ತಾರಾಲಯದ ಜೊತೆ ನಗರದ 8 ಕಡೆ ಚಂದ್ರಗ್ರಹಣ ವೀಕ್ಷಣೆಗೆ ಅವಕಾಶ

First Published 31, Jan 2018, 3:54 PM IST
Super Blood moon TO be Watch at 9 places
Highlights

ಈ ಸ್ಥಳಗಳಲ್ಲಿ ಸಂಜೆ 6.20ರಿಂದ ರಾತ್ರಿ 8.30ರವರೆಗೆ ಈ ಖಗೋಳ ವಿದ್ಯಮಾನವನ್ನು ದೂರದರ್ಶಕಗಳ ಮೂಲಕ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರು(ಜ.31): ಶತಮಾನದ ಸೂಪರ್ ಬ್ಲೂ ಬ್ಲಡ್ ಮೂನ್ ವೀಕ್ಷಣೆಗೆ ಜವಹರ್‌ಲಾಲ್‌ ನೆಹರೂ ತಾರಾಲಯದ ಜೊತೆ 8 ಕಡೆ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ವೀಕ್ಷಣೆಗೆ ಅವಕಾಶವಿರುವ ಸ್ಥಳಗಳು: ಶ್ರೀನಗರ (9886516636), ಬಸವೇಶ್ವರ ನಗರ (9986511717), ವಿಜಯನಗರ–ಚಂದ್ರಲೇಔಟ್ (8496010010), ರಾಜಾಜಿನಗರ (9972392736), ಕೆಂಗೇರಿ ಉಪನಗರ (9844437039), ಆರ್‌.ಟಿ.ನಗರ (9611603891), ಅರಬಿಂದೊ ಶಾಲೆ (9886310706), ಜೆ.ಪಿ. ಪಾರ್ಕ್‌ (9035608580) ಹಾಗೂ ನೆಹರು ತಾರಾಲಯ.

ಈ ಸ್ಥಳಗಳಲ್ಲಿ ಸಂಜೆ 6.20ರಿಂದ ರಾತ್ರಿ 8.30ರವರೆಗೆ ಈ ಖಗೋಳ ವಿದ್ಯಮಾನವನ್ನು ದೂರದರ್ಶಕಗಳ ಮೂಲಕ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

loader