ರಾಜ್ಯದ ಒಟ್ಟು 43 ತಾಲೂಕುಗಳನ್ನು ನೆರೆ ಪೀಡಿತ ಎಂದು ಘೋಷಣೆ ಮಾಡಲಾಗಿದೆ.
state Oct 7, 2020, 7:23 AM IST
ಭಾರತದಲ್ಲಿ ಸದ್ಯ ಕೊರೋನಾ ಹಾಗೂ ವರುಣ ಹೀಗೆ ಈ ಎರಡು ಸುದ್ದಿಗಳಷ್ಟೇ ಸದ್ದು ಮಾಡುತ್ತಿವೆ. ಎಲ್ಲಿ ನೋಡಿದರೂ ಮಳೆ. ಆದರೆ ಈ ಬಾರಿ ನಾವು ನೋಡಿದ್ದು ಅಂತಿಂತ ಮಳೆಗಾಲವಲ್ಲ. 61 ವರ್ಷಗಳ ಹಿಂದೆ ಇಂತಹುದ್ದೊಂದು ಮಾನ್ಸೂನ್ ಬಂದಿತ್ತು. ಬರೋಬ್ಬರಿ ದಶಕಗಳ ಬಳಿಕ ಸುರಿಯುತ್ತಿರುವ ಈ ಮಳೆ ಭಾರೀ ಪ್ರವಾಹ ಸೃಷ್ಟಿ ಮಾಡಿದೆ. ಅದೆಷ್ಟೋ ರಾಜ್ಯಗಳು ಕಣ್ಣೀರಲ್ಲಿ ಕೈ ತೊಳೆಯುತ್ತಿವೆ. ಇಲ್ಲಿದೆ ನೋಡಿ ಈ ವರ್ಷ ಮಳೆರಾಯ ಮಾಡಿದ ಅವಾಂತರದ ಒಂದು ಝಲಕ್ ಇಲ್ಲಿದೆ.
India Oct 4, 2020, 5:03 PM IST
ಯಾದಗಿರಿ(ಅ.04): ಅನಾರೋಗ್ಯದಿಂದ ಮೃತಪಟ್ಟ ಯುವಕನೊಬ್ಬನ ಶವ ಸಂಸ್ಕಾರಕ್ಕಾಗಿ ಉಕ್ಕಿ ಹರಿಯುತ್ತಿದ್ದ ಹಳ್ಳದಲ್ಲೇ ಶವ ಹೊತ್ತು ಸಾಗಿ ಅಂತ್ಯಸಂಸ್ಕಾರ ನಡೆಸಿದ ಹೃದಯವಿದ್ರಾವಕ ಘಟನೆ ಜಿಲ್ಲೆಯ ಗುರುಮಠಕಲ್ ತಾಲೂಕಿನ ಮಿನಾಸಪೂರ ಗ್ರಾಮದಲ್ಲಿ ನಡೆದಿದೆ.
Karnataka Districts Oct 4, 2020, 12:18 PM IST
ಕೊಪ್ಪಳದಲ್ಲಿ ವರುಣರಾಯನ ಆರ್ಭಟ ಜೋರಾಗಿದೆ. ಇಲ್ಲಿನ ಆಳವಂಡಿ ಗ್ರಾಮದಲ್ಲಿ ಪ್ರವಾಹ ಭೀತಿ ಎದುರಾಗಿದೆ. ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಹಳ್ಳ ತುಂಬಿ ಹರಿಯುತ್ತಿದೆ. ಹಳ್ಳದ ದಾರಿ ಬಿಟ್ಟರೆ ಬೇರೆ ದಾರಿ ಇಲ್ಲದೇ ಯುವಕನೊಬ್ಬ ಮಗು ಎತ್ತಿಕೊಂಡು ಹೋಗುವಾಗ ಆಯತಪ್ಪಿ ಬಿದ್ದಿದ್ದಾನೆ.
Karnataka Districts Oct 2, 2020, 9:35 AM IST
ಮಳೆ ನಿಂತರೂ ಜನರಿಗೆ ತಪ್ಪದ ಪ್ರವಾಹದ ಭೀತಿ ಎದುರಾಗಿದೆ. ಹೌದು, ಜೀವದ ಹಂಗು ತೊರೆದು ಹಳ್ಳವನ್ನ ಜನರು ದಾಟುತ್ತಿದ್ದಾರೆ. ಭಾರೀ ಮಳೆಗೆ ಜಿಲ್ಲೆಯಲ್ಲಿರುವ ರಾರಾವಿ ಸೇತುವೆ ಕಿತ್ತು ಹೋಗಿದೆ. ಹೀಗಾಗಿ ಕೂಲಿ ಕಾರ್ಮಿಕರು ಜೆಸಿಬಿ ಮೂಲಕ ಹಳ್ಳವನ್ನ ದಾಟಿದ್ದಾರೆ.
Karnataka Districts Oct 1, 2020, 3:02 PM IST
PUBG ಗೇಮ್ ಯಾರಿಗೆ ಗೊತ್ತಿಲ್ಲ ಹೇಳಿ? ಚಿಕ್ಕ ಮಕ್ಕಳ ಬಾಯಲ್ಲೂ ಈ ಗೇಮ್ನ ಹೆಸರು ಕೇಳಿ ಬರುತ್ತದೆ. ಗೇಮ್ ಆಡಿದ್ರೆ ಅದ್ರಲ್ಲಿ ವಿಶೇಷವೇನೂ ಇಲ್ಲ. ಆದರೆ ಗೇಮ್ ಆಡ್ತಾ ಆಡ್ತಾ ಇಲ್ಲೊಬ್ಬರ ಲವ್ ಬರ್ಡ್ಸ್ ಆಗಿದ್ದಾರೆ. ಕೊನೆಗೆ ಮದುವೆಯೂ ಆಗಿದ್ದಾರೆ. ಇಷ್ಟೇ ಅಲ್ಲ, ಇನ್ನೂ ಇಂಟರೆಸ್ಟಿಂಗ್, ಡೇರಿಂಗ್ ಸುದ್ದಿಗಳನ್ನ ನೋಡೋಣ ಬನ್ನಿ!
India Sep 28, 2020, 7:06 PM IST
ಉಡುಪಿ ಜಿಲ್ಲೆಯಲ್ಲಿ ಕಳೆದ 38 ವರ್ಷಗಳಲ್ಲೇ ಅತೀ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಜಿಲ್ಲೆಯ ಪ್ರವಾಹ ಪರಿಹಾರಕ್ಕೆ 40 ಕೊಟಿ ರು. ಬಿಡುಗಡೆಗೆ ಸೂಚಿಸಲಾಗಿದೆ.
Karnataka Districts Sep 28, 2020, 3:16 PM IST
ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿಗೆ ಹಾರಿ ಕುಡುಕನೊಬ್ಬ ಹುಚ್ಚಾಟ ಮೆರೆದ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ಢವಳೇಶ್ವರ ಗ್ರಾಮದಲ್ಲಿ ನಡೆದಿದೆ. ಹಾಲಪ್ಪ ಎಂಬುವನೇ ಈ ರೀತಿಯಾಗಿ ಹುಚ್ಚಾಟ ಮಾಡಿದ ವ್ಯಕ್ತಿಯಾಗಿದ್ದಾನೆ.
Karnataka Districts Sep 27, 2020, 1:27 PM IST
ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದೆ. ಇದರಿಂದ ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಭೀಕರ ಮಳೆಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಐತಿಹಾಸಿಕ ಬಾದಾಮಿ ಕೋಟೆಯೇ ಜಲಾವೃತವವಾಗಿದೆ
Karnataka Districts Sep 27, 2020, 10:44 AM IST
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಜಿಲ್ಲೆಯ ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯ ಗುರುಮಠಕಲ್ ತಾಲೂಕಿನ ಎಲ್ಲೇರಿ ಗ್ರಾಮದಲ್ಲಿ ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನೊಬ್ಬನನ್ನು ಸ್ಥಳೀಯರು ರಕ್ಷಿಸಿದ್ದಾರೆ.
Karnataka Districts Sep 27, 2020, 10:23 AM IST
ಮಳೆಗಾಲದಲ್ಲಿ ಕೆರೆಗಳ ನೀರು ತುಂಬಿ ಒಡೆದು ಕೆರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಮಳೆಗಾಲಕ್ಕೂ ಮುನ್ನ ನಗರದ ಆಯ್ದ ಕೆರೆಗಳ ಶೇ.50 ರಷ್ಟು ನೀರು ಖಾಲಿ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ.
Karnataka Districts Sep 27, 2020, 7:36 AM IST
ಯಾದಗಿರಿ(ಸೆ.26): ನಗರ ಸೇರಿದಂತೆ ಜಿಲ್ಲೆಯ ಶಹಪೂರ, ವಡಗೇರಾ, ಗುರುಮಠಕಲ್ ಸುರಪುರ, ಹುಣಸಗಿ ತಾಲೂಕುಗಳಲ್ಲಿ ಭೀಕರ ಮಳೆಯಾಗುತ್ತಿದೆ. ಇಂದು(ಶನಿವಾರ) ಬೆಳಗ್ಗೆಯಿಂದಲೂ ಸಹ ಹಲವೆಡೆ ಜಿಟಿಜಿಟಿ ಮಳೆ ಮುಂದುವರಿದಿದೆ. ಇದರಿಂದ ಜಿಲ್ಲಾದ್ಯಂತ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.
Karnataka Districts Sep 26, 2020, 1:42 PM IST
ಕೇವಲ 24 ಗಂಟೆಗಳಲ್ಲೇ ಸುರಿಯಿತು ಬರೋಬ್ಬರಿ 286 ಮಿ. ಮೀ. ಮಹಾಮಳೆ. ಆ ಭೀಕರ ಮಳೆಗೆ ಮುಳುಗುತ್ತಿದೆ ಮುಂಬೈ. 26 ವರ್ಷಗಳ ಬಳಿಕ ಭಯಾನಕ ಜಲ ಪ್ರವಾಹ ಎದುರಾಗಿದ್ದು, ಮಾನ್ಸೂನ್ ಕೊಟ್ಟ ಮರ್ಮಾಘಾತಕ್ಕೆ ಮುಂಬೈ ಗಢ ಗಢ ನಡುಗುತ್ತಿದೆ.
India Sep 24, 2020, 5:01 PM IST
ಉಡುಪಿ ನಗರವನ್ನೇ ಬೆಚ್ಚಿ ಬೀಳಿಸಿದ ಪ್ರವಾಹ ಪರಿಸ್ಥಿತಿ ಹಲವರ ಬದುಕನ್ನು ಸಂಕಷ್ಟಕ್ಕೆ ದೂಡಿತ್ತು. ಈ ಪ್ರವಾಹದ ವೇಳೆ 200 ಜನರನ್ನು ಸಹೋದರರು ರಕ್ಷಿಸಿದ್ದಾರೆ.
Karnataka Districts Sep 23, 2020, 3:56 PM IST
ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಯುವಕನೊಬ್ಬ ಹಳ್ಳದ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದಾನೆ.
Karnataka Districts Sep 23, 2020, 3:35 PM IST