Asianet Suvarna News Asianet Suvarna News

ಉತ್ತರಖಂಡ ಹಿಮಸ್ಫೋಟ; ಪ್ರಾಕೃತಿಕ ವಿಕೋಪ ಸಂಭವಿಸಿದ್ದು ಹೇಗೆ?

ಉತ್ತರಖಂಡದಲ್ಲಿ ಸಂಭವಿಸಿದ ಹಿಮಸ್ಫೋಟ ಹಾಗೂ ಪ್ರವಾಹ ಮತ್ತೊಂದು ದುರಂತ ಅಧ್ಯಾಯ ತೆರೆದಿದೆ. ದಿಢೀರ್ ಈ ನೈಸರ್ಗಿಕ ವಿಕೋಪ ಸಂಭವಿಸಿದ್ದು ಹೇಗೆ? ಹೆಚ್ಚು ಶೀತವಿರುವ ಪ್ರದೇಶಗಳಲ್ಲಿ ಮಂಜುಗಡ್ಡೆ ಗಟ್ಟಿಯಾಗುವುದು ಸಹಜ. ಅದರಲ್ಲೂ ಕಣಿವೆ ಹಾಗೂ ನದಿಗಳನ್ನು ಹೊಂದಿರುವ ಉತ್ತರಖಂಡದಲ್ಲಿ ಹಿಮಸ್ಫೋಟಗೊಳ್ಳುವುದು ಸಹಜವಾಗಿದೆ.
 
ಆದರೆ ಈ ಬಾರಿಯ ಸ್ಫೋಟದ ಪ್ರಮಾಣ ಅತೀಯಾಗಿದೆ. ಇದು ಪ್ರವಾಹವಾಗಿ ಜನ ಜೀವನಕ್ಕೆ ಸಂಕಷ್ಟ ತಂದೊಡ್ಡಿದ ದುರಂತವಾಗಿದೆ. ಈ ಕುರಿತು ಹಿಮಸ್ಫೋಟ ಹಾಗೂ ಪ್ರವಾಗ ಸೃಷ್ಟಿ ಕುರಿತು  ಭಾರತದ ಪ್ರಸಿದ್ಧ ಸಾಹಸ ತಜ್ಞ, ಎವರೆಸ್ಟರ್ ಮತ್ತು ಸ್ನೋ ಲಿಯೋಪಾರ್ಡ್ ಅಡ್ವೆಂಚರ್ ಸ್ಥಾಪಕ ಅಜೀತ್ ಬಜಾಜ್ ವಿವರಿಸಿದ್ದಾರೆ.