ಹೊಸ ಸಂಸತ್ ಭವನ ಕಟ್ಟಡಕ್ಕೆ ಇಂದು ಶಿಲಾನ್ಯಾಸ; ಹೀಗಿರಲಿದೆ ಒಳಗೂ, ಹೊರಗೂ ವಿನ್ಯಾಸ!
ದೇಶಕ್ಕೆ ಹೊಸ ಸಂಸತ್ ಭವನ ತಯಾರಾಗಲಿದೆ. ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ ಭವನಕ್ಕೆ ಇಂದು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
ಬೆಂಗಳೂರು (ಡಿ. 10): ದೇಶಕ್ಕೆ ಹೊಸ ಸಂಸತ್ ಭವನ ತಯಾರಾಗಲಿದೆ. ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ ಭವನಕ್ಕೆ ಇಂದು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
ಪೈಝರ್ ಲಸಿಕೆ ನೀಡಲು ಕೆನಡಾ ಅನುಮೋದನೆ ; ಆದರೆ ಇದರಲ್ಲೂ ಇದೆ ಈ ಸಮಸ್ಯೆ..!
ಹೊಸ ಸಂಸತ್ ಏಕೆ ಬೇಕು ಎಂದು ನೋಡುವುದಾದರೆ, 2026 ರಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಸಂಸದರ ಕ್ಷೇತ್ರ ಮರುವಿಂಗಡನೆಯಾದರೆ ಇನ್ನಷ್ಟು ಸಂಸದರ ಸಂಖ್ಯೆ ಹೆಚ್ಚಾಗಲಿದೆ. ಆಗ ಹಳೆಯ ಕಟ್ಟಡದಲ್ಲಿ ಜಾಗದ ಅಭಾವ ಉಂಟಾಗಲಿದೆ. ಇನ್ನು ಹೊಸ ಕಟ್ಟಡದ ವಿಶೇಷತೆಗಳೇನು? ಇಲ್ಲಿ ಏನೆಲ್ಲಾ ವ್ಯವಸ್ಥೆಗಳಿರಲಿವೆ? ನೋಡಿ..!