Asianet Suvarna News Asianet Suvarna News
1076 results for "

ಕಟ್ಟಡ

"
Political Leaders Did Homa in Mini Vidhanasoudha Building in Bantwal grgPolitical Leaders Did Homa in Mini Vidhanasoudha Building in Bantwal grg

ಬಂಟ್ವಾಳದ ಮಿನಿ ವಿಧಾನಸೌಧ ಕಟ್ಟಡಕ್ಕೆ ನಾಗದೋಷವಂತೆ, ಜನಪ್ರತಿನಿಧಿಗಳಿಂದ ನಡೀತು ಹೋಮ ಹವನ..!

ಮಂಗಳೂರು(ಅ.19): ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪಟ್ಟಣದ ಆಡಳಿತ ಸೌಧಕ್ಕೆ ಪ್ರತಿ ನಿತ್ಯ ಸಾವಿರಾರು ಜನ ಅಗಮಿಸುತ್ತಾರೆ. ಆದರೆ ಮೂರು ವರ್ಷಗಳ ಹಿಂದೆ ಆರಂಭವಾದ ಈ ಕಟ್ಟಡದಲ್ಲಿ ಒಂದಲ್ಲ ಒಂದು ಸಮಸ್ಯೆ ತಪ್ಪಿದ್ದಿಲ್ಲ. ಅಲ್ಲದೇ ಒಂದೇ ತಿಂಗಳಲ್ಲಿ ಇಬ್ಬರು ಅಧಿಕಾರಿಗಳು ಕೂಡ ಅಕಾಲಿಕವಾಗಿ ಸಾವಿಗೀಡಾಗಿದ್ದಾರೆ. ಹೀಗಾಗಿ ಸಾರ್ವಜನಿಕರ ಜೊತೆ ಸೇರಿಕೊಂಡು ಜಿ. ಪಂ. ಸದಸ್ಯ ತುಂಗಪ್ಪ ಬಂಗೇರಾ ತಾಂಬೂಲ ಪ್ರಶ್ನೆಯ ಪರಿಹಾರದಂತೆ ಇಂದು ತಾಲೂಕು ಕಚೇರಿ ಎದುರಿನ ರಕ್ತೇಶ್ವರೀ ಸನ್ನಿಧಿಯಲ್ಲಿ ಉಡುಪಿಯ ಮನೋಹರ್ ತಂತ್ರಿಗಳ ನೇತೃತ್ವದಲ್ಲಿ ಮೃತ್ಯುಂಜಯ ಹೋಮ ನೆರವೇರಿಸಿದ್ದಾರೆ. 

Karnataka Districts Oct 19, 2020, 3:49 PM IST

KVG Bank Decrease in House Interest Rates grgKVG Bank Decrease in House Interest Rates grg

ಸ್ವಂತ ಮನೆ ಕನಸು ಕಾಣುವವರಿಗೆ ಸಂತಸದ ಸುದ್ದಿ: ಗೃಹಸಾಲ ಬಡ್ಡಿದರ ಇಳಿಕೆ

ಸರ್ಕಾರಿ ಸ್ವಾಮಿತ್ವದಲ್ಲಿನ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಗೃಹಸಾಲದ ಮೇಲಿನ ಬಡ್ಡಿ ದರದಲ್ಲಿ ಕಡಿತ ಘೋಷಿಸುವ ಮೂಲಕ ಮುಂಬರುವ ಹಬ್ಬದ ಸಾಲಿನಲ್ಲಿ ಮನೆ ಕಟ್ಟಡ ಅಥವಾ ಪ್ಲಾಟ್‌ ಖರೀದಿ ಮಾಡಬಯಸುವವರಿಗೆ ಸಿಹಿಸುದ್ದಿ ನೀಡಿದೆ.
 

Karnataka Districts Oct 16, 2020, 2:00 PM IST

Free building for Jayadeva Hospital by Infosys grgFree building for Jayadeva Hospital by Infosys grg

ಇಸ್ಫೋಸಿಸ್‌ನಿಂದ ಜಯದೇವ ಆಸ್ಪತ್ರೆಗೆ ಉಚಿತ ಕಟ್ಟಡ: ಸುಧಾಮೂರ್ತಿಗೆ ಬಿಎಸ್‌ವೈ ಅಭಿನಂದನೆ

ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಕಟ್ಟಡ ನಿರ್ಮಿಸಿ, ಉಚಿತವಾಗಿ ಉಪಕರಣ ಒದಗಿಸಲು ಮುಂದಾಗಿರುವ ಇಸ್ಫೋಸಿಸ್‌ ಪ್ರತಿಷ್ಠಾನದ ಡಾ. ಸುಧಾಮೂರ್ತಿ ಅವರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಭಿನಂದನೆ ಸಲ್ಲಿಸುವುದಾಗಿ ಹೇಳಿದ್ದಾರೆ.
 

state Oct 14, 2020, 8:31 AM IST

France and Italy Search for Survivors after Devastating storm alex floods hlsFrance and Italy Search for Survivors after Devastating storm alex floods hls
Video Icon

ಕಣ್ಣೆದುರಲ್ಲೇ ಕುಸಿದ ಮನೆ, ಕಟ್ಟಡಗಳು; ಜನ ಕಂಗಾಲು

ಮಹಾಮಳೆಯ ಅಬ್ಬರಕ್ಕೆ ಬ್ರಿಟನ್ ನಲುಗಿ ಹೋಗಿದೆ. 66 ವರ್ಷಗಳ ಬಳಿಕ ಇಟಲಿಯಲ್ಲಿ ಮಹಾ ಪ್ರಳಯದ ವಾತಾವರಣ ಸೃಷ್ಟಿಯಾಗಿದೆ. ಇನ್ನೊಂದು ಕಡೆ ಅಲೆಕ್ಸ್ ಚಂಡಮಾರುತದ ಅಬ್ಬರಕ್ಕೆ ಫ್ರಾನ್ಸ್, ಸ್ಪೇನ್ ಹಾಗೂ ಇಟಲಿ ಛಿದ್ರಛಿದ್ರವಾಗಿದೆ. ಫ್ರಾನ್ಸ್‌ನಲ್ಲೀಗ ರಸ್ತೆಗಳೇ ಕಾಲುವೆಗಳಾಗಿವೆ. 

International Oct 7, 2020, 10:32 AM IST

BBMP Servivce is Now OnlinegrgBBMP Servivce is Now Onlinegrg

ಇನ್ಮುಂದೆ ಬಿಬಿ​ಎಂಪಿ ಹಲವು ವ್ಯವ​ಹಾ​ರ​ ಆನ್‌​ಲೈ​ನ್‌​ನ​ಲ್ಲಿ ಮಾತ್ರ

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ನೋಂದಣಿ, ತೆರಿಗೆ ಸಂಗ್ರಹ, ಕಟ್ಟಡ ನಿರ್ಮಾಣಕ್ಕೆ ಪರವಾನಗಿ, ಕಟ್ಟಡ ನಿರ್ಮಾಣವಾದ ನಂತರ ಸ್ವಾಧೀನಾನುಭವ ಪತ್ರ, ಇ-ಆಸ್ತಿ ಪತ್ರ, ರಸ್ತೆ ಕತ್ತರಿಸುವಿಕೆ ಅನುಮತಿ ಸೇರಿದಂತೆ ಇನ್ನಿತರ ವ್ಯವಹಾರಗಳು ಆನ್‌ಲೈನ್‌ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
 

state Oct 7, 2020, 7:32 AM IST

70000 Legalization of Illegal Houses on BDA Sites in Bengalurugrg70000 Legalization of Illegal Houses on BDA Sites in Bengalurugrg

ಬಿಡಿಎ ಸೈಟಲ್ಲಿದ್ದ 70000 ಅಕ್ರಮ ಮನೆಗಳಿಗೆ ಸಕ್ರಮ ಭಾಗ್ಯ

ಬಿಡಿಎ ವ್ಯಾಪ್ತಿಯಲ್ಲಿರುವ ಆದರೆ ಬಿಡಿಎ ಮಂಜೂರಾತಿ ನೀಡದ ಕಟ್ಟಡ, ಮನೆಗಳನ್ನು ಸಕ್ರಮಗೊಳಿಸುವ ಉದ್ದೇಶದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕಕ್ಕೆ ವಿಧಾನ ಪರಿಷತ್‌ ಒಪ್ಪಿಗೆ ಸೂಚಿಸಿದೆ. ಈ ಮೂಲಕ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ ಸುಮಾರು 70,000 ಕ್ಕೂ ಹೆಚ್ಚು ಕಟ್ಟಡ, ಮನೆಗಳಿಗೆ ಸಕ್ರಮಗೊಳ್ಳುವ ಅವಕಾಶ ಲಭಿಸಿದೆ.
 

Karnataka Districts Sep 27, 2020, 7:47 AM IST

Heavy Rail Lashesh in Udupi Manipal snrHeavy Rail Lashesh in Udupi Manipal snr

ಮಣಿಪಾಲದಲ್ಲಿ ಗುಡ್ಡ ಕುಸಿತ: 8 ಮಹಡಿ ಕಟ್ಟಡಕ್ಕೆ ಅಪಾಯ

ಉಡುಪಿ ಜಿಲ್ಲೆಯಲ್ಲಿ ಕಳೆದ 38 ವರ್ಷಗಳಲ್ಲಿ ದಾಖಲೆ ಮಳೆ ಸುರಿಯುತ್ತಿದೆ. ಇದರಿಂದ ಜನಜೀವನ ತತ್ತರಿಸಿದ್ದು, ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಗುಡ್ಡವೊಂದು ಕುಸಿದಿದ್ದು ಕಟ್ಟಡ ಅಪಾಯದ ಸ್ಥಿತಿಯಲ್ಲಿದೆ.

Karnataka Districts Sep 22, 2020, 7:03 AM IST

China erects nine buildings on Nepals land restricts entry of Nepalese locals podChina erects nine buildings on Nepals land restricts entry of Nepalese locals pod

ನೇಪಾಳ ಜಾಗ ಅತಿಕ್ರಮಿಸಿ ಚೀನಾದಿಂದ ಕಟ್ಟಡ ನಿರ್ಮಾಣ!

ಚೀನಾದ ಕುಮ್ಮಕ್ಕಿನೊಂದಿಗೆ ಭಾರತದ ಭೂಭಾಗವನ್ನು ಒಳಗೊಂಡ ನಕಾಶೆ ಬಿಡುಗಡೆ| ನೇಪಾಳಕ್ಕೆ ಇದೀಗ ಚೀನಾವೇ ಕಂಟಕ| ಹುಮ್ಲಾ ಜಿಲ್ಲೆಯ ಲಪ್ಚಾ- ಲಿಮಿ ಪ್ರದೇಶವನ್ನು ಚೀನಾ ಅತಿಕ್ರಮಣ

International Sep 21, 2020, 11:24 AM IST

Soon Rajakaluve Work Will Begin Says BBMP CommissionerSoon Rajakaluve Work Will Begin Says BBMP Commissioner

ಬೆಂಗಳೂರಿಗರೇ ಎಚ್ಚರ..! ನಿಮಗೆ ಸೇರಿದ ಕಟ್ಟಡ ಇಲ್ಲಿದ್ದರೆ ತೆರವಾಗಲಿದೆ

ಶೀಘ್ರದಲ್ಲೇ ಬೆಂಗಳೂರಿನ ಈ  ರಾಜಕಾಲುವೆ ಕೆಲಸ ಆರಂಭ ಮಾಡಲಾಗುವುದು. ಇಂತಹ ಜಾಗದಲ್ಲಿ ನಿರ್ಮಾಣವಾದ ಕಟ್ಟಡಗಳ ತೆರವು ಕಾರ್ಯವು ನಡೆಯಲಿದೆ. 

Karnataka Districts Sep 13, 2020, 7:17 AM IST

Building Map Grant Fee Increase in BengaluruBuilding Map Grant Fee Increase in Bengaluru

ಬೆಂಗಳೂರು: ಕಟ್ಟಡ ನಕ್ಷೆ ಮಂಜೂರಾತಿ ಶುಲ್ಕ ಹೆಚ್ಚಳ

ಕೊರೋನಾ ಹಿನ್ನೆಲೆಯಲ್ಲಿ ಕಡಿಮೆಯಾಗಿರುವ ಆದಾಯ ಹೆಚ್ಚಿಸಿಕೊಳ್ಳಲು ಬಿಬಿಎಂಪಿ ನಗರದಲ್ಲಿ ಕಟ್ಟಡ ನಿರ್ಮಾಣ ನಕ್ಷೆ ಮಂಜೂರಾತಿ ದರ ಹೆಚ್ಚಿಸುವ ಜೊತೆಗೆ ಶೇ.0.8ರಷ್ಟು ಅಭಿವೃದ್ಧಿ ಶುಲ್ಕ ನಿಗದಿ ಮಾಡಿದ್ದು, ಪರಿಷ್ಕೃತ ದರ 2020 ಫೆ.25ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ.
 

state Sep 12, 2020, 8:06 AM IST

Hubballi Dharwad Corporation Start Clearance OperationHubballi Dharwad Corporation Start Clearance Operation

ಕನ್ನಡಪ್ರಭ ಫಲಶೃತಿ: ಹುಬ್ಬಳ್ಳಿ ಬಾಲಕನ ಭವಿಷ್ಯ ಕಮರಿಸಿದ್ದ ಜಾಗದ ತೆರವು ಕಾರ್ಯಾಚರಣೆ

ಬಾಲಕನ ಭವಿಷ್ಯ ಕಮರಿಸಿದ್ದ ನಗರದ ಕೇಶ್ವಾಪುರ ಚೇತನಾ ಕಾಲನಿಯಲ್ಲಿ ಸೆಟ್ ಬ್ಯಾಕ್ ಮತ್ತು ಪಾರ್ಕಿಂಗ್ ಜಾಗವನ್ನು ಅತಿಕ್ರಮಿಸಿ ನಿರ್ಮಾಣವಾಗಿದ್ದ ಕಟ್ಟಡದ ತೆರವು ಕಾರ್ಯಾಚರಣೆಯನ್ನು ಮಹಾನಗರ ಪಾಲಿಕೆ ಇಂದು(ಬುಧವಾರ) ಆರಂಭಿಸಿದೆ. ಈ ಮೂಲಕ ಕಾನೂನು ಉಲ್ಲಂಘಿಸಿ ಕಟ್ಟಡ ನಿರ್ಮಿಸುವವರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.
 

Karnataka Districts Sep 9, 2020, 1:31 PM IST

Drugs Mafia Sanjana And Ragini Dwivedi Stayed At Same CentreDrugs Mafia Sanjana And Ragini Dwivedi Stayed At Same Centre
Video Icon

ಹಾವು-ಮುಂಗುಸಿ ರಾಗಿಣಿ, ಸಂಜನಾ ಒಂದೇ ಕಟ್ಟಡದಲ್ಲಿ!

ಡ್ರಗ್ಸ್‌ ಪ್ರಕರಣದಲ್ಲಿ ಈಗಾಗಲೇ ಬಂಧಿತ ನಟಿ ರಾಗಿಣಿಯನ್ನು ಬೆಂಗಳೂರಿನ ಮಹಿಳಾ ಸಾಂತ್ವನ ಕೇಂದ್ರದಲ್ಲಿರಿಸಲಾಗಿದ್ದು, ಅದೇ ಕಟ್ಟಡದಲ್ಲಿ ಸಂಜನಾಳನ್ನೂ ಬಂಧಿಸಿಡಲಾಗಿದೆ. ಇದರೊಂದಿಗೆ ಸದಾ ಹಾವು-ಮುಂಗುಸಿಯಂತಿದ್ದ ನಟಿಯರಿಬ್ಬರು ಒಂದೇ ಪ್ರಕರಣದಲ್ಲಿ ಒಂದೇ ಕಡೆ ಸೇರಿದಂತಾಗಿದೆ.

CRIME Sep 9, 2020, 9:29 AM IST

Construction of new Buildings Sector Collapsed due to CoronavirusConstruction of new Buildings Sector Collapsed due to Coronavirus

ಕೊರೋನಾ ಹೊಡೆತಕ್ಕೆ ಕುಸಿದ ಹೊಸ ಕಟ್ಟಡ ನಿರ್ಮಾಣ

ಕೊರೋನಾ ಸೋಂಕಿನ ಹೊಡೆತಕ್ಕೆ ಬೆಂಗಳೂರಿನಲ್ಲಿ ಹೊಸ ಕಟ್ಟಡಗಳ ನಿರ್ಮಾಣ ಕ್ಷೇತ್ರ ಸಂಪೂರ್ಣವಾಗಿ ಕುಸಿದಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೇವಲ 13 ಹೊಸ ಕಟ್ಟಡಗಳ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆಯಲಾಗಿದೆ.
 

state Sep 7, 2020, 7:25 AM IST

Nana Strengthens into 5 th Atlantic Hurricane of 2020Nana Strengthens into 5 th Atlantic Hurricane of 2020
Video Icon

ಎರಡೆರಡು ಚಂಡಮಾರುತಗಳ ಅಬ್ಬರಕ್ಕೆ ತತ್ತರಿಸಿದೆ ಅಮೆರಿಕಾ..!

ಅಮೇರಿಕಾದಲ್ಲಿ 'ನಾನಾ' ಎಂಬ ಚಂಡಮಾರುತ ಎದ್ದಿದ್ದು, ಗಂಟೆಗೆ 150 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಗಾಳಿ ಜೊತೆ ಭೀಕರ ಮಳೆಯೂ ಸುರಿಯುತ್ತಿದೆ. ಇದರಿಂದ ಅಮೆರಿಕಾ ತತ್ತರಿಸಿ ಹೋಗಿದೆ. ಚಂಡಮಾರುತದಿಂದ ಅಬ್ಬರಕ್ಕೆ ಕಟ್ಟಡ ಕುಸಿದಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ. ಜನರು ತತ್ತರಿಸಿ ಹೋಗಿದ್ದಾರೆ. 

International Sep 4, 2020, 2:10 PM IST

PM Modi Booster shot coming to Revive Indian EconomyPM Modi Booster shot coming to Revive Indian Economy

ಕೋವಿಡ್‌ನಿಂದ ಬಿದ್ದಿರುವ ಆರ್ಥಿಕತೆ ಪುನಶ್ಚೇತನಗೊಳಿಸಲು ಮೋದಿ ಮುಂದಿನ ದಾರಿ?

ಕೊರೋನಾ ಸೇರಿ ವಿವಿಧ ಕಾರಣಗಳಿಂದ ಕುಸಿಯುತ್ತಿರುವ ಭಾರತದ ಆರ್ಥಿಕತೆ ಹಳಿಗೆ ತರಲು ಮೋದಿ ಏನು ಮಾಡಬಹುದು? ಮುಂದಿನ ದಾರಿಗಳೇನು? ಇಲ್ಲಿದೆ ನೋಡಿ..!

BUSINESS Sep 4, 2020, 12:40 PM IST