Asianet Suvarna News Asianet Suvarna News
213 results for "

Urfi Javed

"
Actress Urfi Javed  who got out of the car without a head Neteizens shocked sucActress Urfi Javed  who got out of the car without a head Neteizens shocked suc

ರುಂಡವಿಲ್ಲದೇ ಕಾರಿನಿಂದ ಇಳಿದು ಜನರಿಗೆ ಶಾಕ್‌ ನೀಡಿದ ಉರ್ಫಿ ಜಾವೇದ್!

ರುಂಡ ಇಲ್ಲದೇ ಕಾರಿನಿಂದ ಇಳಿದ ನಟಿ ಉರ್ಫಿ ಜಾವೇದ್‌ ಅವರನ್ನು ನೋಡಿ ಪಾಪರಾಜಿಗಳು ದಂಗಾಗಿರುವ ಘಟನೆ ನಡೆಯಿತು. ಅಷ್ಟಕ್ಕೂ ಆಗಿದ್ದೇನು?
 

Cine World Sep 27, 2023, 3:19 PM IST

Model fashion Icon Urfi Javed and Pratik Sehajpal visits Siddhivinayak Temple in Mumbai photos goes viral akbModel fashion Icon Urfi Javed and Pratik Sehajpal visits Siddhivinayak Temple in Mumbai photos goes viral akb

ಬಟ್ಟೆ ಹಾಕಿದ್ರೂ, ಹಾಕದಿದ್ರೂ ಟ್ರೋಲ್: ಮೈ ತುಂಬಾ ಬಟ್ಟೆ ಧರಿಸಿ ಸಿದ್ದಿವಿನಾಯಕ ದರ್ಶನ ಪಡೆದ ಉರ್ಫಿ

ಉರ್ಫಿ ಜಾವೇದ್‌, ತನ್ನದೇ ವಿಭಿನ್ನ ಸ್ಟೈಲ್‌ ಸ್ಟೇಟ್‌ಮೆಂಟ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಹಚ್‌ಚಲ್‌ ಎಬ್ಬಿಸುತ್ತಿರುವ ಚೆಲುವೆ. ಸದಾ ಅರೆಬರೆ ಬಟ್ಟೆ ತೊಟ್ಟು ಪಡ್ಡೆ ಸದಾ ಟ್ರೋಲ್ ಆಗುವ ಉರ್ಫಿ ಇಂದು ಮೈ ತುಂಬಾ ಬಟ್ಟೆ ಧರಿಸಿ ಸಿದ್ದಿವಿನಾಯಕ ಗಣೇಶನ ದರ್ಶನ ಪಡೆದಿದ್ದಾಳೆ.

Entertainment Sep 19, 2023, 3:24 PM IST

Actress Urfi Javed has appeared in public and seeing her different getup sucActress Urfi Javed has appeared in public and seeing her different getup suc

ಶೀಘ್ರದಲ್ಲಿ ಭೀಕರ ಚಂಡಮಾರುತ, ಸುನಾಮಿ- ಉರ್ಫಿ ವಿಡಿಯೋ ನೋಡಿ ನುಡೀತಿದ್ದಾರೆ ಭವಿಷ್ಯ!

ನಟಿ ಉರ್ಫಿ ಜಾವೇದ್​ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಅವರ ವಿಭಿನ್ನ ಗೆಟಪ್​ ನೋಡಿ, ಶೀಘ್ರದಲ್ಲಿ ಭೀಕರ ಚಂಡಮಾರುತ, ಸುನಾಮಿ ಬರೋದು ಗ್ಯಾರೆಂಟಿ ಅಂತಿದ್ದಾರೆ ಫ್ಯಾನ್ಸ್.
 

Cine World Sep 18, 2023, 6:06 PM IST

Social media Praise Model come actress Uorfi Javed New outfit ckmSocial media Praise Model come actress Uorfi Javed New outfit ckm

ಉರ್ಫಿಯ ಹೊಸ ಉಡುಗೆಯಿಂದ ಸೌಂದರ್ಯ ಡಬಲ್, ಟೀಕೆ ಬದಲು ಮೆಚ್ಚೆಗೆಯ ಸುರಿಮಳೆ!

ಮಾಡೆಲ್ ಕಮ್ ನಟಿ ಉರ್ಫಿ ಜಾವೇದ್ ದಿನಕ್ಕೊಂದು ಫ್ಯಾಶನ್ ಪ್ರದರ್ಶಿಸಿ ಸುದ್ದಿಯಲ್ಲಿರುತ್ತಾರೆ. ಸೆಕ್ಸಿ ಡ್ರೆಸ್, ಚಿತ್ರ ವಿಚಿತ್ರ ಫ್ಯಾಶನ್‍‌ನಿಂದ ಸದ್ದು ಮಾಡುವ ಉರ್ಫಿ  ಈ ಬಾರಿಯ ಡ್ರೆಸ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಹೊಸ ಫ್ಯಾಶನ್ ಉರ್ಫಿ ಸೌಂದರ್ಯ ಹೆಚ್ಚಿಸಿದೆ ಎಂದು ಕಮೆಂಟ್ ಮಾಡಿದ್ದಾರೆ.

Small Screen Sep 11, 2023, 7:44 PM IST

Internet sensation Uorfi Javed spotted with pink shirt collar outfit netizens alert boys ckmInternet sensation Uorfi Javed spotted with pink shirt collar outfit netizens alert boys ckm

ಬಾಯ್ಸ್ ನಿಮ್ಮ ಶರ್ಟ್ ಜಾಗೃತೆ, ಉರ್ಫಿ ಜಾವೇದ್ ಹೊಸ ಅವತಾರಕ್ಕೆ ನೆಟ್ಟಿಗರ ಕಮೆಂಟ್!

ಉರ್ಫಿ ಜಾವೇದ್ ಹೊಸ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುವುದು ಹೊಸದೇನಲ್ಲ. ಆದರೆ ಪ್ರತಿ ಭಾರಿ ಉರ್ಫಿ ಊಹೆಗೂ ನಿಲುಕದ ಫ್ಯಾಶನ್ ಪ್ರದರ್ಶಿಸಿ ಎಲ್ಲರ ಗಮನಸೆಳೆದಿದ್ದಾರೆ. ಇದೀಗ  ಪುರುಷರ ಶರ್ಟ್‌ನ್ನೇ ಗೌನ್ ಆಗಿ ಮಾಡಿಕೊಂಡ ಡ್ರೆಸ್‌ನಲ್ಲಿ ಉರ್ಫಿ ಪ್ರತ್ಯಕ್ಷರಾಗಿದ್ದಾರೆ.

Small Screen Sep 10, 2023, 10:00 PM IST

Topless urfi javed wears aquarium bra with Fishes unusual outfit grab attention ckmTopless urfi javed wears aquarium bra with Fishes unusual outfit grab attention ckm

ಉರ್ಫಿಯ ಅಕ್ವೇರಿಯಂ ಬ್ರಾದೊಳಗೆ ಜೀವಂತ ಮೀನು, ತುಂಬಿ ತಳುಕುವ ವಿಡಿಯೋ ಹರಿಬಿಟ್ಟ ಜಾವೇದ್!

ಉರ್ಫಿ ಜಾವೇದ್ ಫ್ಯಾಶನ್ ಊಹೆಗೂ ನಿಲುಕದ್ದು. ಪ್ರತಿ  ಭಾರಿ ಹೊಸ ಹೊಸ ಫ್ಯಾಶನ್ ಮೂಲಕ ಉರ್ಫಿ ಕಾಣಿಸಿಕೊಳ್ಳುತ್ತಾರೆ. ಈ ಬಾರಿ ಉರ್ಫಿಯ ಫ್ಯಾಶನ್ ನೋಡಿದರೆ ದಂಗಾಗುವುದು ಖಚಿತ. ಅಕ್ವೇರಿಯಂ ಬ್ರಾ ಧರಿಸಿರುವ ಉರ್ಫಿ, ಜೀವಂತ ಮೀನನ್ನು ಬ್ರಾದೊಳಗೆ ಬಿಟ್ಟಿದ್ದಾರೆ.  

Small Screen Sep 3, 2023, 8:53 PM IST

Urfi Javed Recalls Facing Casting Couch During Early Days In Mumbai sucUrfi Javed Recalls Facing Casting Couch During Early Days In Mumbai suc

ಆಡಿಷನ್‌ಗೆ ಕರ್ದು ತಬ್ಬಿಕೋ ಅಂದ್ರು, ಕ್ಯಾಮೆರಾನೇ ಇರ್ಲಿಲ್ಲ, ಆದ್ರೂ ನಾನು.. ಉರ್ಫಿ ಹೇಳಿದ್ದೇನು?

ನಟಿ ಉರ್ಫಿ ಜಾವೇದ್‌ ನಿರ್ದೇಶಕರೊಬ್ಬರಿಂದ ತಮಗಾಗಿರುವ ಕಾಸ್ಟ್‌ ಕೌಚಿಂಗ್‌ ಅನುಭವ ಬಿಚ್ಚಿಟ್ಟಿದ್ದಾರೆ. ಆ ನಿರ್ದೇಶಕ ನಟಿಗೆ ಮಾಡಿದ್ದೇನು? 
 

Cine World Aug 22, 2023, 12:02 PM IST

Is Uorfi Javed bisexual Is she in love with her bestie Kajol raoIs Uorfi Javed bisexual Is she in love with her bestie Kajol rao

ಉರ್ಫಿ ಜಾವೇದ್ ದ್ವಿಲಿಂಗಿ? ಕಾಜಲ್ ತ್ಯಾಗಿ ಜೊತೆ ಲಿಪ್‌ಲಾಕ್‌ ಫೋಟೋ ವೈರಲ್‌

ಉರ್ಫಿ ಜಾವೇದ್‌ (Urfi Javed)  ಸದಾ ನ್ಯೂಸ್‌ನಲ್ಲಿರಲು ಬಯಸುವ ವ್ಯಕ್ತಿಯೆಂದರೆ ತಪ್ಪಿಲ್ಲ. ಇವರು ತಮ್ಮ ವಿಚಿತ್ರ ಡ್ರೆಸ್‌ ಮತ್ತು ಫ್ಯಾಷನ್‌ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಈಗ ಮತ್ತೆ ಉರ್ಫಿ ಎಲ್ಲರಿಗೂ ಶಾಕ್‌ ನೀಡಿದ್ದಾರೆ. ಆದರೆ ಈ ಬಾರಿ ಇದಕ್ಕೆ ಅವರ ಡ್ರೆಸ್‌ ಕಾರಣವಲ್ಲ.ಅಷ್ಟೇ ಅಲ್ಲ ಅವರ ವೈರಲ್‌ ಆಗಿರುವ ಫೋಟೋ ನೋಡಿದ್ದಾರೆ ಶಾಕ್‌ ಆಗುವುದು ಗ್ಯಾರಂಟಿ. ಹಾಗಾದರೆ ಕಾರಣವೇನು ಗೊತ್ತಾ? 
 

Small Screen Aug 18, 2023, 4:07 PM IST

we come from the Land of Kamasutra says Actress Sherlyn Chopra sucwe come from the Land of Kamasutra says Actress Sherlyn Chopra suc

ಉರ್ಫಿ ಬೆಂಬಲಿಸೋ ಭರದಲ್ಲಿ ನಮ್ದು ಕಾಮಸೂತ್ರದ ಭೂಮಿ ಎನ್ನೋದಾ ನಟಿ ಶೆರ್ಲಿನ್ ಚೋಪ್ರಾ?

ಬಾಲಿವುಡ್​ ನಟಿ ಶೆರ್ಲಿನ್ ಚೋಪ್ರಾ ಉರ್ಫಿ ಜಾವೇದ್​ ಪರ ಬ್ಯಾಟಿಂಗ್​ ಬೀಸಿದ್ದು, ಬಟ್ಟೆ ನೋಡಿ ನಿರ್ಧರಿಸ್ಬೇಡಿ... ನಮ್ದು ಕಾಮಸೂತ್ರದ ಭೂಮಿ ಎಂದಿದ್ದಾರೆ. 
 

Cine World Jul 26, 2023, 6:05 PM IST

urfi javed in her no make up look video viral sgkurfi javed in her no make up look video viral sgk

ಅಯ್ಯೋ..ಬೇಡ ಕ್ಲಿಕ್ ಮಾಡ್ಬೇಡಿ: ಪಾಪರಾಜಿಗಳಿಂದ ತಪ್ಪಿಸಿಕೊಂಡು ಓಡಿದ ನೋ ಮೇಕಪ್ ಲುಕ್‌ನಲ್ಲಿದ್ದ ಉರ್ಫಿ

ಅಯ್ಯೋ..ಬೇಡ ಕ್ಲಿಕ್ ಮಾಡ್ಬೇಡಿ ಎನ್ನುತಾ ನೋ ಮೇಕಪ್ ಲುಕ್‌ನಲ್ಲಿದ್ದ ನಟಿ ಉರ್ಫಿ ಜಾವೇದ್ ಪಾಪರಾಜಿಗಳಿಂದ ತಪ್ಪಿಸಿಕೊಂಡು  ಓಡಿದ ವಿಡಿಯೋ ವೈಲರ್ ಆಗಿದೆ.  

Cine World Jul 16, 2023, 6:49 PM IST

Urfi Javed Washed Kurkure Before Eating video went viral rooUrfi Javed Washed Kurkure Before Eating video went viral roo

ಕುರ್ಕುರೆ ಹಿಂಗೆಲ್ಲ ತಿಂದ Urfi Javed ವಿಡಿಯೋ ವೈರಲ್ !

ನಟನೆ, ಜಾಹೀರಾತು, ಸಾಮಾಜಿಕ ಜಾಲತಾಣದ ಮೂಲಕ ಗಳಿಕೆಯಲ್ಲಿ ಮುಂದಿರುವ ಉರ್ಫಿ ಭಿನ್ನ ಬಟ್ಟೆಗಳಿಂದಲೇ ಪ್ರಸಿದ್ಧಿ ಪಡೆದಿದ್ದಾಳೆ. ಆದ್ರೀಗ ಆಕೆಯ ವಿಶಿಷ್ಠ ತಿನ್ನುವ ಸ್ಟೈಲ್ ಒಂದು ಚರ್ಚೆಗೆ ಬಂದಿದೆ.  
 

Fashion Jul 13, 2023, 4:32 PM IST

Urfi javed flaunts cleavage with bule saree and bule star blouse outfit image goes viral ckmUrfi javed flaunts cleavage with bule saree and bule star blouse outfit image goes viral ckm

ನೀಲಿ ಸೀರೆಯ ಜಾರಿದ ಸೆರಗು, ಬ್ಲೂ ಸ್ಟಾರ್‌ ಉಡುಗೆಯಲ್ಲಿ ತಿಳಿ ನೀಲ ಕನಸು ಕಟ್ಟಿಕೊಟ್ಟ ಉರ್ಫಿ!

ಉರ್ಫಿ ಜಾವೆದ್ ಚಿತ್ರ ವಿಚಿತ್ರ ಉಡುಗೆಯಲ್ಲಿ ಕಾಣಿಸಿಕೊಂಡ ಹಲವರ ನೆದ್ದಿಗೆಡಿಸಿದ್ದರೆ, ಬಹುತೇಕರ ಟೀಕೆಗೂ ಗುರಿಯಾಗಿದ್ದಾರೆ. ಆದರೆ ಉರ್ಫಿ ಫ್ಯಾಶನ್ ಫ್ರೀಕ್ ಕಡಿಮೆಯಾಗಿಲ್ಲ.ಇತ್ತೀಚೆಗೆ ಮೈತುಂಬ ಬಟ್ಟೆ ಹಾಕಿಕೊಂಡ ಅಚ್ಚರಿ ಮೂಡಿಸಿದ್ದ ಉರ್ಫಿ ಇದೀಗ ನೀಲಿ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸೀರೆಗಿಂತ ಬ್ಲೂ ಸ್ಟಾರ್ ಹೈಲೆಟ್ ಆಗಿದೆ.
 

Small Screen Jul 8, 2023, 9:20 PM IST

Actress Urfi Javed given a shock by wearing a full dress sucActress Urfi Javed given a shock by wearing a full dress suc

ಮೈ ಪೂರ್ತಿ ಮುಚ್ಕೊಂಡ ಬಟ್ಟೆಯಲ್ಲಿ ಉರ್ಫಿ? ಸೂರ್ಯ ಯಾವ ಕಡೆ ಹುಟ್ಟಿದ್ದಾನೆಂದ ನೆಟ್ಟಿಗರು!

ಸದಾ ಚಿತ್ರ-ವಿಚಿತ್ರ ಧರಿಸಿ ಟ್ರೋಲ್​ ಆಗ್ತಿರೋ ನಟಿ ಉರ್ಫಿ ಜಾವೇದ್​, ಈಗ ಫುಲ್​ ಡ್ರೆಸ್​ ಹಾಕಿಕೊಂಡು ಶಾಕ್​ ನೀಡಿದ್ದಾರೆ. ನೆಟ್ಟಿಗರು ಹೇಳ್ತಿರೋದೇನು?
 

Small Screen Jul 4, 2023, 6:12 PM IST

He is better than Urfi Javed, netizens after hilarious video goes viral VinHe is better than Urfi Javed, netizens after hilarious video goes viral Vin

ಹೂವು, ಸೊಪ್ಪುಗಳೇ ಬಟ್ಟೆ, ಉರ್ಫಿಯನ್ನೂ ಮೀರಿಸುವಂತಿದ್ದಾನೆ ಈ ಮೇಲ್ ಮಾಡೆಲ್‌!

ಫ್ಯಾಶನ್ ಅಂದ್ರೆ ತಕ್ಷಣಕ್ಕೆ ನೆನಪಾಗೋದು ಉರ್ಫಿ ಜಾವೇದ್‌. ದೇಹದ ಭಾಗಗಳನ್ನು ಅಲ್ಪಸ್ವಲ್ಪ ಮುಚ್ಚಿ ವಿಚಿತ್ರವಾಗಿ ಡ್ರೆಸ್ ಮಾಡಿಕೊಂಡು ಎಲ್ಲರೂ ಹುಬ್ಬೇರಿಸುವಂತೆ ಮಾಡುತ್ತಾರೆ. ಹಾಗೆಯೇ ಇಲ್ಲೊಬ್ಬ ಮೇಲ್ ಮಾಡೆಲ್ ಉರ್ಫಿಯನ್ನೂ ಮೀರಿಸುವಂತಿದ್ದಾನೆ. ಫೋಟೋಸ್ ವೈರಲ್ ಆಗಿದೆ.

Fashion Jul 1, 2023, 9:53 AM IST

Urfi Javed Bodycon Pink Dress Look Viral VinUrfi Javed Bodycon Pink Dress Look Viral Vin

ಎದೆ ಮೇಲೆ ಬಟ್ಟೇನೆ ಇಲ್ಲ..ಸ್ಟಿಕ್ಕರ್ ಮಾತ್ರ, ಉರ್ಫಿ ಲೇಟೆಸ್ಟ್‌ ಅವತಾರ ವೈರಲ್‌

ವಿಚಿತ್ರ ಡ್ರೆಸ್ಸಿಂಗ್ ಸೆನ್ಸ್​ನಿಂದ ನಟಿ ಉರ್ಫಿ ಜಾವೇದ್ ಆಗಾಗ ಸುದ್ದಿಯಾಗ್ತಾನೇ ಇರ್ತಾರೆ. ಸದ್ಯ ಅವರು ಧರಿಸಿರೋ ಪಿಂಕ್ ಬಾಡಿಕಾನ್‌ ಡ್ರೆಸ್ ಸಖತ್ ವೈರಲ್ ಆಗಿದೆ. ಇದರಲ್ಲಿ ಉರ್ಫಿ ದೇಹದ ಒಂದು ಭಾಗದಲ್ಲಿ ಬಟ್ಟೇನೆ ಧರಿಸಿಲ್ಲದಿರೋದು ಎಲ್ಲರ ಹುಬ್ಬೇರುವಂತೆ ಮಾಡಿದೆ. 

Fashion Jun 28, 2023, 10:04 AM IST