Asianet Suvarna News Asianet Suvarna News
1924 results for "

ನಿಧನ

"
Kannada actor passed away at very young age from Puneeth Rajkumar to Mebina vcsKannada actor passed away at very young age from Puneeth Rajkumar to Mebina vcs

ಅತಿ ಚಿಕ್ಕ ವಯಸ್ಸಿಗೆ ಅಗಲಿದ ತಾರೆಯರು: ಕೋಟ್ಯಾಂತರ ಅಭಿಮಾನಿಗಳ ಕಣ್ಣೀರು

ಕಳೆದ ಎರಡು ಮೂರು ವರ್ಷಗಳಲ್ಲಿ ಚಿತ್ರರಂಗದ ಅನೇಕ ಗಣ್ಯರು ನಮ್ಮನ್ನು ಅಗಲಿದ್ದಾರೆ. ಚಿಕ್ಕ ವಯಸ್ಸಿಗೆ ಈ ನಟರ ಅಗಲಿಕೆ ಕುಟುಂಬಸ್ಥರು ಹಾಗೂ ಅಭಿಮಾನಿಗಳನ್ನು ಅನಾಥರಾಗಿಸಿದೆ. ಈ  ನೋವಿನಿಂದಲೂ ಹೊರ ಬರಲಾದೇ ಕನ್ನಡಿಗರು ಇರುವಾಗ, ಒಂದಾದ ಮೇಲೆ ಮತ್ತೊಂದು ಹೊಡೆತ ಬೀಳುತ್ತಲೇ ಇದೆ..

Sandalwood Nov 4, 2021, 2:07 PM IST

Kannada Movie Bajararangi 2 getting good response in cinemasKannada Movie Bajararangi 2 getting good response in cinemas
Video Icon

'ಭಜರಂಗಿ 2' ಮರು ಪ್ರದರ್ಶನ: ಸಿನಿರಸಿಕರಿಂದ ಬೊಂಬಾಟ್ ರೆಸ್ಪಾನ್ಸ್

ಶಿವರಾಜ್‌ಕುಮಾರ್‌ (Shivaraj kumar) ಅಭಿನಯದ 'ಭಜರಂಗಿ 2' (Bhajarangi 2) ಸಿನಿಮಾ ಮತ್ತೆ ಮರು ಪ್ರದರ್ಶನ ಆರಂಭಿಸಿದ್ದು, ಚಿತ್ರಕ್ಕೆ ಸಿನಿರಸಿಕರಿಂದ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆ. ಶುಕ್ರವಾರ ಪುನೀತ್‌ ರಾಜ್‌ಕುಮಾರ್‌ ನಿಧನರಾದ ಕಾರಣ ಅಭಿಮಾನಿಗಳೆಲ್ಲಾ ಅರ್ಧದಲ್ಲೇ  ಚಿತ್ರಮಂದಿರಗಳಿಂದ ಹೊರಬಂದಿದ್ದರು. 
 

Sandalwood Nov 3, 2021, 1:45 PM IST

another 2 Fans of Actor Puneeth rajkumar commits Suicide snranother 2 Fans of Actor Puneeth rajkumar commits Suicide snr

ಪುನೀತ್‌ ನಿಧನ : ಮತ್ತಿಬ್ಬರು ಆತ್ಮಹತ್ಯೆ - 11ಕ್ಕೇರಿದ ಸಾವಿನ ಸಂಖ್ಯೆ

  • ನಟ ಪುನೀತ್‌ ರಾಜ್‌ಕುಮಾರ್‌ ಅವರ ಅಗಲುವಿಕೆ ಸಹಿಸಲಾಗದೆ ಮಂಗಳವಾರ ರಾಜ್ಯದಲ್ಲಿ ಮತ್ತಿಬ್ಬರು ಆತ್ಮಹತ್ಯೆ
  • ತುಮಕೂರು  ಭರತ್‌(30) ಮತ್ತು ದಾವಣಗೆರೆ ನಗರದ ವಿಜಯನಗರ ಬಡಾವಣೆಯ ಸಾಯಿ ಮಂದಿರದ ಬಳಿಯ ವಾಸಿಯಾದ ಕುಮಾರ(25) ಆತ್ಮಹತ್ಯೆ 

Karnataka Districts Nov 3, 2021, 9:05 AM IST

Park Worker Timmappa Share Puneeth Rajkumar Memories grgPark Worker Timmappa Share Puneeth Rajkumar Memories grg

ಪುನೀತ್‌ ಸಾರ್‌ ಇಲ್ಲದಿದ್ರೆ ನಾನು ನಾನಿರ್ತಿರಲಿಲ್ಲ: ಪಾರ್ಕ್‌ ಕೆಲಸಗಾರನ ಕಣ್ಣೀರು

ತಾನು ದೊಡ್ಡ ನಟ ಎನ್ನುವ ಅಹಂ ಒಂಚೂರು ಇರಲಿಲ್ಲ ಸಾರ್‌. ವಾಕಿಂಗ್‌ ಬಂದಾಗ ಪ್ರೀತಿಯಿಂದ ಮಾತನಾಡುತ್ತಿದ್ದರು. ಕೊರೋನಾ(Coronavirus) ಸಮಯದಲ್ಲಿ ಅವರು ಇಲ್ಲದಿದ್ದರೆ ನಾನು ಬದುಕುತ್ತಿರಲಿಲ್ಲ ಸಾರ್‌...
 

Sandalwood Nov 2, 2021, 7:56 AM IST

Guidelines From Government to Gym and Fitness Center in Karnataka Says K Sudhakar grgGuidelines From Government to Gym and Fitness Center in Karnataka Says K Sudhakar grg

ಶೀಘ್ರ ಜಿಮ್‌, ಫಿಟ್ನೆಸ್‌ ಕೇಂದ್ರಕ್ಕೆ ಮಾರ್ಗಸೂಚಿ: ಸಚಿವ ಸುಧಾಕರ್‌

ನಟ ಪುನೀತ್‌(Puneeth Rajkumar) ಹಠಾತ್‌ ಹೃದಯಾಘಾತದಿಂದ(Heart Attack) ನಿಧನದ(Death) ಬಳಿಕ ಜಿಮ್‌, ಫಿಟ್ನೆಸ್‌ ಕೇಂದ್ರಗಳ ಕಾರ್ಯವೈಖರಿ ಬಗ್ಗೆ ಜಾಗೃತವಾಗಿರುವ ರಾಜ್ಯ ಸರ್ಕಾರ(Government of Karnataka) ಇದೀಗ ಈ ಬಗ್ಗೆ ಮಾರ್ಗಸೂಚಿ ತರಲು ನಿರ್ಧರಿಸಿದೆ.
 

state Nov 2, 2021, 6:35 AM IST

renowned folk senior scholar prof jyoti hosura passes away at Belagavi rbjrenowned folk senior scholar prof jyoti hosura passes away at Belagavi rbj

ಖ್ಯಾತ ಜಾನಪದ ವಿದ್ವಾಂಸ, ಚಿಂತಕ ಪ್ರೊ. ಜ್ಯೋತಿ ಹೊಸೂರ ನಿಧನ, ದೇಹದಾನ

* ಖ್ಯಾತ ಜಾನಪದ ವಿದ್ವಾಂಸ, ಚಿಂತಕ ಪ್ರೊ. ಜ್ಯೋತಿ ಹೊಸೂರ ನಿಧನ
* ಹೃದಯಾಘಾತದಿಂದ ಕೊನೆಯುಸಿರೆಳೆದ ಪ್ರೊ. ಜ್ಯೋತಿ ಹೊಸೂರ
* ಸಾಹಿತ್ಯ, ಜಾನಪದ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ರು

state Nov 1, 2021, 9:05 PM IST

Bengaluru Central Jail Prisoners Pay Tribute To Puneeth RajkumarBengaluru Central Jail Prisoners Pay Tribute To Puneeth Rajkumar
Video Icon

ಪುನೀತ್‌ ನಿಧನಕ್ಕೆ ಸಂತಾಪ ಸೂಚಿಸಿದ ಪರಪ್ಪನ ಅಗ್ರಹಾರ ಕೈದಿಗಳು

ಕರ್ನಾಟಕದ 'ಯುವರತ್ನ' ಪುನೀತ್ ದೈವಾದೀನರಾದ ಹಿನ್ನಲೆಯಲ್ಲಿ, ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ನೂರಾರು ಮಂದಿ ಕೈದಿಗಳು ಕ್ಯಾಂಡಲ್‌ ಹಚ್ಚಿ ಅಪ್ಪುಗೆ ಸಂತಾಪ ಸೂಚಿಸಿದ್ದಾರೆ. 

Sandalwood Oct 31, 2021, 6:38 PM IST

Kiccha Sudeep changed his twitter DP after 13 years and placed puneeth pictureKiccha Sudeep changed his twitter DP after 13 years and placed puneeth picture

ಕಿಚ್ಚನ ಟ್ಟಿಟರ್‌ DP: 13 ವರ್ಷಗಳ ನಂತರ ಡಿಪಿಗೆ ಪವರ್ ಫೋಟೋ ಹಾಕಿದ ಸುದೀಪ್

ಪುನೀತ್ ನಿಧನದ ಬಗ್ಗೆ ಅತೀವ ನೋವನ್ನು ವ್ಯಕ್ತಪಡಿಸಿರುವ ನಟ ಕಿಚ್ಚ ಸುದೀಪ್ ಅವರು, 13 ವರ್ಷಗಳ ಬಳಿಕ ತಮ್ಮ ಟ್ವಿಟರ್ ಡಿಪಿ ಬದಲಿಸಿ,  ಆ ಮೂಲಕ ಅಗಲಿದ ಗೆಳಯನಿಗೆ ಅತ್ಯುನ್ನತ ಗೌರವ ಸಲ್ಲಿಸಿದ್ದಾರೆ.

Sandalwood Oct 31, 2021, 5:46 PM IST

Kannada Actor Puneet Rajkumar who achieved excellence in his deathKannada Actor Puneet Rajkumar who achieved excellence in his death

ಸಾವಿನಲ್ಲೂ ಸಾರ್ಥಕತೆ ಮೆರೆದ ಪುನೀತ್ ರಾಜ್‌ಕುಮಾರ್

ಡಾ.ರಾಜ್‌ಕುಮಾರ್ ಅವರ ಇಡೀ ಕುಟುಂಬ ನೇತ್ರದಾನ ಮಾಡುವುದಕ್ಕೆ ಹಲವು ವರ್ಷಗಳ ಹಿಂದೆಯೇ ಸಹಿ ಮಾಡಿದ್ದರು. ಅಣ್ಣಾವ್ರು ಕೂಡ ನೇತ್ರದಾನ ಮಾಡಿ ಇಬ್ಬರಿಗೆ ಬೆಳಕಾಗಿ ಹೋದರು. ಹಾಗೆಯೇ ಪುನೀತ್ ಕೂಡ ನೇತ್ರದಾನ ಮಾಡಿದ್ದಾರೆ.

Sandalwood Oct 31, 2021, 4:34 PM IST

Kannada Visually Impaired Fan Pays Tribute To Puneeth Rajkumar vcsKannada Visually Impaired Fan Pays Tribute To Puneeth Rajkumar vcs
Video Icon

ಕೋಳಕೂರು ಗ್ರಾಮ: ಪುನೀತ್ ನಿಧನಕ್ಕೆ ಕಂಬನಿ ಮಿಡಿದ ಟೆಂಗಳಿ ಕುಟುಂಬ

13ನೇ ವಯಸ್ಸಿನಲ್ಲಿ ಪುನೀತ್ ರಾಜ್‌ಕುಮಾರ್ ಅವರ ಜೊತೆ ಕನ್ನಡ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದಿವ್ಯಾಂಗ ಯುವಕ ಮಲ್ಲಿಕಾರ್ಜುನ್ ಮತ್ತು ಅವರ ಕುಟುಂಬ ಕಂಬನಿ ಮಿಡಿದಿದೆ. ಪುನೀತ್ ಅವರ ಮೈ ಕೈ ಮುಟ್ಟಿ ಓ ಗುಂಡು ಕಲ್ಲು ಇದ್ದಂಗಿದೆ ನಿಮ್ಮ ದೇಹ, ಹೊಟ್ಟೆಗೇನು ತಿನ್ನುನುತ್ತೀರಿ ಎಂದು ಮಲ್ಲಿಕಾರ್ಜುನ್ ಕೇಳಿದಾಗ ಪುನೀತ್ ಬಿದ್ದು ಬಿದ್ದು ನಕ್ಕಿದರಂತೆ.

Sandalwood Oct 31, 2021, 4:26 PM IST

Puneeth Rajkumar Death Mantralaya Video Goes Viral podPuneeth Rajkumar Death Mantralaya Video Goes Viral pod
Video Icon

ರಾಯರ ಸನ್ನಿಧಿಗೆ ಭೇಟಿ ನೀಡಿದ್ದ ಪುನೀತ್, ಅಂದು ನಡೆದಿತ್ತು ಪವಾಡ!

ಸ್ಯಾಂಡಲ್‌ವುಡ್‌ ಸ್ಟಾರ್ ನಟ, ಪವರ್‌ ಸ್ಟಾರ್‌ ಪುನೀತ್ ರಾಜ್‌ಕುಮಾರ್‌ ನಿಧನದಿಂದ ರಾಜ್ಯಾದ್ಯಂತ ಶೋಕದ ವಾತಾವರಣ ನಿರ್ಮಾಣವಾಗಿದೆ. ಅತ್ತ ಸ್ಯಾಂಡಲ್‌ವುಡ್‌ ಇಂಡಸ್ಟ್ರಿಯಲ್ಲೂ ದುಃಖದ ವಾತಾವರಣ ಮಡುಗಟ್ಟಿದೆ. ಹೀಗಿರುವಾಗ ಪುನೀತ್ ರಾಜ್‌ಕುಮಾರ್‌ ಮಂತ್ರಾಲಯಕ್ಕೆ ಭೇಟಿ ನಿಡಿದಾಗ, ರಾಯರ ಸನ್ನಿಧಿಯಲ್ಲಿ ನಡೆದ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Sandalwood Oct 31, 2021, 2:30 PM IST

Subudhendra Sri clarifies Over Actor Puneeth Rajkumar mantralaya Video viral snrSubudhendra Sri clarifies Over Actor Puneeth Rajkumar mantralaya Video viral snr

ಅಪ್ಪು ಮಾತಾಡುವಾಗ ರಾಯರ ಮುಕ್ಕೂಟ ಅಲ್ಲಾಟ : ಸ್ಪಷ್ಟನೆ ನೀಡಿದ ಶ್ರೀ ಸುಬುಧೇಂದ್ರ ತೀರ್ಥರು

  • ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ  ರಾಯರ ಮುಕ್ಕೂಟ ಅಲ್ಲಾಟ ವಿಚಾರ  ವೈರಲ್
  • ಏಷ್ಯಾ ನೆಟ್ ಸುವರ್ಣ ನ್ಯೂಸ್ ಗೆ ಇಂದು ಶ್ರೀ ಸುಬುಧೇಂದ್ರ ತೀರ್ಥರು ಸ್ಪಷ್ಟನೆ

Karnataka Districts Oct 31, 2021, 2:10 PM IST

TRIBUTE SONG from Yogaraj Bhat for Puneeth deathTRIBUTE SONG from Yogaraj Bhat for Puneeth death

'ನಮ್ಮೊಲವಿನ ಪರಮಾತ್ಮ ಶಾಶ್ವತ': ಯೋಗರಾಜ್ ಭಟ್

ಪುನೀತ್ ಅಕಾಲಿಕ ನಿಧನಕ್ಕೆ, ವಿಕಟಕವಿ ಯೋಗರಾಜ್ ಭಟ್ 'ಕರುನಾಡ ರಾಜರತ್ನನಿಗೆ ಗೀತ ನಮನ' ಎಂಬ ವಿಶೇಷವಾದ ಹಾಡೊಂದನ್ನು ಬರೆದಿದ್ದಾರೆ. ಆ ಹಾಡಿಗೆ ವಿ.ಹರಿಕೃಷ್ಣ ಅವರು ಸಂಗೀತ ಸಂಯೋಜಿಸಿದ್ದು, ಪುನರ್ವಸು ಭಟ್ ದನಿಯಲ್ಲಿ ಮೂಡಿಬಂದಿದೆ.

Sandalwood Oct 31, 2021, 1:39 PM IST

Were Still in Trauma: Kumar Bangarappa on Puneeth Rajkumar snrWere Still in Trauma: Kumar Bangarappa on Puneeth Rajkumar snr
Video Icon

'ಅಪ್ಪುವಿನ ಮೂಲ ಹೆಸರು ಲೋಹಿತ್ : ಅಲ್ಪಾಯುಷ್ಯವೆಂದು ಬದಲಿಸಲಾಗಿತ್ತು'

ಕನ್ನಡದ ಮೇರು ನಟ ಪವರ್ ಸ್ಟಾರ್ ಪುನೀತ್ ರಾಜ್‌ ಕುಮಾರ್ ಹಠಾತ್ ನಿಧನ ಕರುನಾಡನ್ನೆ ದುಃಖಕ್ಕೆ ಈಡು ಮಾಡಿದೆ.  ಈ ವೇಳೆ ರಾಜಕಾರಣಿ ಹಾಗು ನಟ ಕುಮಾರ್ ಬಂಗಾರಪ್ಪ ಪ್ರೀತಿಯ ಅಪ್ಪುವನ್ನು ನೆನೆದಿದ್ದಾರೆ. 

ಅಪ್ಪು ನಿಧನ ಸುಳ್ಳು ಸುದ್ದಿ ಅಂದುಕೊಂಡರೆ ಅದೆ ನಿಜವಾಯ್ತು. ಆರೋಗ್ಯವಂತ ಅಪ್ಪುವಿನ ಅಗಲಿಕೆ ಅರಗಿಸಿಕೊಳ್ಳಲಾಗುತ್ತಿಲ್ಲ. ನನ್ನ ಮಗನ ಮೂಲಕ ಮೊದಲು ಈ ವಿಷಯ ತಿಳಿಯಿತು. ಚಿಕ್ಕ ವಯಸ್ಸಿನಲ್ಲಿ ಅಗಲಿರುವುದು ತುಂಬಾ ಸಂಕಟವಾಗುತ್ತಿದೆ ಎಂದರು. 

Sandalwood Oct 31, 2021, 1:06 PM IST

Puneeth Rajkumar Attended Music Concert with His Father in Vijayapura on 2004 grgPuneeth Rajkumar Attended Music Concert with His Father in Vijayapura on 2004 grg

ವಿಜಯಪುರ ಜಿಲ್ಲೆಗೆ ತಂದೆ ಜೊತೆ ಬಂದು ಹಾಡಿದ್ದ ಪುನೀತ್‌

ಹೃದಯಾಘಾತದಿಂದ(Heart Attack) ನಿಧನ ಹೊಂದಿದ ಕನ್ನಡ ಚಿತ್ರರಂಗದ ಮೇರು ನಟ ಪುನೀತ್‌ರಾಜಕುಮಾರ ಅವರ ವಿಜಯಪುರ ಜಿಲ್ಲೆಯ ನಂಟು ಅವಿನಾಭಾವ. ಪುನೀತ್‌ ರಾಜಕುಮಾರ(Puneeth Rajkumar) ಅವರು ತಮ್ಮ ತಂದೆಯವರ ಜೊತೆಗೂಡಿ ವಿಜಯಪುರಕ್ಕೆ ಆಗಮಿಸಿ ಸಂಗೀತ ಸಂಜೆಯಲ್ಲಿ ಹಾಡುಗಳನ್ನು ಹಾಡಿ ಜನರ ಮನ ರಂಜಿಸಿದ್ದರು. ಮತ್ತೆ ಎರಡನೇ ಬಾರಿಗೆ ಪುನೀತ್‌ ರಾಜಕುಮಾರ ಅವರು ಜಿಲ್ಲೆಗೆ ಆಗಮಿಸುತ್ತಾರೆ ಎಂಬ ಜನರ ಆಶಾಗೋಪುರ ಕಳಚಿ ಬಿದ್ದಿದೆ.
 

Sandalwood Oct 31, 2021, 12:27 PM IST