Asianet Suvarna News Asianet Suvarna News
766 results for "

ಆನ್‌ಲೈನ್‌

"
Facebook wears Tinder hat adds Secret Crush featureFacebook wears Tinder hat adds Secret Crush feature

Facebookನಲ್ಲಿ ಭಾರೀ ಬದಲಾವಣೆ!

ಕ್ರಶ್‌ ಆಯ್ತಾ? ಫೇಸ್‌ಬುಕ್‌ಗೆ ಹೇಳಿ| ಡೇಟಿಂಗ್‌, ಸ್ನೇಹಿತರನ್ನು ಮಾಡಿಕೊಳ್ಳಲು ಮತ್ತಷ್ಟು ಅವಕಾಶ| ಆನ್‌ಲೈನ್‌ ಸಾಮಾಜಿಕ ಜಾಲತಾಣದಿಂದ ಹಲವು ಬದಲಾವಣೆ| ಇನ್ನು ನೀಲಿ ಬಣ್ಣ ಇರದು| ಮೊಬೈಲ್‌ ಆ್ಯಪ್‌ನಲ್ಲಿ ಮೊದಲು ಲಭ್ಯ

TECHNOLOGY May 3, 2019, 8:13 AM IST

Karnataka SSLC results will be declared on May 2Karnataka SSLC results will be declared on May 2

ಏ.30ಕ್ಕೆ SSLC ರಿಸಲ್ಟ್: ಆನ್‌ಲೈನ್‌ನಲ್ಲಿ ನೋಡುವುದು ಹೇಗೆ?

ಮೇ 2 ರಂದು ಎಸ್​​ಎಸ್​ಎಲ್​ಸಿ (SSLC) ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ. 

state Apr 29, 2019, 4:18 PM IST

College admission, marks card available from academic yearCollege admission, marks card available from academic year

ಮುಂದಿನ ಶೈಕ್ಷಣಿಕ ಸಾಲಿಂದ ಆನ್‌ಲೈನಲ್ಲೇ ಕಾಲೇಜು ಪ್ರವೇಶಾತಿ, ಅಂಕಪಟ್ಟಿ

ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ವಿಭಾಗಗಳಿಗೆ ಆನ್‌ಲೈನ್‌ ಮೂಲಕವೇ ಪ್ರವೇಶಾತಿ ನೀಡಿ, ಅಂಕಪಟ್ಟಿಗಳನ್ನೂ ಆನ್‌ಲೈನ್‌ನಲ್ಲೇ ವಿತರಿಸಲಾಗುವುದು. ಒಂದು ವೇಳೆ ನಕಲು ಪ್ರತಿ (ಡೂಪ್ಲಿಕೇಟ್‌) ಬೇಕಾದವರೂ ಆನ್‌ಲೈನ್‌ನಲ್ಲೇ ಡೌನ್‌ಲೋಡ್‌ ಮಾಡಿಕೊಳ್ಳುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

NEWS Mar 10, 2019, 1:12 PM IST

Primary school teachers recruitment begins, application available onlinePrimary school teachers recruitment begins, application available online

10,611 ಪ್ರಾಥಮಿಕ ಶಿಕ್ಷಕರ ನೇಮಕಕ್ಕೆ ಅರ್ಜಿ ಆಹ್ವಾನ

ಹತ್ತು ಸಾವಿರ ಶಿಕ್ಷಕರನ್ನು ನೇರ ನೇಮಕಾತಿ ಮೂಲಕ ನೇಮಕ ಮಾಡಿಕೊಳ್ಳಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಮಾ.11ರಿಂದ ಏ.10ರ ವರೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

State Govt Jobs Mar 7, 2019, 8:59 AM IST

Viral check No NRIs not Allowed To Vote OnlineViral check No NRIs not Allowed To Vote Online

ವೈರಲ್ ಚೆಕ್: NRIಗಳಿಗೆ ಆನ್‌ಲೈನ್‌ನಲ್ಲಿ ವೋಟ್‌ ಮಾಡಲು ಅವಕಾಶ?

ಈ ಬಾರಿ ಅನಿವಾಸಿ ಭಾರತೀಯರೂ ಸಹ ಮತ ಹಾಕಬಹುದು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭಾರತೀಯ ಚುನಾವಣಾ ಆಯೋಗದ ಲೋಗೋವನ್ನು ಬಳಸಿದ ಸಂದೇಶ ವಾಟ್ಸ್‌ಆ್ಯಪ್‌ ಫೇಸ್‌ಬುಕ್‌ಗಳಲ್ಲಿ ಹರಿದಾಡುತ್ತಿದೆ. ಈ ಸುದ್ದಿ ನಿಜಾನಾ? ಇಲ್ಲಿದೆ ಸುದ್ದಿಯಾಚೆಗಿನ ಸತ್ಯ

INDIA Feb 25, 2019, 8:38 AM IST

India's first bullet train is looking for one and you could win a cash prizeIndia's first bullet train is looking for one and you could win a cash prize

ಬುಲೆಟ್‌ ರೈಲಿಗೆ ಲೋಗೊ, ಹೆಸರು ನೀಡಿ ಬಹುಮಾನ ಗೆಲ್ಲಿ!

ದೇಶದ ಮೊದಲ ಬುಲೆಟ್‌ ರೈಲು 2022 ರ ವೇಳೆಗೆ ಸಂಚಾರ ಆರಂಭಿಸಲಿದ್ದು, ಹೆಸರು ಹಾಗೂ ಲಾಂಛನ ಆರಿಸಲು ನ್ಯಾಷನಲ್‌ ಹೈ ಸ್ಪೀಡ್‌ ರೈಲ್‌ ಕಾರ್ಪೊರೇಷನ್‌ (ಎನ್‌ಎಚ್‌ಆರ್‌ಸಿಎಲ್‌) ರಾಷ್ಟ್ರಮಟ್ಟದ ಸ್ಪರ್ಧೆಯನ್ನು ಆಯೋಜಿಸಿದೆ. ಈ ಸ್ಪರ್ಧೆ ಆನ್‌ಲೈನ್‌ನಲ್ಲಿ ನಡೆಯಲಿದೆ.

NEWS Feb 23, 2019, 9:28 AM IST

Collection of Obscene Writings of British Library Goes OnlineCollection of Obscene Writings of British Library Goes Online

ಬ್ರಿಟಿಷ್ ಲೈಬ್ರೆರಿಯ 'ಅಶ್ಲೀಲ ಬರವಣಿಗೆಗಳು' ಆನ್‌ಲೈನ್‌ನಲ್ಲಿ!

ಬ್ರಿಟಿಷ್ ಲೈಬ್ರೆರಿಯಲ್ಲಿ 'ಅಶ್ಲೀಲ ಬರವಣಿಗೆ'ಗಳಿಗೂ ಒಂದು ಸ್ಥಾನ ಅಂತಾ ಇದೆ. ಪ್ರಮುಖವಾಗಿ ೧೮ನೇ ಶತಮಾನದಲ್ಲಿ ರೋಜರ್ ಫ್ಯುಕ್ವೆಲ್ಲಿ ಎಂಬಾತ ಬರೆದ ಹಲವು ಅಶ್ಲೀಲ ಬರವಣಿಗೆಗಳ ದಾಸ್ತಾನು ಬ್ರಿಟಿಷ್ ಲೈಬ್ರೆರಿಯಲ್ಲಿದೆ. ಇದೀಗ ಈ ದಾಖಲೆಗಳನ್ನು ಸಾರ್ವಜನಿಕವಾಗಿಸುವ ನಿರ್ಧಾರಕ್ಕೆ ಬ್ರಿಟಿಷ್ ಲೈಬ್ರೆರಿ ಬಂದಿದೆ.

NEWS Feb 5, 2019, 7:54 PM IST

Dakshina kannada Local farmers in Online marketingDakshina kannada Local farmers in Online marketing

ಉದ್ಯೋಗ ಬಿಟ್ಟು ಕೃಷಿಗೆ ಮರಳಿದ ಟೆಕ್ಕಿಗಳು: ರೈತರ ಸಂತೆ ಮಂಗಳೂರಿನಲ್ಲಿ ಆನ್‌ಲೈನ್‌!

ರೈತರ ಸಂತೆ ದಕ್ಷಿಣ ಕನ್ನಡದಲ್ಲಿ ಆನ್‌ಲೈನ್‌!| ಉದ್ಯೋಗ ತೊರೆದು ಕೃಷಿಗೆ ಮರಳಿದ ಟೆಕ್ಕಿಗಳ ಪ್ರಯತ್ನ| ವೆಬ್‌ಸೈಟ್‌ಗೆ ಉತ್ತಮ ಸ್ಪಂದನೆ| ಆ್ಯಪ್‌ ಬಿಡುಗಡೆಗೆ ತಯಾರಿ

BUSINESS Jan 27, 2019, 12:09 PM IST

Govt plans amending IT rules to prevent social media misuseGovt plans amending IT rules to prevent social media misuse

ಸೋಷಿಯಲ್ ಮೀಡಿಯಾ ದುರುಪಯೋಗಕ್ಕೆ ಬ್ರೇಕ್!

ದೇಶದ ಯಾವುದೇ ನಾಗರಿಕರ ಕಂಪ್ಯೂಟರ್‌ಗಳ ಮಾಹಿತಿಯನ್ನು ಭೇದಿಸಲು ಅಥವಾ ಕಂಪ್ಯೂಟರ್‌ಗಳನ್ನೇ ವಶಕ್ಕೆ ಪಡೆಯಲು 10 ತನಿಖಾ ಸಂಸ್ಥೆಗಳಿಗೆ ಅಧಿಕಾರ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಆನ್‌ಲೈನ್‌ ಸಾಮಾಜಿಕ ಜಾಲತಾಣಗಳ ದುರುಪಯೋಗ ತಡೆಯುವ ಉದ್ದೇಶದಿಂದ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿದೆ.

NEWS Dec 25, 2018, 8:12 AM IST

Delhi High Court Bans Online Medical Sales Across CountryDelhi High Court Bans Online Medical Sales Across Country

ಆನ್‌ಲೈನ್‌ನಲ್ಲಿ ಔಷಧ ಮಾರಾಟಕ್ಕೆ ಹೈಕೋರ್ಟ್ ಬ್ಯಾನ್!

ಇ - ಫಾರ್ಮಾಸಿಸ್ಟ್‌ಗಳು ಆನ್‌ಲೈನ್‌ನಲ್ಲಿ ಔಷಧ ಮಾರಾಟ ಮಾಡುವುದನ್ನು ದೇಶಾದ್ಯಂತ ಬ್ಯಾನ್‌ ಮಾಡಬೇಕೆಂದು ದೆಹಲಿ ಹೈಕೋರ್ಟ್ ಆದೇಶ ನೀಡಿದೆ. ತಕ್ಷಣದಿಂದಲೇ ಈ ಆದೇಶ ಜಾರಿಗೆ ತರುವಂತೆ ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. 

BUSINESS Dec 13, 2018, 3:34 PM IST

Porn Addict Husband Accuses Wife of Acting in ClipPorn Addict Husband Accuses Wife of Acting in Clip

ಅಶ್ಲೀಲ ಚಿತ್ರದಲ್ಲಿರುವುದು ನನ್ ಹೆಂಡ್ತಿ: ಸುಮ್ನಿರ್ಲೆ ಯಾಕ್ ಬಡ್ಕೋತಿ?

ನೀಲಿ ಚಿತ್ರಗಳ ವೀಕ್ಷಣೆಯ ವ್ಯಸನಿಯಾಗಿದ್ದ 37 ವರ್ಷದ ಪತಿಯೋರ್ವ, ತನ್ನ ಪತ್ನಿಯೂ ಅಶ್ಲೀಲ ಚಿತ್ರವೊಂದರಲ್ಲಿ ನಟಿಸಿದ್ದಾಗಿ ಪೊಲೀಸರಿಗೆ ದೂರು ನೀಡಲು ಹೋದ ಘಟನೆ ನಡೆದಿದೆ. ತಾನು ಆನ್‌ಲೈನ್‌ನಲ್ಲಿ ನೋಡಿದ ಅಶ್ಲೀಲ ವಿಡಿಯೋದೊಂದಿಗೆ ತನ್ನ ಗರ್ಭಿಣಿ ಪತ್ತಿಯನ್ನು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಕರೆದುಕೊಂಡು ಬಂದು, ದೂರು ನೀಡಿದ ವಿಚಿತ್ರ ಘಟನೆ ನಡೆದಿದೆ.

state Dec 6, 2018, 3:09 PM IST

Priyanka Chopra's wedding controversy due to using horsePriyanka Chopra's wedding controversy due to using horse

ಪ್ರಿಯಾಂಕಾ ಮದುವೆಗೆ ಪಟಾಕಿ, ಆನೆ, ಕುದುರೆ ಬಳಸಿದ್ದಕ್ಕೆ ವಿವಾದ!

ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್‌ ಜೋನ್ಸ್‌ರ ಬಹುನಿರೀಕ್ಷಿತ ವಿವಾಹದ ಮುಗಿದ ಬೆನ್ನಲ್ಲೇ, ವಿವಾಹದ ಕುರಿತು ವಿವಾದಗಳೂ ಎದ್ದಿವೆ. ಕ್ರೈಸ್ತ ಶೈಲಿಯಲ್ಲಿ ಮದುವೆಯಾದ ದಿನ ಜೋಧ್‌ಪುರ ಅರಮನೆ ಬಳಿ ಭಾರೀ ಪಟಾಕಿ ಸಿಡಿಸಲಾಗಿತ್ತು. ಇದಕ್ಕೆ ಆನ್‌ಲೈನ್‌ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.

NEWS Dec 4, 2018, 11:00 AM IST

CM Kumaraswamy Launch Kaveri Online ServiceCM Kumaraswamy Launch Kaveri Online Service

ಮತ್ತೊಂದು ಹೊಸ ಸೇವೆಗೆ ಚಾಲನೆ ನೀಡಿದ ಸಿಎಂ

ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಇದೀಗ ರಾಜ್ಯದಲ್ಲಿ ಮತ್ತೊಂದು ಹೊಸ ಸೇವೆಯೊಂದನ್ನು ಚಾಲನೆ ನೀಡಿದ್ದಾರೆ. ಸ್ಥಿರಾಸ್ತಿಗಳ ವ್ಯವಹಾರಗಳು ಸೇರಿದಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾರ್ಯಗಳನ್ನು ಸಾರ್ವಜನಿಕರಿಗೆ ಅಂತರ್ಜಾಲದಲ್ಲೇ ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ನೂತನವಾಗಿ ‘ಕಾವೇರಿ ಆನ್‌ಲೈನ್‌’ ಸೇವೆಯನ್ನು ಆರಂಭಿಸಿದ್ದಾರೆ. 

state Nov 17, 2018, 8:25 AM IST

MasterCard Lodges US Protest Over Narendra ModiMasterCard Lodges US Protest Over Narendra Modi

ಪ್ರಧಾನಿ ಮೋದಿ ವಿರುದ್ಧವೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೂರು!

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇದೀಗ ದೂರು ದಾಖಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ವಿರುದ್ಧ ದೂರು ದಾಖಲಾಗಿದೆ. ಆನ್‌ಲೈನ್‌ ಹಣಕಾಸು ಪಾವತಿ ಸೇವೆ ಒದಗಿಸುವ ಅಮೆರಿಕ ಮೂಲದ ಮಾಸ್ಟರ್‌ಕಾರ್ಡ್‌, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೇ ಅಮೆರಿಕ ಸರ್ಕಾರಕ್ಕೆ ದೂರು ನೀಡಿದೆ.

NEWS Nov 3, 2018, 8:36 AM IST

Keep in mind before buying gold onlineKeep in mind before buying gold online

ಆನ್‌ಲೈನ್‌ ಚಿನ್ನ ಖರೀದಿಸೋ ಮುನ್ನವಿರಲಿ ಎಚ್ಚರ..

ಏನೇ ಬೇಕೆಂದರೂ ಕೈ ಬೆರಳ ತುದಿಯಲ್ಲಿ ಆನ್‌ಲೈನ್ ಪ್ರಪಂಚವಿದೆ.  ಇಲ್ಲಿ ಏನು ಬೇಕಾದರೂ ಕೊಳ್ಳಬಹುದು. ತರಕಾರಿ, ಬಟ್ಟೆ, ಮನೆ ಸಾಮಾನು... ಅಷ್ಟೇ ಏಕೆ ಇಲ್ಲಿ ಚಿನ್ನ-ಬೆಳ್ಳೀನೂ ಸಿಗುತ್ತೆ. ಆದರೆ, ಹುಷಾರಾಗಿರುವುದು ಹೇಗೆ?

LIFESTYLE Oct 19, 2018, 4:24 PM IST