Asianet Suvarna News Asianet Suvarna News
3776 results for "

Hindu

"
new parliament building statue meaning of garuda elephant horse at gate of sansad bhawan indicate this symbol of hindu suhnew parliament building statue meaning of garuda elephant horse at gate of sansad bhawan indicate this symbol of hindu suh

ಹೊಸ ಸಂಸತ್ತಿನ ಗೇಟ್‌ನಲ್ಲಿ ಗರುಡ, ಆನೆ ಕುದುರೆ: ಇವು ನೀಡುವ ಸಂದೇಶವೇನು?

ಹೊಸ ಸಂಸತ್ತಿನ ಗೇಟ್‌ನಲ್ಲಿರುವ ಗರುಡ, ಆನೆ ಮತ್ತು ಕುದುರೆಯ ಭವ್ಯವಾದ ಪ್ರತಿಮೆಗಳು ಹಿಂದುತ್ವದ  ಸಂಕೇತವನ್ನು ಸೂಚಿಸುತ್ತವೆ. ಭಾರತದ ಹೊಸ ಸಂಸತ್ತಿನಲ್ಲಿ ಅನೇಕ ಧಾರ್ಮಿಕ ಪ್ರಾಣಿಗಳ ಪ್ರತಿಮೆಗಳನ್ನು ಕಾಣಬಹುದು ಮತ್ತು ಈ ಪ್ರಾಣಿಗಳು ಕೇವಲ ಹಿಂದುತ್ವ ಅಥವಾ ಭಾರತೀಯ ಸಂಸ್ಕೃತಿಯ ಬಗ್ಗೆ ಅಲ್ಲ, ಆದರೆ ಧಾರ್ಮಿಕ ಸಂದೇಶವನ್ನು ನೀಡಲು ಸ್ಥಾಪಿಸಲಾಗಿದೆ .

Politics Sep 19, 2023, 8:20 AM IST

Chaitra kundapur arrested issue  Shanuvalli villagers special prays in temple ravChaitra kundapur arrested issue  Shanuvalli villagers special prays in temple rav

ಚೈತ್ರಾ ಕುಂದಾಪುರ ಬಂಧನ : ದೇವಸ್ಥಾನದಲ್ಲಿ ಈಡುಗಾಯಿ ಒಡೆದ ಶಾನುವಳ್ಳಿ ಗ್ರಾಮಸ್ಥರು!

ಕಳೆದ ಒಂದು ವರ್ಷದ ಹಿಂದೆ (2022ರ ಅ.4ರಂದು) ಪ್ರಶಾಂತವಾಗಿದ್ದ ಮಲೆನಾಡಿನ ಮಾವಿನಕಟ್ಟೆ ಗ್ರಾಮದಲ್ಲಿ ರಾಜಕೀಯ ದುರುದ್ದೇಶದಿಂದ ನಡೆದ ಸಭೆಯಲ್ಲಿ ಚೈತ್ರ ಕುಂದಾಪುರ ಪ್ರಚೋದನಕಾರಿ ಭಾಷಣ ಮಾಡಿ ಶಾಂತಿ ಕದಡಲು ಪ್ರಯತ್ನಿಸಿದ್ದರು.

state Sep 18, 2023, 4:39 PM IST

Suvarna News gowri ganesha with Rishabh Shetty wife Pragati Shetty suhSuvarna News gowri ganesha with Rishabh Shetty wife Pragati Shetty suh
Video Icon

ಕುಂದಾಪುರ ಕಡೆ ಗೌರಿ ಹಬ್ಬ ಹೇಗೆ ಆಚರಿಸ್ತಾರೆ? ರಿಷಬ್ ಶೆಟ್ಟಿಯ ಜೀವನ ಸಂಗಾತಿ ಪ್ರಗತಿ ಶೆಟ್ಟಿ ಸಂಕಲ್ಪ ಮಾಡಿದ್ದೇನು..?

 ರಿಷಬ್ ಶೆಟ್ಟಿಯ ಪತ್ನಿ ಪ್ರಗತಿ ಶೆಟ್ಟಿ ಅವರು ಸುವರ್ಣ ನ್ಯೂಸ್ ಜತೆ  ಗಣೇಶನ ಪೂಜೆಯಲ್ಲಿ ಬಾಗಿಯಾದರು.

Lifestyle Sep 18, 2023, 3:37 PM IST

Ganesh chaturthi special how much do you know about Lord Ganesh ravGanesh chaturthi special how much do you know about Lord Ganesh rav

ಗಣಪತಿ ಬಗ್ಗೆ ಪ್ರತಿಯೊಬ್ಬ ಭಕ್ತರು ತಿಳಿದಿರಬೇಕಾದ 5 ಸಂಗತಿಗಳು ಇಲ್ಲಿವೆ!

ನಾಡಿನಾದ್ಯಂತ ಗಣಪತಿ ಹಬ್ಬವನ್ನು ಭಕ್ತರು ಭಕ್ತಿ-ಭಾವಗಳಿಂದ ಆಚರಿಸುತ್ತಿದ್ದಾರೆ. ಮಕ್ಕಳಿಂದ ಮುದುಕರವರೆಗೆ ಅತ್ಯಂತ ಪ್ರಿಯವಾಗುವ ದೇವರೆಂದರೆ ಅದು ಗಣಪತಿ. ಚೀನಾ, ಇಂಡೋನೇಷ್ಯಾ, ಕಾಂಬೋಡಿಯಾದಲ್ಲೂ ಗಣೇಶ ಉತ್ಸವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

Festivals Sep 18, 2023, 3:09 PM IST

make swastik sign at home hindu dharm swastik benefits change bad luck suhmake swastik sign at home hindu dharm swastik benefits change bad luck suh

ಮುಖ್ಯ ಬಾಗಿಲಲ್ಲಿ ಈ ಚಿಹ್ನೆಗಳಿದ್ರೆ ಮನೆಯೊಳಗೆ ಹರಿಯುತ್ತೆ ಸಮೃದ್ಧಿಯ ಹೊಳೆ

ಸ್ವಸ್ತಿಕ ಚಿಹ್ನೆಯನ್ನು ಭಾರತೀಯ ಸಮಾಜ ಮತ್ತು ಸಂಸ್ಕೃತಿಯಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಸ್ವಸ್ತಿಕವು ಶುಭ ಸಂಕೇತವಾಗಿದೆ. ಸ್ವಸ್ತಿಕ ಚಿಹ್ನೆಯನ್ನು ಪೂಜಿಸುವುದರಿಂದ ನಾವು ನಮ್ಮ ಪ್ರಯತ್ನಗಳಲ್ಲಿ ಯಶಸ್ಸನ್ನು ಪಡೆಯುತ್ತೇವೆ ಮತ್ತು ನಮ್ಮ ಜೀವನದಲ್ಲಿ ಸಂತೋಷ ಮತ್ತು ಅದೃಷ್ಟವನ್ನು ತರುತ್ತೇವೆ ಎಂದು ನಂಬಲಾಗಿದೆ.

Astrology Sep 18, 2023, 1:18 PM IST

Offensive comment on young woman threat FIR against Mahesh Vikram Hegde at jeevan bhima nagar bengaluru ravOffensive comment on young woman threat FIR against Mahesh Vikram Hegde at jeevan bhima nagar bengaluru rav

ಯುವತಿ ಬಗ್ಗೆ ಆಕ್ಷೇಪಾರ್ಹ ಕಮೆಂಟ್, ಬೆದರಿಕೆ: ಮಹೇಶ್‌ ವಿಕ್ರಮ್ ಹೆಗ್ಡೆ ವಿರುದ್ಧ ಎಫ್‌ಐಆರ್!

ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೋರ್ವರಿಗೆ ಬೆದರಿಕೆ ಮಾನಹಾನಿಕಾರ ಕಾಮೆಂಟ್ ಹಾಕಿದ ಆರೋಪ ಹಿನ್ನೆಲೆ ಹಿಂದು ಮುಖಂಡ ಮಹೇಶ್ ವಿಕ್ರಮ್ ಹೆಗಡೆ ವಿರುದ್ಧ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

state Sep 18, 2023, 1:04 PM IST

A young man was killed in Chhattisgarh for shouting Hindustan Zindaband after watching the movie Ghadar 2 akbA young man was killed in Chhattisgarh for shouting Hindustan Zindaband after watching the movie Ghadar 2 akb

ಗದರ್ 2 ಸಿನಿಮಾ ನೋಡಿ ಹಿಂದೂಸ್ತಾನ್ ಜಿಂದಾಬಾಂದ್ ಘೋಷಣೆ ಕೂಗಿದ ಯುವಕನ ಹತ್ಯೆ

ಗದರ್ 2 ಸಿನಿಮಾ ನೋಡಿ ಹಿಂದೂಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ 30 ವರ್ಷದ ಸ್ನೇಹಿತನನ್ನು ಆತನ ಗೆಳೆಯರೇ ಬರ್ಬರವಾಗಿ ಹತ್ಯೆ ಮಾಡಿದ ಭೀಕರ ಘಟನೆ ಛತ್ತೀಸ್‌ಗಢದ ಬಿಲಾಯ್ ಜಿಲ್ಲೆಯಲ್ಲಿ ನಡೆದಿದೆ.

India Sep 17, 2023, 8:23 PM IST

dare to speak on other religions union finance minister nirmala sitharaman questions udhayanidhi stalin ashdare to speak on other religions union finance minister nirmala sitharaman questions udhayanidhi stalin ash

ಬೇರೆ ಧರ್ಮದ ಬಗ್ಗೆ ಮಾತನಾಡಲು ಧೈರ್ಯವಿದೆಯೇ?: ಉದಯನಿಧಿ ಸ್ಟಾಲಿನ್‌ ವಿರುದ್ಧ ನಿರ್ಮಲಾ ಸೀತಾರಾಮನ್‌ ಚಾಟಿ

ಸಚಿವರೊಬ್ಬರು ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡುವುದರ ಪರಿಣಾಮಗಳ ಬಗ್ಗೆ ಕೇಂದ್ರ ವಿತ್ತ ಸಚಿವೆ ಕಳವಳ ವ್ಯಕ್ತಪಡಿಸಿದರು. ಹಾಗೂ, ಬೇರೆ ಧರ್ಮಗಳ ಬಗ್ಗೆಯೂ ಹೀಗೆ ಮಾತನಾಡುವ ಧೈರ್ಯವಿದ್ಯಾ ಎಂದೂ ನಿರ್ಮಲಾ ಸೀತಾರಾಮನ್‌ ಪ್ರಶ್ನೆ ಮಾಡಿದರು.

India Sep 17, 2023, 3:39 PM IST

Chaitra kundapur case issue shriram sene pramod mutalik reaction at dharwad ravChaitra kundapur case issue shriram sene pramod mutalik reaction at dharwad rav

ಚೈತ್ರಾ ಕುಂದಾಪುರ ಬಂಧನ ಹಿಂದೆ ನಡೆದಿದೆ ಭಾರೀ ಷಡ್ಯಂತ್ರ; ಶ್ರೀರಾಮ ಸೇನೆ ಮುಖ್ಯಸ್ಥ ಗಂಭೀರ ಆರೋಪ

ಚೈತ್ರಾ ಕುಂದಾಪುರ ವಂಚನೆ ಮಾಡಿಲ್ಲ ಎಂಬ ನಂಬಿಕೆ ನನಗಿದೆ. ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಯಲಿ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಚೈತ್ರಾ ಕುಂದಾಪುರ ಪರ ನಿಂತು ಅಚ್ಚರಿ ಮೂಡಿಸಿದ್ದಾರೆ.

state Sep 17, 2023, 2:41 PM IST

Hindu activist Puneeth Kerehalli against Goonda Act cancelled and released from jail satHindu activist Puneeth Kerehalli against Goonda Act cancelled and released from jail sat

ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿರುದ್ಧದ ಗೂಂಡಾ ಕಾಯ್ದೆ ರದ್ದು! ಜೈಲಿನಿಂದ ಬಿಡುಗಡೆ

ಹಿಂದೂ ಕಾರ್ಯಕರ್ತ ಪುನೀತ್‌ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆಯನ್ನು ರದ್ದುಗೊಳಿಸಿದ ಸರ್ಕಾರ, ಅವರನ್ನು ಜೈಲಿನಿಂದ ಬಿಡುಗಡೆ ಮಾಡಿದೆ.

state Sep 17, 2023, 2:10 PM IST

Actor Prakash Raj Talks Over Hindu Religion grgActor Prakash Raj Talks Over Hindu Religion grg
Video Icon

News Hour: ಪ್ರಕಾಶ್‌ ರಾಜ್‌ ಹಿಂದೂ ವಿರೋಧಿನಾ?

ಈಗಿನ ಪರಿಸ್ಥಿತಿಯಲ್ಲಿ ನ್ಯೂಟ್ರಲ್‌, ಮೌನವಾಗಿರುವುದರಲ್ಲಿ ಅರ್ಥವಿಲ್ಲ, ವ್ಯಕ್ತಿ ಯಾವುದರು ಒಂದು ನಿಲ್ಲಬೇಕು ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಆಗಮಿಸಿದ್ದವರು ಕೇಳಿದ ಪ್ರಶ್ನೆಗಳಿಗೆ ನೇರವಾಗಿ ಉತ್ತರ ನೀಡಿದ್ದಾರೆ. 

state Sep 17, 2023, 12:19 PM IST

Hindu organizations say give free electricity to Ganesha too at vijayapura gvdHindu organizations say give free electricity to Ganesha too at vijayapura gvd

ಗಣೇಶ ಮಂಡಳಗಳಿಂದ ಹೊಸ ಬೇಡಿಕೆ: ಗಣೇಶನಿಗೂ ಫ್ರೀ ಕರೆಂಟ್ ಕೊಡಿ ಎಂದ ಹಿಂದೂ ಸಂಘಟನೆಗಳು!

ಗಣೇಶ ಪ್ರತಿಷ್ಠಾಪನೆಗೆ ಎಲ್ಲೆಡೆ ಭರ್ಜರಿ ತಯಾರಿಗಳು ನಡೆದಿವೆ. ಇತ್ತ ಗಣೇಶ ಉತ್ಸವಕ್ಕೆ ಪರ್ಮಿಶನ್‌ ಪಡೆಯಬೇಕೋ ಹೇಗೋ ಎನ್ನುವ ಬಗ್ಗೆ ಗೊಂದಲ ಸಹ ಇವೆ. ಈ ನಡುವೆ ಗಣೇಶ ಮಂಡಗಳು ಹೊಸ ಬೇಡಿಕೆಯೊಂದನ್ನ ಸರ್ಕಾರದ ಮುಂದೆ ಇಟ್ಟಿವೆ. 

Karnataka Districts Sep 16, 2023, 11:01 PM IST

Why People Chant Ganpati Bappa Moorya In Ganesh Chaturthi rooWhy People Chant Ganpati Bappa Moorya In Ganesh Chaturthi roo

ಗಣಪತಿ ಬಿಡುವಾಗ ಬಪ್ಪ ಮೋರಿಯಾ ಅಂತಾರಲ್ಲ, ಹಂಗಂದ್ರೇನು?

ಗಣಪತಿ, ಗಣೇಶ, ವಿಘ್ನವಿನಾಶಕ, ಗಜಮುಖ ಹೀಗೆ ಅನೇಕ ಹೆಸರುಗಳಿಂದ ಕರೆಯುವ ಗಜಾನನ ಬಹುತೇಕ ಎಲ್ಲರ ನೆಚ್ಚಿನ ದೇವರು. ಲೋಕದಲ್ಲಿ ಮೊದಲು ಪೂಜೆ ಮಾಡಲ್ಪಡುವ ಗಣಪತಿಯ ವಿಸರ್ಜನೆ ಕೂಡ ಅದ್ಧೂರಿಯಾಗೇ ನಡೆಯುತ್ತೆ. ಆ ವೇಳೆ ಗಣಪತಿ ಬಪ್ಪ ಮೋರಿಯಾ ಎನ್ನುವ ಭಕ್ತರು ಅದರ ಹಿಂದಿನ ಅರ್ಥ, ಕಾರಣ ತಿಳಿದಿದ್ರೆ ಚೆಂದ.
 

Festivals Sep 16, 2023, 3:21 PM IST

Ganesh Chaturthi Why You Should Not Look At The Moon On This Auspicious Day rooGanesh Chaturthi Why You Should Not Look At The Moon On This Auspicious Day roo

ಗಣೇಶ ಹಬ್ಬದಂದು ಚಂದ್ರನ ನೋಡಿದ್ರೆ ಅಪವಾದ ಕಟ್ಟಿಟ್ಟ ಬುತ್ತಿ, ಏನಿದು ಪೌರಾಣಿಕ ಕಥೆ?

ಗಣೇಶ ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸುವ ನಾವು ಸಂಜೆ ತಲೆ ತಗ್ಗಿಸಿ ನಡೆಯುತ್ತೇವೆ. ಅಪ್ಪಿತಪ್ಪಿ ಚಂದ್ರ ಕಣ್ಣಿಗೆ ಬಿದ್ರೂ ಕಥೆ ಮುಗಿದಂತೆ. ಈ ದಿನ ಚಂದ್ರ ಕಣ್ಣಿಗೆ ಬಿದ್ರೆ ಏನಾಗುತ್ತೆ, ಅದಕ್ಕೆ ಕಾರಣವೇನು ಎಂಬುದು ಇಲ್ಲಿದೆ.
 

Festivals Sep 15, 2023, 3:38 PM IST

Ganesh Chaturthi Recipes Idea sweets snacks for ganapathi rooGanesh Chaturthi Recipes Idea sweets snacks for ganapathi roo

ಗಣೇಶನಿಗೆ ಏನಿಷ್ಟ? ಹಬ್ಬಕ್ಕೆ ಏನು ಸ್ವೀಟ್ಸ್ ಮಾಡಬೇಕು ಅಂದು ಕೊಂಡಿದ್ದೀರಿ?

ಗಣೇಶ ಚತರ್ಥಿಗೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಹಬ್ಬದ ಸಂದರ್ಭದಲ್ಲಿ ಯಾವೆಲ್ಲ ಖಾದ್ಯ ಮಾಡ್ಬೇಕು ಎಂಬ ಚಿಂತೆ ಅನೇಕರನ್ನು ಕಾಡುತ್ತದೆ. ಗಣಪತಿಗೆ ಯಾವುದು ಇಷ್ಟ, ಹೇಗೆ ಮಾಡ್ಬೇಕು ಎಂಬ ವಿವರ ಇಲ್ಲಿದೆ.
 

Food Sep 15, 2023, 2:48 PM IST