* 5% ಪಾಸಿಟಿವಿಟಿ ಬಂದರೆ, ಐಸಿಯು 40% ಭರ್ತಿಯಾದರೆ ರಾಜ್ಯದಲ್ಲಿ ಲಾಕ್‌ಡೌನ್ ಮಾಡಿ
* ಕೊರೋನಾ ಪ್ರಕರಣಗಳಿಗೆ ಕಲರ್ ಕೋಡಿಂಗ್‌ಗೆ ಸಲಹೆ
* ಕೋವಿಡ್ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು
state Jan 3, 2022, 4:14 AM IST
ರಾಜ್ಯದಲ್ಲಿ ಕೊರೋನಾ ಸೋಂಕು (Covid 19) ಏರಿಕೆಯಾಗುತ್ತಿರುವುದು ಆತಂಕ ಸೃಷ್ಟಿಸಿದೆ. ಒಮಿಕ್ರೋನ್ (Omicron) ಹೆಚ್ಚದಂತೆ ತಹಬದಿಗೆ ತರುವುದು ಹೇಗೆ.? ಈ ಬಗ್ಗೆ ಗಮನ ಹರಿಸಲೇಬೇಕಿದೆ. ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಕೆಲವು ಶಿಫಾರಸ್ಸುಗಳನ್ನು ಕೊಟ್ಟಿದೆ.
state Jan 2, 2022, 2:28 PM IST
* 0.37% ಪಾಸಿಟಿವಿಟಿ ದರ ದಾಖಲು ಪ್ರಕರಣಗಳು ಹೆಚ್ಚಿದ್ದರೂ ಸೋಂಕು ನಿಯಂತ್ರಣದಲ್ಲಿದೆ
* ಧಾರವಾಡ ಸೇರಿ ಕೆಲವೆಡೆ ಕ್ಲಸ್ಟರ್‌ಮಟ್ಟದಲ್ಲಿ ಸೋಂಕು ಸ್ಫೋಟ
* ದಕ್ಷಿಣದ ಇತರೆ ರಾಜ್ಯಗಳಲ್ಲಿ ಎಷ್ಟಿದೆ ಪಾಸಿಟಿವಿಟಿ ದರ?
state Dec 8, 2021, 10:39 AM IST
ರಾಜ್ಯದಲ್ಲಿ(Karnataka) ಕೋವಿಡ್-19 ಸಾಂಕ್ರಾಮಿಕ ಸ್ವರೂಪ ಪಡೆದುಕೊಂಡು, ಕೋವಿಡ್ ಪರೀಕ್ಷೆ ಸಾಮೂಹಿಕವಾಗಿ ನಡೆಯಲು ಆರಂಭಗೊಂಡ ಬಳಿಕದ ಕನಿಷ್ಠ ಪಾಸಿಟಿವಿಟಿ ದರ (ಶೇ. 0.31) ಬುಧವಾರ ದಾಖಲಾಗಿದೆ. 1.12 ಲಕ್ಷ ಪರೀಕ್ಷೆ ನಡೆದರೂ 357 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 10 ಮಂದಿ ಮೃತರಾಗಿದ್ದಾರೆ(Death) 438 ಮಂದಿ ಚೇತರಿಸಿಕೊಂಡಿದ್ದಾರೆ.
state Oct 14, 2021, 7:17 AM IST
* ಕರ್ನಾಟಕದಲ್ಲಿ ಕೊರೋನಾ ಎರಡನೇ ಅಲೆ ಇಳಿಕೆ
* ರಾಜ್ಯದಲ್ಲಿ ಶೇ.0.43ಕ್ಕೆ ಇಳಿದ ಪಾಸಿಟಿವಿಟಿ ದರ
* ಕರ್ನಾಟಕ ಆರೋಗ್ಯ ಇಲಾಖೆ ಮಾಹಿತಿ
state Oct 8, 2021, 7:19 PM IST
Education Sep 25, 2021, 7:17 AM IST
state Sep 25, 2021, 7:08 AM IST
state Sep 7, 2021, 7:58 AM IST
ರಾಜ್ಯಾದ್ಯಂತ ಶಾಲಾರಂಭದ ಸಂಭ್ರಮ ಮನೆಮಾಡಿದ್ದರೆ ಉಡುಪಿ ಜಿಲ್ಲೆಯ ಮಕ್ಕಳಿಗೆ ಆ ಭಾಗ್ಯವೇ ಇರಲಿಲ್ಲ. ಇದೀಗ ಉಡುಪಿ ಜಿಲ್ಲೆಯ ಮಕ್ಕಳಿಗೂ ಶಾಲೆ ಬಾಗಿಲು ತೆರೆಯಲಿದೆ.
Education Aug 30, 2021, 6:10 PM IST
ಇನ್ನೆರಡು ವಾರದಲ್ಲಿ ರಾಜ್ಯದಲ್ಲಿ 3 ನೇ ಅಲೆ ಮುನ್ಸೂಚನೆಯನ್ನೂ ನೀಡಲಾಗಿದೆ. ರಾಜ್ಯದಲ್ಲಿ ಪಾಸಿಟಿವಿಟಿ ದರ 2 ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಜಾರಿಗೆ ತರಲು ತಜ್ಞರು ಸಲಹೆ ನೀಡಿದ್ದಾರೆ.
state Aug 3, 2021, 10:32 AM IST
ಕೊರೋನಾ 2 ನೇ ಅಲೆ ತಗ್ಗಿ, ಜನಜೀವನ ಸಹಜ ಸ್ಥಿತಿಗೆ ಬರುತ್ತಿದೆ ಎನ್ನುವಾಗಲೇ, ಪಾಸಿಟಿವಿಟಿ ದರ ಹಾಗೂ ಸಾವಿನ ಪ್ರಮಾಣ ಹೆಚ್ಚಳವಾಗುತ್ತಿದೆ. ನಿನ್ನೆ ರಾಜ್ಯದ ಪಾಸಿಟಿವಿಟಿ ದರ ಶೇ. 1.20 ಕ್ಕೆ ಏರಿಕೆಯಾಗಿದೆ.
state Aug 2, 2021, 11:55 AM IST
* ಪಾಸಿಟಿವಿಟಿ ದರ 35 ದಿನದ ಗರಿಷ್ಠ
* ಕೋವಿಡ್ ಪಾಸಿಟಿವಿಟಿ ದರ ಶೇ.3.41ಕ್ಕೆ ಏರಿಕೆ
* ಸಕ್ರಿಯ ಕೇಸು ಕೂಡ 4.11 ಲಕ್ಷಕ್ಕೆ ಹೆಚ್ಚಳ
* 39,361 ಕೇಸ್, 416 ಸಾವು
* 3ನೇ ಅಲೆ ಭೀತಿ ನಡುವೆಯೇ ಏರಿಕೆ
India Jul 27, 2021, 7:39 AM IST
state Jul 27, 2021, 7:26 AM IST
* ಕರ್ನಾಟಕದಲ್ಲಿ ಕೊರೋನಾ ಅಂಕಿ-ಸಂಖ್ಯೆ
* ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆ
* ಕೊವಿಡ್-19 ಸೋಂಕಿತ ಪ್ರಕರಣಗಳ ಪ್ರಮಾಣ ಶೇ.1.09
state Jul 18, 2021, 7:10 PM IST
* ಕರ್ನಾಟಕದಲ್ಲಿ ಕೊರೋನಾ ಮತ್ತಷ್ಟು ಇಳಿಕೆ
* ಪಾಸಿಟಿವಿಟಿ ದರ ಶೇಕಡ 1.48ಕ್ಕೆ ಇಳಿಕೆ
* ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ
state Jul 10, 2021, 8:14 PM IST