Asianet Suvarna News Asianet Suvarna News
189 results for "

Novak Djokovic

"
Roger Federer Pic With Novak Djokovic, Rafael Nadal and Andy Murray pic goes viral kvnRoger Federer Pic With Novak Djokovic, Rafael Nadal and Andy Murray pic goes viral kvn

Laver Cup 2022 ಟೆನಿಸ್ ತಾರೆಯರ ಜತೆ ಡಿನ್ನರ್ ಪಾರ್ಟಿ ಮಾಡಿದ ರೋಜರ್ ಫೆಡರರ್..!

ವಿದಾಯದ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಂಡ ರೋಜರ್ ಫೆಡರರ್
ಲೆವರ್ ಕಪ್ ಟೂರ್ನಿಗೂ ಮುನ್ನ ಫೆಡರರ್ ಡಿನ್ನರ್ ಪಾರ್ಟಿ
ರಾಫಾ, ನಡಾಲ್, ಮರ್ರೆ ಜತೆ ಫೆಡರರ್ ಡಿನ್ನರ್

Sports Sep 23, 2022, 3:19 PM IST

3 time champion Novak Djokovic Out of US Open Over Lack of Covid Vaccination kvn3 time champion Novak Djokovic Out of US Open Over Lack of Covid Vaccination kvn

US Open 2022: ನೊವಾಕ್ ಜೋಕೋವಿಚ್‌ ಆಡುವ ಅವಕಾಶ..!

ಯುಎಸ್ ಓಪನ್‌ ಆಡುವ ಅವಕಾಶದಿಂದ ವಂಚಿತರಾದ ನೋವಾಕ್ ಜೋಕೋವಿಚ್
ಅಮೆರಿಕಕ್ಕೆ ಪ್ರವೇಶಿಸುವ ವಿದೇಶಿಗರಿಗೆ ಲಸಿಕೆ ಕಡ್ಡಾಯ ನಿಯಮ ಮುಂದುವರಿಸಿದ ಬೆನ್ನಲ್ಲೇ ಈ ತೀರ್ಮಾನ
ಆಸ್ಪ್ರೇಲಿಯನ್‌ ಓಪನ್‌ ಟೂರ್ನಿಯಿಂದಲೂ ಜೋಕೋಗೆ ಆಡಲು ಅವಕಾಶ ನಿರಾಕರಿಸಲಾಗಿತ್ತು

Sports Aug 26, 2022, 12:30 PM IST

Novak Djokovic shares Yash kgf 2 dialogue on twitter and Facebook vcs Novak Djokovic shares Yash kgf 2 dialogue on twitter and Facebook vcs
Video Icon

ಇನ್ನೂ ಕಮ್ಮಿ ಆಗಿಲ್ಲ ಕೆಜಿಎಫ್ 2 ಹವಾ! ಟೆನ್ನಿಸ್ ಅಖಾಡದಲ್ಲಿಯೂ ಜೋರಾಗಿದೆ ಖದರ್

ಕೇವಲ ಭಾರತ ಮಾತ್ರವಲ್ಲದೆ ಕೆಜಿಎಫ್ ಹವಾ ಇಡೀ ವಿಶ್ವದಾಧ್ಯಂತ ಹಬ್ಬಿದೆ.ಈಗ ಕ್ರೀಡಾ ಕ್ಷೇತ್ರಕ್ಕೂ ಎಂಟ್ರಿ ಕೊಟ್ಟಿದೆ. ಹೌದು! 7 ಬಾರಿ ವಿಂಬಲ್ಡನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವ ಸರ್ಬಿಯಾದ ಆಟಗಾರ ನೊವಾಕ್ ಜೊಕೊವಿಕ್ ಅವರಿಗೆ ವಿಶ್ ಮಾಡಲು ಕೆಜಿಎಫ್ ಚಾಪ್ಟರ್ 2 ಡೈಲಾಗ್ ಬಳಸಿದ್ದಾರೆ. ಟ್ವಿಟರ್‌ ಮತ್ತು ಫೇಸ್‌ಬುಕ್‌ನಲ್ಲಿ ನೊವಾಕ್‌ ಜೊಕೊವಿಕ್ ಫೋಟೋ ಹಂಚಿಕೊಂಡಿದ್ದಾರೆ. 

Sandalwood Jul 14, 2022, 2:39 PM IST

Tennis Legend Roger Federer un ranked for 1st time in 25 Year kvnTennis Legend Roger Federer un ranked for 1st time in 25 Year kvn

25 ವರ್ಷಗಳ ಬಳಿಕ ATP ರ‍್ಯಾಂಕಿಂಗ್‌ನಿಂದ ರೋಜರ್ ಫೆಡರರ್ ಔಟ್..!

* ಟೆನಿಸ್ ದಿಗ್ಗಜ ರೋಜರ್ ಫೆಡರರ್‌ಗೆ ಬಿಗ್‌ ಶಾಕ್
* 25 ವರ್ಷಗಳ ಬಳಿಕ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ 1000ದಿಂದ ಹೊರಗುಳಿದ ಫೆಡರರ್
* ಫೆಡರರ್‌ 2004ರಲ್ಲಿ ಮೊದಲ ಬಾರಿ ವಿಶ್ವ ನಂ.1 ಸ್ಥಾನ ಪಡೆದಿದ್ದರು

Sports Jul 12, 2022, 10:08 AM IST

Novak Djokovic beat Nick Kyrgios and win seventh Wimbledon title and 21st Grand Slam ckmNovak Djokovic beat Nick Kyrgios and win seventh Wimbledon title and 21st Grand Slam ckm

ನಿಕ್‌ ಕಿರಿಯೋಸ್‌ ಮಣಿಸಿ 7ನೇ ವಿಂಬಲ್ಡನ್ ಪ್ರಶಸ್ತಿ ಗೆದ್ದ ನೋವಾಕ್ ಜೋಕೋವಿಚ್!

  • ನೋವಾಕ್‌ ಜೋಕೋವಿಚ್‌ಗೆ 21ನೇ ಗ್ರ್ಯಾಂಡ್ ಸ್ಲ್ಯಾಂ ಕೀರಿಟ
  • ವಿಂಬಲ್ಡನ್ ಫೈನಲ್ ಪಂದ್ಯದಲ್ಲಿ  ನಿಕ್‌ ಕಿರಿಯೋಸ್‌ ವಿರುದ್ಧ ಗೆಲುವು
  • 4-6 6-3 6-4 7-6(3) ಅಂತರದಲ್ಲಿ ನೋವಾಕ್‌ಗೆ  ಗೆಲುವು
     

OTHER SPORTS Jul 10, 2022, 10:25 PM IST

Wimbledon 2022 Novak Djokovic eyes on 7th Wimbledon title kvnWimbledon 2022 Novak Djokovic eyes on 7th Wimbledon title kvn

Wimbledon 2022 ನೋವಾಕ್ ಜೋಕೋವಿಚ್‌ಗೆ 7ನೇ ವಿಂಬಲ್ಡನ್ ಗೆಲ್ಲುವ ತವಕ

* ವಿಂಬಲ್ಡನ್ ಫೈನಲ್‌ನಲ್ಲಿಂದು ನೋವಾಕ್ ಜೋಕೋವಿಚ್-ನಿಕ್‌ ಕಿರಿಯೋಸ್‌ ಫೈಟ್
* 7ನೇ ವಿಂಬಲ್ಡನ್ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಸರ್ಬಿಯಾದ ಜೋಕೋ
* ವೃತ್ತಿಬದುಕಿನ 21ನೇ ಗ್ರ್ಯಾನ್‌ ಸ್ಲಾಂ ಗೆಲ್ಲುವ ತವಕದಲ್ಲಿ ಜೋಕೋವಿಚ್

Sports Jul 10, 2022, 10:05 AM IST

Ons Jabeur vs Elena Rybakina Set for Wimbledon 2022 Womens Singles Final kvnOns Jabeur vs Elena Rybakina Set for Wimbledon 2022 Womens Singles Final kvn

Wimbledon Final ವಿಂಬಲ್ಡನ್ ಟ್ರೋಫಿಗಾಗಿಂದು ಜಬುರ್-ರೈಬಕಿನಾ ಸೆಣಸಾಟ

* ವಿಂಬಲ್ಡನ್ ಮಹಿಳಾ ಸಿಂಗಲ್ಸ್‌ ಫೈನಲ್‌ಗೆ ಕ್ಷಣಗಣನೆ
* ವಿಂಬಲ್ಡನ್ ಟ್ರೋಫಿಗಾಗಿಂದು ಜಬುರ್-ರೈಬಕಿನಾ ಫೈಟ್
* ಇಬ್ಬರಿಗೂ ಇದು ಚೊಚ್ಚಲ ಗ್ರ್ಯಾನ್‌ಸ್ಲಾಂ ಫೈನಲ್‌

Sports Jul 9, 2022, 9:51 AM IST

Wimbledon 11th time Novak Djokovic enters semi final in Wimbledon Grand slam kvnWimbledon 11th time Novak Djokovic enters semi final in Wimbledon Grand slam kvn

Wimbledon: ಜೋಕೋವಿಚ್ 11ನೇ ಬಾರಿಗೆ ವಿಂಬಲ್ಡನ್‌ ಸೆಮೀಸ್‌ಗೆ ಲಗ್ಗೆ

* ವಿಂಬಲ್ಡನ್ ಗ್ತ್ಯಾನ್‌ಸ್ಲಾಂನಲ್ಲಿ ಸೆಮಿಫೈನಲ್ ಪ್ರವೇಶಿಸಿದ ನೋವಾಕ್ ಜೋಕೋವಿಚ್
* 11ನೇ ಬಾರಿಗೆ ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂನಲ್ಲಿ ಜೋಕೋ ಸೆಮೀಸ್‌ಗೆ ಲಗ್ಗೆ
* 21ನೇ ಗ್ರ್ಯಾನ್‌ ಸ್ಲಾಂ ಮೇಲೆ ಕಣ್ಣಿಟ್ಟಿರುವ ಸರ್ಬಿಯಾದ ಟೆನಿಸಿಗ

Sports Jul 6, 2022, 10:11 AM IST

Wimbledon 2022 Novak Djokovic enters quarter final for the 13th time in Wimbledon grand slam kvnWimbledon 2022 Novak Djokovic enters quarter final for the 13th time in Wimbledon grand slam kvn

Wimbledon: 13ನೇ ಬಾರಿ ಜೋಕೋವಿಚ್‌ ವಿಂಬಲ್ಡನ್ ಕ್ವಾರ್ಟರ್‌ಗೆ ಲಗ್ಗೆ

ವಿಂಬಲ್ಡನ್ ಗ್ರ್ಯಾನ್‌ ಸ್ಲಾಂನಲ್ಲಿ ಮುಂದುವರೆದ ಜೋಕೋವಿಚ್ ಗೆಲುವಿನ ನಾಗಾಲೋಟ
13ನೇ ಬಾರಿಗೆ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದ ಸರ್ಬಿಯಾದ ಟೆನಿಸ್ ದಿಗ್ಗಜ
ಟೂರ್ನಿಯಲ್ಲಿ ಸತತ 25ನೇ ಜಯ ದಾಖಲಿಸಿದ ಜೋಕೋ

Sports Jul 5, 2022, 9:45 AM IST

Wimbledon 2022 Novak Djokovic Masterclass Seals Fourth Round Berth kvnWimbledon 2022 Novak Djokovic Masterclass Seals Fourth Round Berth kvn

Wimbledon 2022: ನಾಲ್ಕನೇ ಸುತ್ತಿಗೆ ಜೋಕೋವಿಚ್ ಲಗ್ಗೆ

ವಿಂಬಲ್ಡನ್ ಗ್ರ್ಯಾನ್ ಸ್ಲಾಂನಲ್ಲಿ 4ನೇ ಸುತ್ತು ಪ್ರವೇಶಿಸಿದ ಜೋಕೋವಿಚ್
ಮಹಿಳಾ ಸಿಂಗಲ್ಸ್‌ನಲ್ಲಿ ಮುಂದುವರೆದ ಇಗಾ ಸ್ವಿಯಾಟೆಕ್ ಗೆಲುವಿನ ನಾಗಾಲೋಟ
ಮಿಶ್ರ ಡಬಲ್ಸ್‌ನಲ್ಲಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟ ಸಾನಿಯಾ ಮಿರ್ಜಾ

Sports Jul 2, 2022, 10:17 AM IST

Wimbledon Defending champion Novak Djokovic advances to 2nd round kvnWimbledon Defending champion Novak Djokovic advances to 2nd round kvn

Wimbledon 2022: ಶುಭಾರಂಭ ಮಾಡಿದ ಜೋಕೋವಿಚ್, ರಾಡುಕಾನು

ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ ಹಾಲಿ ಚಾಂಪಿಯನ್ ಜೋಕೋವಿಚ್
ದಕ್ಷಿಣ ಕೊರಿಯಾದ ಸೂನ್ವೂ ಕೊನ್‌ ವಿರುದ್ಧ 6-​3, 3​-6, 6​-3, 6​-4 ಸೆಟ್‌ಗಳಲ್ಲಿ ಜಯ
ಎಲ್ಲಾ 4 ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ 80 ಜಯ ಕಂಡ ಮೊದಲ ಟೆನಿಸಿಗ ಜೋಕೋ

Sports Jun 28, 2022, 8:24 AM IST

America will not allow un vaccinated participate Novak Djokovic May Miss US Open ckmAmerica will not allow un vaccinated participate Novak Djokovic May Miss US Open ckm

ಕೋವಿಡ್ ಲಸಿಕೆ ಪಡೆಯಲು ಮುಂದಾಗದ ಜೊಕೋವಿಚ್ US ಓಪನ್‌ನಿಂದಲೂ ಹೊರಗುಳಿಯುವ ಸಾಧ್ಯತೆ!

  • ಕೋವಿಡ್ ಲಸಿಕೆ ನಿರ್ಧಾರದಲ್ಲಿ ಬದಲಾವಣೆ ಮಾಡದ ನೋವಾಕ್
  • ಗ್ರ್ಯಾಂಡ್ ಸ್ಲಾಮ್ ಮಿಸ್ ಮಾಡಲು ಸೈ ಎಂದ ಜೊಕೋವಿಚ್
  • ವಿಂಬಲ್ಡನ್ ಟೂರ್ನಿ ಆಡಲಿರುವ ನೋವಾಕ ಜೊಕೋವಿಚ್

OTHER SPORTS Jun 27, 2022, 7:37 PM IST

Wimbledon 2022 All Tennis fans need to know kvnWimbledon 2022 All Tennis fans need to know kvn

Wimbledon 2022: ಇಂದಿನಿಂದ ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೆನಿಸ್ ಕದನ

ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಗ್ರ್ಯಾನ್‌ಸ್ಲಾಂ ಟೂರ್ನಿ ಆರಂಭಕ್ಕೆ ಕ್ಷಣಗಣನೆ
ವಿಶ್ವ ಶ್ರೇಷ್ಠ ಟೆನಿಸಿಗರ ನಡುವೆ ಮತ್ತೊಮ್ಮೆ ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಾಗಿ ಹೋರಾಟ
ರಷ್ಯಾದ ಆಟಗಾರರಿಗೆ ಈ ಬಾರಿ ವಿಂಬಲ್ಡನ್‌ನಲ್ಲಿ ಆಡುವ ಅವಕಾಶವಿಲ್ಲ

Sports Jun 27, 2022, 8:43 AM IST

spain Star Rafael Nadal beats Novak Djokovic in Epic quarter final to reach French Open 2022 semi final sanspain Star Rafael Nadal beats Novak Djokovic in Epic quarter final to reach French Open 2022 semi final san

French Open 2022 : ಜೊಕೋವಿಕ್ ರನ್ನು ಮಣಿಸಿ ಸೆಮಿಫೈನಲ್ ಗೇರಿದ ರಾಫೆಲ್ ನಡಾಲ್!

ನಾಲ್ಕು ಸೆಟ್ ಗಳ ಕಾದಾಟದಲ್ಲಿ ತಮ್ಮ ಹಳೆಯ ಪ್ರತಿಸ್ಪರ್ಧಿ ಸೆರ್ಬಿಯಾದ ನೋವಾಕ್ ಜೋಕೊವಿಕ್ ವಿರುದ್ಧ ಗೆಲುವು ಕಂಡ ರಾಫೆಲ್ ನಡಾಲ್, ದಾಖಲೆಯ 15ನೇ ಬಾರಿಗೆ ಫ್ರೆಂಚ್ ಓಪನ್ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ. 13 ಬಾರಿಯ ಫ್ರೆಂಚ್ ಓಪನ್ ಚಾಂಪಿಯನ್, 4 ಗಂಟೆ 12 ನಿಮಿಷದ ಕಾದಾಟದಲ್ಲಿ ಗೆಲುವು ಸಾಧಿಸಿದರು.

OTHER SPORTS Jun 1, 2022, 8:43 AM IST

French Open Rafael Nadal take on Novak Djokovic in quarter final clash kvnFrench Open Rafael Nadal take on Novak Djokovic in quarter final clash kvn

French Open: ಇಂದು ರಾಫಾ vs ಜೋಕೋ ಕ್ವಾರ್ಟರ್‌ ಫೈನಲ್‌ ಫೈಟ್

* ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿಂದು ಹೈವೋಲ್ಟೇಜ್ ಪಂದ್ಯ

* ಟೆನಿಸ್ ದಿಗ್ಗಜರಾದ ರಾಫೆಲ್ ನಡಾಲ್ ಹಾಗೂ ನೋವಾಕ್ ಜೋಕೋವಿಚ್ ಮುಖಾಮುಖಿ

* ಕ್ವಾರ್ಟರ್ ಫೈನಲ್ ಪಂದ್ಯ ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತ ಅಭಿಮಾನಿಗಳು

Sports May 31, 2022, 5:42 AM IST