Fashion
ವಿವಿಧ ಬಟ್ಟೆಗಳಿಂದ ಸೆನ್ಸೇಶನ್ ಸೃಷ್ಟಿಸುವ ನಟಿ ಉರ್ಫಿ ಜಾವೇದ್ ಸದ್ಯ ವಿಚಿತ್ರವಾಗಿ ಬಟ್ಟೆ ಧರಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಉರ್ಫಿ ಜಾವೇದ್ ಅವರ ಹೊಸ ಲುಕ್ ವೈರಲ್ ಆಗಿದೆ. ಪಿಂಕ್ ಡ್ರೆಸ್‌ನಲ್ಲಿ ಉರ್ಫಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಪಿಂಕ್ ಬಣ್ಣದ ಬಾಡಿಕಾನ್ ಬಟ್ಟೆ ಧರಿಸಿದ ಉರ್ಫಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಹಲವು ಆಂಗಲ್‌ನಲ್ಲಿ ಫೋಸ್ ನೀಡಿದ್ದರು
ಉರ್ಫಿ ಜಾವೇದ್ ಎದೆಯ ಒಂದು ಭಾಗದಲ್ಲಿ ಬಟ್ಟೆಯಿಲ್ಲದೆ ಬರೀ ಶೈನಿಂಗ್ ಎಳೆಯಂತೆ ಡಿಸೈನ್ ಮಾಡಿದ್ದಾರೆ.
ಉರ್ಫಿ, ಎದೆ ಮುಚ್ಚಲು ಸ್ಟಿಕ್ಕರ್ ಬಳಸಲಾಗಿದೆ. ಇದು ತಕ್ಷಣಕ್ಕೆ ನೋಡಿದಾಗ ಎದೆಯ ಒಂದು ಭಾಗದಲ್ಲಿ ಬಟ್ಟೆ ಇಲ್ಲದಂತೆ ಕಾಣಿಸುತ್ತಿದೆ.
ಈದ್‌ಗೂ ಮುನ್ನ ಉರ್ಫಿ ಜಾವೇದ್ ಈ ರೀತಿ ಫೋಸ್ ನೀಡಿದ್ದು, ಫೋಟೋಸ್ ಎಲ್ಲೆಡೆ ವೈರಲ್ ಆಗಿದೆ.
ಉರ್ಫಿ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಹೊಸ ಲುಕ್ ಶೇರ್ ಮಾಡಿಕೊಳ್ಳುತ್ತಾರೆ.
ಯಾವಾಗಲೂ ಚಿತ್ರ-ವಿಚಿತ್ರವಾಗಿ ಪಾಪರಾಜಿಗಳ ಮುಂದೆ ಕಾಣಿಸಿಕೊಳ್ಳೋ ಉರ್ಫಿ, ಈ ಹಿಂದೆ ಬಿಗ್‌ಬಾಸ್, ಸ್ಪಿಟ್ಸ್‌ವಿಲ್ಲಾ ಸೀಸನ್‌ನಲ್ಲಿ ಕಾಣಿಸಿಕೊಂಡಿದ್ದರು.
ಬ್ಯಾಡ್ ಗರ್ಲ್ಸ್ ಸ್ವರ್ಗನ ಇಲ್ಲೇ ತರ್ತಾರೆ, ನಮ್ರತಾ ಹಿಂಗ್ಯಾಕೆ ಹೇಳಿದ್ರು?
ವೋಗ್ ನಿಯತಕಾಲಿಕೆಯ ಅತ್ಯಂತ ಹಿರಿಯ ಮಾಡೆಲ್ ಈ 106 ವರ್ಷದ ಟ್ಯಾಟೂ ಅರ್ಟಿಸ್ಟ್
ಮತ್ತೊಮ್ಮೆ ಬೋಲ್ಡ್ ಫೋಟೋ ಶೂಟ್ ಮೂಲಕ ಕಿಚ್ಚು ಹಚ್ಚಿದ ಸಾನ್ಯಾ ಅಯ್ಯರ್
ಅಬ್ಬಬ್ಬಾ..ಊರ್ವಶಿ ರೌಟೆಲಾ ಧರಿಸಿದ್ದ ಮೊಸಳೆ ನೆಕ್ಲೇಸ್ ಬೆಲೆ 270 ಕೋಟಿನಾ!