'ಅಪ್ಪುವಿನ ಮೂಲ ಹೆಸರು ಲೋಹಿತ್ : ಅಲ್ಪಾಯುಷ್ಯವೆಂದು ಬದಲಿಸಲಾಗಿತ್ತು'

ಕನ್ನಡದ ಮೇರು ನಟ ಪವರ್ ಸ್ಟಾರ್ ಪುನೀತ್ ರಾಜ್‌ ಕುಮಾರ್ ಹಠಾತ್ ನಿಧನ ಕರುನಾಡನ್ನೆ ದುಃಖಕ್ಕೆ ಈಡು ಮಾಡಿದೆ.  ಈ ವೇಳೆ ರಾಜಕಾರಣಿ ಹಾಗು ನಟ ಕುಮಾರ್ ಬಂಗಾರಪ್ಪ ಪ್ರೀತಿಯ ಅಪ್ಪುವನ್ನು ನೆನೆದಿದ್ದಾರೆ. 

ಅಪ್ಪು ನಿಧನ ಸುಳ್ಳು ಸುದ್ದಿ ಅಂದುಕೊಂಡರೆ ಅದೆ ನಿಜವಾಯ್ತು. ಆರೋಗ್ಯವಂತ ಅಪ್ಪುವಿನ ಅಗಲಿಕೆ ಅರಗಿಸಿಕೊಳ್ಳಲಾಗುತ್ತಿಲ್ಲ. ನನ್ನ ಮಗನ ಮೂಲಕ ಮೊದಲು ಈ ವಿಷಯ ತಿಳಿಯಿತು. ಚಿಕ್ಕ ವಯಸ್ಸಿನಲ್ಲಿ ಅಗಲಿರುವುದು ತುಂಬಾ ಸಂಕಟವಾಗುತ್ತಿದೆ ಎಂದರು. 

First Published Oct 31, 2021, 1:06 PM IST | Last Updated Oct 31, 2021, 1:49 PM IST

ಬೆಂಗಳೂರು (ಅ.31): ಕನ್ನಡದ ಮೇರು ನಟ ಪವರ್ ಸ್ಟಾರ್ ಪುನೀತ್ ರಾಜ್‌ ಕುಮಾರ್ ಹಠಾತ್ ನಿಧನ ಕರುನಾಡನ್ನೆ ದುಃಖಕ್ಕೆ ಈಡು ಮಾಡಿದೆ.  ಈ ವೇಳೆ ರಾಜಕಾರಣಿ ಹಾಗು ನಟ ಕುಮಾರ್ ಬಂಗಾರಪ್ಪ ಪ್ರೀತಿಯ ಅಪ್ಪುವನ್ನು ನೆನೆದಿದ್ದಾರೆ. 

ಪತಿಗೆ ಪೂಜೆ ಸಲ್ಲಿಸಿದ ಅಶ್ವಿನಿ; ಮಂಗಳವಾರ ಹಾಲು-ತುಪ್ಪ ಕಾರ್ಯ

ಅಪ್ಪು ನಿಧನ ಸುಳ್ಳು ಸುದ್ದಿ ಅಂದುಕೊಂಡರೆ ಅದೆ ನಿಜವಾಯ್ತು. ಆರೋಗ್ಯವಂತ ಅಪ್ಪುವಿನ ಅಗಲಿಕೆ ಅರಗಿಸಿಕೊಳ್ಳಲಾಗುತ್ತಿಲ್ಲ. ನನ್ನ ಮಗನ ಮೂಲಕ ಮೊದಲು ಈ ವಿಷಯ ತಿಳಿಯಿತು. ಚಿಕ್ಕ ವಯಸ್ಸಿನಲ್ಲಿ ಅಗಲಿರುವುದು ತುಂಬಾ ಸಂಕಟವಾಗುತ್ತಿದೆ. ಮೊದಲು ಅಪ್ಪುವಿಗಿದ್ದ ಹೆಸರು ಲೋಹಿತ್ ಆಗಿದ್ದು, ಅಲ್ಪಾಯುಷ್ಯದ ಹೆಸರೆಂದು ಹಿರಿಯರ ಸೂಚನೆಯಂತೆ ಸತ್ಯ ಹರಿಶ್ಚಂದ್ರ ಸಿನಿಮಾ ಬಳಿಕ ಬದಲಿಸಲಾಗಿತ್ತು ಎಂದು ಕುಮಾರ್ ಬಂಗಾರಪ್ಪ ತಿಳಿಸಿದರು.

Video Top Stories