Asianet Suvarna News Asianet Suvarna News
766 results for "

ಆನ್‌ಲೈನ್‌

"
No online pooja is allowed in Muzrai department templesNo online pooja is allowed in Muzrai department temples
Video Icon

ಕುಕ್ಕೆಯಲ್ಲಿ ಆನ್‌ಲೈನ್ ದರ್ಶನಕ್ಕೆ ಅರ್ಚಕರ ಆಕ್ಷೇಪ

ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಆನ್‌ಲೈನ್‌ ದರ್ಶನಕ್ಕೆ ಅವಕಾಶ ಮಾಡಿಕೊಡಿ ಅಂತ ಇತ್ತೀಚಿಗೆ ರಾಜ್ಯ ಸರ್ಕಾರ ಆದೇಶ ನೀಡಿತ್ತು. ಕುಕ್ಕೆಯಲ್ಲಿ ಆನ್‌ಲೈನ್ ದರ್ಶನಕ್ಕೆ ಅರ್ಚಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗರ್ಭಗುಡಿಯ ಫೋಟೋ, ವಿಡಿಯೋ ಸೆರೆಗೆ ಆಕ್ಷೇಪ ವ್ಯಕ್ತವಾಗಿದೆ. ಸಂಪ್ರದಾಯದ ಪ್ರಕಾರ ವಿಡಿಯೋ ಚಿತ್ರೀಕರಣ ನಿಷಿದ್ಧ. ಹೀಗಾಗಿ ಆನ್‌ಲೈನ್ ದರ್ಶನ ನಿಷಿದ್ಧ ಎಂದು ಆಡಳಿತ ಮಂಡಳಿಗೆ ಕುಕ್ಕೆಯ ಪ್ರಧಾನ ಅರ್ಚಕರು ತಿಳಿಸಿದ್ದಾರೆ. 

state May 26, 2020, 6:10 PM IST

BJP one year in office Virtual rallies letter from PM Modi to 10 crore Indians to mark anniversaryBJP one year in office Virtual rallies letter from PM Modi to 10 crore Indians to mark anniversary

ಮೋದಿ ಸರ್ಕಾರಕ್ಕೆ ವರುಷ ಡಿಜಿಟಲ್‌ ಸ್ವರೂಪದ ಹರ್ಷ!

ಮೋದಿ ಸರ್ಕಾರಕ್ಕೆ ವರುಷ ಡಿಜಿಟಲ್‌ ಸ್ವರೂಪದ ಹರ್ಷ| 750 ಆನ್‌ಲೈನ್‌ ರಾರ‍ಯಲಿ, 1000 ವಿಡಿಯೋ ಪತ್ರಿಕಾಗೋಷ್ಠಿ| ಸರ್ಕಾರದ ಸಾಧನೆ, ಕೊರೋನಾ ನಿರ್ವಹಣೆ ಬಗ್ಗೆ ವಿಡಿಯೋ

Politics May 26, 2020, 12:13 PM IST

Mango online booking and home delivery in madhugiriMango online booking and home delivery in madhugiri

ಮಾವು ಆನ್‌ಲೈನ್‌ ಬುಕಿಂಗ್‌, ಹೋಂ ಡೆಲಿವರಿ

ತೋಟ ಸುತ್ತಾಡಲು ಸೂಕ್ತ ಕಾರು, ನೀರು, ಮಜ್ಜಿಗೆ ವ್ಯವಸ್ಥೆಯೊಂದಿಗೆ ಮಾವು ಪ್ರೀಯರು ತಮಗೆ ಬೇಕಾದ ಮಲ್ಲಿಕಾ, ದಶೇರಿ, ಬೆನಿಶಾ, ಬಾದಮಿ ಮತ್ತೀತರ ಹಣ್ಣಿನ ರುಚಿ ನೋಡಿ ಬೇಕಾದ ಹಣ್ಣನ್ನು ತೋಟದಲ್ಲೂ ಬಂದು ಖರೀದಿಸಬಹುದು ಮತ್ತು ಆನ್‌ಲೈನ್‌ಲ್ಲೂ ಬುಕ್ಕಿಂಗ್‌ ಮಾಡಬಹುದು ಎಂದು ರೈತ ಅಂಜಿನಪ್ಪ ಹೇಳಿದ್ದಾರೆ.

Karnataka Districts May 25, 2020, 3:00 PM IST

Blessings of Swamiji to Newly Married Couple on Online in Maski in RaichurBlessings of Swamiji to Newly Married Couple on Online in Maski in Raichur

ಲಾಕ್‌ಡೌನ್‌ ಎಫೆಕ್ಟ್‌: ಸರಳ ವಿವಾಹಕ್ಕೆ ಆನ್‌ಲೈನ್‌ನಲ್ಲೇ ಸ್ವಾಮೀಜಿಯ ಆಶೀರ್ವಾದ..!

ಕೊರೋನಾ ವೈರಸ್ ಹರಡುವ ಭೀತಿಯಿಂದ ರಾಜ್ಯದಲ್ಲಿ ಲಾಕ್‍ಡೌನ್ ಇರುವ ಪರಿಣಾಮ ದುಂದು ವೆಚ್ಚದ ಮುದುವೆಗಳಿಗೆ ತಿಲಾಂಜಲಿ ಇಟ್ಟಿದೆ, ಅನಗತ್ಯವಾಗಿ ಸಾವಿರಾರು ಜನ ಸೇರುವುದಕ್ಕೆ ಕಡಿವಾಣ ಹಾಕಿ ಗಂಡು ಮತ್ತು ಹೆಣ್ಣಿನ ಕಡೆಯವರು ನಿಗದಿತ ಸಂಖ್ಯೆಕ್ಕಿಂತ ಹೆಚ್ಚು ಜನ ಸೇರದಂತೆ ದಿಗ್ಬಂಧನ ಹಾಕಿರುವದಕ್ಕೆ ಈ ಬಾರಿ ಸರಳ ವಿವಾಹಗಳು ಜರುಗುತ್ತಿವೆ.
 

Karnataka Districts May 25, 2020, 11:17 AM IST

Final rituals done online during Lock down in KarkalaFinal rituals done online during Lock down in Karkala

ಲಾಕ್‌ಡೌನ್‌ ಸಂದಿಗ್ಧ: ಕಾರ್ಕಳದಲ್ಲೊಂದು ‘ಆನ್‌ಲೈನ್‌ ಶ್ರಾದ್ಧ’! ಇಲ್ಲಿವೆ ಫೋಟೋಸ್

ಸರ್ಕಾರ ಮುಜರಾಯಿ ಇಲಾಖೆಗೆ ಸಂಬಂಧಿಸಿದಂತೆ ಆಯ್ದ ದೇವಸ್ಥಾನಗಳಲ್ಲಿ ಆನ್‌ಲೈನ್‌ ಪೂಜಾ ವ್ಯವಸ್ಥೆ ಮಾಡುವ ಬಗ್ಗೆ ಪ್ರಸ್ತಾಪಿಸಿದ ಬೆನ್ನಲ್ಲೇ, ಕಾರ್ಕಳದಲ್ಲೊಬ್ಬರು ಆನ್‌ ಲೈನ್‌ ಶ್ರಾದ್ಧವನ್ನು ಮಾಡಿ ಮುಗಿಸಿದ್ದಾರೆ. ಇಲ್ಲಿವೆ ಫೋಟೋಸ್

Karnataka Districts May 25, 2020, 9:08 AM IST

Coronavirus covid 19 affect online sradda in karkalaCoronavirus covid 19 affect online sradda in karkala

ಲಾಕ್‌ಡೌನ್‌ ಸಂದಿಗ್ಧ: ಕಾರ್ಕಳದಲ್ಲೊಂದು ‘ಆನ್‌ಲೈನ್‌ ಶ್ರಾದ್ಧ’!

ಜಗತ್ತನ್ನೇ ಕಂಗೆಡಿಸಿರುವ ಕೊರೋನಾ ಯಾವ ವಿಚಾರವನ್ನು ಬಿಟ್ಟಿಲ್ಲ.  ಆನ್ ಲೈನ್ ನಲ್ಲೇ ಎಲ್ಲ ಚಟುವಟಿಕೆ ನಡೆಯುತ್ತಿದ್ದು ಕಾರ್ಕಳದಲ್ಲಿ  ಪಿತೃಕಾರ್ಯವನ್ನು ಮಾಡಿ ಮುಗಿಸಲಾಗಿದೆ.

Technology May 24, 2020, 9:42 PM IST

kannada olle hudga pratham concern towards students online classes and examskannada olle hudga pratham concern towards students online classes and exams

ಆನ್‌ಲೈನ್‌ನಲ್ಲಿ ಹನಿಮೂನ್‌ ಆದ್ರೆ ಮಕ್ಕಳಾಗುತ್ತಾ? VTU ವಿದ್ಯಾರ್ಥಿಗಳ ಪರ ಪ್ರಥಮ್ ಬ್ಯಾಟಿಂಗ್!

ಲಾಕ್‌ಡೌನ್‌ನಿಂದಾಗಿ ಆನ್‌ಲೈನ್‌ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ಈ ಆರ್ಥವೇ ಆಗದ ಟೀಚಿಂಗ್ ಬಗ್ಗೆ ಡಿಸಿಎಂ ಮೊರೆ ಹೋದ ಒಳ್ಳೆ ಹುಡುಗ ಪ್ರಥಮ್.

Sandalwood May 23, 2020, 4:43 PM IST

God Darshan on Online due to CoronavirusGod Darshan on Online due to Coronavirus
Video Icon

ಲಾಕ್‌ಡೌನ್‌ ಎಫೆಕ್ಟ್‌: ಇನ್ಮುಂದೆ ಆನ್‌ಲೈನ್‌ನಲ್ಲೇ ದೇವರ ದರ್ಶನ..!

ಕಲಬುರಗಿಯಿಂದ ಬಿಹಾರಕ್ಕೆ ಹೊರಟ ಶ್ರಮಿಕ್ ಎಕ್ಸ್‌ಪ್ರೆಸ್‌ ರೈಲು, 1436 ಬಿಹಾರದ ವಲಸೆ ಕಾರ್ಮಿಕರ ಪ್ರಯಾಣ.
 

state May 22, 2020, 8:14 AM IST

Oops Porn pops up in Zoom class Bengaluru collegeOops Porn pops up in Zoom class Bengaluru college

ಬೆಂಗಳೂರು ಕಾಲೇಜಿನ ಆನ್‌ಲೈನ್‌ ಕ್ಲಾಸ್‌ನಲ್ಲಿ ಪೋರ್ನ್‌, ಎಲ್ಲಾ ಜೂಮ್ ಮಹಿಮೆ!

ಝೂಮ್ ಆ್ಯಪ್‌ ಆವಾಂತರ | ಆನ್‌ಲೈನ್ ಕ್ಲಾಸ್‌ನಲ್ಲಿಯೇ ಪೋರ್ನ್ ಪ್ರಸಾರ | ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಘಟನೆ | ಮುಜುಗರಕ್ಕೆ ಗುರಿಯಾದ ಮಹಿಳಾ ಪ್ರಾಧ್ಯಾಪಕರು

Technology May 21, 2020, 10:14 PM IST

Railways Releases List of 200 Trains to Run From June 1 Booking starts from thursdayRailways Releases List of 200 Trains to Run From June 1 Booking starts from thursday

ಜೂನ್ 1 ರಿಂದ ದೇಶವ್ಯಾಪಿ ಸಂಚಾರ, ಟಿಕೆಟ್ ಬುಕ್ಕಿಂಗ್ ಆರಂಭ: ಇಲ್ಲಿದೆ ಪಟ್ಟಿ

ದೇಶವ್ಯಾಪಿ ಜೂನ್ 1 ರಿಂದ ಆರಂಭವಾಗುತ್ತೆ ರೈಲು| ಆನ್‌ಲೈನ್‌ ಟಿಕೆಟ್ ಬುಕ್ಕಿಂಗ್ ಆರಮಭ| ರೈಲುಗಳ ಪಟ್ಟಿ ಬಿಡುಗಡೆ ಮಾಡಿದ ರೈಲ್ವೇ ಇಲಾಖೆ

India May 21, 2020, 3:37 PM IST

NWKRTC Managing Director Rajendra Cholan Talks Over Online Bus TicketNWKRTC Managing Director Rajendra Cholan Talks Over Online Bus Ticket

ಕೊರೋನಾ ಕಾಟ: 'ಬಸ್‌ ಟಿಕೆಟ್‌ ಕೊಡಲು ಆನ್‌ಲೈನ್‌ ವ್ಯವಸ್ಥೆಗೆ ಚಿಂತನೆ'

ಕೊರೋನಾ ಕಾರಣದಿಂದ ಬಸ್‌ ಚಾಲಕ, ನಿರ್ವಾಹಕರಿಗೆ ಯಾವುದೇ ಸಮಸ್ಯೆ ಆಗದಿರಲಿ ಎಂಬ ಕಾರಣದಿಂದ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಟಿಕೆಟ್‌ ಮೊತ್ತವನ್ನು ಬಸ್‌ನಲ್ಲಿ ಪ್ರಯಾಣಿಕರು ಕ್ಯೂಆರ್‌ ಕೋಡ್‌ ವ್ಯವಸ್ಥೆ ಮೂಲಕ ಆನ್‌ಲೈನ್‌ನಲ್ಲಿ (ಫೋನ್‌ ಪೇ, ಪೇಟಿಎಂ, ಯುಪಿಐ) ಪಾವತಿಸುವ ವ್ಯವಸ್ಥೆ ಅಳವಡಿಸಿಕೊಳ್ಳಲು ಚಿಂತನೆ ನಡೆಸಿದೆ.
 

Karnataka Districts May 20, 2020, 7:25 AM IST

Student in sirsi claims tree to attend online classesStudent in sirsi claims tree to attend online classes

ಆನ್‌ಲೈನ್‌ ಕ್ಲಾಸ್‌ಗಾಗಿ 15 ಅಡಿ ಎತ್ತರದ ಮರ ಏರುವ ವಿದ್ಯಾರ್ಥಿ!

ಶಿರಸಿ ತಾಲೂಕಿನ ಬಕ್ಕಳದ ವಿದ್ಯಾರ್ಥಿಯೊಬ್ಬ ಮೊಬೈಲ್‌ ಸಿಗ್ನಲ್‌ಗಾಗಿ ಮರ ಏರಿ ಆನ್‌ಲೈನ್‌ ಕ್ಲಾಸ್‌ ಮೂಲಕ ಮಾಹಿತಿ ಪಡೆಯುತ್ತಿದ್ದಾರೆ. ಇವರು ಶ್ರೀರಾಮ ಹೆಗಡೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಎಂಎಸ್‌ಡಬ್ಲ್ಯೂ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ.

Karnataka Districts May 19, 2020, 2:31 PM IST

How taking an online Excel course can benefit youHow taking an online Excel course can benefit you

#ExcelCourse ಮಾಡಿ ಉದ್ಯೋಗಾವಕಾಶ ಹೆಚ್ಚಿಸಿಕೊಳ್ಳಿ

ಕಂಪ್ಯೂಟರ್ ಬಳಸುವ ಬಹುತೇಕ ಉದ್ಯೋಗಗಳಲ್ಲಿ ಎಕ್ಸೆಲ್ ಬಳಕೆ ಇರುತ್ತದೆ. ಹಾಗಾಗಿ, ಎಕ್ಸೆಲ್ ಬಗ್ಗೆ ಚೆನ್ನಾಗಿ ತಿಳಿದಿದ್ದರೆ ಅದು ನಿಮ್ಮ ರೆಸ್ಯೂಮೆಗೆ ಪ್ಲಸ್ ಪಾಯಿಂಟ್ ಆಗುತ್ತದೆ. ಆನ್‌ಲೈನ್‌ನಲ್ಲಿ ಎಕ್ಸೆಲ್ ಕುರಿತ ಹಲವಾರು ಕೋರ್ಸ್ ಮಾಡಿಕೊಳ್ಳುವ ಅವಕಾಶಗಳಿವೆ.

Private Jobs May 18, 2020, 4:50 PM IST

unknown tries to cheat after ordering food worth rupees 5 thousandunknown tries to cheat after ordering food worth rupees 5 thousand

5 ಸಾವಿರದ ಫುಡ್ ಆರ್ಡರ್ ಮಾಡಿ ಹಣಪಾವತಿಗೆ ಒಟಿಪಿ ಪಡೆದು ಆನ್‌ಲೈನ್‌ ವಂಚನೆ ಯತ್ನ

ಲಾಕ್‌ಡೌನ್‌ ಅವಧಿಯಲ್ಲೂ ಹೊಟೇಲ್‌ಗೆ ಆಹಾರ ಪಾರ್ಸೆಲ್‌ ಬೇಕೆಂದು ಆರ್ಡ್‌ರ್‌ ಮಾಡಿ ಆನ್‌ಲೈನ್‌ ಪಾವತಿ ಹೆಸರಿನಲ್ಲಿ ಒಟಿಪಿ ನಂಬರ್‌ ಪಡೆದು ಬ್ಯಾಂಕ್‌ ಖಾತೆಯಿಂದ ಹಣ ಎಗರಿಸಲು ಶನಿವಾರ ಮಂಗಳೂರಿನಲ್ಲಿ ವಿಫಲ ಯತ್ನ ನಡೆದಿದೆ. ಆದರೆ ಹೊಟೇಲ್‌ ಮಾಲೀಕರು ಎಚ್ಚೆತ್ತುಕೊಂಡಿದ್ದರಿಂದ ವಂಚನೆಗೆ ಒಳಗಾಗಿಲ್ಲ.

Karnataka Districts May 17, 2020, 9:38 AM IST

Railways to start limited train services from may 12Railways to start limited train services from may 12
Video Icon

ಬೆಂಗಳೂರು ಸೇರಿ 15 ಕಡೆಗೆ ದಿಲ್ಲಿಯಿಂದ ರೈಲು ; ಇಂದು ಸಂಜೆ 4ರಿಂದ ಆನ್‌ಲೈನ್‌ ಬುಕಿಂಗ್‌ ಶುರು

ಕೊರೋನಾ ವೈರಸ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಒಂದೂವರೆ ತಿಂಗಳಿನಿಂದ ದೇಶಾದ್ಯಂತ ಸ್ಥಗಿತಗೊಂಡಿರುವ ರೈಲು ಸಂಚಾರವನ್ನು ಹಂತಹಂತವಾಗಿ ಪ್ರಾರಂಭಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇದರ ಭಾಗವಾಗಿ, ದೆಹಲಿಯಿಂದ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಿಗೆ 15 ಜತೆ ವಿಶೇಷ ರೈಲುಗಳ ಸಂಚಾರವನ್ನು ಮಂಗಳವಾರ ಆರಂಭಿಸಲಿದ್ದು, ಇದಕ್ಕೆ ಸೋಮವಾರ ಸಂಜೆ 4ರಿಂದ ಆನ್‌ಲೈನ್‌ ಬುಕಿಂಗ್‌ ಪ್ರಾರಂಭವಾಗಲಿದೆ.

India May 11, 2020, 12:11 PM IST