Asianet Suvarna News Asianet Suvarna News

ರಕ್ತ ಚಂದ್ರಗ್ರಹಣದ ಅಂತೆ ಕಂತೆಗಳಿಗೆ ಕೊನೆಯಿಲ್ಲ!

ಶತಮಾನದ ಚಂದ್ರಗ್ರಹಣಕ್ಕೆ ಸಾಕ್ಷಿಯಾಗಲಿದೆ ಭಾರತ

ದೇಶಕ್ಕೆ, ರಾಜ್ಯಕ್ಕೆ ಕಾದಿದೆಯಾ ಭಾರೀ ಗಂಡಾಂತರ?

ಕೇತು ಬಾಯಿಗೆ ಆಹಾರವಾಗಲಿದ್ದಾನೆ ಶಶಿ

ಮಹಾವಿಸ್ಮಯದ ಬೆನ್ನಲ್ಲೇ ಅಪ್ಪಳಿಸುತ್ತಾ ಜಲಪ್ರಳಯ?

ಗ್ರಹಣದ ವೇಳೆ ಬಾಯ್ತೆರೆಯಲಿದ್ದಾನಾ ಸಮುದ್ರರಾಜ?
 

ಬೆಂಗಳೂರು(ಜು.೨4): ಇದೇ ಜು.27 ರಂದು ನಡೆಸಲಿರುವ ರಕ್ತ ಚಂದ್ರಗ್ರಹಣ ಕುರಿತು ಹಲವು ಅಂತೆ ಕಂತೆಗಳು ಹುಟ್ಟಿಕೊಂಡಿವೆ. ರಕ್ತ ಚಂದ್ರಗ್ರಹಣದ ವೇಳೆ ಭಯನಾಕ ಪ್ರಳಯವಾಗುತ್ತೆ ಎನ್ನೋದು ಹಲವರ ಅಂಬೋಣ.

ಅಲ್ಲದೇ ದೇಶಕ್ಕೆ ಮತ್ತು ರಾಜ್ಯಕ್ಕೆ ಭಾರೀ ಗಂಡಾಂತರವೊಂದು ಕಾದಿದೆ ಎಂದು ಹಲವರು ನಂಬಿದ್ದಾರೆ. ಅದರಲ್ಲೂ ವಿಶೇಷವಾಗಿ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಪ್ರವಾಹ ಎದುರಾಗಲಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಹಾಗಾದರೆ ರಕ್ತ ಚಂದ್ರಗ್ರಣದ ದಿನ ಏನೆಲ್ಲಾ ಪ್ರಕೃತಿ ವಿಕೋಪ ಸಂಭವಿಸಬಹುದು? ಏನೆಲ್ಲಾ ರಾಜಕೀಯ ಗಂಡಾಂತರ ಎದುರಾಗಬಹುದು ಎಂಬೆಲ್ಲಾ ಸಾಧ್ಯತೆಗಳ ಕುರಿತು ಇಲ್ಲಿದೆ ಡಿಟೇಲ್ಸ್..
 

Video Top Stories