Asianet Suvarna News Asianet Suvarna News

ಕಣ್ಣೆದುರಲ್ಲೇ ಕುಸಿದ ಮನೆ, ಕಟ್ಟಡಗಳು; ಜನ ಕಂಗಾಲು

ಮಹಾಮಳೆಯ ಅಬ್ಬರಕ್ಕೆ ಬ್ರಿಟನ್ ನಲುಗಿ ಹೋಗಿದೆ. 66 ವರ್ಷಗಳ ಬಳಿಕ ಇಟಲಿಯಲ್ಲಿ ಮಹಾ ಪ್ರಳಯದ ವಾತಾವರಣ ಸೃಷ್ಟಿಯಾಗಿದೆ. ಇನ್ನೊಂದು ಕಡೆ ಅಲೆಕ್ಸ್ ಚಂಡಮಾರುತದ ಅಬ್ಬರಕ್ಕೆ ಫ್ರಾನ್ಸ್, ಸ್ಪೇನ್ ಹಾಗೂ ಇಟಲಿ ಛಿದ್ರಛಿದ್ರವಾಗಿದೆ. ಫ್ರಾನ್ಸ್‌ನಲ್ಲೀಗ ರಸ್ತೆಗಳೇ ಕಾಲುವೆಗಳಾಗಿವೆ. 

First Published Oct 7, 2020, 10:32 AM IST | Last Updated Oct 7, 2020, 10:41 AM IST

ಲಂಡನ್ (ಅ. 07): ಮಹಾಮಳೆಯ ಅಬ್ಬರಕ್ಕೆ ಬ್ರಿಟನ್ ನಲುಗಿ ಹೋಗಿದೆ. 66 ವರ್ಷಗಳ ಬಳಿಕ ಇಟಲಿಯಲ್ಲಿ ಮಹಾ ಪ್ರಳಯದ ವಾತಾವರಣ ಸೃಷ್ಟಿಯಾಗಿದೆ. ಇನ್ನೊಂದು ಕಡೆ ಅಲೆಕ್ಸ್ ಚಂಡಮಾರುತದ ಅಬ್ಬರಕ್ಕೆ ಫ್ರಾನ್ಸ್, ಸ್ಪೇನ್ ಹಾಗೂ ಇಟಲಿ ಛಿದ್ರಛಿದ್ರವಾಗಿದೆ. ಫ್ರಾನ್ಸ್‌ನಲ್ಲೀಗ ರಸ್ತೆಗಳೇ ಕಾಲುವೆಗಳಾಗಿವೆ.

ರಾಫೆಲ್ ಯುದ್ಧ ವಿಮಾನದ ತಂತ್ರಜ್ಞಾನ, ಎಂಜೀನ್ ನೆರವಿಗೆ HAL ಜೊತೆ ಫ್ರಾನ್ಸ್ ಒಪ್ಪಂದ!

ನೋಡನೋಡುತ್ತಿದ್ದಂತೆ ಕಟ್ಟಡಗಳು ನೆಲಕ್ಕುರುಳುತ್ತಿವೆ. ಮರಗಳು ಧರಾಶಾಹಿಯಾಗುತ್ತಿವೆ. ಎಲ್ಲಾ ಕಡೆ ನೀರು, ನೀರು... ಜೊತೆಗೆ ಜನರ ಪ್ರಾಣಕ್ಕೂ ಅಪಾಯ ತಂದಿಟ್ಟಿದೆ ಈ ಚಂಡಮಾರುತ. ಇದನ್ನು ನಾವು ಹೇಳುವುದಕ್ಕಿಂತ ದೃಶ್ಯಗಳನ್ನು ನೋಡಿದ್ರೆ ನಿಮಗೆ ಅರ್ಥವಾಗುತ್ತದೆ. ನೋಡಿ!

Video Top Stories