Asianet Suvarna News Asianet Suvarna News
102 results for "

Anurag Thakur

"
Sports Minister Anurag Thakur Felicitate India Tokyo Olympics medalists kvnSports Minister Anurag Thakur Felicitate India Tokyo Olympics medalists kvn

ಟೋಕಿಯೋ ಒಲಿಂಪಿಕ್ಸ್‌ ಸಾಧಕರನ್ನು ಸನ್ಮಾನಿಸಿದ ಕ್ರೀಡಾಸಚಿವ ಅನುರಾಗ್ ಠಾಕೂರ್

ಚಿನ್ನದ ಪದಕ ವಿಜೇತ ನೀರಜ್‌ ಚೋಪ್ರಾಗೆ 75 ಲಕ್ಷ ರುಪಾಯಿ, ಬೆಳ್ಳಿ ಪದಕ ವಿಜೇತರಾದ ಕುಸ್ತಿಪಟು ರವಿ ದಹಿಯಾ ಹಾಗೂ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನುಗೆ ತಲಾ 50 ಲಕ್ಷ ರುಪಾಯಿ, ಕಂಚಿನ ಪದಕ ಗೆದ್ದ ಪಿ.ವಿ.ಸಿಂಧು, ಬಾಕ್ಸರ್‌ ಲವ್ಲೀನಾ ಬೊರ್ಗೊಹೈನ್‌ ಹಾಗೂ ಕುಸ್ತಿಪಟು ಭಜರಂಗ್‌ ಪೂನಿಯಾಗೆ ತಲಾ 25 ಲಕ್ಷ ರುಪಾಯಿ ಬಹುಮಾನ ನೀಡಲಾಯಿತು. ಕಂಚು ಪದಕ ಗೆದ್ದ ಭಾರತ ಹಾಕಿ ತಂಡದ ಪ್ರತಿ ಸದಸ್ಯರಿಗೆ ತಲಾ 10 ಲಕ್ಷ ರುಪಾಯಿ, ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಎಲ್ಲಾ 128 ಕ್ರೀಡಾಪಟುಗಳಿಗೆ ತಲಾ 1 ಲಕ್ಷ ರುಪಾಯಿ, ಬಹುಮಾನ ನೀಡಲಾಯಿತು.

OTHER SPORTS Aug 16, 2021, 11:35 AM IST

Tokyo Olympics Indian Medallists Felicitated by sports minister Anurag Thakur in delhi ckmTokyo Olympics Indian Medallists Felicitated by sports minister Anurag Thakur in delhi ckm

ಟೋಕಿಯೋ ಒಲಿಂಪಿಕ್ಸ್ ಪದಕ ವಿಜೇತರಿಗೆ ಸನ್ಮಾನ; ಕ್ರೀಡಾಪಟುಗಳ ನೋಡಲು ಮುಗಿಬಿದ್ದ ಫ್ಯಾನ್ಸ್!

  • ಟೋಕಿಯೋ ಒಲಿಂಪಿಕ್ಸ್ ಪದಕ ಗೆದ್ದ ಕ್ರೀಡಾಪಟುಗಳಿಗೆ ಸನ್ಮಾನ
  • ತವರಿಗೆ ಆಗಮಿಸಿದ ಕ್ರೀಡಾಪಟುಗಳ ನೋಡಲು ಮುಗಿಬಿದ್ದ ಫ್ಯಾನ್ಸ್
  • ಭದ್ರತೆ ನಡುವೆ ಆತಂಕ ವಾತಾವರಣ ನಿರ್ಮಾಣ

Olympics Aug 9, 2021, 9:38 PM IST

Tokyo games Sports Minister Anurag thakur launch Indian Paralympic theme song ckmTokyo games Sports Minister Anurag thakur launch Indian Paralympic theme song ckm

'ಕರ್ ದೇ ಕಮಾಲ್ ತು' ಪ್ಯಾರಾಒಲಿಂಪಿಕ್ ಥೀಮ್ ಸಾಂಗ್ ಬಿಡುಗಡೆ!

  • ಪ್ಯಾರಾಲಿಂಪಿಕ್ ಥೀಮ್ ಸಾಂಗ್ ಬಿಡುಗಡೆ ಮಾಡಿದ ಕ್ರೀಡಾ ಸಚಿವ
  • ಆಗಸ್ಟ್ 24 ರಿಂದ ಸೆಪ್ಟೆಂಬರ್ 5ರ ವೆರೆಗೆ ನಡೆಯಲಿದೆ ಕ್ರೀಡಾಕೂಟ
  • ಭಾರತದಿಂದ 54 ಸ್ಪರ್ಧಿಗಳು ಟೋಕಿಯೋಗೆ ಪ್ರಯಾಣ

Olympics Aug 3, 2021, 8:48 PM IST

Tokyo Olympics PV sindhu felicitated by Sports Minister Anurag Thakur in delhi ckmTokyo Olympics PV sindhu felicitated by Sports Minister Anurag Thakur in delhi ckm

ತವರಿಗೆ ಆಗಮಿಸಿದ ಪಿವಿ ಸಿಂಧೂಗೆ ಸನ್ಮಾನ; ಶ್ರೇಷ್ಠ ಒಲಿಂಪಿಯನ್ ಎಂದ ಕ್ರೀಡಾ ಸಚಿವ!

  • ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಸಿಂಧೂ ತವರಿಗೆ ಆಗಮನ
  • ದೆಹಲಿ ಏರ್‌ಪೋರ್ಟ್‌ಗೆ ಬಂದಿಳಿದ ಸಿಂಧೂಗೆ ಅದ್ಧೂರಿ ಸ್ವಾಗತ
  • ಸಿಂಧೂಗೆ ಸನ್ಮಾನ ಮಾಡಿದ ಕೇಂದ್ರ ಕ್ರೀಡಾ ಸಚಿವ

Olympics Aug 3, 2021, 8:23 PM IST

Union Sports Minister Anurag Thakur flag off to first batch of Indian athletes for Tokyo Olympics ckmUnion Sports Minister Anurag Thakur flag off to first batch of Indian athletes for Tokyo Olympics ckm

ಟೋಕಿಯೊ ಒಲಿಂಪಿಕ್ಸ್: ಭಾರತೀಯ ಅಥ್ಲೀಟ್‌ಗಳ ಮೊದಲ ತಂಡಕ್ಕೆ ಬೀಳ್ಕೊಡುಗೆ!

  • ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತದ ಮೊದಲ ತಂಡ ಸಜ್ಜು
  • ದೆಹಲಿ ವಿಮನ ನಿಲ್ದಾಣದಿಂದ ಟೊಕಿಯೋಗೆ ಪ್ರಯಾಣ
  • 88 ಕ್ರೀಡಾಪಟುಗಳನ್ನೊಳಗೊಂಡ ಮೊದಲ ತಂಡ ಟೊಕಿಯೊಗೆ

Olympics Jul 17, 2021, 7:51 PM IST

Sports Minister Anurag Thakur Launches Official Cheer 4 India Song For Tokyo Olympics 2020 by music composer AR Rahman kvnSports Minister Anurag Thakur Launches Official Cheer 4 India Song For Tokyo Olympics 2020 by music composer AR Rahman kvn

‘ಚಿಯರ್‌4ಇಂಡಿಯಾ’ ಭಾರತದ ಒಲಿಂಪಿಕ್‌ ಗೀತೆ ಬಿಡುಗಡೆ

ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌.ರಹಮಾನ್‌ ರಚಿಸಿರುವ ಈ ಗೀತೆಯನ್ನು ಯುವ ಗಾಯಕಿ ಅನನ್ಯ ಬಿರ್ಲಾ ಹಾಕಿದ್ದಾರೆ. ‘ದೇಶದ ಎಲ್ಲರೂ ಈ ಗೀತೆಯನ್ನು ಕೇಳಿ, ಭಾರತ ತಂಡವನ್ನು ಬೆಂಬಲಿಸಿ’ ಎಂದು ಠಾಕೂರ್‌ ಮನವಿ ಮಾಡಿದ್ದಾರೆ.

Olympics Jul 15, 2021, 9:21 AM IST

Central government employees Dearness Allowance hiked to 28pc podCentral government employees Dearness Allowance hiked to 28pc pod

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌: ತುಟ್ಟಿಭತ್ಯೆ ಶೇ. 28ರಷ್ಟು ಹೆಚ್ಚಳ!

* ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ, ಜುಲೈ 1ರಿಂದಲೇ ಅನ್ವಯ

* ತುಟ್ಟಿಭತ್ಯೆ ಶೇ 17ರಿಂದ ಶೇ 28ಕ್ಕೇ ಏರಿಕೆ

 * ಕೇಂದ್ರ ನೌಕರ ಮತ್ತು ಪಿಂಚಣಿದಾರರ ತುಟ್ಟಿಭತ್ಯೆ (ಡಿ.ಎ) ಹೆಚ್ಚಿಸಿರುವುದಾಗಿ ಕೇಂದ್ರ ಸರ್ಕಾರ ಪ್ರಕಟಣೆ

BUSINESS Jul 14, 2021, 4:38 PM IST

Anurag Thakur chairs High Level Committee to review preparation of Indian team for  Tokyo Olympics ckmAnurag Thakur chairs High Level Committee to review preparation of Indian team for  Tokyo Olympics ckm

ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಭಾರತ ತಂಡದ ಸಿದ್ಧತೆ ಪರಿಶೀಲಿಸಿದ ಕ್ರೀಡಾ ಸಚಿವ!

  • 2020 ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲಿರುವ ಭಾರತ ತಂಡದ ಸಿದ್ಧತೆ ಪರಿಶೀಲನೆ
  • ನೂತನ ಕ್ರೀಡಾ ಸಚಿವರಿಂದ 7ನೇ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಪರಿಶೀಲನೆ
  • ನಾಳೆ ಪ್ರಧಾನಿ ನರೇಂದ್ರ ಮೋದಿ ಕ್ರೀಡಾಪಟುಗಳೊಂದಿಗೆ ಸಂವಾದ

OTHER SPORTS Jul 12, 2021, 11:16 PM IST

loan waiver for covid victims to Sourav ganguly top 10 News of July 8 ckmloan waiver for covid victims to Sourav ganguly top 10 News of July 8 ckm

ಸಾಲ ಮನ್ನಾಗೆ ಮುಂದಾದ ಸರ್ಕಾರ, ದಾದಾಗೆ ಶುಭಾಶಯದ ಮಹಾಪೂರ; ಜು.08ರ ಟಾಪ್ 10 ಸುದ್ದಿ!

ಕೋರೋನಾ ದಿಂದ ಸಾವನ್ನಪ್ಪಿದ ರೈತರ ಒಂದು ಲಕ್ಷ ರು.ವರೆಗಿನ  ಸಾಲ‌ಮನ್ನಾ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಟ್ವಿಟರ್‌ಗೆ ನೂತನ ಸಚಿವ ಅಶ್ವಿನಿ ವಾರ್ನಿಂಗ್ ನೀಡಿದ್ದಾರೆ. ಹುಟ್ಟ ಹಬ್ಬ ಆಚರಿಸಿಕೊಳ್ಳುತ್ತಿರುವ ಸೌರವ್ ಗಂಗೂಲಿಗೆ ಶುಭಾಶಗಳು ಹರಿದು ಬಂದಿದೆ. ಸ್ವಲ್ಪ ಎತ್ಕೊಂಡ್ ಹೋಗ್ರಪ್ಪಾ ಎಂದ ಮೀನುಗಾರಿಕಾ ಸಚಿವ, ಶಾರೂಖ್ ಲೇಟೆಸ್ಟ್ ಫೋಟೋ ವೈರಲ್ ಸೇರಿದಂತೆ ಜುಲೈ 8ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

News Jul 8, 2021, 4:37 PM IST

Former BCCI president Anurag Thakur appointed new Minister of Youth Affairs and Sports kvnFormer BCCI president Anurag Thakur appointed new Minister of Youth Affairs and Sports kvn

ಕ್ರೀಡಾಸಚಿವರಾಗಿ ಅಧಿಕಾರ ಸ್ವೀಕರಿಸಿದ ಅನುರಾಗ್ ಠಾಕೂರ್

ಕೇಂದ್ರ ಸಂಪುಟ ಸಚಿವನಾಗಿ ದೇಶದ ಜನರ ಸೇವೆ ಸಲ್ಲಿಸಲು ನನಗೆ ಅವಕಾಶ ಸಿಕ್ಕಿರುವುದು ತುಂಬಾ ಗೌರವದ ಸಂಗತಿಯಾಗಿದೆ. ನನ್ನ ಮೇಲೆ ನಂಬಿಕೆಯಿಟ್ಟು ಜವಾಬ್ದಾರಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅನುರಾಗ್ ಠಾಕೂರ್ ಟ್ವೀಟ್‌ ಮಾಡಿದ್ದಾರೆ.
 

Cricket Jul 8, 2021, 1:49 PM IST

Anurag thakur slams Rahul gandhi and opposition over Farm Law ckmAnurag thakur slams Rahul gandhi and opposition over Farm Law ckm

ಕೃಷಿ ಕಾಯ್ದೆಯಲ್ಲಿ ಮಂಡಿ ಬಂದ್ ಮಾಡುವ ಉಲ್ಲೇಖ ಎಲ್ಲಿದೆ? ಠಾಕೂರ್ ಸವಾಲಿಗೆ ವಿಪಕ್ಷ ಗಪ್‌ಚುಪ್!

ಕೃಷಿ ಕಾಯ್ದೆ ಕುರಿತು ವಿಪಕ್ಷಗಳು ತಪ್ಪು ಮಾಹಿತಿಯನ್ನು ಜನರಿಗೆ ನೀಡುತ್ತಿದೆ. ರೈತರನ್ನು ಎತ್ತಿಕಟ್ಟುವ ಪ್ರಯತ್ನದಲ್ಲಿದೆ ಎಂಬುದು ಬಿಜೆಪಿ ಆರೋಪ. ಸದನದಲ್ಲಿನ ಚರ್ಚೆ ಬಿಜೆಪಿ ಆರೋಪಗಳನ್ನು ಸಾಬೀತುಪಡಿಸಿದೆ. ಕಾರಣ ಮಂಡಿ ಬಂದ್ ಮಾಡುವ ಕಾನೂನು ಎಂದು ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳ ಮೊಸಳೆ ಕಣ್ಣೀರಿಗೆ, ಅನುರಾಗ್ ಠಾಕೂರ್ ಖಡಕ್ ಉತ್ತರಕ್ಕೆ ವಿಪಕ್ಷ ಒಂದು ಶಬ್ದ ಆಡದೆ ಸುಮ್ಮನಾಗಿದೆ.

India Feb 12, 2021, 10:31 PM IST

No Plan to withdraw Rs 2000 Notes Says Anurag ThakurNo Plan to withdraw Rs 2000 Notes Says Anurag Thakur

2000 ರು. ನೋಟು ಸ್ಥಗಿತದ ಬಗ್ಗೆ ನಿರ್ಧಾರವಾಗಿಲ್ಲ!

2000 ರು. ನೋಟು ಸ್ಥಗಿತದ ಬಗ್ಗೆ ನಿರ್ಧಾರವಾಗಿಲ್ಲ: ಕೇಂದ್ರದ ಸ್ಪಷ್ಟನೆ| ಭ್ರಷ್ಟಾಚಾರ ಹಾಗೂ ಭಯೋತ್ಪಾದನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಾರಿಗೆ ತಂದಿದ್ದ ನೋಟುಗಳು

BUSINESS Mar 17, 2020, 3:01 PM IST

Central Govt open to more bank mergers if needed Anurag ThakurCentral Govt open to more bank mergers if needed Anurag Thakur

ಕೇಂದ್ರದಿಂದ ಇನ್ನಷ್ಟು ಬ್ಯಾಂಕ್‌ಗಳ ವಿಲೀನ?

ಇನ್ನಷ್ಟು ಬ್ಯಾಂಕ್‌ಗಳ ವಿಲೀನ?| ಪರಿಸ್ಥಿತಿ ಬಯಸಿದರೆ ಬ್ಯಾಂಕ್‌ಗಳ ವಿಲೀನಕ್ಕೆ ಸರ್ಕಾರ ಮುಕ್ತ: ಸಚಿವ ಠಾಕೂರ್‌

BUSINESS Feb 10, 2020, 9:28 AM IST

Anurag Thakur Prays At Home Before Leaving To ParliamentAnurag Thakur Prays At Home Before Leaving To Parliament

'ಗೋಲಿ ಮಾರೋ' ಠಾಕೂರ್ ಸಾಹೇಬರು: ಮನೆಯಲ್ಲಿ ಪೂಜೆ ಮಾಡಿ ಬಂದರು!

ಸಿಎಎ ವಿರೋಧಿಗಳಿಗೆ ಗುಂಡಿಕ್ಕಿ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್, ಕೇಂದ್ರ ಬಜೆಟ್‌ಗೆ ಸಂಪೂರ್ಣ ಸಿದ್ಧಗೊಂಡಿದ್ದಾರೆ. ನಿರ್ಮಲಾ ಸೀತಾರಾಮನ್ ಅವರೊಂದಿಗೆ ಬಜೆಟ್ ಪ್ರತಿ ಮೂಲಕ ಈಗಾಗಲೇ ಸಂಸತ್ತು ತಲುಪಿರುವ ಅನುರಾಗ್ ಠಾಕೂರ್, ಬಜೆಟ್ ಪ್ರತಿಗಳ ಹಂಚಿಕೆಯತ್ತ ಗಮನಹರಿಸಿದ್ಧಾರೆ.

BUSINESS Feb 1, 2020, 10:29 AM IST

EC Bans Anurag Thakur and Parvesh Verma From Delhi Election CampaignEC Bans Anurag Thakur and Parvesh Verma From Delhi Election Campaign
Video Icon

ಅನುರಾಗ್ ಠಾಕೂರ್, ಪರ್ವೇಶ್ ವರ್ಮಾ ಚುನಾವಣಾ ಪ್ರಚಾರದ ಮೇಲೆ ನಿಷೇಧ!

ಮಹತ್ವದ ಬೆಳವಣಿಗೆಯೊಂದರಲ್ಲಿ ಚುನಾವಣಾ ಆಯೋಗ ಕೇಂದ್ರ ಸಚಿವ ಅನುರಾಗ್ ಠಾಕೂರ್ ಹಾಗೂ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರಿಗೆ ತಲಾ ಮೂರು ಮತ್ತು ನಾಲ್ಕು ದಿನಗಳ ಕಾಲ ದೆಹಲಿ ವಿಧಾನಸಭಾ ಚುನಾವಣೆಯ ಪ್ರಚಾರದ ಮೇಲೆ ನಿಷೇಧ ಹೇರಿದೆ.

India Jan 30, 2020, 5:08 PM IST