Asianet Suvarna News Asianet Suvarna News
784 results for "

Moon

"
Blood moon mystery: Will it brings destroy?Blood moon mystery: Will it brings destroy?
Video Icon

ಬ್ಲಡ್ ಮೂನ್ ಮಿಸ್ಟರಿ: ನಿಜಕ್ಕೂ ಹೀಗೆಲ್ಲಾ ಆಗತ್ತಾ?

ಈ ಬಾರಿಯ ರಕ್ತ ಚಂದ್ರಗ್ರಹಣದ ದಿನ ನಡೆಯಲಿದೆಯಾ ಭಯಂಕರವಾದ ದುರಂತ?. ಪ್ರವಾಹದ ಮಧ್ಯೆಯೇ ಜ್ವಾಲಾಮುಖಿ ಭುಗಿಲೇಳುತ್ತಿರುವುದೇಕೆ?. ಭೀಕರ ಭೂಕಂಪನಗಳ ಬೆನ್ನಲ್ಲೇ ಸುನಾಮಿ ಮುಗಿಲೆತ್ತರಕ್ಕೆ ನುಗ್ಗಿ ಬರುತ್ತಿರುವುದೇಕೆ?.

NEWS Jul 25, 2018, 9:32 PM IST

Blood moon: all you need to know about this lunar eclipseBlood moon: all you need to know about this lunar eclipse

ಸುದೀರ್ಘ ಚಂದ್ರಗ್ರಹಣ: ಏನು? ಎತ್ತ? ಸಮಯ-ಸಂದರ್ಭ?

ಚಂದ್ರ ಗ್ರಹಣ, ರೆಡ್ ಮೂನ್,ಬ್ಲಡ್ ಮೂನ್ ಏನಾದರೂ ಕರೆದುಕೊಳ್ಳಿ.. ಒಟ್ಟಿನಲ್ಲಿ ಖಗೋಳ ವಿಸ್ಮಯ ಸಂಭವಿಸುವುದೆಂತೂ ಖಾತ್ರಿ. ವಿಜ್ಞಾನಿಗಳು ಒಂದು ರೀತಿ ವಿಶ್ಲೇಷಣೆ ಮಾಡಿದರೆ ಜ್ಯೋತಿಷ್ಯದವರು ಇನ್ನೊಂದು ರೀತಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಈ ಚಂದ್ರ ಗ್ರಹಣದ ಬಗ್ಗೆ ತಿಳಿದುಕೊಳ್ಳಲೇಬೇಕಾದ ಒಂದಿಷ್ಟು ಸಂಗತಿಗಳು ಇಲ್ಲಿವೆ.

NEWS Jul 25, 2018, 6:27 PM IST

will Friday's total lunar eclipse bring the disaster?will Friday's total lunar eclipse bring the disaster?
Video Icon

ರಕ್ತ ಚಂದ್ರಗ್ರಹಣದ ಅಂತೆ ಕಂತೆಗಳಿಗೆ ಕೊನೆಯಿಲ್ಲ!

ಇದೇ ಜು.27 ರಂದು ನಡೆಸಲಿರುವ ರಕ್ತ ಚಂದ್ರಗ್ರಹಣ ಕುರಿತು ಹಲವು ಅಂತೆ ಕಂತೆಗಳು ಹುಟ್ಟಿಕೊಂಡಿವೆ. ರಕ್ತ ಚಂದ್ರಗ್ರಹಣದ ವೇಳೆ ಭಯನಾಕ ಪ್ರಳಯವಾಗುತ್ತೆ ಎನ್ನೋದು ಹಲವರ ಅಂಬೋಣ. ಅಲ್ಲದೇ ದೇಶಕ್ಕೆ ಮತ್ತು ರಾಜ್ಯಕ್ಕೆ ಭಾರೀ ಗಂಡಾಂತರವೊಂದು ಕಾದಿದೆ ಎಂದು ಹಲವರು ನಂಬಿದ್ದಾರೆ. 

NEWS Jul 24, 2018, 9:08 PM IST

Neil Armstrong and crew left over 100 objects on the moonNeil Armstrong and crew left over 100 objects on the moon

ಚಂದ್ರನ ಮೇಲೆ ಬಿಟ್ಟು ಬಂದ ಆ 100 ವಸ್ತುಗಳು ಈಗೇನಾಗಿವೆ?

ನಾವೆಲ್ಲ ಜುಲೈ 27 ರ ಬ್ಲಡ್ ಮೂನ್ ಏನಾಗುತ್ತದೆ? ಯಾವ ಗ್ರಹದ  ಮೇಲೆ ಯಾವ ಪರಿಣಾಮ ಆಗುತ್ತದೆ? ಯಾರಿಗೆ ಲಾಭ-ಯಾರಿಗೆ ನಷ್ಟ? ರಾಜಕಾರಣದ ಮೇಲೆ ಪರಿಣಾಮ ಏನು? ಎಂಬ ಲೆಕ್ಕಾಚಾರ ಮಾಡುತ್ತಿದ್ದೇವೆ. ಆದರೆ ಇತಿಹಾಸ ಬೆರೆಯದೆ ಕತೆ ಹೇಳುತ್ತಿದೆ. ಏನಪ್ಪಾ ಅಂತೀರಾ..

 

NEWS Jul 24, 2018, 5:19 PM IST

Healthy instant sprouts curryHealthy instant sprouts curry

ಚಪಾತಿ ರುಚಿ ಹೆಚ್ಚಿಸೋ ಹೆಸರು ಕಾಳು ಪಲ್ಯ ಮಾಡೋದು ಹೀಗೆ...

ನಮ್ಮ ದೈನಂದಿನ ಜೀವನದಲ್ಲಿ ಕಾಳುಗಳನ್ನು ಎಷ್ಟು ಬಳಸಿದರೂ ಸಾಲದು. ಪೌಷ್ಟಿಕಾಂಶಯುಳ್ಳ ಈ ಕಾಳುಗಳನ್ನು ಅನೇಕ ರೀತಿಯಲ್ಲಿ ಬಳಸಬಹುದು. ಅಡುಗೆಯೂ ಮಾಡಬಹುದಾಗಿದ್ದು, ಪಲ್ಯ ಮಾಡೋ ರೆಸಿಪಿ ಇಲ್ಲಿದೆ.

Food Jul 17, 2018, 11:25 AM IST

PM Modi Opens World's Largest Cellphone Factory Near DelhiPM Modi Opens World's Largest Cellphone Factory Near Delhi

ವಿಶ್ವದ ಅತಿದೊಡ್ಡ ಮೊಬೈಲ್ ಘಟಕ ಭಾರತದಲ್ಲಿ..ಎಲ್ಲಿ?

  • ವಿಶ್ವದ ಅತಿದೊಡ್ಡ ಮೊಬೈಲ್ ಘಟಕ ನೋಯ್ಡಾದಲ್ಲಿ ಶುರು
  • ವರ್ಷಕ್ಕೆ 12 ಕೋಟಿ ಮೊಬೈಲ್ ಉತ್ಪಾದನೆ ಸಾಮರ್ಥ್ಯ
  • ಪ್ರಧಾನಿ ನರೇಂದ್ರ ಮೋದಿ, ಕೊರಿಯಾ ಅಧ್ಯಕ್ಷ ಚಾಲನೆ

NEWS Jul 10, 2018, 11:14 AM IST

India's Quest For Trillion-Dollar Nuclear Fuel On Moon: Foreign MediaIndia's Quest For Trillion-Dollar Nuclear Fuel On Moon: Foreign Media

ಇಡೀ ಜಗತ್ತನ್ನು ಬೆಚ್ಚಿ ಬೀಳಿಸಲಿರುವ ಇಸ್ರೋ: ಏನ್ಮಾಡಲಿದೆ ಗೊತ್ತಾ?

ನಾವು ಮಂಗಳಕ್ಕೆ ಹೋಗ್ತಿವಿ, ನಾವು ಗುರು ಗ್ರಹ ಜಾಲಾಡ್ತಿವಿ, ನಾವು ಸೌರಮಂಡಲ ದಾಟಿ ಮುನ್ನುಗ್ಗುತ್ತೀವಿ ಅಂತಾ ಅಮೆರಿಕ ಬೀಗುತ್ತಲೇ ಇದೆ. ಆದರೆ ಭಾರತ ಮಾತ್ರ ಸೈಲೆಂಟಾಗಿ ಭೂಮಿಯ ಏಕೈಕ ಉಪಗ್ರಹ ಚಂದ್ರನ ಮೇಲೆ ಕಣ್ಣಿಟ್ಟು ಗುಪ್ತ ಯೋಜನೆ ರೂಪಿಸುತ್ತದೆ.

NEWS Jun 27, 2018, 3:42 PM IST

Alan Bean, former Apollo 12 astronaut diesAlan Bean, former Apollo 12 astronaut dies

ಚಂದ್ರನ ಮೇಲೆ ಕಾಲಿಟ್ಟ ನಾಲ್ಕನೇ ವ್ಯಕ್ತಿ ಇನ್ನಿಲ್ಲ..!

ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರನ ನೆಲದಲ್ಲಿ ಕಾಲಿಟ್ಟ ನಾಲ್ಕನೇ ಮನುಷ್ಯ ಎಂಬ ಖ್ಯಾತಿಯ ಆ್ಯಲನ್ ಬೀನ್ ನಿಧನ ಹೊಂದಿದ್ದಾರೆ. ೮೬ ವಯಸ್ಸಿನ ಬೀನ್ ಹೋಸ್ಟನ್ ನ ಮೆತೊಡಿಸ್ಟ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

May 27, 2018, 1:12 PM IST

David claims Moon landing fakedDavid claims Moon landing faked

‘ಚಂದ್ರನ ಅಂಗಳ ಮುತ್ತಿಕ್ಕಿದ್ದು ಬೊಗಳೆ’: ಇದೇನು ಹೊಸ ವರಸೆ?

ಮಾನವ ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರನ ನೆಲವನ್ನು ಮುತ್ತಿಕ್ಕಿ ಮುಂದಿನ ವರ್ಷಕ್ಕೆ ಭರ್ತಿ 50 ವರ್ಷಗಳು ಪೂರೈಸುತ್ತವೆ.  1969ರಲ್ಲಿ ನಾಸಾದ ಅಪಲೋ 11 ಮಿಷನ್ ಚಂದ್ರನ ಅಂಗಳಕ್ಕೆ ಮಾನವನನ್ನು ಇಳಿಸಿ ಇತಿಹಾಸ ಸೃಷ್ಟಿಸಿತ್ತು. ಆದರೆ ಅಂದಿನಿಂದಲೂ ಈ ಕುರಿತು ಅನುಮಾನಗಳೂ ಹೊಗೆಯಾಡುತ್ತಲಿದೆ.

May 23, 2018, 4:31 PM IST