Asianet Suvarna News Asianet Suvarna News
4696 results for "

ಲಾಕ್‌ಡೌನ್

"
Lockdown fear Migrant workers travelling their hometowns from Bengaluru hlsLockdown fear Migrant workers travelling their hometowns from Bengaluru hls
Video Icon

ಕೊರೊನಾ ಆರ್ಭಟಕ್ಕೆ ಬೆಂಗ್ಳೂರು ಖಾಲಿ ಖಾಲಿ, ಗುಳೆ ಹೊರಟ ಕಾರ್ಮಿಕರು..!

ರಾಜಧಾನಿಯಲ್ಲಿ ಕೊರೊನಾ 2 ನೇ ಅಲೆ ಆರ್ಭಟ ಹೆಚ್ಚಾಗಿದ್ದು, ಉತ್ತರ ಭಾರತ ಕಾರ್ಮಿಕರು, ಹೆದರಿ ಗುಳೆ ಹೊರಟಿದ್ದಾರೆ. ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ನೆರೆದಿದ್ದಾರೆ. 

state Apr 20, 2021, 10:18 AM IST

Delhi lockdown triggers panic among migrant workers podDelhi lockdown triggers panic among migrant workers pod

ಲಾಕ್ಡೌನ್‌ ಬೆನ್ನಲ್ಲೇ ದಿಲ್ಲಿಯಿಂದ ಕಾರ್ಮಿಕರ ಗುಳೆ!

ಲಾಕ್ಡೌನ್‌ ಬೆನ್ನಲ್ಲೇ ದಿಲ್ಲಿಯಿಂದ ಕಾರ್ಮಿಕರ ಗುಳೆ| ಬಸ್‌, ರೈಲ್ವೆ ನಿಲ್ದಾಣದಲ್ಲಿ ನೆರೆದ ಸಾವಿರಾರು ಜನ| ರಾಷ್ಟ್ರೀಯ ಹೆದ್ದಾರೀಲಿ ಕಾಲ್ನಡಿಗೆ ಮೂಲಕ ಸಂಚಾರ

India Apr 20, 2021, 9:52 AM IST

fear of lockdown in bengaluru people back to native places snrfear of lockdown in bengaluru people back to native places snr

ಬೆಂಗಳೂರಲ್ಲಿ ಲಾಕ್ಡೌನ್‌ ಭೀತಿ : ಮತ್ತೆ ಕಾರ್ಮಿಕರ ಗುಳೆ

ರಾಜಧಾನಿಯಲ್ಲಿ ಮತ್ತೆ ಲಾಕ್‌ಡೌನ್‌ ಭೀತಿ ಎದುರಾಗಿದ್ದು ಈ ನಿಟ್ಟಿನಲ್ಲಿ ಹೊರ ರಾಜ್ಯಗಳಿಂದ, ಬೇರೆ ಜಿಲ್ಲೆಗಳಿಂದ, ಊರುಗಳಿಂದ ಬಂದ ಕಾರ್ಮಿಕರು ಮತ್ತೆ ತಮ್ಮೂರಿನ ಹಾದಿ ಹಿಡಿಯುತ್ತಿದ್ದಾರೆ. 

Karnataka Districts Apr 20, 2021, 8:16 AM IST

Protest against Farm Bill 200 days on farmers in no mood to relent podProtest against Farm Bill 200 days on farmers in no mood to relent pod

ದಿಲ್ಲಿ ಲಾಕ್‌ಡೌನ್‌ ಇದ್ದರೂ ನಿಲ್ಲದ ರೈತರ ಹೋರಾಟ!

ದಿಲ್ಲಿ ಲಾಕ್‌ಡೌನ್‌ ಇದ್ದರೂ ನಿಲ್ಲದ ರೈತರ ಹೋರಾಟ| ಹರ್ಯಾಣದಲ್ಲಿನ ಚಳವಳಿ 200ನೇ ದಿನಕ್ಕೆ| ಪ್ರತಿಭಟನಾನಿರತರಿಗೆ ಕೋವಿಡ್‌ ಭೀತಿ

India Apr 20, 2021, 8:06 AM IST

Two Villages From Bidar And Ramanagar Declarre Self Lockdown Outsiders Entry Ban podTwo Villages From Bidar And Ramanagar Declarre Self Lockdown Outsiders Entry Ban pod

ಬೀದರ್‌, ರಾಮನಗರದ 2 ಗ್ರಾಮ ಸ್ವಯಂ ಲಾಕ್‌ಡೌನ್‌!

ಬೀದರ್‌, ರಾಮನಗರದ 2 ಗ್ರಾಮ ಸ್ವಯಂ ಲಾಕ್‌ಡೌನ್‌| ಬಾವಗಿ, ಕುದೂರು 10-15 ದಿನ ಬಂದ್‌ಗೆ ಜನರ ನಿರ್ಧಾರ| ಅಗತ್ಯ ವಸ್ತು ಖರೀದಿಗೆ ಸಮಯ, ಹೊರಗಿನವರಿಗೆ ನಿಷೇಧ

state Apr 20, 2021, 7:47 AM IST

COVID 19 15 days lockdown in Rajasthan starts essential services exempted podCOVID 19 15 days lockdown in Rajasthan starts essential services exempted pod

ರಾಜಸ್ಥಾನದಲ್ಲಿ 15 ದಿನ ಲಾಕ್ಡೌನ್‌: ಮಾಲ್‌, ಚಿತ್ರಮಂದಿರ, ಮಾರುಕಟ್ಟೆ ಬಂದ್!‌

ದೆಹಲಿ, ರಾಜಸ್ಥಾನದಲ್ಲಿ ಲಾಕ್ಡೌನ್‌!| ದೆಹಲಿಯಲ್ಲಿ 6, ರಾಜಸ್ಥಾನದಲ್ಲಿ 15 ದಿನ ಲಾಕ್ಡೌನ್‌| ಮಾಲ್‌, ಚಿತ್ರಮಂದಿರ, ಮಾರುಕಟ್ಟೆಬಂದ್‌

India Apr 20, 2021, 7:23 AM IST

No lockdown in karnataka to Coronavirus News Hour video ckmNo lockdown in karnataka to Coronavirus News Hour video ckm
Video Icon

ಕರ್ನಾಟಕದಲ್ಲಿ ಲಾಕ್‌ಡೌನ್ ಇಲ್ಲ; ಆತಂಕ ಬೇಡ, ಎಚ್ಚರಿಕೆ ಇರಲಿ ಎಂದ ಸರ್ಕಾರ!

ಕರ್ನಾಟಕದಲ್ಲಿ ಕೊರೋನಾ ಮರಣಮೃದಂಗ ಬಾರಿಸುತ್ತಿದೆ.  ಇದು ಕರ್ನಾಟದಲ್ಲಿ 15,785 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದ್ದು, 146 ಮಂದಿ ಬಲಿಯಾಗಿದ್ದಾರೆ. ಸಿಎಂ ಬಿಎಸ್ ಯಡಿಯೂರಪ್ಪ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕರ್ನಾಟಕದಲ್ಲಿ ಲಾಕ್‌ಡೌನ್ ಜಾರಿ ಮಾತನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಇದರ ಬದಲು ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸಲ ಮುಂದಾಗಿದ್ದಾರೆ. ಇನ್ನು ಕೊರೋನಾ ಕುರಿತ ಸಂಪೂರ್ಣ ಸುದ್ದಿ ಇಂದಿನ ನ್ಯೂಸ್ ಹವರ್ ವಿಡಿಯೋದಲ್ಲಿ.

India Apr 20, 2021, 12:01 AM IST

Coronavirus Surge No plan for national Lockdown says Nirmala Sitharaman ckmCoronavirus Surge No plan for national Lockdown says Nirmala Sitharaman ckm

ಕೊರೋನಾಗೆ ತತ್ತರಿಸಿದ ಭಾರತ; ಲಾಕ್‌ಡೌನ್ ನಿರ್ಧಾರ ಇಲ್ಲ ಎಂದ ನಿರ್ಮಲಾ ಸೀತಾರಾಮನ್!

ಕೊರೋನಾ ವೈರಸ್ ಭೀಕರತೆಗೆ ಭಾರತ ನಲುಗಿದೆ. ರಾಜ್ಯಗಳು ಕಠಿಣ ನಿಯಮಗಳನ್ನು ಜಾರಿಮಾಡುತ್ತಿದೆ. ತಮಿಳುನಾಡು ಭಾನುವಾರ ಲಾಕ್‌ಡೌನ್ ಹೇರಿದರೆ, ಇತ್ತ ಭಾರತ ಲಾಕ್‌ಡಾನ್ ಆಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದಾರೆ.

BUSINESS Apr 19, 2021, 6:25 PM IST

BJP MLA Muniratna opposes to impose Lockdown rbjBJP MLA Muniratna opposes to impose Lockdown rbj
Video Icon

ಕರ್ನಾಟಕದಲ್ಲಿ ಕೊರೋನಾ ಹೆಚ್ಚಳ: ಲಾಕ್‌ಡೌನ್‌ ಬಗ್ಗೆ ಆಡಳಿತ ಪಕ್ಷದಲ್ಲಿಯೇ ಗೊಂದಲ

ರಾಜ್ಯದಲ್ಲಿ ಕೊರೊನಾ ವೈರಸ್​ ಸೋಂಕಿನ ಪ್ರಸರಣ ದಿನೇದಿನೆ ಏರಿಕೆಯಾಗುತ್ತಿದ್ದು, ಸರ್ಕಾರ ಮತ್ತೊಮ್ಮೆ ಲಾಕ್​ಡೌನ್​ ಹೇರಬಹುದಾ ಎಂಬ ಪ್ರಶ್ನೆ ಕಾಡುತ್ತಿದೆ. 

state Apr 19, 2021, 4:47 PM IST

No lockdown in male mahadeshwara Says  secretary Jayavibhaswamy snrNo lockdown in male mahadeshwara Says  secretary Jayavibhaswamy snr

ಮಲೆ ಮಹದೇಶ್ವರ ಲಾಕ್‌ಡೌನ್ : ನಿಜವೇ..?

ಪ್ರಸಿದ್ಧ ಮಾದಪ್ಪನ ಸನ್ನಿಧಿ ಮಲೆಮಹದೇಶ್ವರದಲ್ಲಿ ಲಾಕ್‌ಡೌನ್ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಇದು ಸುಳ್ಳು ಸುದ್ದಿ ಎಂದು ಇಲ್ಲಿನ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ. 

Karnataka Districts Apr 19, 2021, 2:28 PM IST

Lockdown Is Not Only Solution We will take Other Measures Dr Sudhakar hlsLockdown Is Not Only Solution We will take Other Measures Dr Sudhakar hls
Video Icon

ಲಾಕ್‌ಡೌನ್‌ ಪರಿಹಾರವಲ್ಲ, ಕಠಿಣ ಕ್ರಮಗಳು, ಪರ್ಯಾಯ ಮಾರ್ಗ ಬಗ್ಗೆ ಚರ್ಚೆ: ಸುಧಾಕರ್

ಬೆಂಗಳೂರಿನಲ್ಲಿ ಕೊರೋನಾ ಕೈಮೀರುತ್ತಿರುವುದರಿಂದ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸದಿದ್ದರೆ ಸೋಂಕು ನಿಯಂತ್ರಣ ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ. 

state Apr 19, 2021, 2:12 PM IST

Delhi announces complete lockdown from tonight 10 pm till next Monday 5 am podDelhi announces complete lockdown from tonight 10 pm till next Monday 5 am pod

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 6 ದಿನಗಳ ಪೂರ್ಣ ಲಾಕ್‌ಡೌನ್!

ದೆಹಲಿಯಲ್ಲಿ ಲಾಕ್ ಡೌನ್ ಘೋಷಿಸಿದ ಸಿಎಂ| ಒಂದು ವಾರದ ಲಾಕ್ ಡೌನ್| ಇವತ್ತು ರಾತ್ರಿ 10 ಗಂಟೆಯಿಂದ ಜಾರಿ| ಮಂಗಳವಾರ ಬೆಳಗ್ಗೆ 5 ಗಂಟೆಯ ತನಕ ಲಾಕ್ ಡೌನ್

India Apr 19, 2021, 1:51 PM IST

KPCC President DK Shivakumar Talks Over Lockdown in Karnataka grgKPCC President DK Shivakumar Talks Over Lockdown in Karnataka grg

'ಲಾಕ್‌ಡೌನ್‌ ಬೇಡ, ನೈಟ್‌ ಕರ್ಫ್ಯೂ ನಿಷ್ಪ್ರಯೋಜಕ'

ರಾಜ್ಯದಲ್ಲಿ ಲಾಕ್‌ಡೌನ್‌ ಅವಶ್ಯಕತೆ ಇಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಕೊರೋನಾ ತೀವ್ರ ಗತಿಯಲ್ಲಿ ಹರಡದಂತೆ ಮುನ್ನೆಚ್ಚರಿಕೆಗೆ ಯಾವ್ಯಾವ ಕ್ರಮ ಬೇಕೋ ಕೈಗೊಳ್ಳಲಿ. ಲಾಕ್‌ಡೌನ್‌ನಿಂದ ಯಾರಿಗೂ ಅನುಕೂಲ ಆಗುವುದಿಲ್ಲ. ಈ ಹಂತದಲ್ಲಿ ಜೀವನ ಹಾಗೂ ಜೀವನ ಎರಡೂ ಮುಖ್ಯ ಎಂಬುದು ಅರಿಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.
 

state Apr 19, 2021, 12:35 PM IST

MLA uday Garudachar not Favor of Bengaluru lockdown snrMLA uday Garudachar not Favor of Bengaluru lockdown snr

ಬೆಂಗಳೂರಲ್ಲಿ ಲಾಕ್‌ಡೌನ್ : ಈಗಲೇ ಬೇಡ ಎಂದ ಶಾಸಕರು

ರಾಜ್ಯದಲ್ಲಿ ಮಹಾಮಾರಿ ಕೊರೋನಾ ಅಬ್ಬರ ಮಿತಿ ಮೀರುತ್ತಿದೆ. ಕೊರೋನಾ ಮಾರಿ ವಿಸ್ತಾರವಾಗುತ್ತಲೇ ಸಾಗಿದೆ. ಈಗ ಸರ್ಕಾರ ಕಠಿಣ ಕ್ರಮಗಳನ್ನು ಜರುಗಿಸುತ್ತಿದ್ದು ಬೆಂಗಳೂರಲ್ಲಿ ಈಗಲೇ ಲಾಕ್‌ಡೌನ್ ಬೇಡವೆಂದು ಶಾಸಕರು ಹೇಳಿದರು. 

Karnataka Districts Apr 19, 2021, 11:41 AM IST

All Party meeting to decide new measures to Contain covid 19 spread hlsAll Party meeting to decide new measures to Contain covid 19 spread hls
Video Icon

ಕಂಟ್ರೋಲ್ ತಪ್ಪಿದ ಕೊರೊನಾ: ಇಂದಿನ ಮಹತ್ವದ ಸಭೆಯಲ್ಲಿ ಲಾಕ್‌ಡೌನ್ ಭವಿಷ್ಯ ನಿರ್ಧಾರ

ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಕೈ ಮೀರುತ್ತಿದೆ. ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಇಂದು ಮಧ್ಯಾಹ್ನ 3 ಗಂಟೆಗೆ ಸಿಎಂ ಮಾರ್ಗದರ್ಶನದಂತೆ ಕಂದಾಯ ಸಚಿವ ಆರ್ ಅಶೋಕ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.

state Apr 19, 2021, 10:49 AM IST