Asianet Suvarna News Asianet Suvarna News
4530 results for "

Lockdown

"
Maharashtra lockdown to be extended by another 15 days beyond 30 April Tope podMaharashtra lockdown to be extended by another 15 days beyond 30 April Tope pod

ಮಹಾರಾಷ್ಟ್ರ ಲಾಕ್‌ಡೌನ್‌ ಮತ್ತೆ 15 ದಿನ ವಿಸ್ತರಣೆ: ಆರೋಗ್ಯ ಸಚಿವ ಟೋಪೆ

 ಕೊರೋನಾ ನಿಯಂತ್ರಣಕ್ಕಾಗಿ ಏ.30ರವರೆಗೆ ರಾಜ್ಯಾದ್ಯಂತ ಹೇರಲಾಗಿರುವ ಲಾಕ್‌ಡೌನ್‌ ರೀತಿಯ ನಿರ್ಬಂಧಗಳನ್ನು ಇನ್ನೂ 15 ದಿನ ವಿಸ್ತರಣೆ| ಮಹಾರಾಷ್ಟ್ರ ಲಾಕ್‌ಡೌನ್‌ ಮತ್ತೆ 15 ದಿನ ವಿಸ್ತರಣೆ| ಆರೋಗ್ಯ ಸಚಿವ ಟೋಪೆ

India Apr 29, 2021, 12:32 PM IST

karnataka Janta Curfew Effect People Left Cities Struggling To Reach Their Native podkarnataka Janta Curfew Effect People Left Cities Struggling To Reach Their Native pod

ಗುಳೆ: ಬೆಂಕಿಯಿಂದ ಬಾಣಲೆಗೆ: ಮಹಾನಗರ ತೊರೆದು ಹೋದವರಿಗೆ ಊರಿನಲ್ಲಿ ಪರದಾಟ!

ಗುಳೆ: ಬೆಂಕಿಯಿಂದ ಬಾಣಲೆಗೆ!| ಕರ್ಫ್ಯೂ ಭೀತಿಯಿಂದ ಮಹಾನಗರ ತೊರೆದು ಹೋದವರಿಗೆ ಊರಿನಲ್ಲಿ ಪರದಾಟ| ಜಿಲ್ಲೆ, ತಾಲೂಕು ಕೇಂದ್ರದಲ್ಲಿ ಬಸ್‌ ಇಲ್ಲ| ಸುಲಿಗೆ ಮಾಡಿದ ಖಾಸಗಿ ವಾಹನಗಳು

state Apr 29, 2021, 7:35 AM IST

Almost 150 Districts With 15pc Positivity Rate May Face Complete Lockdown Report podAlmost 150 Districts With 15pc Positivity Rate May Face Complete Lockdown Report pod

ಕರ್ನಾಟಕದ ಹತ್ತು ಸೇರಿ ಒಟ್ಟು 150 ಜಿಲ್ಲೆ ಲಾಕ್‌ಡೌನ್‌ ಮಾಡಿ: ಕೇಂದ್ರಕ್ಕೆ ತಜ್ಞ ಸಲಹೆ!

ದೇಶದ 150 ಜಿಲ್ಲೆ ಲಾಕ್ಡೌನ್‌ಗೆ ಸಲಹೆ | 5% ಪಾಸಿಟಿವಿಟಿ ಇದ್ದಲ್ಲಿ ಲಾಕ್ಡೌನ್‌ ಮಾಡಿ| ಕೇಂದ್ರ ಸರ್ಕಾರಕ್ಕೆ ತಜ್ಞರ ಸಮಿತಿಯ ಸಲಹೆ| ಕರ್ನಾಟಕದಲ್ಲಿವೆ ಇಂತಹ 10 ಜಿಲ್ಲೆಗಳು!

India Apr 29, 2021, 7:19 AM IST

Cinema Hungama Rachitha Rams Daily Routine During Janata Curfew dplCinema Hungama Rachitha Rams Daily Routine During Janata Curfew dpl
Video Icon

ಜನತಾ ಕರ್ಫ್ಯೂ: ಮನೆಯೊಳಗೆ ಕುಳಿತು ಮುದ್ದೆ, ನಾಟಿಕೋಳಿ ಸಾರು ಸವೀತಿದ್ದಾರಂತೆ ರಚಿತಾ

ನಟಿ ರಚಿತಾ ರಾಮ್ ಬಗ್ಗೆ ಗಾಂಧಿನಗರದಲ್ಲಿ ಹೊಸದೊಂದು ಸುದ್ದಿ ಹಬ್ಬಿದೆ. ಏನು ಆ ವಿಚಾರ ? ನಟಿ ರಚಿತಾ ರಾಮ್ ಶೂಟಿಂಗ್ ನಿಲ್ಲಿಸಿ ಮನೆಯೊಳಗೆ ಬೆಚ್ಚಗೆ ಕೂತಿದ್ದಾರೆ ಡಿಂಪಲ್ ಕ್ವೀನ್. ಏನ್ಮಾಡ್ತಿದ್ದಾರೆ ನಟಿ ? ಇಲ್ನೋಡಿ ವಿಡಿಯೋ.

Sandalwood Apr 28, 2021, 6:11 PM IST

BJP MLA G Somashekara Reddy Talks Lockdown in Karnataka grgBJP MLA G Somashekara Reddy Talks Lockdown in Karnataka grg

ಲಾಕ್‌ಡೌನ್‌ನಿಂದ ಬಡವರಿಗೆ ಸಮಸ್ಯೆ ಎಂದ ಬಿಜೆಪಿ ಶಾಸಕ

ಜನತಾ ಕರ್ಫ್ಯೂ ಹಾಗೂ ಲಾಕ್‌ಡೌನ್‌ನಿಂದ ಬಡವರಿಗೆ ತೀವ್ರ ಸಮಸ್ಯೆಯಾಗಲಿದೆ. ರಾಜ್ಯ ಸರ್ಕಾರ ಲಾಕ್‌ಡೌನ್‌ ಮಾಡುವ ಮುಂಚೆ ಯೋಚನೆ ಮಾಡಬೇಕಿತ್ತು ಎಂದು ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 

Karnataka Districts Apr 28, 2021, 2:16 PM IST

Mumbai Covid numbers fall but dont be complacent Its thank to Lockdown hlsMumbai Covid numbers fall but dont be complacent Its thank to Lockdown hls
Video Icon

ಮುಂಬೈನಲ್ಲಿ ‘ಎಟಿಎಂ’ ರಣತಂತ್ರ ಯಶಸ್ವಿ; ಕರ್ನಾಟಕದಲ್ಲಿಯೂ ವರ್ಕೌಟ್ ಆಗುವ ಭರವಸೆ

ದೇಶದಲ್ಲೇ ಅತಿ ಹೆಚ್ಚು ಸೋಂಕು ದಾಖಲಾಗುತ್ತಿರುವ ಮಹಾರಾಷ್ಟ್ರದಲ್ಲಿ ಒಟ್ಟಾರೆ ಈಗಲೂ ಸೋಂಕು ಏರಿಕೆಯ ಗತಿಯಲ್ಲೇ ಇದೆ. ಆದರೆ ರಾಜಧಾನಿ ಮುಂಬೈನಲ್ಲಿ ಸೋಂಕು ನಿಯಂತ್ರಣಕ್ಕಾಗಿ ‘ಎಟಿಎಂ’ ರಣತಂತ್ರ ರೂಪಿಸಲಾಗಿತ್ತು. 

India Apr 28, 2021, 1:34 PM IST

Biggboss kannada season 8 and other serials to be telecast during Janatha Curfew in Karnataka dplBiggboss kannada season 8 and other serials to be telecast during Janatha Curfew in Karnataka dpl

ಜನತಾ ಕರ್ಫ್ಯೂ: ಬಿಗ್‌ಬಾಸ್‌ಗಿಲ್ಲ ತೊಂದರೆ, ಧಾರಾವಾಹಿಗಳ ಕಥೆ ಏನು ?

ಹದಿನಾಲ್ಕು ದಿನಗಳ ಲಾಕ್‌ಡೌನ್‌ ಶುರುವಾಗಿದೆ. ಅದಕ್ಕೂ ಮೊದಲೇ ಚಿತ್ರಮಂದಿರ ಬಂದ್‌ ಆಗಿದೆ. ಸಿನಿಮಾ, ಸೀರಿಯಲ್‌ ಶೂಟಿಂಗ್‌ಗೂ ನಿರ್ಬಂಧ ವಿಧಿಸಲಾಗಿದೆ. ಇದರಿಂದ ನಿತ್ಯ ಪ್ರಸಾರವಾಗೋ ಸೀರಿಯಲ್‌ಗಳು, ಬಿಗ್‌ ಬಾಸ್‌ನಂಥಾ ರಿಯಾಲಿಟಿ ಶೋಗಳ ಕತೆ ಏನಾಗಬಹುದು ಅನ್ನುವುದು ಸದ್ಯದ ಕುತೂಹಲ

Small Screen Apr 28, 2021, 10:30 AM IST

400 Days Lockdown In Bylakuppe Tibet Camp No Covid Cases Detected pod400 Days Lockdown In Bylakuppe Tibet Camp No Covid Cases Detected pod

400 ದಿನ ಲಾಕ್‌ಡೌನ್‌ನಿಂದ ಗೆದ್ದ ಬೈಲುಕುಪ್ಪೆ ಟಿಬೆಟ್‌ ಕ್ಯಾಂಪ್‌: ಒಂದೂ ಕೊರೋನಾ ಪತ್ತೆ ಇಲ್ಲ!

400 ದಿನ ಲಾಕ್ಡೌನಿಂದ ಗೆದ್ದ ಬೈಲುಕುಪ್ಪೆ ಟಿಬೆಟ್‌ ಕ್ಯಾಂಪ್‌| ಪ್ರವಾಸಿಗರು, ಹೊರರಾಜ್ಯದವರಿಗೆ ಸಂಪೂರ್ಣ ನಿಷೇಧ| ಈವರೆಗೂ ಶಿಬಿರದಲ್ಲಿ ಒಂದೂ ಕೊರೋನಾ ಪತ್ತೆ ಇಲ್ಲ!| ಸಂಭ್ರಮ ಇಲ್ಲ, ಗುಂಪುಗೂಡುವಂತಿಲ್ಲ

state Apr 28, 2021, 8:07 AM IST

Lockdowns unlikely to impact GDP Nomura Report podLockdowns unlikely to impact GDP Nomura Report pod

ಲಾಕ್‌ಡೌನ್‌ನಿಂದ ಈ ಬಾರಿ ಆರ್ಥಿಕತೆಗೆ ಹೆಚ್ಚು ಪೆಟ್ಟಿಲ್ಲ!

ಲಾಕ್ಡೌನ್‌ನಿಂದ ಈ ಬಾರಿ ಆರ್ಥಿಕತೆಗೆ ಹೆಚ್ಚು ಪೆಟ್ಟಿಲ್ಲ| ಮೊದಲ ಅಲೆಯಷ್ಟುಆಘಾತ ಇಲ್ಲ: ನೋಮುರಾ| ಜೂನ್‌ ವೇಳೆಗೆ ಆರ್ಥಿಕತೆ ಮತ್ತೆ ಚೇತರಿಕೆ ನಿರೀಕ್ಷೆ

BUSINESS Apr 28, 2021, 7:40 AM IST

14 day lockdown across karnataka starts Essential services will be allowed between 6 am to 10 am pod14 day lockdown across karnataka starts Essential services will be allowed between 6 am to 10 am pod

14 ದಿನ ಜನತಾ ಕರ್ಫ್ಯೂ ಆರಂಭ: ಜೀವನಾವಶ್ಯಕ ಸೇವೆ ಬಿಟ್ಟು ಇನ್ನೆಲ್ಲವೂ ಬಂದ್‌!

14 ದಿನ ಜನತಾ ಕರ್ಫ್ಯೂ ಆರಂಭ| ಜೀವನಾವಶ್ಯಕ ಸೇವೆ ಬಿಟ್ಟು ಇನ್ನೆಲ್ಲವೂ ಬಂದ್‌| ಬೆಳಿಗ್ಗೆ 6ರಿಂದ 10ರವರೆಗೆ ಮಾತ್ರ ದಿನಸಿ ಖರೀದಿ| ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌, ಮೆಟ್ರೋ ಸ್ಥಗಿತ

state Apr 28, 2021, 7:21 AM IST

Kannada actor Upendra takes up farming during weekend lockdown vcsKannada actor Upendra takes up farming during weekend lockdown vcs
Video Icon

ವೀಕೆಂಡ್ ಕರ್ಫ್ಯೂನಲ್ಲಿ ಮಣ್ಣಿನ ಮಗನಾದ ರಿಯಲ್ ಸ್ಟಾರ್ ಉಪೇಂದ್ರ!

ಕಳೆದ ವರ್ಷ ಲಾಕ್‌ಡೌನ್ ವೇಳೆ ನಟ ಉಪೇಂದ್ರ ಹೊಸ ತಂತ್ರಜ್ಞಾನ ಬಳಸಿ ಕೃಷಿ ಚಟುವಟಿಯಲ್ಲಿ ಭಾಗಿಯಾಗಿದ್ದರು. ಈಗ ಅದೇ ರೀತಿ ವೀಕೆಂಡ್ ಲಾಕ್‌ಡೌನ್‌ ಆದ ಕಾರಣ ಮತ್ತೊಮ್ಮೆ ತೋಟದ ಮನೆ ಕಡೆ ಮುಖ ಮಾಡಿದ್ದಾರೆ. ಉಪೇಂದ್ರ ಕೃಷಿ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ..
 

Sandalwood Apr 27, 2021, 5:09 PM IST

Centre issues guidelines for states ahead of Phase III vaccination podCentre issues guidelines for states ahead of Phase III vaccination pod

ಮನೆಯಲ್ಲೂ ಮಾಸ್ಕ್‌ ಧರಿಸಿ, ಅತಿಥಿಗಳ ದೂರವಿಡಿ!

ಕೇಂದ್ರದಿಂದ ಲಾಕ್ಡೌನ್‌ ಮಾರ್ಗಸೂಚಿ| ಸೋಂಕು ಹೆಚ್ಚಿರುವೆಡೆ 14 ದಿನ ಸೀಮಿತ ಲಾಕ್‌ಡೌನ್‌ಗೆ ಸಲಹೆ| ಮನೆಯಲ್ಲೂ ಮಾಸ್ಕ್‌ ಧರಿಸಿ, ಅತಿಥಿಗಳ ದೂರವಿಡಿ!

India Apr 27, 2021, 9:48 AM IST

engineering diploma Exams postponed Says DCM Ashwath narayan rbjengineering diploma Exams postponed Says DCM Ashwath narayan rbj

ಇಂಜಿನಿಯರಿಂಗ್, ಡಿಪ್ಲೊಮಾ ಪರೀಕ್ಷೆ ಮುಂದೂಡಿಕೆ

ರಾಜ್ಯಾದ್ಯಂತ ಏಪ್ರಿಲ್ 27ರ ರಾತ್ರಿಯಿಂದ 14 ದಿನ  ಜನತಾ  ಕರ್ಫ್ಯೂ  ಹಿನ್ನೆಲೆಯಲ್ಲಿ ರಾಜ್ಯದ ಹಲವು ವಿಶ್ವವಿದ್ಯಾಲಯಗಳ ಪರೀಕ್ಷೆಗಳನ್ನು ಮುಂದೂಡಲಾಗಿದೆ.

Education Apr 26, 2021, 10:42 PM IST

Visvesvaraya Technological University Postpones exams over Karnataka Lockdown rbjVisvesvaraya Technological University Postpones exams over Karnataka Lockdown rbj

ಕೊನೆಗೂ ಎಚ್ಚೆತ್ತ ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯ ( VTU)

ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 14 ದಿನಗಳ ಕಾಲ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ಪರೀಕ್ಷೆಗಳನ್ನು ಮುಂದೂಡಲಾಗಿದೆ.

Education Apr 26, 2021, 10:09 PM IST

Corona lockdown Salman Khan distributes 5000 meal packets to frontline workers mumbai ckmCorona lockdown Salman Khan distributes 5000 meal packets to frontline workers mumbai ckm

ಫ್ರಂಟ್‌ಲೈನ್ ವರ್ಕಸ್‌ಗೆ 5 ಸಾವಿರ ಆಹಾರ ಪ್ಯಾಕೆಟ್ ವಿತರಿಸಿದ ಸಲ್ಮಾನ್ ಖಾನ್!

ಕೊರೋನಾ ವೈರಸ್ ಹೆಚ್ಚಳದ ಕಾರಣ ನಿಯಂತ್ರಣಕ್ಕಾಗಿ ಮಹಾರಾಷ್ಟ್ರದಲ್ಲಿ ಕಟ್ಟು ನಿಟ್ಟಿನ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಅದರಲ್ಲೂ ವಿಶೇಷವಾಗಿ ಮುಂಬೈ ನಲ್ಲಿ ಕಠಿಣ ನಿಯಮಗಳು ಜಾರಿಯಾಗಿದೆ. ಇದರ ನಡುವೆ ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆಯಿಂದ ಹೊರಬಂದು ಎಲ್ಲರೂ ಮೆಚ್ಚುವ ಕೆಲಸ ಮಾಡಿದ್ದಾರೆ.

Cine World Apr 26, 2021, 8:26 PM IST