಯಾಗಿದೆ. ಕ್ರಿಸ್ ಮಸ್ ಹೆಸರಿನಲ್ಲಿ ಮಕ್ಕಳನ್ನು ಕ್ರೈಸ್ತ ಧರ್ಮಕ್ಕೆ ಆಕರ್ಷಿಸಲಾಗುತ್ತಿದೆ. ಇದರಿಂದ ಮಕ್ಕಳ ನಡುವಳಿಕೆಯಲ್ಲಿ ಬದಲಾವಣೆ ಕಾಣುತ್ತಿದೆ. ಬಾಲ್ಯದಲ್ಲೇ ಕ್ರೈಸ್ತ ಧರ್ಮಕ್ಕೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
Karnataka Districts Dec 24, 2021, 11:03 PM IST
International Dec 24, 2021, 10:55 PM IST
*ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಹಲವು ವಿದ್ಯಾರ್ಥಿವೇತನಗಳು
*ಈ ಡಿಸೆಂಬರ್-ಜನವರಿ ತಿಂಗಳಲ್ಲಿ ಅರ್ಜಿ ಸಲ್ಲಿಸಬಹುದಾದ ಸ್ಕಾಲರ್‌ಶಿಪ್
*ವಿಶೇಷವಾಗಿ ಕೋವಿಡ್ ಪೀಡಿತ ಕುಟುಂಬಗಳಿಗೆ ಹೆಚ್ಚಿನ ನೆರವು ನಿರೀಕ್ಷಿತ
Education Dec 23, 2021, 4:48 PM IST
ಮೃತ ಕೌಶಿಕ್ ಹಾಗು ಸುಷ್ಮಾ ಬೆಂಗಳೂರಿನ ಸಾರಕ್ಕಿ ನಿವಾಸಿಗಳು. ಊಟ ಮುಗಿಸಿ ವಾಪಸ್ ಬರುವ ವೇಳೆ ಟ್ಯಾಂಕರ್ ಡಿಕ್ಕಿಯಾಗಿದೆ. ಗಾಯಾಳುಗಳನ್ನು ಸಾರ್ವಜನಿಕರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಇಬ್ಬರು ಸಾವು ಕಂಡಿದ್ದಾರೆ ಅಪಘಾತ ನಂತರ ಟ್ಯಾಂಕರ್ ಚಾಲಕ ಪರಾರಿಯಾಗಿದ್ದಾನೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
CRIME Dec 23, 2021, 4:37 PM IST
ಅದು ಬರೋಬ್ಬರಿ 52 ವರ್ಷಗಳ ಇತಿಹಾಸವಿರೋ ಮೀನುಗಾರಿಕಾ ಕಾಲೇಜು. ಆಗ್ನೇಯಾ ಏಷಿಯಾದಲ್ಲೇ ಮೊಟ್ಟ ಮೊದಲ ಬಾರಿಗೆ ಮೀನುಗಾರಿಕೆ ವಿಭಾಗದಲ್ಲಿ ವೃತ್ತಿಪರ ಪದವಿ ಕಲಿಕೆಗಾಗಿ ಈ ಕಾಲೇಜು ಮಂಗಳೂರಲ್ಲಿ ಆರಂಭವಾಗಿತ್ತು. ಇಷ್ಟೊಂದು ದೊಡ್ಡ ಇತಿಹಾಸವಿರೊ ಈ ಕಾಲೇಜನ್ನ ವಿಶ್ವವಿದ್ಯಾನಿಲಯವಾಗಿ ಬದಲಿಸೋದಕ್ಕೆ ಮನವಿಗಳು ಬಂದ ಬೆನ್ನಲ್ಲೇ ಸರ್ಕಾರ ಕೂಡ ಅಸ್ತು ಅಂದಿತ್ತು. ಆದರೆ ಇದೀಗ ಕೆಲ ಕಾಣದ ಕೈಗಳ ಕುತಂತ್ರಕ್ಕೆ ಸರ್ಕಾರ ತನ್ನ ನಿಲುವು ಬದಲಿಸಿದ್ದು, ಸರ್ಕಾರದ ನಡೆಯ ವಿರುದ್ದ ವಿದ್ಯಾರ್ಥಿಗಳು ಸಿಡಿದೆದ್ದಿದ್ದಾರೆ.
Karnataka Districts Dec 23, 2021, 12:12 PM IST
* ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಮುಖ್ಯಮಂತ್ರಿ ಬೊಮ್ಮಾಯಿ
* ಲ್ಯಾಪ್‌ಟಾಪ್ ನೀಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ
* ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಸಿಎಂ
Education Dec 23, 2021, 8:25 AM IST
state Dec 23, 2021, 7:10 AM IST
* 19000 ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ
* 13 ದಿನಗಳಿಂದ ಪದವಿ ಕಾಲೇಜುಗಳು ಬಂದ್
* ಅಧಿವೇಶನದಲ್ಲಿ ಅತಿಥಿ ಉಪನ್ಯಾಸಕರ ಸಮಸ್ಯೆ ಕುರಿತು ಚರ್ಚೆ
Education Dec 23, 2021, 4:14 AM IST
Karnataka Districts Dec 22, 2021, 3:57 PM IST