Asianet Suvarna News Asianet Suvarna News
784 results for "

Moon

"
April Super Pink moon to be biggest full moon of 2020April Super Pink moon to be biggest full moon of 2020
Video Icon

ಬಾನಂಗಳದಲ್ಲಿ ಸಂಭವಿಸಲಿದೆ ಅದ್ಭುತ; ಪಿಂಕ್ ಮೂನ್ ಆಗಲಿದ್ದಾನೆ ಚಂದ್ರ

ಬಾನಂಗಳದಲ್ಲಿ ಅದ್ಭುತವೊಂದು ಸಂಭವಿಸಲಿದೆ. ಚಂದಿರ ಪಿಂಕ್ ಮೂನ್ ಆಗಿ ಗೋಚರಿಸಲಿದ್ದಾನೆ. ಇಂದು ಸಂಜೆ (ಏ. 07) ರಾತ್ರಿ ಪೂರ್ಣ ಚಂದಿರ ಗೋಚರವಾಗಲಿದೆ. ನಾಳೆ ಬೆಳಿಗ್ಗೆ 8. 05 ನಿಮಿಷಕ್ಕೆ ಭೂಮಿಯ ಅತಿ ಸಮೀಪ ಚಂದ್ರ ಬರಲಿದ್ದಾನೆ. ಸಾಮಾನ್ಯಕ್ಕಿಂತ ಶೇ. 7 ರಷ್ಟು ಚಂದಿರ ದೊಡ್ಡದಾಗಿ ಕಾಣಿಸಲಿದ್ದಾನೆ. ಸಾಮಾನ್ಯ ಚಂದ್ರನಿಗಿಂತ ಶೇ. 15 ರಷ್ಟು ಹೆಚ್ಚು ಪ್ರಕಾಶವಾಗಿ ಕಾಣಿಸಲಿದ್ದಾನೆ. ಪಿಂಕ್ ಮೂನ್‌ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

SCIENCE Apr 7, 2020, 1:49 PM IST

Super Pink Moon 2020 Get ready for biggest brightest Super moon how to see in IndiaSuper Pink Moon 2020 Get ready for biggest brightest Super moon how to see in India

ಈ ಬಾರಿ ಯಾರಿಗೂ ಮಿಸ್ಸಾಗಲ್ಲ ಸೂಪರ್‌ಮೂನ್, ಹುಣ್ಣಿಮೆ ಚಂದ್ರನ ನೋಡಲು ಕೌಂಟ್‌ಡೌನ್

ಖಗೋಳದ ಕೌತುಕ ನೋಡಿದಷ್ಟು, ಬಗೆದಷ್ಟು, ತಿಳಿದಷ್ಟು ಸಾಲದು. ಆಕಾಶದಲ್ಲಿ ಪ್ರಜ್ವಲಿಸುವ ಚಂದ್ರನ ನೋಡಲು ಎಲ್ಲರೂ ಇಷ್ಟಪಡುತ್ತಾರೆ. ಮಕ್ಕಳಿಗೆ ಚಂದ ಮಾಮಾ, ತಿಳಿದವರಿಗೆ ಮತ್ತೊಂದು ಗ್ರಹ. ಇದೀಗ ಇದೇ ಚಂದಿರ ಅತೀ ದೊಡ್ಡದಾಗಿ, ಪ್ರಕಾಶಮಾನವಾಗಿ ಗೋಚರಿಸುವ ದಿನ ಬಂದಿದೆ. ಹೌದು ಈ ಬಾರಿ ಹುಣ್ಣಿಮೆ ಚಂದಿರ ಅಥವಾ ಸೂಪರ್‌ಮೂನ್ ಯಾರಿಗೂ ಮಿಸ್ಸಾಗಲ್ಲ. ಇದಕ್ಕೆ ಕಾರಣವೂ ಇದೆ. ಹಾಗಾದರೆ ಈ ಸೂಪರ್‌ಮೂನ್ ಯಾವ ದಿನ, ಎಷ್ಟು ಗಂಟೆಗೆ ಗೋಚರಿಸುತ್ತದೆ? ಇಲ್ಲಿದೆ ವಿವರ.

SCIENCE Apr 6, 2020, 5:22 PM IST

Scientist say Earth has second moon a mini moonScientist say Earth has second moon a mini moon

ಚಂದ್ರನಿಗೊಂದು ಸಂಗಾತಿ; ಭೂಮಿಗೆ ಮತ್ತೊಂದು ಮಿನಿ ಉಪಗ್ರಹ

ಚಂದ್ರ, ಭೂಮಿಯ ಪಾಲಿಗೆ ಏಕಮಾತ್ರ ನೈಸರ್ಗಿಕ ಉಪಗ್ರಹ. ಆದರೆ ಇದೀಗ ಚಂದ್ರನಿಗೊಂದು ಸಂಗಾತಿ ಸಿಕ್ಕಿದೆ. ಫೆ.15 ರ ರಾತ್ರಿ ಸುಮಾರು 1.9 ರಿಂದ 3.5 ಮೀಟರ್‌ ಸುತ್ತಳತೆ ಇರಬಹುದಾದ ಭೂಮಿಯ 2ನೇ ಚಂದ್ರನನ್ನು ಅಮೆರಿಕದ ಖಗೋಳ ವಿಜ್ಞಾನಿಗಳ ತಂಡ ಪತ್ತೆ ಹಚ್ಚಿದೆ.

SCIENCE Feb 29, 2020, 9:46 AM IST

Moonpig send woman random Valentines card now boyfriend thinks she is cheatingMoonpig send woman random Valentines card now boyfriend thinks she is cheating

ಯಾರಿಗೋ ಕಳಿಸಿದ ಪ್ರೇಮ ಚೀಟಿ ಇನ್ಯಾರಿಗೋ ಸಿಕ್ಕರೆ ಎಂಥ ಪಜೀತಿ!

ಪ್ರೇಮಿಗಳ ದಿನಕ್ಕೆ ಕಾರ್ಡ್ ವಿನಿಯಮ ಮಾಡಿಕೊಳ್ಳುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಂದು ಕಂಪನಿ ಯುವತಿಗೆ ಗ್ರೀಟಿಂಗ್ ಕಳಿಸಿಕೊಟ್ಟಿದೆ. ಆಕೆಯೂ ಆರ್ಡರ್ ಮಾಡಿಲ್ಲ.. ಆಕೆಯ ಬಾಯ್ ಫ್ರೆಂಡ್ ಸಹ ಆರ್ಡರ್ ಮಾಡಿಲ್ಲ.. ಹಾಗಾದರೆ ಕಾರ್ಡ್ ಎಲ್ಲಿಂದ ಬಂತು.

International Feb 15, 2020, 4:29 PM IST

Japanese Billionaire Yusaku Maezawa Seeks Girl friend For Moon TripJapanese Billionaire Yusaku Maezawa Seeks Girl friend For Moon Trip

ಮಧು‘ಚಂದ್ರ’ಕ್ಕೆ ‘ವಿಶೇಷ ಹೆಣ್ಣು’ ಬಯಸಿ ಅರ್ಜಿ ಆಹ್ವಾನಿಸಿದ ಬಿಲೆನಿಯರ್!

ಚಂದ್ರ ಪರ್ಯಟನೆಗೆ ತಮ್ಮೊಂದಿಗೆ ವಿಶೇಷ ಗೆಳತಿಯನ್ನು ಕರೆದೊಯ್ಯಲು ಬಯಸಿರುವ ಜಪಾನ್’ನ ಆನ್’ಲೈನ್ ರಿಟೇಲರ್ ‘ಜೋಜೋ’ ಸಂಸ್ಥೆಯ ಮುಖ್ಯಸ್ಥ ಯುಸಾಕು ಮೊಯ್ಜಾವಾ, ತಮ್ಮೊಂದಿಗೆ ಚಂದ್ರ ಪರ್ಯಟನೆ ಮಾಡಲು ಬಯಸುವ ಮಹಿಳೆಯರಿಗೆ ಅರ್ಜಿ ಸಲ್ಲಿಸುವಂತೆ ಮನಿವಿ ಮಾಡಿದ್ದಾರೆ.

BUSINESS Jan 23, 2020, 5:33 PM IST

Photo gallery of The Wolf Moon lunar eclipse of January 2020Photo gallery of The Wolf Moon lunar eclipse of January 2020

ತೋಳ ಗ್ರಹಣದಲ್ಲಿ ಹೀಗೆ ಕಂಡ ಚಂದ್ರ: ಇವ ಆಕಾಶದಲ್ಲೇ ಸುರ ಸುಂದರ!

ಜನವರಿ 10ರ ರಾತ್ರಿ 10.37ಕ್ಕೆ ಸಂಭವಿಸಿದ 2020ನೇ ವರ್ಷದ ಮೊದಲ ಚಂದ್ರ ಗ್ರಹಣವನ್ನು ತೋಳ ಚಂದ್ರಗ್ರಹಣ ಎಂದು ಕರೆಯಲಾಗಿದೆ. ಚಂದ್ರನ ಮೇಲ್ಮೈಯಲ್ಲಿ ಭೂಮಿಯ ನೆರಳು ಕಾಣಿಸಿಕೊಂಡಿತ್ತು. ಶೇಕಡಾ 90ರಷ್ಟು ಭಾಗ ಚಂದ್ರನ ಮೇಲ್ಮೈಯನ್ನು ಭೂಮಿಯ ನೆರಳಿನ ಹೊರಭಾಗ ಮಾತ್ರ ಆವರಿಸಿಕೊಂಡಿತ್ತು. ಪೆನ್ಯೂಂಬ್ರಲ್‌ ಲೂನಾರ್‌ ಎಕ್ಲಿಫ್ಸ್‌ ಅಥವಾ ವುಲ್ಫ್‌ ಲೂನಾರ್‌ ಎಕ್ಲಿಫ್ಸ್‌ ಎಂದೇ ಹೆಸರಾದ ಗ್ರಹಣ ಯೂರೋಪ್‌, ಆಫ್ರಿಕಾ, ಏಷಿಯಾ, ಹಿಂದೂ ಮಹಾಸಾಗರ ಮತ್ತು ಪಶ್ಚಿಮ ಆಸ್ಪ್ರೇಲಿಯಾದಲ್ಲಿ ಗೋಚರಿಸಿತ್ತು. ಈ ಚಂದ್ರಗ್ರಹಣದ ಕೆಲ ಮನಮೋಹಕ ಫೋಟೋಗಳು ಇಲ್ಲಿವೆ. 

SCIENCE Jan 12, 2020, 4:02 PM IST

Astrologers Prediction Over Lunar EclipseAstrologers Prediction Over Lunar Eclipse
Video Icon

ಚಂದ್ರ ಗ್ರಹಣ ಗ್ರಹಾಚಾರ : ಯಾವ ರಾಶಿಯವರು ಏನು ಮಾಡಬೇಕು?

ಸೂರ್ಯ ಗ್ರಹಣ ಸಂಭವಿಸಿದ ಬೆನ್ನಲ್ಲೇ ಹೊಸ ವರ್ಷದ ಮೊದಲ ಚಂದ್ರ ಗ್ರಹಣ ಆಗುತ್ತಿದೆ. ಶುಕ್ರವಾರ ರಾತ್ರಿ 4 ಗಂಟೆಗಳ ದೀರ್ಘ ಗ್ರಹಣ ಸಂಭವಿಸಲಿದ್ದು, ಈ ವೇಳೆ ಗ್ರಹಣ ಗ್ರಹಚಾರ ಹೇಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. 

Astrology Jan 10, 2020, 1:09 PM IST

Debilitated position of moon in horoscope causes illness and instability of mindDebilitated position of moon in horoscope causes illness and instability of mind

ಆತ್ಮಹತ್ಯೆಗೆ, ಹೆಂಡ್ತಿ ಮರಣಕ್ಕೂ ಕಾರಣವಾಗ್ತಾನೆ ಈ ಚಂದ್ರ!

ಮನಸ್ಸಿನ ಮೇಲೆ ಮಹಾನ್ ಪ್ರಭಾವ ಬೀರುವ ಚಂದ್ರ ಮೆದುಳಿನ ಮೇಲೂ ಪರಿಣಾಮ ಬೀರುತ್ತಾನೆ. ಕೆಲವು ಮನೆಗಳಲ್ಲಿ ಚಂದ್ರನಿದ್ದರೆ ಮತಿ ಭ್ರಮಣೆ ಆಗೋ ಸಾಧ್ಯತೆಯೂ ಇದೆ. ಅಷ್ಟೇ ಅಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಸನ್ನೂ ಈ ಚಂದ್ರ ನೀಡಬಲ್ಲ. ಅಷ್ಟಕ್ಕೂ ಚಂದ್ರ ಗ್ರಹ ಎಲ್ಲಿದ್ದರೆ ಯಾರಿಗೆ ಸೌಭಾಗ್ಯ?

Festivals Jan 6, 2020, 6:28 PM IST

Io Moon Shadow On Jupiter Captured By NASA Juno SpacecraftIo Moon Shadow On Jupiter Captured By NASA Juno Spacecraft

ಸುತ್ತುವೆ ನಿನ್ನನು ಹಗಲಿರುಳು: ಗುರುವಿನ ಮೇಲೆ ಬಿತ್ತು ಐಯೋ ನೆರಳು!

ಗುರು ಗ್ರಹದ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಜುನೋ ನೌಕೆ, ಗುರು ಗ್ರಹದ ಮೇಲೆ ಐಯೋ ನ ನೆರಳು ಬಿದ್ದಿರುವ ಅಪರೂಪದ ಫೋಟೋ ಸೆರೆ ಹಿಡಿದಿದೆ. ಗುರು ಗ್ರಹದ ಮೇಲ್ಮೈ ಮೇಲೆ ಬಿದ್ದಿರುವ ಐಯೋ ನೆರಳು ಸುಮಾರು 3,600 ಕಿ.ಮೀ ಅಗಲವಾಗಿದೆ.

Technology Dec 2, 2019, 4:14 PM IST

NASA Detected Water Vapor On Jupiter Icy Moon EuropaNASA Detected Water Vapor On Jupiter Icy Moon Europa

ಯೂರೋಪಾದಲ್ಲಿ ವಾಟರ್ ವೇಪರ್ ಅನ್ವೇಷಣೆ : ನಾಸಿದಿಂದ ಜುಪಿಟರ್ ಜಗತ್ತಿನ ಸತ್ಯ ಘೋಷಣೆ!

ಇದೇ ಮೊದಲ ಬಾರಿಗೆ  ಯೂರೋಪಾದಲ್ಲಿ ವಾಟರ್ ವೇಪರ್ ಅಂಶ ಪತ್ತೆಯಾಗಿದ್ದು, ಗ್ರಹದ ಆಂತರ್ಯದಲ್ಲಿ ಅಗಾಧ ಪ್ರಮಾಣದ ನೀರು ಇರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Technology Nov 21, 2019, 4:03 PM IST

Chandrayaan-2 Orbiter Sends New Pictures of the Moon CratersChandrayaan-2 Orbiter Sends New Pictures of the Moon Craters

ಚಂದ್ರಯಾನ-2 ಕಳುಹಿಸಿದ ಚಂದ್ರನ ಕುಳಿಯ 3D ಫೋಟೋ!

ಚಂದ್ರಯಾನ-2 ಆರ್ಬಿಟರ್ ಕ್ಲಿಕ್ಕಿಸಿದ  ಚಂದ್ರನ ಮೇಲ್ಮೈಯ ಕುಳಿಯೊಂದರ 3D ಫೋಟೋವನ್ನು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬಿಡುಗಡೆ ಮಾಡಿದೆ.

Technology Nov 15, 2019, 7:20 PM IST

ISRO May Again Attempt Soft Landing On Moon Next NovemberISRO May Again Attempt Soft Landing On Moon Next November

ನಾವು ವಚನಬದ್ಧ: ಚಂದ್ರಯಾನ-3 ಯೋಜನೆಗೆ ಇಸ್ರೋ ಸಿದ್ಧ!

ಚಂದ್ರಯಾನ-2 ಯೋಜನೆ ವಿಫಲವಾದ ಬಳಿಕ ಮತ್ತೆ ಪುಟಿದೆದ್ದಿರುವ ಇಸ್ರೋ, ಮುಂದಿನ ವರ್ಷದ ನವೆಂಬರ್‌ನಲ್ಲಿ ಚಂದ್ರಯಾನ-3 ಯೋಜನೆ ಕೈಗೊಳ್ಳಲಿರುವುದಾಗಿ ಎಂದು ಇಸ್ರೋ ಸ್ಪಷ್ಟಪಡಿಸಿದೆ.
 

Technology Nov 14, 2019, 8:20 PM IST

Karthika Purnima is birthday of moon which is only natural satellite of earthKarthika Purnima is birthday of moon which is only natural satellite of earth

ಮನಸ್ಸನ್ನು ನಿಗ್ರಹಿಸುವ ಚಂದ್ರನ ಹುಟ್ಟು ಹಬ್ಬವೇ ಕಾರ್ತಿಕ ಪೌರ್ಣಮಿ!

ಚಂದ್ರನೆಂದರೆ ಮನುಷ್ಯನಿಗೆ ಅದೇನೋ ನಂಟು. ಮನಸ್ಸಿನ ಮೇಲೂ ಪರಿಣಾಮ ಬೀರುವ ಈ ಶಶಿಯ ಬಗ್ಗೆ ಎಲ್ಲಿಲ್ಲದ ಕುತೂಹಲ. ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾದ ಈ ಚಂದ್ರ ಹುಟ್ಟಿದ್ದು ಇದೇ ಕಾರ್ತಿಕ ಪೌರ್ಣಮಿಯಂದು. ಏನೀ ದಿನದ ವಿಶೇಷ?

Special Nov 11, 2019, 3:13 PM IST

NASA Disclosed An Untouched Moon Rock Sample Brought By Apollo 17NASA Disclosed An Untouched Moon Rock Sample Brought By Apollo 17

ನಾಸಾ ಹೊರಗೆಡವಿದ ಚಂದ್ರನ ಕಲ್ಲು: ನೋಡಿದರೆ ಕಚ್ಚುವಿರಿ ಹಲ್ಲು!

ಇದುವರೆಗೂ ಗುಪ್ತವಾಗಿ ಇಡಲಾಗಿದ್ದ ಚಂದ್ರನ ಮೇಲ್ಮೈ ಕಲ್ಲೊಂದನ್ನು ನಾಸಾ ಇದೀಗ ಬಿಡುಗಡೆ ಮಾಡಿದೆ. 1977ರ ಅಪೊಲೋ 17 ಮಿಶನ್ ಸಂದರ್ಭದಲ್ಲಿ ಚಂದ್ರನ ಮೇಲ್ಮೈಯಿಂದ ತರಲಾದ ಬೃಹತ್ ಕಲ್ಲಿನ ತುಣುಕೊಂದನ್ನು ನಾಸಾ ಸಾರ್ವಜನಿಕರಿಗೆ ಮುಕ್ತಗೊಳಿಸಿದೆ.

Technology Nov 8, 2019, 8:43 PM IST

No Evidence Of Chandrayaan-2 Vikam Lander Says NASANo Evidence Of Chandrayaan-2 Vikam Lander Says NASA

ವಿಕ್ರಮ್ ಲ್ಯಾಂಡರ್ ಸಿಗ್ತಿಲ್ಲ: ಚಂದ್ರನ ನೆಲ ತಡಕಾಡಲು ನಾಸಾಗೂ ಆಗ್ತಿಲ್ಲ!

ಇಸ್ರೋದ ವಿಕ್ರಮ್ ಲ್ಯಾಂಡರ್ ಹುಡುಕಿ ಕೊಡುವುದಾಗಿ ಭರವಸೆ ನೀಡಿದ್ದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, ವಿಕ್ರಮ್ ಲ್ಯಾಂಡರ್ ಕುರುಹು ದೊರೆಯುತ್ತಿಲ್ಲ ಎಂದು ಕೈಚೆಲ್ಲಿದೆ.

Technology Oct 23, 2019, 2:34 PM IST