Asianet Suvarna News Asianet Suvarna News
8847 results for "

ಹಣ

"
mercury transit cancer positive impact on these zodiac signs bank balance to raise money suhmercury transit cancer positive impact on these zodiac signs bank balance to raise money suh

ಇಂದಿನಿಂದ ಈ 5 ರಾಶಿಗೆ ಅಪಾರ ಹಣ, ಬುಧಗ್ರಹದ ಕೃಪೆಯಿಂದ ಶ್ರೀಮಂತಿಕೆ ಭಾಗ್ಯ

ಗ್ರಹಗಳ ರಾಜಕುಮಾರ ಬುಧ ಇಂದು ಕರ್ಕಾಟಕ ರಾಶಿಯನ್ನು ಪ್ರವೇಶಿಸಿದ್ದಾನೆ. ಆದ್ದರಿಂದ, ಕೆಲವು ರಾಶಿಚಕ್ರ ಚಿಹ್ನೆಗಳ ಅದೃಷ್ಟವು ಸುಧಾರಿಸುವ ಸಾಧ್ಯತೆಯಿದೆ ಮತ್ತು ವ್ಯಾಪಾರದಲ್ಲಿ ಪ್ರಗತಿಯ ಸಾಧ್ಯತೆಯಿದೆ.
 

Festivals Jun 29, 2024, 1:19 PM IST

What Happens To The Body When You Only Survive On Fruits And Water For Twenty Four Hours rooWhat Happens To The Body When You Only Survive On Fruits And Water For Twenty Four Hours roo

Health : 24 ಗಂಟೆ ಬರೀ ಹಣ್ಣು, ಬಿಸಿ ನೀರು ಕುಡಿದ್ರೆ ಏನಾಗುತ್ತೆ?

ನಮ್ಮ ದೇಹಕ್ಕೆ ಎಲ್ಲ ರೀತಿಯ ಪೋಷಕಾಂಶದ ಅಗತ್ಯವಿರುತ್ತದೆ. ದೇಹಕ್ಕೆ ಒಂದಂಶ ಕಡಿಮೆ ಆದ್ರೂ ಅನಾರೋಗ್ಯ ನಮ್ಮನ್ನು ಕಾಡುತ್ತೆ. ಹಣ್ಣು ಮತ್ತೆ ನೀರು ಎರಡೂ ನಮಗೆ ಬೇಕು. ಆದ್ರೆ ಅವರೆಡನ್ನೇ ತಿಂದು ಬದುಕ್ತೇನೆ ಅಂದ್ರೆ ಕಷ್ಟ. 
 

Health Jun 29, 2024, 12:09 PM IST

Valmiki corporation scam money transfer to fake accounts nbnValmiki corporation scam money transfer to fake accounts nbn
Video Icon

ಎಲ್ಲಾ ಹಣವನ್ನ ಕ್ಯಾಷ್‌ಗೆ ಕನ್ವರ್ಟ್ ಮಾಡಿ ನುಂಗಲು ಸಿದ್ದತೆ..? ಕುರಿಗಾಹಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿತ್ತು ಲಕ್ಷ ಲಕ್ಷ..!

ಕುರಿಗಾಹಿಗಳ ಬ್ಯಾಂಕ್ ಖಾತೆಗಳಿಗೂ ವರ್ಗಾವಣೆ ಆಗಿತ್ತು ಲಕ್ಷ ಲಕ್ಷ..!
5 ರಿಂದ10 ಪರ್ಸೆಂಟ್ ಕೊಟ್ಟು ಕ್ಯಾಷ್ ರೂಪದಲ್ಲಿ ಹಿಂಪಡೆಯುತ್ತಿದ್ದರು
ಬಾರ್‌ಗಳು, ಸಣ್ಣಪುಟ್ಟ ಕಂಪನಿಗಳ ಅಕೌಂಟ್‌ಗಳಿಗೆ ಹಣ ವರ್ಗಾವಣೆ..!

Karnataka Districts Jun 29, 2024, 12:05 PM IST

Digital content creator Rachana gifts Mahindra Thar for brother birthday vcsDigital content creator Rachana gifts Mahindra Thar for brother birthday vcs

ರೀಲ್ಸ್‌- ಯೂಟ್ಯೂಬ್ ಹಣದಿಂದ ಸಹೋದರನಿಗೆ ಮಹೇಂದ್ರ ಥಾರ್ ಕೊಡಿಸಿದ ರಚನಾ!

ಸಹೋದರನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ರಚನಾ. ತಾರ್ ನೋಡಿ ಥ್ರಿಲ್ ಆದ ಫಾಲೋವರ್ಸ್....

Small Screen Jun 29, 2024, 11:27 AM IST

India taken effective steps against money laundering and terrorism financing Financial Task Force hailed indian government akbIndia taken effective steps against money laundering and terrorism financing Financial Task Force hailed indian government akb

ಭಯೋತ್ಪಾದನೆಗೆ ಹಣ ವರ್ಗಾವಣೆಗೆ ತಡೆ: ಭಾರತಕ್ಕೆ ಎಫ್‌ಎಟಿಎಫ್‌ ಪ್ರಶಂಸೆ

ಅಕ್ರಮ ಹಣ ವರ್ಗಾವಣೆ ತಡೆ ಹಾಗೂ ಭಯೋತ್ಪಾದನೆಗೆ ಹಣ ಒದಗಿಸುವುದರ ವಿರುದ್ಧ ಭಾರತ ಪರಿಣಾಮಕಾರಿ ಹೆಜ್ಜೆಗಳನ್ನಿಟ್ಟಿದೆ. ಇದು ಸರ್ಕಾರ ಸಾಧಿಸಿದ ಮಹತ್ವದ ಮೈಲಿಗಲ್ಲು ಎಂದು ಹಣಕಾಸು ಕಾರ್ಯಪಡೆ (ಎಫ್‌ಎಟಿಎಸ್‌) ಪ್ರಶಂಸೆ ವ್ಯಕ್ತಪಡಿಸಿದೆ. 

India Jun 29, 2024, 10:42 AM IST

Jharkhand former Chief Minister Hemant Soren gets bail from High Court in money laundering case akbJharkhand former Chief Minister Hemant Soren gets bail from High Court in money laundering case akb

ಅಕ್ರಮ ಹಣ ವರ್ಗಾವಣೆ ಕೇಸ್‌: 5 ತಿಂಗಳ ಬಳಿಕ ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್‌ಗೆ ಜಾಮೀನು

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ.) ಬಂಧಿತರಾಗಿದ್ದ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್‌ಗೆ ಸ್ಥಳೀಯ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

India Jun 29, 2024, 9:49 AM IST

Another 10 Crore Seized on Valmiki Corporation Scam in Karnataka grg Another 10 Crore Seized on Valmiki Corporation Scam in Karnataka grg

ವಾಲ್ಮೀಕಿ ನಿಗಮ ಹಗರಣ: ಬಾ‌ರ್, ಚಿನ್ನದಂಗಡಿಗಳಿಗೆ ವರ್ಗವಾಗಿದ್ದ ಇನ್ನೂ ₹10 ಕೋಟಿ ವಶ

ಈ ಪ್ರಕರಣ ಸಂಬಂಧ ಇದುವರೆಗೆ ಆರೋಪಿಗಳಿಂದ 14 ಕೋಟಿ ನಗದು, ಬ್ಯಾಂಕ್ ನಲ್ಲಿ 10 ಕೋಟಿ ರು. ಹಾಗೂ 4 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ವಾಹನಗಳು ಸೇರಿದಂತೆ ಒಟ್ಟು 28 ಕೋಟಿ ರು. ಅನ್ನು ಎಸ್. ಐಟಿ ಜಪ್ತಿ ಮಾಡಿದಂತಾಗಿದೆ.

state Jun 29, 2024, 5:45 AM IST

daily horoscope today june 28th 2024 suhdaily horoscope today june 28th 2024 suh

ಇಂದು ವೃಷಭ ರಾಶಿಯಲ್ಲಿ ಚಂದ್ರ ಈ ರಾಶಿಗೆ ರಾಜಯೋಗ ಕೈ ತುಂಬಾ ಹಣ

ಇಂದು 29 ನೇ ಜೂನ್‌ 2024 ಶನಿವಾರ ನಿಮ್ಮ ರಾಶಿಯ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
 

Festivals Jun 29, 2024, 5:00 AM IST

Top 5 Luckiest Zodiac Sign On Saturday 29 June 2024 Shukra Aditya Yog Is Very Auspicious suhTop 5 Luckiest Zodiac Sign On Saturday 29 June 2024 Shukra Aditya Yog Is Very Auspicious suh

ನಾಳೆ ಜೂನ್ 29 ರಂದು ಶುಕ್ರಾದಿತ್ಯ ರಾಜಯೋಗ, ವೃಷಭ ಜತೆ ಈ ರಾಶಿಗೆ ಸಕ್ಸಸ್ ಹಣ ಅದೃಷ್ಟ

ನಾಳೆ ಅಂದರೆ ಜೂನ್ 29 ರಂದು ಶೋಭನ ಯೋಗ, ಲಕ್ಷ್ಮೀ ನಾರಾಯಣ ಸೇರಿದಂತೆ ಅನೇಕ ಪ್ರಭಾವಶಾಲಿ ಯೋಗಗಳು ರೂಪುಗೊಳ್ಳುತ್ತಿವೆ, ಈ ಕಾರಣದಿಂದಾಗಿ ನಾಳೆ ಸಿಂಹ, ತುಲಾ, ಧನು ರಾಶಿ ಸೇರಿದಂತೆ ಇತರ 5 ರಾಶಿಗಳಿಗೆ ಒಳ್ಳೆಯದಾಗುತ್ತದೆ.
 

Festivals Jun 28, 2024, 5:03 PM IST

bjp opposition leader r ashok slams on congress govt at kolar gvdbjp opposition leader r ashok slams on congress govt at kolar gvd

ದಲಿತರ 187 ಕೋಟಿ ರೂಪಾಯಿ ಹಣವನ್ನು ಕಾಂಗ್ರೆಸ್ ಸರ್ಕಾರ ಲೂಟಿ ಮಾಡಿದೆ: ಆರ್​.ಅಶೋಕ್

ದಲಿತರ 187 ಕೋಟಿ ರೂಪಾಯಿ ಹಣವನ್ನು ಕಾಂಗ್ರೆಸ್ ಸರ್ಕಾರ ಲೂಟಿ ಮಾಡಿದೆ,  ಬಾರ್​ ಮತ್ತು ವೈನ್ಸ್ ಸ್ಟೋರ್​ಗಳಿಗೆ ಹಣ ಟ್ರಾನ್ಸ್​ಫರ್​ ಮಾಡಿ ಅವರಿಂದ ಬ್ಲಾಕ್​ ಮನಿ ತೆಗೆದುಕೊಂಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಪಕ್ಷ ನಾಯಕ ಆರ್​.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. 

Politics Jun 28, 2024, 4:05 PM IST

Guru Go char 2024 Jupiter Transit In Taurus These Zodiac Will Be Rich Good Progress In Career Relationship With Partner Will Be Strong suhGuru Go char 2024 Jupiter Transit In Taurus These Zodiac Will Be Rich Good Progress In Career Relationship With Partner Will Be Strong suh

ಹಣವೇ ಹಣ 2025ರ ವರೆಗೆ ಈ ರಾಶಿ ಮೇಲೆ ಗುರುಕೃಪೆ, ಪ್ರಮೋಷನ್ ಮನೆ ಯೋಗ

ಗುರುವು ಸಮೃದ್ಧಿ, ಐಶ್ವರ್ಯ, ವೈಭವ, ಜ್ಞಾನ, ಜ್ಯೋತಿಷ್ಯ, ಶಿಕ್ಷಣ ಮತ್ತು ಸಂಪತ್ತಿನ ಸೂಚಕ ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಗುರುವು ಈ ಎಲ್ಲಾ ಕ್ಷೇತ್ರಗಳಲ್ಲಿ ಕೆಲವು ರಾಶಿಗಳಿಗೆ ಅದೃಷ್ಟವನ್ನು ನೀಡುತ್ತದೆ.
 

Festivals Jun 28, 2024, 1:22 PM IST

CID is protescting state government in Valmiki Development Corporation Scam nbnCID is protescting state government in Valmiki Development Corporation Scam nbn
Video Icon

ವಾಲ್ಮೀಕಿ ನಿಗಮ ಹಣ ದುರ್ಬಳಕೆ ಪ್ರಕರಣ: ಸಿಐಡಿಯಿಂದಲೇ ನಡೆದಿದ್ಯಾ ರಾಜ್ಯ ಸರ್ಕಾರದ ರಕ್ಷಣೆಗೆ ಯತ್ನ ?

ರಾಜ್ಯವನ್ನ ಆಳುತ್ತಿರುವ ಸರ್ಕಾರದ ರಕ್ಷಣೆಗೆ ನಿಂತಿದ್ದಾರೆ ಸಿಐಡಿ ಅಧಿಕಾರಿಗಳು..?
ರಾಜ್ಯ ಸರ್ಕಾರಕ್ಕೆ ಅನುಕೂಲಕರವಾದ ವರದಿ ನೀಡಲು ಮುಂದಾಗಿದೆ ಸಿಐಡಿ..?
ಪೊಲೀಸ್ ಕಸ್ಟಡಿ ಮುಗಿಸಿ ಕೋರ್ಟ್‌ಗೆ ಹಾಜರು ಪಡಿಸಿದಾಗ ಆರೋಪಿ13 ಆರೋಪ

CRIME Jun 28, 2024, 12:38 PM IST

Actress who married her step brother making money by doing dirty video with him pavActress who married her step brother making money by doing dirty video with him pav

ಡರ್ಟಿ ವಿಡಿಯೋ ಮಾಡಿ ಸಿಕ್ಕಾಪಟ್ಟೆ ಹಣ ಮಾಡ್ತಿದ್ದ ಅಣ್ಣ -ತಂಗಿಯೇ ಈಗ ಗಂಡ-ಹೆಂಡ್ತಿ!

ಭಾರತದಲ್ಲಿ ಅಣ್ಣ ತಂಗಿಯ ಸಂಬಂಧ ಅಂದ್ರೆ ಅದು ತಂದೆ ಮತ್ತು ಮಗಳ ಸಂಬಂಧದಂತೆ ತುಂಬಾನೆ ಪವಿತ್ರವಾದುದು. ಆದರೆ ಇಲ್ಲೊಬ್ಬ ನಟಿ ತನ್ನ ಸಹೋದರನನ್ನೆ ಮದ್ವೆಯಾಗಿ ಸುದ್ದಿಯಾಗಿದ್ದಾಳೆ. 
 

Cine World Jun 28, 2024, 12:25 PM IST

Bhagyalakshmi Bhagya sushma rao tells about  actors real fate while shooting serials sucBhagyalakshmi Bhagya sushma rao tells about  actors real fate while shooting serials suc

ಆ್ಯಕ್ಟರ್ಸ್​ ಹಣೆಬರಹ ನೋಡಿ... ಬಚ್ಚಲು ಮನೆಯ ಪೊರಕೆಯಲ್ಲಿ ಹೂವು ಗುಡಿಸಿ ತಲೆ ಮೇಲೆ ಸುರೀತಾರೆ...

ಶ್ರೇಷ್ಠಾ ಮತ್ತು ತಾಂಡವ್​ ಪ್ರೀ ವೆಡ್ಡಿಂಗ್​ ಶೂಟಿಂಗ್​ನಲ್ಲಿ ರಾಶಿ ರಾಶಿ ಹಾಕಿರುವ ಹೂವುಗಳ ಎಸಳುಗಳನ್ನು ಗುಡಿಸಿ ಮತ್ತೆ ಅದನ್ನೇ ತಲೆ ಮೇಲೆ ಸುರಿಯುವ ಬಗ್ಗೆ ಭಾಗ್ಯ ಹೇಳಿದ್ದೇನು?
 

Small Screen Jun 28, 2024, 12:06 PM IST

mercury Venus moon conjunction in cancer impact of Three planets conjunctions on three zodiac signs suhmercury Venus moon conjunction in cancer impact of Three planets conjunctions on three zodiac signs suh

ಈ 3 ರಾಶಿಯವರಿಗೆ ಎರಡೂ ಕೈಗಳಿಂದ ಹಣ, ಜುಲೈನಲ್ಲಿ ಮೂರು ಗ್ರಹದಿಂದ ಶ್ರೀಮಂತಿಕೆ ಭಾಗ್ಯ

ಜುಲೈ 7, 2024 ರಿಂದ ಕರ್ಕಾಟಕದಲ್ಲಿ 'ತ್ರಿಗ್ರಾಹಿ ಯೋಗ' ರಚನೆಯಾಗುತ್ತಿದೆ, ಇದು ರಾಶಿಚಕ್ರ ಚಿಹ್ನೆಗಳಿಗೆ ಧನಾತ್ಮಕವಾಗಿರುತ್ತದೆ, ಆದರೆ ಈ ಯೋಗವು 3 ರಾಶಿಚಕ್ರ ಚಿಹ್ನೆಗಳ ಜನರಿಗೆ ತುಂಬಾ ಪ್ರಯೋಜನಕಾರಿ
 

Festivals Jun 28, 2024, 11:20 AM IST