Asianet Suvarna News Asianet Suvarna News
143 results for "

ಪಾಸಿಟಿವಿಟಿ ದರ

"
258089 New Covid Cases In India Positivity Up From 16 28 To 19 65 gvd258089 New Covid Cases In India Positivity Up From 16 28 To 19 65 gvd

Covid-19 Crisis: ಭಾರತದಲ್ಲೀಗ ಕೋವಿಡ್‌ ಕೇಸ್‌ ಇಳಿಕೆ, ಪಾಸಿಟಿವಿಟಿ ದರ ಏರಿಕೆ

ಸೋಮವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 2,58,089 ಕೋವಿಡ್‌ ಪ್ರಕರಣಗಳು ದಾಖಲಾಗಿದೆ. ಇದು ಭಾನುವಾರದ 2.71 ಲಕ್ಷಕ್ಕಿಂತ 13 ಸಾವಿರದಷ್ಟುಕಡಿಮೆ ಆದರೂ ಪಾಸಿಟಿವಿಟಿ ದರ ಶೇ.3ರಷ್ಟುಏರಿದೆ.

India Jan 18, 2022, 1:15 AM IST

Coronavirus India Highlights India Records 2 64 Lakh Fresh Covid Cases 315 Deaths podCoronavirus India Highlights India Records 2 64 Lakh Fresh Covid Cases 315 Deaths pod

Covid Threat: ದೇಶದಲ್ಲಿ ಒಂದೇ ದಿನ 2.64 ಲಕ್ಷ ಸೋಂಕು: 8 ತಿಂಗಳ ಗರಿಷ್ಠ

* ಸಕ್ರಿಯ ಕೇಸು 12.72 ಲಕ್ಷಕ್ಕೆ ಏರಿಕೆ, ಪಾಸಿಟಿವಿಟಿ ದರ ಶೇ.14.78ಕ್ಕೆ

* 315 ಸೋಂಕಿತರು ಬಲಿ, 265 ಹೊಸ ಒಮಿಕ್ರೋನ್‌ ಕೇಸು

* ದೇಶದಲ್ಲಿ ಒಂದೇ ದಿನ 2.64 ಲಕ್ಷ ಸೋಂಕು: 8 ತಿಂಗಳ ಗರಿಷ್ಠ

India Jan 15, 2022, 7:37 AM IST

More Than 15000 Covid Cases on Jan 12th in Bengaluru grgMore Than 15000 Covid Cases on Jan 12th in Bengaluru grg

Covid 19 Third Wave: ಬೆಂಗ್ಳೂರಲ್ಲಿ 233 ದಿನ ಬಳಿಕ 15,000+ ಕೇಸ್‌: ಬೆಚ್ಚಿಬಿದ್ದ ಜನತೆ..!

*   ಬೆಂಗಳೂರಿನಲ್ಲಿ ಕೊರೋನಾ ಸೋಂಕು ಸ್ಫೋಟ
*   73 ಸಾವಿರ ಸಕ್ರಿಯ ಕೇಸ್‌
*   ಪಾಸಿಟಿವಿಟಿ ದರ ಶೇ.15.96ಕ್ಕೇರಿಕೆ

Karnataka Districts Jan 13, 2022, 6:19 AM IST

Minister BC Nagesh Hints On Closing Schools If Covid Cases Increases In Karnataka podMinister BC Nagesh Hints On Closing Schools If Covid Cases Increases In Karnataka pod

Covid Threat: ಕೊರೋನಾ ಹೆಚ್ಚಳ, ಶಾಲಾ- ಕಾಲೇಜು ಬಂದ್ ಬಗ್ಗೆ ಸುಳಿವು ಕೊಟ್ಟ ಸಚಿವ!

* ಶಾಲಾಕಾಲೇಜು ಬಂದ್ ವಿಚಾರ

* ಪಾಸಿಟಿವಿಟಿ ದರ ಶೇ.5ಕ್ಕಿಂತ ಹೆಚ್ಚಾದ್ರೆ ಶಾಲಾಕಾಲೇಜು ಬಂದ್

* ಬೆಂಗಳೂರಿನಲ್ಲಿ ಶಾಲಾಕಾಲೇಜು ಬಂದ್ ಮುಂದುವರಿಕೆ ಕುರಿತು ಶೀಘ್ರದಲ್ಲಿ ನಿರ್ಧಾರ ಪ್ರಕಟ

India Jan 11, 2022, 12:24 PM IST

Karnataka Govt Mulling To Shut Down Schools If Positivity Rate Go Up hlsKarnataka Govt Mulling To Shut Down Schools If Positivity Rate Go Up hls
Video Icon

Covid 19: ಪಾಸಿಟಿವಿಟಿ ದರ ಹೆಚ್ಛಾದರೆ ಶಾಲೆಗಳು ಬಂದ್, ಕೇರ್ ಸೆಂಟರ್‌ ಆಗಿ ಮಾರ್ಪಾಡು

ರಾಜ್ಯಾದ್ಯಂತ ಕೊರೊನಾ ಕೇಸ್ (Corona Case) ಹೆಚ್ಚಳವಾಗುತ್ತಿದ್ದು, ಪಾಸಿಟಿವಿಟಿ ದರ ಹೆಚ್ಚಾದರೆ ಶಾಲೆಗಳನ್ನು (School) ಬಂದ್ ಮಾಡುವ ಸಾಧ್ಯತೆ ಇದೆ. ಈಗಾಗಲೇ ಬೆಂಗಳೂರಿನಲ್ಲಿ ಶಾಲೆಗಳು ಬಂದ್ ಆಗಿವೆ. ಇನ್ನೂ 2 ವಾರಗಳ ಕಾಲ ಬಂದ್ ಮಾಡುವ ಚಿಂತನೆ ಇದೆ. 

Education Jan 11, 2022, 12:00 PM IST

India Records 1 79 Lakh Daily Covid Cases Highest Since Late May podIndia Records 1 79 Lakh Daily Covid Cases Highest Since Late May pod

Covid Threat: ದೇಶದಲ್ಲಿ ಮತ್ತೆ 1.79 ಲಕ್ಷ ಕೇಸ್‌: 7 ತಿಂಗಳ ಗರಿಷ್ಠ!

* ಸಕ್ರಿಯ ಕೇಸ್‌ 7.23 ಲಕ್ಷ: 204 ದಿನದ ಗರಿಷ್ಠ

* ದೈನಂದಿನ ಪಾಸಿಟಿವಿಟಿ ದರ 13.2%ಗೆ ಏರಿಕೆ

* ಮತ್ತೆ 1.79 ಲಕ್ಷ ಕೇಸ್‌: 7 ತಿಂಗಳ ಗರಿಷ್ಠ

India Jan 11, 2022, 7:24 AM IST

Karnataka sees 12000 cases, positivity rate up after 6 months podKarnataka sees 12000 cases, positivity rate up after 6 months pod

Covid Cases In Karnataka: ಸೋಂಕು ಇಳಿದರೂ ಪಾಸಿಟಿವಿಟಿ ಏರಿಕೆ!

* ನಿನ್ನೆ 11,968 ಮಂದಿಗೆ ಸೋಂಕು, ಮೊನ್ನೆಗಿಂತ ಕಮ್ಮಿ, ಪಾಸಿಟಿವಿಟಿ ಶೇ.8ರ ಸನಿಹಕ್ಕೆ

* ಸಕ್ರಿಯ ಕೇಸು 60 ಸಾವಿರಕ್ಕೆ: 6 ತಿಂಗಳ ಗರಿಷ್ಠ, ಬೆಂಗಳೂರಲ್ಲೇ 9221 ಹೊಸ ಕೇಸ್‌

* ಸೋಂಕು ಇಳಿದರೂ ಪಾಸಿಟಿವಿಟಿ ಏರಿಕೆ

state Jan 11, 2022, 4:57 AM IST

Covid Situation Becomes More Dangerous in Half Off Karnataka podCovid Situation Becomes More Dangerous in Half Off Karnataka pod

Covid Threat: ಅರ್ಧ ರಾಜ್ಯದಲ್ಲಿ ಕೊರೋನಾ ಗಂಭೀರ ಸ್ಥಿತಿ!

* ಬೆಂಗಳೂರು ಮಾತ್ರವಲ್ಲ, ಮಂಡ್ಯ ಸೇರಿ ಹಲವು ಜಿಲ್ಲೆಗಳಲ್ಲಿ ಕೊರೋನಾ ಅಬ್ಬರ

* ನಿಯಂತ್ರಣ ಮೀರಿದ ಸೋಂಕು

*  11 ಜಿಲ್ಲೆಗಳಲ್ಲಿ ಶೇ.5ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ

* ಇನ್ನೂ 4 ಜಿಲ್ಲೆಯಲ್ಲಿ ಶೇ.5ರ ಹತ್ತಿರ

state Jan 11, 2022, 4:23 AM IST

Corona Beyond the Control Level in Karnataka grgCorona Beyond the Control Level in Karnataka grg

Omicron Threat: ರಾಜ್ಯದಲ್ಲಿ ಕೊರೋನಾ ಸ್ಫೋಟ: ನಿಯಂತ್ರಣ ಮಟ್ಟಮೀರಿದ ಸೋಂಕು

*  207 ದಿನ ಬಳಿಕ 8906 ಕೇಸ್‌: ಮತ್ತೆ 5% ದಾಟಿದ ಪಾಸಿಟಿವಿಟಿ
*  ಬೆಂಗಳೂರಿನಲ್ಲಿ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ದುಪ್ಪಟ್ಟು
*  ಒಮಿಕ್ರೋನ್‌ ಹೆಚ್ಚಳವಾದಂತೆ ಮತ್ತೆ ಹೊಸ ಪ್ರಕರಣಗಳು ಕೂಡ ಹೆಚ್ಚಳ

state Jan 9, 2022, 5:14 AM IST

7113 Covid 19 Cases found Saturday positive rate in Bengaluru increases to 9.8 mnj7113 Covid 19 Cases found Saturday positive rate in Bengaluru increases to 9.8 mnj

Covid 19 Spike: ಬೆಂಗಳೂರಿನಲ್ಲಿ ಶೇ.9.8ಕ್ಕೆ ಏರಿದ ಪಾಸಿಟಿವಿಟಿ ದರ: 7113 ಕೇಸ್‌ ಪತ್ತೆ!

*ನಿನ್ನೆ ಒಂದೇ ದಿನ 72594 ಮಂದಿಗೆ ಕೊರೋನಾ ಟೆಸ್ಟ್‌
*7113 ಪಾಸಿಟಿವ್‌ ಕೇಸ್‌ ಪತ್ತೆ: 224 ದಿನದ ಗರಿಷ್ಠ
*ಬೆಂಗಳೂರಿನಲ್ಲಿ ಶೇ.9.8ಕ್ಕೆ ಏರಿದ ಪಾಸಿಟಿವಿಟಿ ದರ!

Bengaluru-Urban Jan 9, 2022, 5:10 AM IST

Corona Positivity Rate Increased to 9.8 Percent in Bengaluru grgCorona Positivity Rate Increased to 9.8 Percent in Bengaluru grg

Covid 19 Spike: ಬೆಂಗ್ಳೂರಲ್ಲಿ ಶೇ.9.8ಕ್ಕೆ ಏರಿದ ಪಾಸಿಟಿವಿಟಿ ದರ: ಹೆಚ್ಚಾದ ಆತಂಕ

*  ನಿನ್ನೆ ಒಂದೇ ದಿನ 72594 ಮಂದಿಗೆ ಕೊರೋನಾ ಟೆಸ್ಟ್‌
*  7113 ಪಾಸಿಟಿವ್‌ ಕೇಸ್‌ ಪತ್ತೆ
*  224 ದಿನದ ಗರಿಷ್ಠ
 

Karnataka Districts Jan 9, 2022, 4:31 AM IST

New 8449 Coronavirus Cases and 4 deaths In Karnataka rbjNew 8449 Coronavirus Cases and 4 deaths In Karnataka rbj

Corona Update ಕರ್ನಾಟಕದಲ್ಲಿ ಕೊರೋನಾ ಸ್ಫೋಟ, ಶೇ.4ರ ಮೇಲೇರಿದ ಪಾಸಿಟಿವಿಟಿ ದರ

* ಕರ್ನಾಟಕದಲ್ಲಿ ಕೊರೋನಾ ಕೇಸ್ ದ್ವಿಗುಣ
* ಶೇ 4.15ಕ್ಕೆ ಏರಿಕೆ ಪಾಸಿಟಿವಿಟಿ ರೇಟ್
* ಮಾಹಿತಿ ನೀಡಿದ ರಾಜ್ಯ ಆರೋಗ್ಯ ಇಲಾಖೆ 

state Jan 7, 2022, 11:43 PM IST

Covid Cases Rise in bengaluru snrCovid Cases Rise in bengaluru snr

Covid Crisis : ಬೆಂಗಳೂರಿಗರೇ ಎಚ್ಚರ : ಒಂದೇ ದಿನ ಶೇ.20% ಸೋಂಕು ಹೆಚ್ಚಳ

  • ಸಿಲಿಕಾನ್‌ಸಿಟಿಯಲ್ಲಿ ಒಂದೇ ದಿನಕ್ಕೆ ಕೊರೋನಾ ಹೊಸ ಪ್ರಕರಣಗಳು ಶೇ.20ರಷ್ಟುಹೆಚ್ಚಳ
  •  214 ದಿನಗಳ ನಂತರ 4 ಸಾವಿರಕ್ಕಿಂತ ಅಧಿಕ ಜನರಲ್ಲಿ ಸೋಂಕು ಪತ್ತೆ

Karnataka Districts Jan 7, 2022, 7:34 AM IST

India logs 90928 cases, daily positivity rate rises to 6 4pc podIndia logs 90928 cases, daily positivity rate rises to 6 4pc pod

Covid Cases In India: ಒಂದೇ ದಿನ 56% ಹೆಚ್ಚಳ, ದೇಶದಲ್ಲಿ 90000+ ಕೇಸ್‌!

* ದೇಶದಲ್ಲಿ ಹೊಸ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆ

* ಕೇವಲ 9 ದಿನದಲ್ಲಿ ಸೋಂಕಿತರ ಸಂಖ್ಯೆ 1000% ಏರಿಕೆ

* ಒಂದೇ ದಿನ ಕೋವಿಡ್‌ 56% ಹೆಚ್ಚಳ ದೇಶದಲ್ಲಿ 90000+ ಕೇಸ್‌

India Jan 7, 2022, 4:15 AM IST

Karnataka Technical Advisory Committee Suggests Lock down If Positivity Rates Goes Up hlsKarnataka Technical Advisory Committee Suggests Lock down If Positivity Rates Goes Up hls
Video Icon

Covid 19: ವಾರದ ಪಾಸಿಟಿವಿಟಿ ಶೇ. 5 ಕ್ಕಿಂತ ಹೆಚ್ಚಾದರೆ ಲಾಕ್‌ಡೌನ್ ಪಕ್ಕಾ.?

ರಾಜ್ಯದಲ್ಲಿ ಒಂದು ವಾರದ ಕೋವಿಡ್‌ ಪಾಸಿಟಿವಿಟಿ (Covid Positivity Rate) ದರ ಶೇ. 5 ದಾಟಿದರೆ ಅಥವಾ ಐಸಿಯು ಹಾಗೂ ಆಮ್ಲಜನಕ ಉಳ್ಳ ಹಾಸಿಗೆಗಳಲ್ಲಿ ಶೇ.40 ಕ್ಕಿಂತ ಹೆಚ್ಚು ಭರ್ತಿಯಾದರೆ ಲಾಕ್‌ಡೌನ್‌ ಜಾರಿಗೊಳಿಸುವಂತೆ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

state Jan 3, 2022, 10:17 AM IST