ಚಂದ್ರಗ್ರಹಣದ ದಿನ ಭೂಮಿಗೆ ಬಂದಿದ್ದವಾ ಏಲಿಯನ್..?

First Published 3, Feb 2018, 1:12 PM IST
Did Aliens make an Appearance during the Super Blue Blood Moon
Highlights

ಕಳೆದ ಜನವರಿ 31 ರಂದು ಆಕಾಶದಲ್ಲಿ ವಿಶೇಷ ವಿದ್ಯಮಾನವೊಂದು ನಡೆದಿದೆ.

ಬೆಂಗಳೂರು : ಕಳೆದ ಜನವರಿ 31 ರಂದು ಆಕಾಶದಲ್ಲಿ ವಿಶೇಷ ವಿದ್ಯಮಾನವೊಂದು ನಡೆದಿದೆ.

152 ವರ್ಷಗಳ ಬಳಿಕ ರಕ್ತ ಚಂದ್ರಗ್ರಹಣ ನಡೆದಿದೆ. ಈ ಗ್ರಹಣದ ವೇಳೆ ಚಂದ್ರ ರಕ್ತವರ್ಣದಲ್ಲಿ ಗೋಚರಿಸಿದ್ದಾರೆ.  ವಿಶ್ವದ ಕೋಟ್ಯಂತರ ಜನರು ಈ ವಿಶೇಷ ವಿದ್ಯಮಾನವನ್ನು ಕಣ್ತುಂಬಿಕೊಂಡಿದ್ದಾರೆ.

ಆದರೆ ಇದೇ ವೇಳೆ ಆಕಾಶದಲ್ಲಿ ಇನ್ನೊಂದು ಘಟನೆ ನಡೆದಿದೆ ಎಂದು ಎಲ್ಲೆಡೆ ಸುದ್ದಿಯಾಗಿದೆ. ಅಂದು ಭೂಮಿಗೆ ಏಲಿಯನ್’ಗಳು ಬಂದಿದ್ದವಾ ಎನ್ನುವ ಪ್ರಶ್ನೆ ಮೂಡಿದೆ. 

ಚಂದ್ರನ ಪಕ್ಕದಲ್ಲಿ ಬಿಳಿಯಾದ ಹೊಳೆಯುವಂತಹ ಒಂದು ವಸ್ತುವು ಕೆಳಕ್ಕೆ ಬರುತ್ತಿರುವು ಕಂಡು ಬಂದಿರುವ ವಿಡಿಯೋ ಒಂದು ಎಲ್ಲೆಡೆ ಹರಿದಾಡುತ್ತಿದೆ. ಇದರಿಂದ ಏಲಿಯನ್’ಗಳು ಅಂದು ಭೂಮಿಗೆ ಬಂದಿದ್ದವಾ ಎನ್ನುವ ಪ್ರಶ್ನೆ ಮೂಡಿದೆ.

loader