Asianet Suvarna News Asianet Suvarna News
1876 results for "

Bike

"
Two wheeler sales volume to fall for third straight fiscal year in IndiaTwo wheeler sales volume to fall for third straight fiscal year in India

ದೇಶದಲ್ಲಿ ದ್ವಿಚಕ್ರ ವಾಹನ ಮಾರಾಟ ಪ್ರಮಾಣ ಶೇ.8-10ರಷ್ಟು ಕುಸಿತ

ದ್ವಿಚಕ್ರ ವಾಹನಗಳ ಮಾರಾಟವು ಕಳೆದೊಂದು ದಶಕದಲ್ಲಿ ಸತತ ಮೂರು ಆರ್ಥಿಕ ವರ್ಷಗಳಲ್ಲಿ ಕುಸಿತ ಕಂಡಿದೆ. ಮೂರು ತಯಾರಕರ ಕ್ರಿಸಿಲ್‌ ರೇಟಿಂಗ್ಗಳ ಅಧ್ಯಯನದ ಪ್ರಕಾರ, ವಲಯದ ಮಾರಾಟದ ಪ್ರಮಾಣ ಶೇ,70ರಷ್ಟಿದೆ.

Bikes Feb 26, 2022, 6:11 PM IST

Petrol Electric Hybrid Convert kit delvoped in India by RS 28000 online sales open ckmPetrol Electric Hybrid Convert kit delvoped in India by RS 28000 online sales open ckm

Bajaj Avenger Electric 28 ಸಾವಿರ ರೂಗೆ ಬಜಾಜ್ ಅವೆಂಜರ್ ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತನೆ,ಕಿಟ್ ಆನ್‌ಲೈನ್ ಮೂಲಕ ಲಭ್ಯ!

  • ಪೆಟ್ರೋಲ್ ಬೈಕನ್ನು ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತನೆ
  • ಬಜಾಜ್ ಅವೆಂಜರ್ ಬೈಕನ್ನು ಕಿಟ್ ಮೂಲಕ ಪರಿವರ್ತನೆ
  • 27,760 ರೂಪಾಯಿಗೆ ಎಲೆಕ್ಟ್ರಿಕ್ ಕಿಟ್ ಲಭ್ಯ

Bikes Feb 22, 2022, 4:28 PM IST

Accused Arrested For Bike Theft Cases in Bengaluru grgAccused Arrested For Bike Theft Cases in Bengaluru grg

Bengaluru Crime: ಬೈಕ್‌ ಕದ್ದು ಬರೀ 5000ಗೆ ಮಾರಾಟ ಮಾಡ್ತಿದ್ದ ಖತರ್ನಾಕ್‌ ಕಳ್ಳನ ಸೆರೆ

*   ಬಂಧಿತನಿಂದ 12 ದ್ವಿಚಕ್ರ ವಾಹನ ವಶ
*   ಕೆಂಗೇರಿ ಪೊಲೀಸರ ಕಾರ್ಯಾಚರಣೆ
*   ಅಂತಾರಾಜ್ಯ ಪೆಡ್ಲರ್ಸ್‌ ಸೆರೆ: 15 ಕೇಜಿ ಗಾಂಜಾ ಜಪ್ತಿ

CRIME Feb 22, 2022, 4:37 AM IST

man hold two mobile phones while riding vadodara police issues challan for Traffic Violation ckmman hold two mobile phones while riding vadodara police issues challan for Traffic Violation ckm

Traffic Violation ಎರಡು ಕೈಯಲ್ಲಿ ಎರಡು ಫೋನ್, ಬೈಕ್‌ನಲ್ಲಿ ಸಾಹಸಕ್ಕೆ ಬಿತ್ತು ದುಬಾರಿ ಫೈನ್!

  • ಒಂದು ಫೋನ್‌ನಲ್ಲಿ ಕಾಲ್, ಮತ್ತೊಂದು ಕೈನಲ್ಲಿ ಫೋನ್ ಆಪರೇಟ್
  • ಬೈಕ್ ರೈಡಿಂಗ್ ವೇಳೆ ಎರಡು ಕೈಬಿಟ್ಟು ಸಲೀಸಾಗಿ ಪ್ರಯಾಣ
  • ಸಿಟಿವಿಯಲ್ಲಿ ದಾಖಲಾಯ್ತು ವಿಡಿಯೋ, ದುಬಾರಿ ಫೈನ್

Deal on Wheels Feb 21, 2022, 4:06 PM IST

Rapido Ban Demand taxi auto drivers to meet Transport Minister B Sriramulu on Feb 21 Monday mnjRapido Ban Demand taxi auto drivers to meet Transport Minister B Sriramulu on Feb 21 Monday mnj

Rapido Ban Demand: ಆಟೋ-ಕ್ಯಾಬ್ ಚಾಲಕರೊಂದಿಗೆ ಸಚಿವ ಶ್ರೀ ರಾಮುಲು ಸಭೆ: ರ‍್ಯಾಪಿಡೋ ನಿಷೇಧ ತೀರ್ಮಾನ?

*ಆಟೋ-ಕ್ಯಾಬ್ ಚಾಲಕರ ಅಸೋಸಿಯೇಷನ್ ಜತೆ ಶ್ರೀರಾಮುಲು ಸಭೆ!
*ರಾಜ್ಯದಲ್ಲಿ ಬಂದ್ ಆಗುತ್ತಾ ರ್ಯಾಪಿಡೋ ಬೈಕ್ ಟ್ಯಾಕ್ಸಿ?
*ಇವತ್ತು ರ್ಯಾಪಿಡೋ ಬೈಕ್ ಟ್ಯಾಕ್ಸಿ ನಿಷೇಧಿಸುತ್ತಾರಾ ಸಾರಿಗೆ ಸಚಿವರು? 
*ಆಟೋ,ಟ್ಯಾಕ್ಸಿ ಸತತ ಹೋರಾಟಕ್ಕೆ ಸಿಗುತ್ತಾ ಮುಕ್ತಿ..?
 

Automobile Feb 21, 2022, 9:48 AM IST

Honda Motorcycle all set to enter Electric Vehicle Sector launch multiple products to rival HeroHonda Motorcycle all set to enter Electric Vehicle Sector launch multiple products to rival Hero

Electric Vehicle ಹೀರೋಗೆ ಪೈಪೋಟಿ, ಶೀಘ್ರದಲ್ಲೇ ಹೋಂಡಾದಿಂದ ಕೈಗೆಟುಕುವ ದರದ ಎಲೆಕ್ಟ್ರಿಕ್ ವಾಹನ ಬಿಡುಗಡೆ!

ಹೋಂಡಾ ಮೋಟಾರ್‌ಸೈಕಲ್‌ ಮತ್ತು ಸ್ಕೂಟರ್ ಕಂಪನಿಯು ತಮ್ಮ ಸಿಡಿ110 (CD110) ಕಡಿಮೆ ತೂಕ ಇಂಜಿನ್‌ ವಾಹನದ ನಂತರ ಈಗ 150 ಸಿಸಿ (150-cc) ವಿಭಾಗದಲ್ಲಿ ತನ್ನ ವ್ಯಾಪ್ತಿ ವಿಸ್ತರಿಸಲು ಅವಕಾಶಗಳನ್ನು ಅರಸುತ್ತಿದೆ

Bikes Feb 20, 2022, 5:20 PM IST

Honda Hness CB350 and CB350RS now available at Indian Army CSD Stores ckmHonda Hness CB350 and CB350RS now available at Indian Army CSD Stores ckm

Honda Bikes ದೇಶ ಕಾಯೋ ಯೋಧರಿಗಾಗಿ ಆರ್ಮಿ ಕ್ಯಾಂಟೀನ್‌ಗಳಲ್ಲಿ ಹೋಂಡಾ H’ness CB350 ಮತ್ತು CB350RS ಬೈಕ್ ಲಭ್ಯ!

  • ಭಾರತೀಯ ರಕ್ಷಣಾ ಕ್ಷೇತ್ರದ ಜೊತೆಗೆ ಹೋಂಡಾ ಇಂಡಿಯಾ ಒಪ್ಪಂದ
  • ಆರ್ಮಿ ಕ್ಯಾಂಟೀನ್‌ಗಳಲ್ಲಿ ಹೊಂಡಾ ಬೈಕ್ ಲಭ್ಯ
  • ಮೊದಲ ಹಂತದಲ್ಲಿ 35 ಕ್ಯಾಂಟೀನ್ ಸ್ಟೋರ್‌ನಲ್ಲಿ ಹೋಂಡಾ

Bikes Feb 19, 2022, 8:30 PM IST

Royal Enfield set to launch Better road cruising abilities Scram 411 Bike in MarchRoyal Enfield set to launch Better road cruising abilities Scram 411 Bike in March

Upcoming Bike ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಬೈಕ್ ಮಾರ್ಚ್‌ನಲ್ಲಿ ಬಿಡುಗಡೆ

ರಾಯಲ್ ಎನ್ಫೀಲ್ಡ್ ತನ್ನ ಮುಂಬರುವ ಸ್ಕ್ರಾಮ್ 411 )ಮೋಟಾರ್ಸೈಕಲ್ ಅನ್ನು ಮಾರ್ಚ್ ಎರಡನೇ ವಾರದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಿದೆ. ಆದರೆ,  ಹೊಸ ಮಾದರಿಯ ನಿರ್ದಿಷ್ಟ ಬಿಡುಗಡೆ ದಿನಾಂಕ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ.

Bikes Feb 18, 2022, 8:34 PM IST

Delhi high court forms mediation tribunal to solve hero brand issueDelhi high court forms mediation tribunal to solve hero brand issue

'Hero' Brand ಬಳಕೆ ವಿವಾದ: ಮಧ್ಯಸ್ಥಿಕ ನ್ಯಾಯಮಂಡಳಿ ಸ್ಥಾಪಿಸಿದ ಹೈಕೋರ್ಟ್!

ಹೀರೋ ಎಲೆಕ್ಟ್ರಿಕ್ ತನ್ನ ಎಲೆಕ್ಟ್ರಿಕ್ ವಾಹನಗಳಿಗೆ ಹೀರೋ ಟ್ರೇಡ್ಮಾರ್ಕ್ ಅನ್ನು ಬಳಸಲು ವಿಶೇಷ ಹಕ್ಕುಗಳನ್ನು ಹೊಂದಿದೆಯೇ ಎಂದು ನಿರ್ಧರಿಸಲು ನ್ಯಾಯಾಲಯ, ಮೂರು ನಿವೃತ್ತ ನ್ಯಾಯಮೂರ್ತಿಗಳಾದ ಇಂಧು ಮಲ್ಹೋತ್ರಾ, ದೀಪಕ್ ಮಿಶ್ರಾ ಮತ್ತು ಇಂದರ್ಮೀತ್ ಕೌರ್ ಅವರ ಸಮಿತಿಯನ್ನು ರಚಿಸಿದೆ.

Bikes Feb 18, 2022, 3:22 PM IST

Government makes it mandatory to wear helmets for children below 4 yearsGovernment makes it mandatory to wear helmets for children below 4 years

4 ವರ್ಷದೊಳಗಿನ ಮಕ್ಕಳಿಗೂ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್‌ ಕಡ್ಡಾಯ: ಸರ್ಕಾರದ ಹೊಸ ಮಾರ್ಗಸೂಚಿ!

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ, ನಾಲ್ಕು ವರ್ಷದೊಳಗಿನ ಮಕ್ಕಳನ್ನು ದ್ವಿಚಕ್ರ ವಾಹನಗಳಲ್ಲಿ ಕೊಂಡೊಯ್ಯುವ ಮುನ್ನ ಪಾಲಿಸಬೇಕಾದ ಕೆಲ ಮಾರ್ಗಸೂಚಿಗಳನ್ನು ಪ್ರಕಟಿಸಿದೆ

Cars Feb 17, 2022, 3:40 PM IST

Man great escape from death as Speeding Rajdhani Train Crushes His Bike In Mumbai akbMan great escape from death as Speeding Rajdhani Train Crushes His Bike In Mumbai akb

ಬೈಕ್‌ ಪುಡಿಪುಡಿ... ಸಾವಿನಿಂದ ಗ್ರೇಟ್‌ ಎಸ್ಕೇಪ್‌ ಆದ ಯುವಕ... ನೋಡಿ ಭಯಾನಕ ವಿಡಿಯೋ

  • ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ ಯುವಕ
  • ರೈಲ್ವೇ ಕ್ರಾಸಿಂಗ್‌ನಲ್ಲಿ ಅವಘಡ, ಬೈಕ್ ಸಂಪೂರ್ಣ ಜಖಂ
  • ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

India Feb 15, 2022, 1:51 PM IST

man stealing Royal Enfield bikes in Bengaluru cctv footage mahman stealing Royal Enfield bikes in Bengaluru cctv footage mah
Video Icon

Bike Theft: ಮನೆ ಮುಂದೆ ನಿಲ್ಲಿಸಿದ್ದ ಬುಲೆಟ್ ಕದ್ದ ಕ್ಲಾಸಿಕ್ ಕಳ್ಳ.. ವಿಡಿಯೋ

ಮನೆ ಮುಂದೆ ನಿಲ್ಲಿಸಿದ್ದ ಬುಲೆಟ್ (Royal Enfield)  ಬೈಕ್ ಗಳು ಬೆಳಿಗ್ಗೆ ಆಗುವುದರೊಳಗಾಗಿ ಮಂಗ ಮಾಯವಾಗುತ್ತಿದ್ದವು. ರಾತ್ರೋರಾತ್ರಿ ರಾಯಲ್ ಎನ್ ಫೀಲ್ಡ್ ಬೈಕ್ ನ್ನು ಕದ್ದು ಸಲೀಸಾಗಿ ತೆಗೆದುಕೊಂಡು ಹೋಗುತ್ತಿರುವ ದೃಶ್ಯ (CCTV)ಸಿಸಿಟಿವಿಯಲ್ಲಿ ಸೆರೆಯಾಗಿದೆ.

CRIME Feb 13, 2022, 6:13 PM IST

KTM confirms made in India e duke Electric bike soon with most powerfull motor ckmKTM confirms made in India e duke Electric bike soon with most powerfull motor ckm

Upcoming Bike ಬರುತ್ತಿದೆ ಮೇಡ್ ಇನ್ ಇಂಡಿಯಾ KTM ಎಲೆಕ್ಟ್ರಿಕ್ ಬೈಕ್, ಇ ಡ್ಯೂಕ್ ಖಚಿತಪಡಿಸಿದ ಕಂಪನಿ!

  • ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿರುವ ಕೆಟಿಎಂ ಬೈಕ್‌ನಿಂದ ಇ ಬೈಕ್
  • ಇ ಡ್ಯೂಕ್ ಹೆಸರಲ್ಲಿ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ತಯಾರಿ
  • ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ಖಚಿತ ಪಡಿಸಿದ ಕಂಪನಿ

Bikes Feb 10, 2022, 7:30 PM IST

Bengalurus traffic congestion level reduced by 32 Percent in 2021 TomTom ReportBengalurus traffic congestion level reduced by 32 Percent in 2021 TomTom Report

Bengaluru Traffic Congestion: 2021ರಲ್ಲಿ ಸಿಲಿಕಾನ್‌ ಸಿಟಿ ಸಂಚಾರ ದಟ್ಟಣೆ ಶೇ.32ರಷ್ಟು ಇಳಿಮುಖ: ವರದಿ

ಭೌಗೋಳಿಕ ಪ್ರದೇಶ ತಂತ್ರಜ್ಞಾನ ತಜ್ಞ ಸಂಸ್ಥೆಯಾದ "ಟಾಮ್ ಟಾಮ್" ತನ್ನ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಬೆಂಗಳೂರು ಹಿಂದೆಂದಿಗಿಂತಲೂ ವಾಹನ ದಟ್ಟಣೆಯಲ್ಲಿ ಇಳಿಮುಖ ಕಂಡಿದೆ ಎಂದಿದೆ.

Cars Feb 10, 2022, 1:34 PM IST

Mangaluru Frustrated With Finance Firm Harassment Man Sets Own Bike on Fire hlsMangaluru Frustrated With Finance Firm Harassment Man Sets Own Bike on Fire hls
Video Icon

Mangaluru: ಕಂತು ಕಟ್ಟುವಂತೆ ಫೈನಾನ್ಸ್ ಕಂಪನಿ ಕಿರಿಕಿರಿ, ಬೈಕ್‌ಗೆ ಬೆಂಕಿ ಹಚ್ಚಿದ ಮಾಲಿಕ

ಖಾಸಗಿ ಫೈನಾನ್ಸ್ ಕಂಪನಿಯವರು ಬೈಕೊಂದರ ಕಂತಿನ ವಿಚಾರಕ್ಕೆ ಸಂಬಂಧಿಸಿದಂತೆ ಕಿರಿಕಿರಿ ಮಾಡಿದರು ಎಂಬ ಕಾರಣಕ್ಕೆ, ಬೈಕ್ ಮಾಲಿಕ ಶೋರೂಂ ಎದುರು ಬೈಕ್‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. 

state Feb 10, 2022, 10:01 AM IST