ಮತ್ತೆ ಮುಳುಗುತ್ತಿದೆ ವಾಣಿಜ್ಯ ನಗರಿ ಮುಂಬೈ, ಇಲ್ಲಿದೆ ನೋಡಿ ಭಯಾನಕ ದೃಶ್ಯ!
ಕೇವಲ 24 ಗಂಟೆಗಳಲ್ಲೇ ಸುರಿಯಿತು ಬರೋಬ್ಬರಿ 286 ಮಿ. ಮೀ. ಮಹಾಮಳೆ. ಆ ಭೀಕರ ಮಳೆಗೆ ಮುಳುಗುತ್ತಿದೆ ಮುಂಬೈ. 26 ವರ್ಷಗಳ ಬಳಿಕ ಭಯಾನಕ ಜಲ ಪ್ರವಾಹ ಎದುರಾಗಿದ್ದು, ಮಾನ್ಸೂನ್ ಕೊಟ್ಟ ಮರ್ಮಾಘಾತಕ್ಕೆ ಮುಂಬೈ ಗಢ ಗಢ ನಡುಗುತ್ತಿದೆ.
ಕೇವಲ 24 ಗಂಟೆಗಳಲ್ಲೇ ಸುರಿಯಿತು ಬರೋಬ್ಬರಿ 286 ಮಿ. ಮೀ. ಮಹಾಮಳೆ. ಆ ಭೀಕರ ಮಳೆಗೆ ಮುಳುಗುತ್ತಿದೆ ಮುಂಬೈ. 26 ವರ್ಷಗಳ ಬಳಿಕ ಭಯಾನಕ ಜಲ ಪ್ರವಾಹ ಎದುರಾಗಿದ್ದು, ಮಾನ್ಸೂನ್ ಕೊಟ್ಟ ಮರ್ಮಾಘಾತಕ್ಕೆ ಮುಂಬೈ ಗಢ ಗಢ ನಡುಗುತ್ತಿದೆ.
2020ರ ಐದೇ ಮಹಾ ಪ್ರವಾಹ ಇದಾಗಿದ್ದು, ಒಂದೂವರೆ ತಿಂಗಳಿಗೊಂದು ಜಲಾಘಾತ ಸಿಗುತ್ತಿದೆ. ಆ ಕ್ಷಣ ನೆನಪಿಸಿಕೊಂಡರೆ ಬೆಚ್ಚಿ ಬೀಳಿಸುತ್ತೆ ಬಾಂಬೆ ಭವಿಷ್ಯ. ಒಂದು ಕಡೆ ಸಮುದ್ರ ಅಬ್ಬರಿಸುತ್ತಿದ್ದರೆ, ಮತ್ತೊಂದು ಕಡೆ ಗಾಳಿ ಮಳೆ ಕೆರಳುತ್ತಿದೆ. ವಾಣಿಜ್ಯ ನಗರಿ ಸರ್ವನಾಶದತ್ತ ಸಾಗುತ್ತಿದೆಯಾ ಎಂಬ ಆತಂಕವೂ ಹುಟ್ಟಿಕೊಂಡಿದೆ. ಆ ಭಯಾನಕ ಚಿತ್ರಗ ಒಂದು ನೋಟ ಇಲ್ಲಿದೆ ನೋಡಿ.