Asianet Suvarna News Asianet Suvarna News
1076 results for "

ಕಟ್ಟಡ

"
Priests from Sringeri perform Bhumi Pujan as PM Modi lays foundation stone of new parliament building podPriests from Sringeri perform Bhumi Pujan as PM Modi lays foundation stone of new parliament building pod

ಹೊಸ ಸಂಸತ್ ಭವನಕ್ಕೆ ಭೂಮಿ ಪೂಜೆ: ಶೃಂಗೇರಿ ಪುರೋಹಿತರಿಂದ ಪೂಜೆ, ಇಲ್ಲಿವೆ ಫೋಟೋಸ್!

ಪಿಎಂ ಮೋದಿ ನೂತನ ಸಂಸತ್ ಭವನದ ಶಿಲಾನ್ಯಾಸ ನೆರವೇರಿಸಿದ್ದಾರೆ. ಈ ನೂತನ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮದ ಹೊಣೆ ಶೃಂಗೇರಿ ಮಠದ ಪುರೋಹಿತರಿಗೆ ವಹಿಸಿದ್ದು, ಹಿರಿಯ ಪುರೋಹಿತ ನಾಗರಾಜ ಅಡಿಗ ನೇತೃತ್ವದಲ್ಲಿ ಆರು ಮಂದಿಯ ತಂಡ ಈ ಪೂಜೆ ನೆರವೇರಿಸಿದ್ದಾರೆ. ಇಲ್ಲಿದೆ ನೋಡಿ, ಭೂಮಿ ಪೂಜೆ ಹಾಗೂ ಶಿಲಾನ್ಯಾಸದ ಫೋಟೋಸ್

India Dec 10, 2020, 2:21 PM IST

Parliament new building Updates hlsParliament new building Updates hls
Video Icon

ಹೊಸ ಸಂಸತ್ ಭವನ ಕಟ್ಟಡಕ್ಕೆ ಇಂದು ಶಿಲಾನ್ಯಾಸ; ಹೀಗಿರಲಿದೆ ಒಳಗೂ, ಹೊರಗೂ ವಿನ್ಯಾಸ!

ದೇಶಕ್ಕೆ ಹೊಸ ಸಂಸತ್ ಭವನ ತಯಾರಾಗಲಿದೆ. ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ ಭವನಕ್ಕೆ ಇಂದು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. 

India Dec 10, 2020, 12:36 PM IST

structure of Parliament new Building hlsstructure of Parliament new Building hls

2022ರಲ್ಲಿ ತಲೆ ಎತ್ತಲಿದೆ ನೂತನ ಸಂಸತ್‌ ಭವನ; ಇದರ ವಿಶೇಷತೆಳೇನು? ನೋಡೋಣ ಬನ್ನಿ!

ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್‌ ಭವನಕ್ಕೆ ಡಿ.10ರಂದು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ಸಂಸತ್‌ ಭವನ ಹೇಗಿರಲಿದೆ? ಈ ಕಟ್ಟಡದ ವಿಶೇಷತೆಗಳೇನು? ಎಂಬಿತ್ಯಾದಿ ಸಂಕ್ಷಿಪ್ತ ಮಾಹಿತಿ ಇಲ್ಲಿವೆ.

India Dec 10, 2020, 10:51 AM IST

If Customers do not wear mask Karnataka firms and shops will have to pay less fine podIf Customers do not wear mask Karnataka firms and shops will have to pay less fine pod

ಜನರು ಕೋವಿಡ್‌ ನಿಯಮ ಪಾಲಿಸದಿದ್ದರೆ ಅಂಗಡಿ, ಹೋಟೆಲ್‌ ಮಾಲಿಕರಿಗೆ ದಂಡ!

ಜನರು ಕೋವಿಡ್‌ ನಿಯಮ ಪಾಲಿಸದಿದ್ದರೆ ಅಂಗಡಿ, ಹೋಟೆಲ್‌ ಮಾಲಿಕರಿಗೆ ದಂಡ!| ಬೆಂಗಳೂರಿನಲ್ಲಿ ಇದ್ದ ನಿಯಮ ರಾಜ್ಯವ್ಯಾಪಿ ವಿಸ್ತರಣೆ| 2ನೇ ಅಲೆ ಭೀತಿ ಹಿನ್ನೆಲೆ: ಕಠಿಣ ನಿರ್ಧಾರ| ಜನ ಮಾಸ್ಕ್‌ ಧರಿಸದಿದ್ದರೆ, ಸಾಮಾಜಿಕ ಅಂತರ ಕಾಪಾಡದಿದ್ದರೆ ಕಟ್ಟಡ ಮಾಲಿಕರಿಗೆ ದಂಡದ ಬರೆ

state Dec 10, 2020, 7:28 AM IST

Karnataka cm to International flights ban top 10 news of november 26 ckmKarnataka cm to International flights ban top 10 news of november 26 ckm

CM ಬದಲಾವಣೆಗೆ ಪಟ್ಟು, ವಿಮಾನ ಹಾರಾಟಕ್ಕೆ ಮತ್ತೆ ಆಪತ್ತು; ನ.26ರ ಟಾಪ್ 10 ಸುದ್ದಿ!

ಡಿಸೆಂಬರ್ 31ರ ವರೆಗೆ ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಭಾರತ ನಿಷೇಧಿಸಿದೆ. ತಮಿಳುನಾಡಿನಲ್ಲಿ ಅಬ್ಬರಿಸುತ್ತಿರುವ 'ನಿವಾರ್' ಚಂಡಮಾರುತದಿಂದ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲೂ ಮಳೆ ಅಬ್ಬರಿಸುವ ಸಾಧ್ಯತೆ ಇದೆ. ಸಿಎಂ ಬಿಎಸ್ ಯಡಿಯೂರಪ್ಪ ಬದಲಾವಣೆಗೆ ಮತ್ತೆ ಬಿಗಿಪಟ್ಟು ಆರಂಭಗೊಂಡಿದೆ. ನೂತನ ಕೃಷಿ ಕಾಯ್ದೆ ಖಂಡಿಸಿ ಪಂಜಾಬ್ ರೈತರು ಪ್ರತಿಭಟೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಹೊಸ ಸಂಸತ್ತು ಕಟ್ಟಡ, 6 ಕ್ರಿಕೆಟಿಗರಿಗೆ ಕೊರೋನಾ ಸೇರಿದಂತೆ ನವೆಂಬರ್ 26ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

News Nov 26, 2020, 5:26 PM IST

PM Modi Likely To Lay Foundation Stone For New Parliament Building In December podPM Modi Likely To Lay Foundation Stone For New Parliament Building In December pod

ಹೊಸ ಸಂಸತ್ತಿನ ಕಟ್ಟಡಕ್ಕೆ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಶಂಕು!

ಸೆಂಟ್ರಲ್‌ ವಿಸ್ತಾ ಮರು ಅಭಿವೃದ್ಧಿ ಯೋಜನೆಯಡಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಹೊಸ ಸಂಸತ್ತು ಕಟ್ಟಡ ನಿರ್ಮಾಣ| ಹೊಸ ಸಂಸತ್ತಿನ ಕಟ್ಟಡಕ್ಕೆ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಶಂಕು!

India Nov 26, 2020, 8:44 AM IST

Inside the new flats for MPs in Delhi podInside the new flats for MPs in Delhi pod

ಮೂಲೆ ಮೂಲೆಗೂ ಸಿಸಿಟಿವಿ, ಹೀಗಿದೆ ನೋಡಿ ಸಂಸದರ ನೂತನ ನಿವಾಸದ ಒಳನೋಟ!

ಪ್ರಧಾನ ಮಂತ್ರಿ ನರೇಂದ್ರ ಮೋದಿ  ದೇಶದ ರಾಜಧಾನಿ ದೆಹಲಿಯ ಬಿಡಿ ಮಾರ್ಗದಲ್ಲಿ ಸಂಸದರಿಗಾಗಿ ನಿರ್ಮಿಸಿರುವ 76 ನಿವಾಸಗಳಿರುವ ನೂತನ ಮೂರು ಬಹುಮಹಡಿ ಕಟ್ಟಡಗಳನ್ನು ಉದ್ಘಾಟಿಸಿದ್ದಾರೆ. ಈ ನೂತನ ಕಟಟ್ಟಡದಲ್ಲಿ ಯಾವೆಲ್ಲಾ ಸೌಲಭ್ಯಗಳಿವೆ? ಇಲ್ಲಿದೆ ನೋಡಿ ವಿವರ

India Nov 23, 2020, 5:00 PM IST

worst situation in Hosadurga  Nadakacheri Office snrworst situation in Hosadurga  Nadakacheri Office snr

ಹೊಸ ಕಟ್ಟಡ ಕಟ್ಟಂಗಿಲ್ಲ, ಹಳೆ ಕಟ್ಟಡ ಬಿಡಂಗಿಲ್ಲ!

ಹೊಸ ಕಟ್ಟಡ ನಿರ್ಮಾಣವಾಗಂಗಿಲ್ಲ, ಹಳೆ ಕಟ್ಟಡ ಬಿಡಂಗಿಲ್ಲ.  ಈ ರೀತಿ ಸ್ಥಿತಿ ಇದೆ. ಹಾಗಾದ್ರೆ ಏನಿದು ವಿಚಾರ..?

Karnataka Districts Nov 17, 2020, 3:26 PM IST

Foundation Stone to Co operative Society Building in chikkaballapur snrFoundation Stone to Co operative Society Building in chikkaballapur snr

'5092 ಕೋಟಿ ರೂಪಾಯಿ ರೈತರ ಸಾಲ ಮನ್ನಾ'

ಚಿಕ್ಕಬಳ್ಳಾಪುರದ ಹಾರೋಬಂಡೆ ಕ್ರಾಸ್ ಸಮೀಪದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಒಕ್ಕೂಟದ ಕಟ್ಟಡಕ್ಕೆ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್, ಆರೋಗ್ಯ, ವೈದ್ಯಕೀಯ ಶಿಕ್ಷಣ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಕೆ. ಸುಧಾಕರ್ ಹಾಗೂ ನಗರಾಭಿವೃದ್ಧಿ ಸಚಿವರಾದ ಬಿ. ಎ. ಬಸವರಾಜು ಅವರುಗಳು ಶಂಕುಸ್ಥಾಪನೆ ನೆರವೇರಿಸಿದರು.

Karnataka Districts Nov 17, 2020, 2:29 PM IST

CM BS Yediyurappa Talks Over Haveri Medical College grgCM BS Yediyurappa Talks Over Haveri Medical College grg

ಹಾವೇರಿ ಮೆಡಿಕಲ್‌ ಕಾಲೇಜು ಆರ್ಥಿಕ, ಶೈಕ್ಷಣಿಕ ಬೆಳವಣಿಗೆಗೆ ಪೂರಕ: ಸಿಎಂ ಯಡಿಯೂರಪ್ಪ

ಹಾವೇರಿ(ನ.14): ಹಾವೇರಿ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಟ್ಟಡಕ್ಕೆ ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ.  

Karnataka Districts Nov 14, 2020, 2:37 PM IST

India China to dismantle new structures built after April May podIndia China to dismantle new structures built after April May pod

ವಿವಾದಿತ ಪ್ರದೇಶದಲ್ಲಿ ಕಟ್ಟಡ ಧ್ವಂಸಕ್ಕೆ ಚೀನಾ, ಭಾರತ ಸಮ್ಮತಿ!

ವಿವಾದಿತ ಪ್ರದೇಶದಲ್ಲಿ ಕಟ್ಟಡ ಧ್ವಂಸಕ್ಕೆ ಚೀನಾ, ಭಾರತ ಸಮ್ಮತಿ| ಬಿಕ್ಕಟ್ಟಿನ ಬಳಿಕ ತಲೆ ಎತ್ತಿದ್ದ ಕಟ್ಟಡಗಳು

India Nov 13, 2020, 8:00 AM IST

Notice to Thirteen people Including Former Minister Rudrappa Lamani grgNotice to Thirteen people Including Former Minister Rudrappa Lamani grg

ರಾಜಕಾಲುವೆ ಒತ್ತುವರಿ: ಮಾಜಿ ಸಚಿವ ಲಮಾಣಿ ಸೇರಿ 13 ಜನರಿಗೆ ನೋಟಿಸ್‌

ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿದ್ದು, ಒಂದು ವಾರದೊಳಗೆ ಕಟ್ಟಡ ತೆರವುಗೊಳಿಸಬೇಕು. ತಪ್ಪಿದಲ್ಲಿ ಕಟ್ಟಡ ತೆರವುಗೊಳಿಸಬೇಕಾಗುತ್ತದೆ ಎಂದು ಕಾಂಗ್ರೆಸ್‌ ನಾಯಕ, ಮಾಜಿ ಸಚಿವ ರುದ್ರಪ್ಪ ಲಮಾಣಿ ಸೇರಿ 13 ಜನರಿಗೆ ಹಾವೇರಿ ನಗರಸಭೆÜ ನೋಟಿಸ್‌ ಜಾರಿಮಾಡಿದೆ.
 

Karnataka Districts Nov 7, 2020, 2:39 PM IST

Two Year Old Child Dies for Fall into the Pit in Bengaluru grgTwo Year Old Child Dies for Fall into the Pit in Bengaluru grg

ಲಿಫ್ಟ್‌ಗಾಗಿ ತೆಗೆದಿದ್ದ ಗುಂಡಿಗೆ ಬಿದ್ದು 2 ವರ್ಷದ ಮಗು ಸಾವು

ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್‌ಗಾಗಿ ತೋಡಿದ್ದ ಗುಂಡಿಗೆ ಬಿದ್ದು, ಎರಡು ವರ್ಷದ ಮಗು ಮೃತಪಟ್ಟಿರುವ ಘಟನೆ ಕೆಂಗೇರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
 

Karnataka Districts Oct 31, 2020, 8:32 AM IST

strong earthquake reported just off coast of west Turkey on the Greek island of Samos ckmstrong earthquake reported just off coast of west Turkey on the Greek island of Samos ckm

ಟರ್ಕಿ ನಗರದಲ್ಲಿ ಪ್ರಬಲ 7.0 ಭೂಕಂಪನ; ಕಟ್ಟಡಗಳು ನೆಲಸಮ!

ಟರ್ಕಿ ನಗರದಲ್ಲಿ ಭೀಕರ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪನದಲ್ಲಿ 7.0 ಕಂಪನ ದಾಖಲಾಗಿದೆ. ನಗರದಲ್ಲಿನ ಬಹುತೇಕ ಕಟ್ಟಡಗಳು ನೆಲಸಮವಾಗಿದೆ.

International Oct 30, 2020, 7:32 PM IST

China builds new structures near LAC relocates troops podChina builds new structures near LAC relocates troops pod

ಗಡಿಗೆ ಸನಿಹದಲ್ಲಿ ಚೀನಾದಿಂದ ಬೃಹತ್‌ ಕಟ್ಟಡಗಳ ನಿರ್ಮಾಣ!

ಗಡಿಗೆ ಸನಿಹದಲ್ಲಿ ಚೀನಾದಿಂದ ಬೃಹತ್‌ ಕಟ್ಟಡಗಳ ನಿರ್ಮಾಣ| 4 ಫುಟ್ಬಾಲ್‌ ಮೈದಾನದಷ್ಟುದೊಡ್ಡದಾದ ಕಟ್ಟಡ| ಈ ಕಟ್ಟಡದ ವಿಸ್ತೀರ್ಣ 3 ಲಕ್ಷ ಚದರ ಅಡಿ| ಕಟ್ಟಡದಲ್ಲಿ ವಾಹನ, ಉಪಕರಣಗಳ ಜಮೆ| ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಶಮನ ಸದ್ಯಕ್ಕಿಲ್ಲ

International Oct 24, 2020, 8:09 AM IST