ಅಥಣಿ: ಪ್ರವಾಹದಿಂದ 35 ಲಕ್ಷ ರೂ ಮೌಲ್ಯದ ರಸಗೊಬ್ಬರ ನೀರಲ್ಲಿ ಹೋಮ..!
ಅಥಣಿ ತಾ. ನದಿಇಂಗಳಗಾಂವ ಗ್ರಾಮದಲ್ಲಿ ಅಪಾರ ಪ್ರಮಾಣದ ರಸಗೊಬ್ಬರ ನಾಶವಾಗಿದೆ. 35 ಲಕ್ಷ ಮೌಲ್ಯದ 3 ಸಾವಿರ ಚೀಲ ರಸಗೊಬ್ಬರ ಜಲಾಹುತಿಯಾಗಿದೆ.
ಬೆಳಗಾವಿ (ಆ. 04): ಅಥಣಿ ತಾ. ನದಿಇಂಗಳಗಾಂವ ಗ್ರಾಮದಲ್ಲಿ ಅಪಾರ ಪ್ರಮಾಣದ ರಸಗೊಬ್ಬರ ನಾಶವಾಗಿದೆ. 35 ಲಕ್ಷ ಮೌಲ್ಯದ 3 ಸಾವಿರ ಚೀಲ ರಸಗೊಬ್ಬರ ಜಲಾಹುತಿಯಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಗೋಡೌನ್‌ನಲ್ಲಿ 3 ಸಾವಿರ ಚೀಲ ರಸಗೊಬ್ಬರವನ್ನು ದಾಸ್ತಾನು ಮಾಡಲಾಗಿತ್ತು. ಪ್ರವಾಹದ ನೀರು ನುಗ್ಗಿ ರಸಗೊಬ್ಬರ ನೀರಿನಲ್ಲಿ ಕೊಚ್ಚಿ ಹೋಗಿದೆ.