Asianet Suvarna News Asianet Suvarna News
183 results for "

Work From Home

"
How to Prepare Yourself for a Return to the Office VinHow to Prepare Yourself for a Return to the Office Vin

Work From Office: ಮರಳಿ ಆಫೀಸ್‌ಗೆ ಹೋಗಲು ಸಿದ್ಧತೆ ಹೇಗಿರಲಿ

ಕೊರೋನಾ (Corona) ಕಾಲಾನಂತರ ಸಂಪೂರ್ಣ ಬದಲಾಗಿ ಹೋಗಿದ್ದ ಮನುಷ್ಯರ ಜೀವನಶೈಲಿ (Lifestyle) ಈಗ ಸಹಜತೆಗೆ ಮರಳುತ್ತಿದೆ. ಈಗಾಗ್ಲೇ ಹಲವು ನಗರಗಳಲ್ಲಿ ವರ್ಕ್‌ ಫ್ರಂ ಹೋಮ್‌ (Work From Home) ಕೆಲಸದ ಶೈಲಿ ಕೊನೆಗೊಂಡು ವರ್ಕ್‌ ಫ್ರಂ ಆಫೀಸ್ (Work From Office) ಕ್ರಮ ಆರಂಭಗೊಂಡಿದೆ. ಮರಳಿ ಆಫೀಸಿಗೆ ಹೋಗಲು ರೆಡಿಯಾಗೋದು ಹೇಗೆ ? ಇಲ್ಲಿದೆ ಕೆಲವೊಂದು ಟಿಪ್ಸ್.

Lifestyle Apr 24, 2022, 1:45 PM IST

Zerodha CEO Nithin Kamath announces bonus to employees for losing weight gowZerodha CEO Nithin Kamath announces bonus to employees for losing weight gow

Zerodha BMI Challenge ಈ ಕಂಪನಿಯಲ್ಲಿ ಬೋನಸ್ ಬೇಕಾದರೆ ದೇಹದ ತೂಕ ಇಳಿಸಿಕೊಳ್ಳಬೇಕು!

ಕೊರೊನಾ ಅಲೆ ಕಡಿಮೆಯಾಗಿರುವ ಕಾರಣ ಉದ್ಯೋಗಿಗಳು ಕಂಪನಿಯತ್ತ ಮರಳುತ್ತಿದ್ದಾರೆ. ವರ್ಕ್ ಫ್ರಂ ಹೋಂ ಕಾರಣದಿಂದಾಗಿ ಕೆಲವು ಉದ್ಯೋಗಿಗಳು ಧಡೂತಿಗಳಾಗಿದ್ದಾರೆ. ಜೆರೋದಾ ಎಂಬ ಕಂಪೆನಿ  ಬೋನಸ್ ಬೇಕಾದರೆ ದೇಹದ ತೂಕ ಇಳಿಸಿಕೊಳ್ಳಿ ಎಂದು ಹೇಳಿದೆ.

Private Jobs Apr 10, 2022, 12:52 PM IST

Sitting For Long Hours To Work, Count On This 10 Minute Effective Workout VinSitting For Long Hours To Work, Count On This 10 Minute Effective Workout Vin

ಗಂಟೆಗಟ್ಟಲೆ ಕೂತಲ್ಲೇ ಕೂತು ಕೆಲ್ಸ ಮಾಡಿ ಬೆನ್ನು ನೋವಾ ? ಹತ್ತೇ ನಿಮಿಷ ಎಕ್ಸರ್‌ಸೈಸ್ ಮಾಡಿ ಸಾಕು

ನೋಡೋರಿಗೇನು ದಿನಪೂರ್ತಿ ಕಂಪ್ಯೂಟರ್ (Computer) ಮುಂದೆ ಕುಳಿತಿದ್ರೆ ಆಯ್ತು ಲಕ್ಷಗಟ್ಟಲೆ ಸಂಬಳ ಬರುತ್ತೆ ಅಂತಾರೆ. ಆದ್ರೆ ಗಂಟೆಗಟ್ಟಲೆ ಒಂದೆಡೆ ಕೂತು ಕೆಲಸ ಮಾಡುವ ಕಷ್ಟ ದೇವರಿಗೇ ಪ್ರೀತಿ. ಇದರಿಂದ ಬರೋ ಸಮಸ್ಯೆಗಳು ಸಹ ಒಂದೆರಡಲ್ಲ. ನಿಮ್ಗೂ ಇಂಥಾ ಆರೋಗ್ಯ ಸಮಸ್ಯೆ (Health Problem)ಗಳು ಕಾಡ್ತಿದ್ಯಾ. ಹಾಗಿದ್ರೆ ಅದ್ಕೆ ಈಜಿ ಸೊಲ್ಯೂಷನ್ ನಾವ್ ಹೇಳ್ತಿವಿ.

Health Mar 29, 2022, 5:35 PM IST

Work From Home Under Maternity Benefit Act Can  Availed Only If Work Permits Vin Work From Home Under Maternity Benefit Act Can  Availed Only If Work Permits Vin

ಮೆಟರ್ನಿಟಿ ಬೆನಿಫಿಟ್‌ನಲ್ಲಿ ಎಲ್ಲರಿಗೂ ವರ್ಕ್‌ ಫ್ರಂ ಹೋಮ್ ಆಪ್ಶನ್‌ ಇಲ್ಲ..! ಕಂಡೀಷನ್ಸ್ ಏನು ಗೊತ್ತಾ ?

ಮೆಟರ್ನಿಟಿ ಬೆನಿಫಿಟ್‌ (Maternity Benefit)ನಲ್ಲಿ ಎಲ್ಲರಿಗೂ ವರ್ಕ್‌ ಫ್ರಂ ಹೋಮ್ (Work From Home) ಆಪ್ಶನ್‌ ಇಲ್ಲ..ಗರ್ಭಿಣಿಯರು ಎಲ್ಲರೂ ವರ್ಕ್ ಫ್ರಂ ಹೋಮ್ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಅದಕ್ಕಿರುವ ಕಂಡೀಷನ್ಸ್ ಏನು ಗೊತ್ತಾ ? ಕರ್ನಾಟಕ ಹೈಕೋರ್ಟ್ (Highcourt) ಹೇಳಿದ್ದೇನು ?

Woman Mar 22, 2022, 6:16 PM IST

Work from Home culture not suitable for India says Infosys founder Narayana Murthy gowWork from Home culture not suitable for India says Infosys founder Narayana Murthy gow

Work From Home ಭಾರತಕ್ಕೆ ಸೂಕ್ತವಲ್ಲ ಎಂದ ಇನ್ಫಿ ನಾರಾಯಣಮೂರ್ತಿ

ಮನೆಯಿಂದ ಕೆಲಸ ಮಾಡುವ  ವಿಧಾನ  ಭಾರತಕ್ಕೆ ಸೂಕ್ತವಲ್ಲ ಎಂದು  ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಹೇಳಿದ್ದು, ಈ ವಿಧಾನ ಅಭಿವೃದ್ದಿ ಪರವಾಗಿಲ್ಲ ಎಂದಿದ್ದಾರೆ.
 

Private Jobs Mar 21, 2022, 7:09 PM IST

How To Make A Good Impression In Zoom MeetingsHow To Make A Good Impression In Zoom Meetings

Zoom Meetings: ಬೆಸ್ಟ್‌ ಇಂಪ್ರೆಶನ್ ಬರುವಂತೆ ಮಾಡುವುದು ಹೇಗೆ ?

ವರ್ಕ್‌ ಫ್ರಂ ಹೋಂ (Work From Home) ಬಂದ್ಮೇಲೆ ಆನ್‌ಲೈನ್‌ ಮೀಟಿಂಗ್‌ (Online Meeting)ಗಳು ಹೆಚ್ಚು ಫೇಮಸ್ ಆಗುತ್ತಿವೆ. ಆದ್ರೆ ಇಂಥಾ ಮೀಟಿಂಗ್‌ಗಳಲ್ಲಿ ಎಲ್ಲರೂ ಬಂದು ಒಂದೇ ಪರದೆಯಲ್ಲಿ ಸೇರಿರುತ್ತಾರೆ. ಹೀಗಿದ್ದಾಗ ನಿಮ್ಮ ಮೇಲೆ ಬೆಸ್ಟ್ ಇಂಪ್ರೆಶನ್ (Impression) ಬರುವಂತೆ ಮಾಡುವುದು ಹೇಗೆಂದು ನಿಮ್ಗೆ ಗೊತ್ತಾ ? ಇಲ್ಲಿದೆ ಕೆಲವೊಂದು ಟಿಪ್ಸ್‌.

Jobs Mar 12, 2022, 5:00 PM IST

Working From Home Easier For Men Than WomenWorking From Home Easier For Men Than Women

Work From Home: ಗಂಡಸರು ಸೋಮಾರಿಗಳು, ಹೆಣ್ಮಕ್ಳೇ ಸ್ಟ್ರಾಂಗ್ ಗುರೂ !

ಹೆಣ್ಮಕ್ಳು (Women) ಅಂದ್ರೆ ಏನು ಸುಮ್ನೇನಾ. ಎಲ್ಲಾ ಕೆಲಸಗಳನ್ನು ಸುಲಭವಾಗಿ ನಿಭಾಯಿಸಿಬಿಡುತ್ತಾರೆ. ಅದೇ ರೀತಿ ವರ್ಕ್‌ ಫ್ರಂ ಹೋಂ (Work From Home) ಕೆಲಸದಲ್ಲೂ ಸಿಂಹಪಾಲು ಮಹಿಳೆಯರದ್ದೇ. ಗಂಡಸರು ಸೋಮಾರಿಗಳು, ಇಲ್ಲೂ ಹೆಣ್ಮಕ್ಳೇ ಸ್ಟ್ರಾಂಗ್ ಗುರೂ ಅಂತಿದೆ ಅಧ್ಯಯನ.

Jobs Mar 10, 2022, 7:33 PM IST

Healthy Recipes For Midmeal CravingsHealthy Recipes For Midmeal Cravings

Work From Home Snacks: ಕೆಲ್ಸದ ಮಧ್ಯೆ ಏನೇನೋ ತಿನ್ಬೇಡಿ. ಹೆಲ್ದಿ ಫುಡ್ ಲಿಸ್ಟ್ ಇಲ್ಲಿದೆ

ಊಟ, ತಿಂಡಿಯ ಮಧ್ಯೆ ಆಗಾಗ ಹಸಿವಾಗೋದು ಹಲವರಲ್ಲಿ ಕಂಡುಬರುವ ಸಮಸ್ಯೆ. ಅದರಲ್ಲೂ ವರ್ಕ್ ಫ್ರಂ ಹೋಮ್‌  (Work From Home) ಶುರುವಾದ ಮೇಲೆ ಮಿಡ್ ಮೀಲ್ ಕ್ರೇವಿಂಗ್ಸ್  (Cravings) ಹಲವರಲ್ಲಿ ಹೆಚ್ಚಾಗಿದೆ. ಆದ್ರೆ ಹಸಿವಾಗುತ್ತೆ ಅಂತ ಏನೇನೋ ತಿಂದ್ರೆ ತೂಕ (Weight) ಹೆಚ್ಚಳವಾಗೋದು ಖಂಡಿತ. ಹೀಗಾಗಿ ಏನು ತಿನ್ನೋದು ಒಳ್ಳೇದು ಅನ್ನೋದನ್ನು ಮೊದಲು ತಿಳ್ಕೊಳ್ಳೋದು ಒಳಿತು.

Food Feb 10, 2022, 4:12 PM IST

Malayalam News Channel Banned As Centre Refuses Security Clearance mahMalayalam News Channel Banned As Centre Refuses Security Clearance mah

News Channel Banned :ಮೀಡಿಯಾ ಒನ್‌ ಟೀವಿ ಪ್ರಸಾರ ಸ್ಥಗಿತಕ್ಕೆ ಕೇರಳ ಹೈಕೋರ್ಟ್‌ ತಡೆ

ಮೀಡಿಯಾ ಒನ್ ಚಾನೆಲ್‌ ಸಂಪಾದಕ ಪ್ರಮೋದ್‌ ರಾಮನ್‌ ‘ಸಚಿವಾಲಯ ಭದ್ರತಾ ಕಾರಣಗಳಿಗಾಗಿ ಚಾನೆಲ್‌ ಪ್ರಸಾರ ಸ್ಥಗಿತಗೊಳಿಸಲು ತಿಳಿಸಿದೆ. ಆದರೆ ಯಾವುದೇ ಹೆಚ್ಚಿನ ವಿವರಗಳನ್ನು ನೀಡಿಲ್ಲ’ ಎಂದಿದ್ದಾರೆ. ಅಲ್ಲದೇ ಚಾನೆಲ್‌ ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗದ ಕಾರಣ ಈ ಆದೇಶವನ್ನು ಹಿಂಪಡೆಯಬೇಕೆಂದು ಕೂಡಲೇ ಹೈಕೋರ್ಟಿಗೆ ಮನವಿ ಸಲ್ಲಿಸಿದ್ದರು. 

India Feb 1, 2022, 3:51 AM IST

Working From Home Challenges Advantages And Disadvantages ExplainedWorking From Home Challenges Advantages And Disadvantages Explained

Work from Home Challenges: ಹೇಳಿದಷ್ಟು ಯಾವುದೂ ಸುಲಭವಲ್ಲ, ಇದ್ರಲ್ಲೂ ಇದೆ ಅನೇಕ ಸವಾಲು!

ಆರಾಮವಾಗಿ ಮನೆಯಲ್ಲಿ ಕುಳಿತು ಕೆಲಸ ಮಾಡ್ತಾರೆ,ಬಂದ ಹಣವೆಲ್ಲ ಉಳಿತಾಯವೇ ಅಂತಾ ಅನೇಕರು ನಿಮಗೆ ಹೇಳಿರಬಹುದು. ಇರಬಹುದು ಮನೆಯಲ್ಲಿ ಕುಳಿತು ಕೆಲಸ ಮಾಡುವುದ್ರಿಂದ ಸಾಕಷ್ಟು ಲಾಭವಿದೆ. ಆದ್ರೆ ಅದ್ರಿಂದ ಕೆಲ ನಷ್ಟವೂ ಇದೆ. ಕಂಪ್ಯೂಟರ್ ಮುಂದೆ ಕುಳಿತು,ಕೈನಲ್ಲಿ ಕಾಫಿ ಕಪ್ ಹಿಡಿದು ಈ ಲೇಖನ ಓದಿದ್ರೆ ನಿಮಗೆ ಒಂದಿಷ್ಟು ಮಾಹಿತಿ ಸಿಗುತ್ತದೆ.
 

BUSINESS Jan 29, 2022, 11:52 AM IST

Best Yoga Asanas For Back And Neck Pain In Work From HomeBest Yoga Asanas For Back And Neck Pain In Work From Home

Yoga Asanas: ಹೈರಾಣ ಮಾಡುವ ಕತ್ತು, ಬೆನ್ನು ನೋವಿಗೆ ಇಲ್ಲಿದೆ ಪರಿಹಾರ

ಕತ್ತು ನೋವು, ಭುಜ ನೋವು, ಸೊಂಟ ನೋವು ಹೀಗೆ ದಿನಕ್ಕೊಂದು ನೋವು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇದಕ್ಕೆ ಕಾರಣ ನಮ್ಮ ಜೀವನ ಶೈಲಿ. ದೇಹಕ್ಕೆ ಶ್ರಮ ನೀಡದೆ, ಸದಾ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದ್ರಿಂದ ಸಮಸ್ಯೆ ಉಲ್ಬಣಗೊಳ್ತಿದೆ. 

Health Jan 28, 2022, 7:25 PM IST

American women shares strange story for having second kid while work from homeAmerican women shares strange story for having second kid while work from home

Work From Home: ಗರ್ಭಿಣಿಯಾದಳು, ಮಗು ಹೆತ್ತಳು, ಕಚೇರಿಯಲ್ಲಿ ಗೊತ್ತೇ ಇಲ್ಲ!

ನಿಮ್ಮ ಪ್ರೆಗ್ನೆನ್ಸಿಯನ್ನು ಎಷ್ಟು ದಿನ ಕಚೇರಿಯಲ್ಲಿ ಮುಚ್ಚಿಡಬಹುದು? ಇಲ್ಲೊಂದು ಸ್ವಾರಸ್ಯಕರ ಅನುಭವ ಕಥನ ಇದೆ.

Woman Jan 28, 2022, 6:36 PM IST

Simple Habits That Will Boost Your Productivity At WorkSimple Habits That Will Boost Your Productivity At Work

Work From Home: ಬೋರಿಂಗ್ ಅನಿಸ್ತಿದ್ಯಾ ? ಹ್ಯಾಪಿಯಾಗಿರಲು ಹೀಗೆ ಮಾಡಿ

ಎರಡು ವರ್ಷ ಆಯ್ತು. ವರ್ಕ್ ಫ್ರಂ ಹೋಮ್ (Work From Home) ಮಾಡಿ ಸಾಕಾಯ್ತು. ಟೇಬಲ್, ಲ್ಯಾಪ್ ಟಾಪ್ (Laptop) ದಿನವಿಡೀ ಕೆಲಸ. ಫುಲ್ ಬೋರಿಂಗ್ ಅನ್ನೋರ ಪೈಕಿ ನೀವು ಒಬ್ರಾ. ಹಾಗಿದ್ರೆ ಈ ವಿಷ್ಯ ತಿಳ್ಕೊಳ್ಳಿ.

Health Jan 26, 2022, 4:58 PM IST

No important documents on WhatsApp no use of smartphones in meetings Centre new guidelines mnjNo important documents on WhatsApp no use of smartphones in meetings Centre new guidelines mnj

ದೇಶದ ಭದ್ರತೆ ವಿಷಯ ಚರ್ಚಿಸುವ ಸಭೆಗಳಲ್ಲಿ ಸ್ಮಾರ್ಟ್‌ ಫೋನ್‌ ಬಳಸಬೇಡಿ: ಅಧಿಕಾರಿಗಳಿಗೆ ಕೇಂದ್ರ ಸೂಚನೆ

*ಸರ್ಕಾರದ ಗೌಪ್ಯ ಮಾಹಿತಿಗಳು ಸೋರಿಕೆ ಪ್ರಕರಣ
*ಅಧಿಕಾರಿಗಳಿಗೆ ಸರ್ಕಾರದ ಕಟ್ಟುನಿಟ್ಟಿನ ಸೂಚನೆ
*ಮಾಹಿತಿ ಕಳಿಸಲು ವಾಟ್ಸಾಪ್‌, ಟೆಲಿಗ್ರಾಂ ಬಳಕೆ ಬೇಡ

Technology Jan 22, 2022, 8:30 AM IST