Asianet Suvarna News Asianet Suvarna News

ಅರ್ಧ ಶತಮಾನದ ಅಬ್ಬರದ ಪ್ರವಾಹ, ಹತ್ತಾರು ರಾಜ್ಯಗಳು ತತ್ತರ!

ಭಾರತದಲ್ಲಿ ಸದ್ಯ ಕೊರೋನಾ ಹಾಗೂ ವರುಣ ಹೀಗೆ ಈ ಎರಡು ಸುದ್ದಿಗಳಷ್ಟೇ ಸದ್ದು ಮಾಡುತ್ತಿವೆ. ಎಲ್ಲಿ ನೋಡಿದರೂ ಮಳೆ. ಆದರೆ ಈ ಬಾರಿ ನಾವು ನೋಡಿದ್ದು ಅಂತಿಂತ ಮಳೆಗಾಲವಲ್ಲ. 61 ವರ್ಷಗಳ ಹಿಂದೆ ಇಂತಹುದ್ದೊಂದು ಮಾನ್ಸೂನ್ ಬಂದಿತ್ತು. ಬರೋಬ್ಬರಿ ದಶಕಗಳ ಬಳಿಕ ಸುರಿಯುತ್ತಿರುವ ಈ ಮಳೆ ಭಾರೀ ಪ್ರವಾಹ ಸೃಷ್ಟಿ ಮಾಡಿದೆ. ಅದೆಷ್ಟೋ ರಾಜ್ಯಗಳು ಕಣ್ಣೀರಲ್ಲಿ ಕೈ ತೊಳೆಯುತ್ತಿವೆ. ಇಲ್ಲಿದೆ ನೋಡಿ ಈ ವರ್ಷ ಮಳೆರಾಯ ಮಾಡಿದ ಅವಾಂತರದ ಒಂದು ಝಲಕ್ ಇಲ್ಲಿದೆ.

Video Top Stories