Asianet Suvarna News Asianet Suvarna News
2331 results for "

ಪ್ರವಾಹ

"
Karnataka govt Announces Rs 5 lakh compensation for  family who  lost  house in flood snrKarnataka govt Announces Rs 5 lakh compensation for  family who  lost  house in flood snr

ನೆರೆಯಲ್ಲಿ ಮನೆ ಕಳಕೊಂಡವರಿಗೆ 5 ಲಕ್ಷ ರು.

  • ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜುಲೈನಲ್ಲಿ ಉಂಟಾದ ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್‌ ನಿರ್ಮಾಣಕ್ಕೆ ಪರಿಹಾರ
  •   ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರ

state Aug 14, 2021, 7:45 AM IST

Storm created by voices of Dalits farmers will throw Modi out Rahul podStorm created by voices of Dalits farmers will throw Modi out Rahul pod

ದಲಿತರು, ರೈತರ ‘ಪ್ರವಾಹ’ಕ್ಕೆ ಕೊಚ್ಚಿ ಹೋಗಲಿರುವ ಮೋದಿ: ರಾಹುಲ್ ಕಿಡಿ!

* ಜಂತರ್‌ ಮಂತರ್‌ನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರಾಹುಲ್‌ ಗಾಂಧಿ 

* ದಲಿತರು, ರೈತರ ‘ಪ್ರವಾಹ’ಕ್ಕೆ ಕೊಚ್ಚಿ ಹೋಗಲಿರುವ ಮೋದಿ

* ಮೋದಿ ವಿರುದ್ಧ ರಾಹುಲ್ ಕಿಡಿ

India Aug 13, 2021, 9:48 AM IST

BJP MLA MP Kumaraswamy Protests Against BJP Govt snrBJP MLA MP Kumaraswamy Protests Against BJP Govt snr
Video Icon

ಸರ್ಕಾರದ ವಿರುದ್ಧವೆ ಪ್ರತಿಭಟನೆಗೆ ಇಳಿದ ಬಿಜೆಪಿ ಶಾಸಕ

ಸರ್ಕಾರದ ವಿರುದ್ಧವೇ ಬಿಜೆಪಿ ಶಾಸಕ ಪ್ರತಿಭಟನೆ ನಡೆಸುತ್ತಿದ್ದಾರೆ. ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಸರ್ಕಾರದ ಕಾರ್ಯವೈಖರಿ ವಿರುದ್ಧ ಅಸಮಾಧಾನಗೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. 

ಮೂಡಿಗೆರೆಯನ್ನು ನೆರೆ ಪೀಡಿತ ಪಟ್ಟಿಯಲ್ಲಿ ಸೆರಿದ ಹಿನ್ನೆಲೆ ವಿಧಾನಸೌಧದ ಕೆಂಗಲ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.  ಸಚಿವ ಆರ್. ಅಶೋಕ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 

Karnataka Districts Aug 12, 2021, 2:55 PM IST

61 taluks declared flood affected in karnataka snr61 taluks declared flood affected in karnataka snr

ರಾಜ್ಯದ 13 ಜಿಲ್ಲೆಗಳ 61 ತಾಲೂಕು ಅತಿವೃಷ್ಟಿ, ಪ್ರವಾಹ ಪೀಡಿತ: ಸರ್ಕಾರ

  •  13 ಜಿಲ್ಲೆಗಳ 61 ತಾಲೂಕುಗಳನ್ನು ಅತಿವೃಷ್ಟಿ ಹಾಗೂ ಪ್ರವಾಹ ಪೀಡಿತ 
  • ತಾಲೂಕುಗಳು ಎಂದು ರಾಜ್ಯ ಸರ್ಕಾರವು ಘೋಷಿಸಿ ಆದೇಶ ಹೊರಡಿಸಿದೆ.
  • ಪ್ರವಾಹದಿಂದಾಗಿ ಅಪಾರ ಪ್ರಮಾಣದಲ್ಲಿ ಜೀವ ಹಾನಿ, ಮನೆ ಹಾನಿ, ಬೆಳೆಹಾನಿ 

state Aug 12, 2021, 7:15 AM IST

Dharwad Former Minister Santosh Lad Takes Up the Cause of Flood Victims hlsDharwad Former Minister Santosh Lad Takes Up the Cause of Flood Victims hls
Video Icon

ಅತಿವೃಷ್ಟಿಗೆ ನಲುಗಿದ ಧಾರವಾಡ: ಪ್ರವಾಹ ಸಂತ್ರಸ್ತರ ಪರ ಸಂತೋಷ್ ಲಾಡ್ ಹೋರಾಟ

ಭಾರೀ ಮಳೆ, ಪ್ರವಾಹಕ್ಕೆ ಧಾರವಾಡ ಜಿಲ್ಲೆಯ ಕಲಘಟಗಿ ಮತ್ತು ಅಳ್ನಾವರ ತಾಲೂಕುಗಳಲ್ಲಿ ಅಪಾರ ಹಾನಿಯಾಗಿದೆ. ಇಲ್ಲಿನ ಹುಲಿಕೆರೆ ಡ್ಯಾಂಗೆ ಹಾನಿಯಾಗಿದ್ದು ಲೋಕೋಪಯೋಗಿ ಇಲಾಖೆಗೆ ಬರೋಬ್ಬರಿ 20 ಕೋಟಿ, ನೀರಾವರಿ ಇಲಾಖೆಗೆ 30 ಕೋಟಿ ನಷ್ಟವಾಗಿದೆ.

Karnataka Districts Aug 11, 2021, 10:39 AM IST

Silver treasure in Sindh 280 year old coin picker race in Shivpuri podSilver treasure in Sindh 280 year old coin picker race in Shivpuri pod

ಆನಾಹುತ ಸೃಷ್ಟಿಸಿದ್ದ ನದಿಯಲ್ಲಿ, ಬೆಳ್ಳಿಯ ಹೊಳೆ: 280 ವರ್ಷ ಹಳೆ ನಾಣ್ಯಗಳು ಪತ್ತೆ!

ಮಧ್ಯಪ್ರದೇಶದಲ್ಲಿ ಮಳೆ ಅದೆಷ್ಟು ದೊಡ್ಡ ಅನಾಹುತ ಸೃಷ್ಟಿಸಿದೆ ಎಂದರೆ, ಪ್ರವಾಹದಲ್ಲಿ 600 ಕ್ಕೂ ಹೆಚ್ಚು ಮನೆಗಳು ಕೊಚ್ಚಿ ಕುಸಿದಿವೆ. ಸುಮಾರು 400 ಹಳ್ಳಿಗಳು ಸಂಪೂರ್ಣವಾಗಿ ಮುಳುಗಿದ್ದರೆ, 1200 ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ಏತನ್ಮಧ್ಯೆ, ಆತಂಕ ಸೃಷ್ಟಿಸಿದ್ದ ಶಿವಪುರಿಯಲ್ಲಿ ಸಿಂಧ್ ನದಿಯಲ್ಲಿ ಬೆಳ್ಳಿಯ ನಾಣ್ಯಗಳು ಹರಿದು ಬಂದಿವೆ ಎಂಬ ವಿಚಾರ ಭಾರೀ ಸದ್ದು ಮಾಡಿದೆ. ಈ ಐತಿಹಾಸಿಕ ನಾಣ್ಯಗಳನ್ನು ಸಂಗ್ರಹಿಸಲು ಸದ್ಯ ಜನರು ನದಿಗಿಳಿಯಲಾರಂಭಿಸಿದ್ದಾರೆ.
 

India Aug 9, 2021, 4:45 PM IST

Government committed to provide Permnent Relief to Flood Victims Says Govind Karjol grgGovernment committed to provide Permnent Relief to Flood Victims Says Govind Karjol grg

ಬೆಳಗಾವಿ: ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ಬದ್ಧ, ಕಾರಜೋಳ

ರಾಜ್ಯದಲ್ಲಿ ಪ್ರವಾಹ ಪೀಡಿತರಿಗೆ ಶಾಶ್ವತ ಪರಿಹಾರ ಕಲ್ಪಿಸುವುದು ಹಾಗೂ ಜನರನ್ನೆಲ್ಲ ಕಾಡುತ್ತಿರುವ ಕೊರೋನಾ ಮಹಾಮಾರಿಯ 3ನೇ ಅಲೆ ತಡೆಯಲು ಸರ್ಕಾರ ಬದ್ಧವಾಗಿರುವಾಗ ಸರ್ಕಾರದ ಜೊತೆ ಸೇವೆ ಮಾಡಲು ಪಕ್ಷದ ಕಾರ್ಯಕರ್ತರು ಸನ್ನದ್ಧರಾಗಬೇಕಿದೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
 

Karnataka Districts Aug 9, 2021, 3:26 PM IST

MP Female cops help woman deliver baby in autorickshaw stuck on flooded road podMP Female cops help woman deliver baby in autorickshaw stuck on flooded road pod

ಪ್ರವಾಹದಲ್ಲಿ ಸಿಲುಕಿದ್ದ ಮಹಿಳೆಗೆ ಡೆಲಿವರಿ ಮಾಡಿಸಿದ ಪೊಲೀಸರು!

* ಪ್ರವಾಹದಲ್ಲಿ ಸಿಕ್ಕಾಕೊಂಡ ಗರ್ಭಿಣಿ ಮಹಿಳೆ

* ದಾರಿ ಮಧ್ಯೆ ಮಹಿಳೆಗೆ ಹೆರಿಗೆ ನೋವು

* ಸ್ಥಳಕ್ಕೆ ಧಾವಿಸಿದ ಪೊಲೀಸರಿಂದ ಡೆಲಿವರಿ

India Aug 7, 2021, 4:10 PM IST

Bridge collapses washed away in seconds in flood hit Madhya pradesh dplBridge collapses washed away in seconds in flood hit Madhya pradesh dpl
Video Icon

ಕ್ಷಣದಲ್ಲೇ ಪ್ರವಾಹದಲ್ಲಿ ಕೊಚ್ಚಿ ಹೋಯ್ತು ಬೃಹತ್ ಸೇತುವೆ

ಮಧ್ಯಪ್ರದೇಶದಲ್ಲಿ ಭೀಕರ ಪ್ರವಾಹ ಹೆಚ್ಚಾಗಿದ್ದು ನೋಡು ನೋಡುತ್ತಲೇ ಬೃಹತ್ ಸೇತುವೆ ಕೊಚ್ಚಿ ಹೋಗಿದೆ. ಕ್ಷಣಾರ್ಧದಲ್ಲಿ ಸೇತುವೆ ಕೊಚ್ಚಿ ಹೋದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

India Aug 6, 2021, 9:10 AM IST

Devastating Floods Destroys Shelters and Livelihood in North Karnataka hlsDevastating Floods Destroys Shelters and Livelihood in North Karnataka hls
Video Icon

ಪ್ರವಾಹದಲ್ಲಿ ಕೊಚ್ಚಿ ಹೋದ ಬದುಕು, ಕೃಷ್ಣಾ ತೀರದಲ್ಲಿ ನೀರವ ಮೌನ, ಸಂಕಷ್ಟದಲ್ಲಿ ಸಂತ್ರಸ್ತರು!

ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯ ಅಬ್ಬರ ಕೊಂಚ ತಗ್ಗಿದ್ದು, ಪ್ರವಾಹ ತಗ್ಗಿದೆ. ಆದರೆ ಪ್ರವಾಹ ತಂದಿಟ್ಟ ಸಂಕಷ್ಟ ಅಷ್ಟಿಷ್ಟಲ್ಲ. ಆಸರೆಯಾಗಿದ್ದ ಮನೆ ಕುಸಿದು ಬಿದ್ದಿದೆ. ಜೀವನಕ್ಕೆ ಆಧಾರವಾಗಿದ್ದ ಬೆಳೆ ಕೊಚ್ಚಿ ಹೋಗಿದೆ. 

state Aug 5, 2021, 2:54 PM IST

Cabinet Expansion Bommai allots responsibility of districts to new ministers hlsCabinet Expansion Bommai allots responsibility of districts to new ministers hls
Video Icon

ಕ್ಯಾಬಿನೆಟ್ ರಚನೆಯಾಗ್ತಿದ್ದಂತೆ ಅಖಾಡಕ್ಕಿಳಿದ ಸಿಎಂ, ಸಚಿವರಿಗೆ ಟಾಸ್ಕ್..!

ಮಂತ್ರಿಗಿರಿ ಸಿಕ್ಕ ಬೆನ್ನಲ್ಲೇ ನೂತನ ಸಚಿವರಿಗೆ ಸಿಎಂ ಬೊಮ್ಮಾಯಿ ಟಾಸ್ಕ್ ನೀಡಿದ್ದಾರೆ.  ಜಿಲ್ಲೆಗಳಿಗೆ ತೆರಳಿ ಕೋವಿಡ್, ಪ್ರವಾಹ ವಾಸ್ತವಾಂಶ ಪರಿವೀಕ್ಷಣೆ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಸಿಎಂ ಟಾಸ್ಕ್ ನೀಡಿದ್ದಾರೆ. 

Politics Aug 5, 2021, 9:36 AM IST

CM Basavaraj Bommai allocates Districts To Minister Over Covid and Flood inspection rbjCM Basavaraj Bommai allocates Districts To Minister Over Covid and Flood inspection rbj

ನೂತನ ಸಚಿವರಿಗೆ ಜಿಲ್ಲೆಗಳನ್ನು ಹಂಚಿಕೆ ಮಾಡಿದ ಸಿಎಂ: ಯಾವ ಜಿಲ್ಲೆ, ಯಾರ ಹೆಗಲಿಗೆ?

* ನೂತನ ಸಚಿವರಿಗೆ ಜಿಲ್ಲೆಗಳನ್ನ ಹಂಚಿಕೆ ಮಾಡಿದ ಸಿಎಂ
* 29 ನೂತನ ಸಚಿವರಿಗೆ ಜಿಲ್ಲೆಗಳನ ಜವಾಬ್ದಾರಿ ನೀಡಿದ ಬೊಮ್ಮಾಯಿ
* ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ

Politics Aug 4, 2021, 8:13 PM IST

Karnataka CM Basavaraj bommai First Cabinet Meeting details rbjKarnataka CM Basavaraj bommai First Cabinet Meeting details rbj

ಸಭೆ ಅಂತ್ಯ: ಮೊದಲ ಸಭೆಯಲ್ಲಿಯೇ ನೂತನ ಸಚಿವರಿಗೆ ಮಹತ್ವ ಸೂಚನೆ ಕೊಟ್ಟ ಸಿಎಂ

* ನೂತನ ಸಚಿವ ಜೊತೆ ಮೊದಲ ಸಚಿವ ಸಂಪುಟ ಸಭೆ ನಡೆಸಿದ ಬಸವರಾಜ ಬೊಮ್ಮಾಯಿ
* ಮೊದಲ ಸಭೆಯಲ್ಲಿ ನೂತನ ಸಚಿವರಿಗೆ ಸಿಎಂ ಮಹತ್ವದ ಸೂಚನೆ ರವಾನೆ
* ಖಾತೆ ಹಂಚಿಕೆ ಬಗ್ಗೆಯೂ ಪ್ರತಿಕ್ರಿಯೆ

Politics Aug 4, 2021, 7:14 PM IST

Belagavi 3000 Bags of Fertilizers Worth Rs 35 Lakh Destroyed in Flood hlsBelagavi 3000 Bags of Fertilizers Worth Rs 35 Lakh Destroyed in Flood hls
Video Icon

ಅಥಣಿ: ಪ್ರವಾಹದಿಂದ 35 ಲಕ್ಷ ರೂ ಮೌಲ್ಯದ ರಸಗೊಬ್ಬರ ನೀರಲ್ಲಿ ಹೋಮ..!

ಅಥಣಿ ತಾ. ನದಿಇಂಗಳಗಾಂವ ಗ್ರಾಮದಲ್ಲಿ ಅಪಾರ ಪ್ರಮಾಣದ ರಸಗೊಬ್ಬರ ನಾಶವಾಗಿದೆ. 35 ಲಕ್ಷ ಮೌಲ್ಯದ 3 ಸಾವಿರ ಚೀಲ ರಸಗೊಬ್ಬರ ಜಲಾಹುತಿಯಾಗಿದೆ. 

Karnataka Districts Aug 4, 2021, 5:06 PM IST

Fear of Infectious Disease After Flood At Athani in Belagavi grgFear of Infectious Disease After Flood At Athani in Belagavi grg

ಅಥಣಿ: ಪ್ರವಾಹ ಆಯ್ತು ಈಗ ಸಾಂಕ್ರಾಮಿಕ ರೋಗ ಭೀತಿ

ಕೃಷ್ಣಾ ಕೊಳ್ಳದ ಪ್ರದೇಶಗಳಲ್ಲಿ ಮಳೆಯ ಅಬ್ಬರ ಕ್ಷೀಣಗೊಂಡಿದೆ. ಮಾತ್ರವಲ್ಲ, ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿಯೂ ಬರುತ್ತಿರುವ ನೀರಿನ ಹರಿಯುವಿಕೆಯ ಪ್ರಮಾಣವು ಕೂಡ ಇಳಿಮುಖಗೊಂಡಿದೆ. ಹೀಗಾಗಿ ಕೃಷ್ಣಾ ನದಿಯ ಭೋರ್ಗರೆತದಿಂದ ಉಂಟಾಗಿದ್ದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಕೂಡ ತಗ್ಗಿದೆ. ಆದರೆ, ಈಗ ಮತ್ತೊಂದು ಸಮಸ್ಯೆ ಪ್ರವಾಹ ಬಾಧಿತ ಜನರನ್ನು ಕಾಡಲು ಆರಂಭಿಸಿದೆ.
 

Karnataka Districts Aug 4, 2021, 12:43 PM IST