Asianet Suvarna News Asianet Suvarna News
2331 results for "

ಪ್ರವಾಹ

"
Lake Formed At Point Of Uttarakhand Glacier Break podLake Formed At Point Of Uttarakhand Glacier Break pod

ಹಿಮಕುಸಿತದ ಸ್ಥಳದಲ್ಲಿ ಕೃತಕ ಸರೋವರ ಸೃಷ್ಟಿ!

ಹಿಮಕುಸಿತದ ಸ್ಥಳದಲ್ಲಿ ಕೃತಕ ಸರೋವರ ಸೃಷ್ಟಿ| ಇದರಿಂದ ಮತ್ತಷ್ಟು ಪ್ರವಾಹದ ಆತಂಕ| ಸ್ಥಳಕ್ಕೆ ಎಂಡಿಆರ್‌ಎಫ್‌ ತಂಡಗಳ ಡೌಡು

India Feb 13, 2021, 8:01 AM IST

Goddess curse Is Behind Uttarakhand glacier Collapse snrGoddess curse Is Behind Uttarakhand glacier Collapse snr

ಉತ್ತರಾಖಂಡ ದುರಂತಕ್ಕೆ ದೇವಿ ಶಾಪ ಕಾರಣ?

ಉತ್ತರಾಖಂಡದಲ್ಲಿ ಭಾರೀ ಪ್ರಮಾಣದಲ್ಲಿ ಹಿಮ ಪ್ರವಾಹ ಉಂಟಾಗಿದ್ದು ಇದರ ಹಿಂದೆ ದೇವಿಯ ಶಾಪವಿದೆ ಎಂದು ಹೇಳಲಾಗುತ್ತಿದೆ. ದೇವಾಲಯ ಧ್ವಂಸವೇ ಇದರ ಕಾರಣ ಎನ್ನಲಾಗಿದೆ

India Feb 12, 2021, 8:40 AM IST

Uttarakhand Glacier Burst survivor with Asianet suvarna News hlsUttarakhand Glacier Burst survivor with Asianet suvarna News hls
Video Icon

ಉತ್ತರಾಖಂಡ ನೀರ್ಗಲ್ಲು ಸ್ಫೋಟ: ಸುರಂಗದಲ್ಲಿದ್ದು ಬದುಕಿ ಬಂದ ಶ್ರೀನಿವಾಸ ರೆಡ್ಡಿ ಮಾತು

ಉತ್ತರಾಖಂಡದಲ್ಲಿ ಫೆ.7ರಂದು ಸಂಭವಿಸಿದ ನೀರ್ಗಲ್ಲು ಸ್ಫೋಟ ಹಾಗೂ ಪ್ರವಾಹದಿಂದಾದ ದುರಂತದಲ್ಲಿ ನಾಪತ್ತೆಯಾದ 174 ಮಂದಿ, ಘಟನೆ ಸಂಭವಿಸಿದ 4 ದಿನದ ಬಳಿಕವೂ ಪತ್ತೆಯಾಗಿಲ್ಲ. 

India Feb 11, 2021, 5:14 PM IST

Indonesian Village gets Flooded with Surreal Red Water hlsIndonesian Village gets Flooded with Surreal Red Water hls
Video Icon

ಅಯ್ಯಯ್ಯೋ..ರಸ್ತೆ ತುಂಬೆಲ್ಲಾ ರಕ್ತದ ನೀರು, ಜನ ಕಂಗಾಲು..!

ಉತ್ತರಾಖಂಡದಲ್ಲಿ ಹಿಮ ಪ್ರವಾಹದಿಂದ ಜನ ತತ್ತರಿಸಿ ಹೋಗಿದ್ದಾರೆ. ಇಲ್ಲೊಂದು ಕಡೆ ರಕ್ತವರ್ಣದ ನೀರು ರಸ್ತೆ ಮೇಲೆ ಪ್ರವಾಹದ ರೀತಿ ಹರಿದಿದೆ. ಇದನ್ನು ನೋಡಿ ಜನ ಕಂಗಾಲಾಗಿದ್ದಾರೆ. 

India Feb 9, 2021, 3:26 PM IST

Rishabh pant donate match fee for Uttarakhand glacier burst rescue operations ckmRishabh pant donate match fee for Uttarakhand glacier burst rescue operations ckm

ಉತ್ತರಖಂಡ ದುರಂತ; ರಕ್ಷಣಾ ಕಾರ್ಯಕ್ಕೆ ಪಂದ್ಯದ ಸಂಭಾವನೆ ನೀಡಿದ ರಿಷಬ್ ಪಂತ್!

ಉತ್ತರಖಂಡ ದುರಂತ ನಡೆದು ಇದೀಗ 2ನೇ ದಿನ. ರಕ್ಷಣಾ ಕಾರ್ಯಗಳು ಭರದಿಂದ ಸಾಗಿದೆ. ಸುರಂಗದೊಳಗೆ ಸಿಲುಕಿದವರ ರಕ್ಷಣೆಗೆ ಕಾರ್ಯಚರಣೆಗಳು ಮುಂದುವರಿದೆ. ಇತ್ತ 150ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ಇದರ ನಡುವೆ ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ತಮ್ಮ ಪಂದ್ಯದ ಸಂಭಾವನೆಯನ್ನು ರಕ್ಷಣಾ ಕಾರ್ಯಕ್ಕೆ ನೀಡಿದ್ದಾರೆ.
 

Cricket Feb 8, 2021, 7:59 PM IST

Several bodies recovered 150 missing after in Uttarakhand glacier burst ckmSeveral bodies recovered 150 missing after in Uttarakhand glacier burst ckm

ಉತ್ತರಖಂಡ ದುರಂತ; 10 ಮೃತ ದೇಹ ಪತ್ತೆ, ಪ್ರವಾಹದ ಭೀಕರ ಚಿತ್ರಣ ಇಲ್ಲಿದೆ!

ಉತ್ತರಖಂಡದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿರುವ ಹಿಮಪಾತ ಹಾಗೂ ಪ್ರವಾಹಕ್ಕೆ ಇಡೀ ರಾಜ್ಯವೇ ತತ್ತರಿಸಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, 10 ಮೃತದೇಹ ಪತ್ತೆಯಾಗಿದೆ. 150ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. 180ಕ್ಕೆ ಕುರಿ, ಮೇಕೆ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಇತ್ತ ರಾಜ್ಯ ಸರ್ಕಾರ ಪರಿಹಾರ ಘೋಷಿಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಕೂಡ ಹೆಚ್ಚುವರಿ ಹಣ ಘೋಷಿಸಿದ್ದಾರೆ.  ಪ್ರವಾಹದ ಭೀಕರ ಚಿತ್ರಣ ಇಲ್ಲಿದೆ.

India Feb 7, 2021, 9:27 PM IST

Adventure expert Ajeet Bajaj explains how  glacial burst happens in Uttarakhand ckmAdventure expert Ajeet Bajaj explains how  glacial burst happens in Uttarakhand ckm
Video Icon

ಉತ್ತರಖಂಡ ಹಿಮಸ್ಫೋಟ; ಪ್ರಾಕೃತಿಕ ವಿಕೋಪ ಸಂಭವಿಸಿದ್ದು ಹೇಗೆ?

ಉತ್ತರಖಂಡದಲ್ಲಿ ಸಂಭವಿಸಿದ ಹಿಮಸ್ಫೋಟ ಹಾಗೂ ಪ್ರವಾಹ ಮತ್ತೊಂದು ದುರಂತ ಅಧ್ಯಾಯ ತೆರೆದಿದೆ. ದಿಢೀರ್ ಈ ನೈಸರ್ಗಿಕ ವಿಕೋಪ ಸಂಭವಿಸಿದ್ದು ಹೇಗೆ? ಹೆಚ್ಚು ಶೀತವಿರುವ ಪ್ರದೇಶಗಳಲ್ಲಿ ಮಂಜುಗಡ್ಡೆ ಗಟ್ಟಿಯಾಗುವುದು ಸಹಜ. ಅದರಲ್ಲೂ ಕಣಿವೆ ಹಾಗೂ ನದಿಗಳನ್ನು ಹೊಂದಿರುವ ಉತ್ತರಖಂಡದಲ್ಲಿ ಹಿಮಸ್ಫೋಟಗೊಳ್ಳುವುದು ಸಹಜವಾಗಿದೆ.
 

India Feb 7, 2021, 9:07 PM IST

Uttarakhand Glacier Burst PM Modi approves ex gratia of Rs 2 lakh each to kin of deceased ckmUttarakhand Glacier Burst PM Modi approves ex gratia of Rs 2 lakh each to kin of deceased ckm

ಪ್ರವಾಹ ದುರಂತ; ಮಡಿದವರ ಕುಟುಂಬಕ್ಕೆ ಹೆಚ್ಚುವರಿ 2 ಲಕ್ಷ ರೂ ಘೋಷಿಸಿದ ಮೋದಿ!

ಉತ್ತರಖಂಡ ಚಮೋಲಿ ಜಿಲ್ಲೆಯಲ್ಲಿ ನಡೆದ ಹಿಮಸ್ಫೋಟ ಹಾಗೂ ಪ್ರವಾಹದಿಂದ 120ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ರಕ್ಷಣಾ ಕಾರ್ಯಭರದಿಂದ ಸಾಗಿದೆ. ಇತ್ತ ಉತ್ತರಖಂಡ ಸರ್ಕಾರದ ಬೆನ್ನಲ್ಲೇ ಇದೀಗ ಪ್ರಧಾನಿ ಮೋದಿ ಮಡಿದವರ ಕುಟುಂಬಕ್ಕೆ ಹೆಚ್ಚುವರಿಯಾಗಿ 2 ಲಕ್ಷ ರೂಪಾಯಿ ಘೋಷಿಸಿದ್ದಾರೆ. 

India Feb 7, 2021, 7:50 PM IST

Uttarakhand glacier burst to Team india test top 10 News of February 7 ckmUttarakhand glacier burst to Team india test top 10 News of February 7 ckm

ಉತ್ತರಖಂಡದಲ್ಲಿ ಪ್ರವಾಹ ದುರಂತ,ಆಂಗ್ಲರ ವಿರುದ್ಧ ಟೆಸ್ಟ್ ಸಂಕಷ್ಟದಲ್ಲಿ ಭಾರತ; ಫೆ.7ರ ಟಾಪ್ 10 ಸುದ್ದಿ!

ಉತ್ತರಖಂಡದಲ್ಲಿ ಸಂಭವಿಸಿದ ಹಿಮಸ್ಫೋಟ ಪರಿಣಾಮ ಪ್ರವಾಹ ಸೃಷ್ಟಿಯಾಗಿದೆ. 150ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದು, ಮೂವರ ಶವ ಹೊರತೆಗೆಯಲಾಗಿದೆ. ಇನ್ನು ರೈತರನ್ನು ದೆಹಲಿ ಪ್ರವೇಶಿಸಲು ನಿರಾಕರಿಸಿದರೆ ಪ್ರಧಾನಿ ಮೋದಿಗೆ ತಮಿಳುನಾಡು ಪ್ರವೇಶಿಸಲು ಬಿಡುವುದಿಲ್ಲ ಎಂದು  ರೈತ ಸಂಘಟನೆ ಎಚ್ಚರಿಕೆ ನೀಡಿದೆ. ಟಿಎಂಸಿ ವಿರುದ್ಧ ತೊಡೆ ತಟ್ಟಿರುವ ಬಿಜೆಪಿ ಬಂಗಾಳದಲ್ಲಿ ಪರಿವರ್ತನಾ ಯಾತ್ರೆಗೆ ಚಾಲನೆ ನೀಡಿದೆ. 26 ಲಕ್ಷ ರೂ ಪಡೆದು ವಂಚಿಸಿದ್ರಾ ಸನ್ನಿ, ಇಂಗ್ಲೆಂಡ್ ವಿರುದ್ಧದ ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ  ಟೀಂ ಇಂಡಿಯಾ ಸೇರಿದಂತೆ ಫೆಬ್ರವರಿ 7ರ ಟಾಪ್ 10 ಸುದ್ದಿ ಇಲ್ಲಿವೆ

News Feb 7, 2021, 5:09 PM IST

Uttarakhand glacier burst PM personally monitoring situation ckmUttarakhand glacier burst PM personally monitoring situation ckm

ಉತ್ತರಖಂಡ ಹಿಮಸ್ಫೋಟದಿಂದ ಪ್ರವಾಹ; 150 ಮಂದಿ ಕಣ್ಮರೆ, ಪರಿಸ್ಥಿತಿ ಅವಲೋಕಿಸಿದ ಮೋದಿ!

ಉತ್ತರಖಂಡಕ್ಕೆ ಭಾನುವಾರ ಕರಾಳ ದಿನವಾಗಿ ಮಾರ್ಪಟ್ಟಿದೆ. ಭಾರಿ ಹಿಮಸ್ಫೋಟದಿಂದ ಪ್ರವಾಹ ಸೃಷ್ಟಿಯಾಗಿದ್ದು, 150ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

India Feb 7, 2021, 3:42 PM IST

Uttarakhand Heavy flooding in Chamoli Joshimath area due to breach of glacier casualties feared podUttarakhand Heavy flooding in Chamoli Joshimath area due to breach of glacier casualties feared pod

ಉತ್ತರಾಖಂಡ್‌ ಹಿಮಗಡ್ಡೆ ಸಿಡಿದು ಜಲ ಪ್ರಳಯ: ಹರಿದ್ವಾರದವರೆಗೆ ಹೈ ಅಲರ್ಟ್!

ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯ ಜೋಶೀಮಠದ ಬಳಿ ಸಿಡಿದ ಹಿಮಗಡ್ಡೆ| ಉಕ್ಕಿ ಹರಿಯುತ್ತಿರುವ ನೀರು| ಋಷಿ ಗಂಗಾ ಅಣೆಕಟ್ಟು ಧ್ವಂಸ| 

India Feb 7, 2021, 12:52 PM IST

Big 3  Dongri bridge to be constructed in Karawar in Uttara Kannada district hlsBig 3  Dongri bridge to be constructed in Karawar in Uttara Kannada district hls
Video Icon

ಅಂಕೋಲಾ ಡೋಂಗ್ರಿ ಸೇತುವೆ ನಿರ್ಮಾಣ ಕಾಮಗಾರಿ ಸದ್ಯದಲ್ಲೇ ಪ್ರಾರಂಭ: ಬಿಗ್ 3 ಇಂಪ್ಯಾಕ್ಟ್!

ಉತ್ತರ ಕನ್ನಡ ಜಿಲ್ಲೆ ಅಂಕೋಲಾದ ಡೋಂಗ್ರಿ ಗ್ರಾಮದಲ್ಲಿ ಸೇತುವೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದು,  ಪ್ರಾಣವನ್ನು ಪಣಕ್ಕಿಟ್ಟು ತೆಪ್ಪದಲ್ಲೇ ಇಲ್ಲಿನ ಜನ ಓಡಾಡುತ್ತಿದ್ದಾರೆ. ಈ ಬಗ್ಗೆ ಬಿಗ್ 3 ವರದಿ ಪ್ರಸಾರದ ಬಳಿಕ ಅಧಿಕಾರಿಗಳು, ಅಲ್ಲಿನ ಶಾಸಕರು ಎಚ್ಚೆತ್ತುಕೊಂಡಿದ್ದಾರೆ. 

state Feb 2, 2021, 1:55 PM IST

Big 3 Impact Chikkamagaluru Horatti School Construction Underway hlsBig 3 Impact Chikkamagaluru Horatti School Construction Underway hls
Video Icon

ಅಂದು ಕಿತ್ತೋಗಿದ್ದ ಶೆಡ್‌ನಲ್ಲಿ ಮಕ್ಕಳಿಗೆ ಪಾಠ, ಇಂದು ಸುಸಜ್ಜಿತ ಕಟ್ಟಡ; ಬಿಗ್ 3 ಇಂಪ್ಯಾಕ್ಟ್!

ಚಿಕ್ಕಮಗಳೂರು ತಾ. ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದ ಸರ್ಕಾರಿ ಶಾಲೆ ಪ್ರವಾಹದ ಹೊಡೆತಕ್ಕೆ ಕುಸಿದಿತ್ತು. ಪಕ್ಕದಲ್ಲಿ ಟಾರ್ಪೆಲ್ ಕಟ್ಟಿ ಮಕ್ಕಳಿಗೆ ಶೆಡ್‌ನಲ್ಲಿ ಪಾಠ ಮಾಡಲಾಗುತ್ತಿತ್ತು. 10 ತಿಂಗಳು ಕಳೆದರೂ ಇನ್ನೂ ಯಾಕೆ ಹೊಸ ಕಟ್ಟಡ ನಿರ್ಮಾಣವಾಗಿಲ್ಲ ಎಂದು ಬಿಗ್ 3 ವರದಿ ಪ್ರಸಾರ ಮಾಡಿತ್ತು. 

Education Jan 4, 2021, 12:52 PM IST

Container homes for the flood-affected Chikkamagaluru mahContainer homes for the flood-affected Chikkamagaluru mah
Video Icon

ಮಹಾಮಳೆಗೆ ಮನೆ ಕಳೆದುಕೊಂಡವರಿಗೆ ಕೃಷ್ಣ ಫೌಂಡೇಶನ್ ಕಂಟೇನರ್ ಹೌಸ್

ಕಳೆದ ಎರಡು  ಮಹಾಮಳೆಗೆ ಕಾಫಿನಾಡಲ್ಲಿ ಆಗಿರೋ ಅನಾಹುತ ಅಂತಿಂಥದಲ್ಲ. ಇಡೀ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದ್ದು ಚಿಕ್ಕಮಗಳೂರು ಜಿಲ್ಲೆಯಲ್ಲಿ. ಮಹಾ ಮಳೆಯಿಂದ ಮನೆಗಳು ನೆಲಸಮವಾಯಿತು.   ಜನರಿಗೆ ನಿಮ್ಮ ಭವಿಷ್ಯ ಕಟ್ಟುವ ಹೊಣೆ ನಮ್ಮದು ಅಂತಾ ಸರ್ಕಾರ ಅಭಯ ನೀಡಿತು. ಆದ್ರೆ ಸರ್ಕಾರದ ಭರವಸೆ ಕಾರ್ಯ ರೂಪಕ್ಕೆ ಜಾರಿಯಾಗದೇ ಸಂತ್ರಸ್ಥರು ಬದುಕು ಅತಂತ್ರವಾಗಿದ್ದರೂ ಇಲ್ಲೊಂದು ಸಮಾಜಮುಖಿ ಕಾರ್ಯವಿದೆ. 

Karnataka Districts Dec 20, 2020, 9:40 PM IST

Chikkamagalur Flood Victims Abandoned by the Govt hlsChikkamagalur Flood Victims Abandoned by the Govt hls
Video Icon

ನೆರೆ ಸಂತ್ರಸ್ತರ ಭರವಸೆ ಈಡೇರಿಸದ ಜಿಲ್ಲಾಡಳಿತ; ಜನರ ಬದುಕು ಅತಂತ್ರ

ಈ ಬಾರಿ ಮಳೆಯಿಂದ ಹೇಮಾವತಿ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡು ಚಿಕ್ಕಮಗಳೂರಿನ ಉಗ್ಗೇಹಳ್ಳಿಯ ಜನರ ಬದುಕು ಅತಂತ್ರವಾಗಿದೆ. ಜಿಲ್ಲಾಡಳಿತ ಬದಲಿ ಮನೆಗಳನ್ನು ನೀಡುವ ಭರವಸೆ ನೀಡಿದೆ. 

Karnataka Districts Dec 20, 2020, 5:53 PM IST