Asianet Suvarna News Asianet Suvarna News
748 results for "

ಅಭ್ಯರ್ಥಿಗಳು

"
Fate of Family Members in Loksabha Elections 2019Fate of Family Members in Loksabha Elections 2019
Video Icon

ಅಜ್ಜ, ಅಪ್ಪ, ಅಮ್ಮ, ಮಗ, ಸೊಸೆ..... ಯಾರಿಗೊಲಿದ ಮತದಾರ?

ಅಜ್ಜ, ಅಪ್ಪ, ಅಮ್ಮ, ಮಗ, ಸೊಸೆ....ಹೀಗೆ ಒಂದೇ ಕುಟುಂಬದ ಹಲವಾರು ಅಭ್ಯರ್ಥಿಗಳು ಲೋಕಸಭಾ ಕಣದಲ್ಲಿ ತಮ್ಮ ರಾಜಕೀಯ ಭವಿಷ್ಯವನ್ನು ರೂಪಿಸಹೊರಟ್ಟಿದ್ದರು. ಆದರೆ ಮತದಾರನ ಜನಾದೇಶ ಹೇಗಿದೆ?  

Lok Sabha Election News May 24, 2019, 1:07 PM IST

17 candidates contest to Sagayapura and Kaveripura ward By elections17 candidates contest to Sagayapura and Kaveripura ward By elections

ಸಗಾಯಪುರ, ಕಾವೇರಿಪುರ ಉಪಚುನಾವಣೆ: 17 ಅಭ್ಯರ್ಥಿಗಳು ಕಣದಲ್ಲಿ

ಬಿಬಿಎಂಪಿ ಸಗಾಯಪುರ ಹಾಗೂ ಕಾವೇರಿಪುರ ವಾರ್ಡ್‌ಗಳಿಗೆ ಮೇ 29ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಅಂತಿಮವಾಗಿ ಒಟ್ಟು 17 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

NEWS May 21, 2019, 12:06 PM IST

India Voting In Final Round Of LS PollsIndia Voting In Final Round Of LS Polls

ಮೋದಿ ಸೇರಿ 918 ಅಭ್ಯರ್ಥಿಗಳು: ಕೊನೆಯ ಹಂತದ ತಳಮಳಗಳು!

ಲೋಕಸಭಾ ಚುನಾವಣೆಗೆ ಏಳನೇ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಏಳು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಒಟ್ಟು 59 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.

Lok Sabha Election News May 19, 2019, 12:46 PM IST

Prakash Hukkeri Fan Quit Slippers for win ChikkodiPrakash Hukkeri Fan Quit Slippers for win Chikkodi
Video Icon

ಹುಕ್ಕೇರಿ ಗೆಲುವಿಗಾಗಿ ಚಪ್ಪಲಿ ಬಿಟ್ಟ ಅಭಿಮಾನಿ..

ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಇನ್ನೇನೂ ಕೆಲವೇ ದಿನಗಳು ಬಾಕಿ ಉಳಿದಿವೆ. ಒಂದು ಕಡೆ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಹಾಗೂ ಅವರ ಕುಟುಂಬದವರು ಜಯ ನಮ್ಮದೇ ಆಗಲಿ ಎಂದು ಗುಡಿ ಗುಂಡಾರಗಳನ್ನ ಸುತ್ತಿ ಹರಕೆ ಹೊರುತ್ತಿದ್ದಾರೆ. ಈ ಎಲ್ಲದರ ಮಧ್ಯೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರ ಗೆಲುವಿಗಾಗಿ ವ್ಯಕ್ತಿಯೋರ್ವ ಚಪ್ಪಲಿ ಹಾಕುವದನ್ನ ಬಿಟ್ಟು ಪ್ರಕಾಶ ಹುಕ್ಕೇರಿ ಗೆದ್ದ ಮೇಲೆಯೇ ಚಪ್ಪಲಿ ಹಾಕುತ್ತೇನೆ ಎಂದು ಹರಕೆ ಹೊತ್ತಿದ್ದಾರೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದ ಭೀಮಗೌಡ ಬಸಗೌಡ ಅಮ್ಮಣಗಿ ಎಂಬ ವ್ಯಕ್ತಿ ಪ್ರಕಾಶ ಹುಕ್ಕೇರಿ ಗೆಲುವಿಗಾಗಿ ಅಕ್ಕಿವಾಟ ಮಲ್ಲಯ್ಯ( ಈಶ್ವರ ) ಹರಕೆ ಹೊತ್ತಿದ್ದಾನೆ. ಚುನಾವಣಾ ಮುಗಿದ ದಿನದಿಂದಲೇ ಭೀಮಗೌಡ ಪಾಟೀಲ ಹರಕೆ ಹೊತ್ತಿದ್ದು ಬಿರು ಬಿಸಲಲ್ಲೂ ಚಪ್ಪಲಿ ಇಲ್ಲದೇ ಅಲೆದಾಡುತ್ತಿದ್ದಾರೆ. 2014 ರ ಲೋಕಸಭಾ ಚುನಾವಣೆಯಲ್ಲೂ ಇವರು ಪ್ರಕಾಶ ಹುಕ್ಕೇರಿ ಅವರ ಗೆಲುವಿಗಾಗಿ ಹೀಗೆ ಹರಕೆ ಹೊತ್ತಿದ್ದರು. ಪ್ರಕಾಶ ಹುಕ್ಕೇರಿ ಅವರ ಗೆಲವು ಕೂಡ ಆಗಿತ್ತು. ಈಗ ಮತ್ತೆ ಹರಕೆ ಹೊತ್ತಿದ್ದು ಅಕ್ಕಿವಾಟ ಮಲ್ಲಯ್ಯ ಮತ್ತೆ ಪ್ರಕಾಶ ಹುಕ್ಕೇರಿ ಅವರನ್ನ ಗೆಲ್ಲಿಸುತ್ತಾನೆ ಎನ್ನುವ ವಿಶ್ವಾಸ ಭೀಮಗೌಡ ಅವರದ್ದಾಗಿದೆ.

Karnataka Districts May 17, 2019, 10:48 PM IST

By Election For 2 wards in BangaloreBy Election For 2 wards in Bangalore

ಬೆಂಗಳೂರಿನ 2 ಕಡೆ ಉಪ ಚುನಾವಣೆ : 19 ಅಭ್ಯರ್ಥಿಗಳು ಕಣದಲ್ಲಿ

ಬೆಂಗಳೂರಿನ ಎರಡು ಕಡೆ ಉಪ ಚುನಾವಣೆ ನಡೆಯಲಿದ್ದು, ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 

Karnataka Districts May 17, 2019, 8:16 AM IST

Scuffle between Maneka Gandhi and her opponent in SultanpurScuffle between Maneka Gandhi and her opponent in Sultanpur

ಬೂತ್ ಬಳಿ ಭೂತ ಕಂಡಂಗಾಡಿದ ಅಭ್ಯರ್ಥಿಗಳು: ಮನೇಕಾ, ಸೋನು ಜಟಾಪಟಿ!

ಸೋನು ಸಿಂಗ್ ಬೆಂಬಲಿಗರ ವಿರುದ್ಧ ಮನೇಕಾ ಗಾಂಧಿ ಆರೋಪ| ಆರೋಪ ಕೇಲಿ ಕುಪಿತರಾದ ಬೆಂಬಲಿಗರು| ಮತ ಚಲಾಯಿಸಲು ಬಂದ ಮನೇಕಾ ಗಾಂಧಿಗೆ ಬೆಂಬಲಿಗರ ಫುಲ್ ಕ್ಲಾಸ್| ಮಹಾಮೈತ್ರಿ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ಮಾತಿನ ಚಕಮಕಿ| ವಿಡಿಯೋ ಫುಲ್ ವೈರಲ್

Lok Sabha Election News May 12, 2019, 3:50 PM IST

7 states 59 constituencies Polling for sixth phase of Loksabha elections7 states 59 constituencies Polling for sixth phase of Loksabha elections

7 ರಾಜ್ಯಗಳ 59 ಕ್ಷೇತ್ರಗಳಿಗೆ ಇಂದು ಚುನಾವಣೆ: ಬಿಜೆಪಿಗೆ ಮತ್ತೊಂದು ಅಗ್ನಿಪರೀಕ್ಷೆಯ ಕಣ

7 ರಾಜ್ಯಗಳ 59 ಕ್ಷೇತ್ರಗಳಿಗೆ ಇಂದು ಚುನಾವಣೆ| 979 ಅಭ್ಯರ್ಥಿಗಳು ಕಣದಲ್ಲಿ/ ಬಿಜೆಪಿಗೆ ಮತ್ತೊಂದು ಅಗ್ನಿಪರೀಕ್ಷೆಯ ಕಣ| 10 ಕೋಟಿ: ಮತಚಲಾವಣೆ ಹಕ್ಕು ಹೊಂದಿರುವವರು 10 ಕೋಟಿ 16 ಲಕ್ಷ| 1 ಲಕ್ಷ: 6ನೇ ಹಂತದಲ್ಲಿ ಮತ ಚಲಾವಣೆಗಾಗಿ 1.13 ಲಕ್ಷ ಮತಗಟ್ಟೆಸ್ಥಾಪನೆ

Lok Sabha Election News May 12, 2019, 9:32 AM IST

Bypolls in two BBMP wards on May 29Bypolls in two BBMP wards on May 29

ಬೆಂಗಳೂರಿನ ಎರಡು ಕಡೆ ಉಪ ಚುನಾವಣೆ : ಕೈ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಕಣಕ್ಕೆ

ಬೆಂಗಳೂರಿನ ಎರಡು ಕಡೆ ಚುನಾವಣೆ ನಡೆಯುತ್ತಿದ್ದು, ಇಲ್ಲಿ ಮೈತ್ರಿ ಕೈ-ಜೆಡಿಎಸ್ ಅಭ್ಯರ್ಥಿ ಕಣಕ್ಕೆ ಇಳಿಯುತ್ತಿದ್ದಾರೆ. 

NEWS May 7, 2019, 10:56 AM IST

Amethi, Raebareli. Lucknow go to polls in crucial phase 5 of voting on May 06Amethi, Raebareli. Lucknow go to polls in crucial phase 5 of voting on May 06
Video Icon

ದೇಶದಲ್ಲಿ 5 ನೇ ಹಂತದ ಮತದಾನ: ಅಮೇಥಿಯಲ್ಲಿ ಮೋದಿ ಹವಾ ವರ್ಕೌಟ್ ಆಗುತ್ತಾ?

ಮಹಾ ಸಂಗ್ರಾಮದ 5 ನೇ ಹಂತದ ಮತದಾನ ಆರಂಭವಾಗಿದೆ. 7 ರಾಜ್ಯಗಳ 51 ಸ್ಥಾನಗಳಿಗೆ ಮತದಾನ ನಡೆಯಲಿದೆ.  ಸ್ಮೃತಿ ಇರಾನಿ, ಮುಫ್ತಿ ಸೇರಿದಂತೆ ಗಣ್ಯಾತಿಗಣ್ಯರು ಕಣದಲ್ಲಿದ್ದಾರೆ. 51 ಕ್ಷೇತ್ರಗಳಿಂದ 674 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.  

 

Lok Sabha Election News May 6, 2019, 10:10 AM IST

Congress BJP Target to win Chincholi Assembly By PollCongress BJP Target to win Chincholi Assembly By Poll

ರಂಗೇರಿದ ಚುನಾವಣಾ ಕಣ : ಮುಂದುವರೆದ ಪಕ್ಷಾಂತರ ಪರ್ವ

ರಾಜ್ಯದಲ್ಲಿ ಎರಡು ಕ್ಷೇತ್ರಗಳಲ್ಲಿ ಉಪ ಚುನಾವಣೆ ರಂಗೇರಿದ್ದು, ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. 

NEWS May 4, 2019, 3:42 PM IST

Lok Sabha Elections 2019 JDS Will Win in 3 Constituency in KarnatakaLok Sabha Elections 2019 JDS Will Win in 3 Constituency in Karnataka

‘ಪ್ರಜ್ವಲ್ , ನಿಖಿಲ್ ಸಂಸತ್ ಮೆಟ್ಟಿಲೇರೋದು ಖಚಿತ’

ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ಅಭ್ಯರ್ಥಿಗಳು ಗೆಲುವಿನ ಭರವಸೆಯಲ್ಲಿದ್ದಾರೆ. 

Lok Sabha Election News May 3, 2019, 2:58 PM IST

Alliance Candidate Will Win In Mandya Mysore Says congress Leader Vijay ShankarAlliance Candidate Will Win In Mandya Mysore Says congress Leader Vijay Shankar

'ಮಂಡ್ಯ, ಮೈಸೂರಲ್ಲಿ ಮೈತ್ರಿ ಅಭ್ಯರ್ಥಿಗೆ ಗೆಲುವು'

ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ಇದೇ ವೇಳೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ತಮ್ಮದೇ ಗೆಲುವಿನ ಭರವಸೆಯಲ್ಲಿದ್ದಾರೆ. 

Lok Sabha Election News May 3, 2019, 1:18 PM IST

LS Poll 2019 Shivamogga Alliance Candidate Madhu Bangarppa Will Win Elections Says Congress LeaderLS Poll 2019 Shivamogga Alliance Candidate Madhu Bangarppa Will Win Elections Says Congress Leader

‘ಶಿವಮೊಗ್ಗದಲ್ಲಿ ಮೈತ್ರಿ ಅಭ್ಯರ್ಥಿ ಮಧುಗೆ 72 ಸಾವಿರ ಅಂತರದಲ್ಲಿ ಗೆಲುವು’

ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ಅಭ್ಯರ್ಥಿಗಳು ಫಲಿತಾಂಶದತ್ತ ಕಾತರರಾಗಿದ್ದಾರೆ. ಇದೇ ವೇಳೆ ಹಲವರಲ್ಲಿ ಗೆಲುವಿನ ವಿಶ್ವಾಸವಿದ್ದು, ಶಿವಮೊಗ್ಗ ಮೈತ್ರಿ ಅಭ್ಯರ್ಥಿಗೆ ಬಹುಮತಗಳ ಅಂತರದಲ್ಲಿ ಗೆಲುವು ಸಿಗುವ ವಿಶ್ವಾಸದಲ್ಲಿದ್ದಾರೆ. 

Lok Sabha Election News May 2, 2019, 12:52 PM IST

Congress trying to cut into BJP vote bank in UP and help mahagathbandhanCongress trying to cut into BJP vote bank in UP and help mahagathbandhan

ಉತ್ತರಪ್ರದೇಶದಲ್ಲಿ ಪಕ್ಷದ ರಣತಂತ್ರ ತೆರೆದಿಟ್ಟ ಪ್ರಿಯಾಂಕಾ ಗಾಂಧಿ

ಉತ್ತರಪ್ರದೇಶದಲ್ಲಿ ಪಕ್ಷದ ರಣತಂತ್ರ ತೆರೆದಿಟ್ಟಪ್ರಿಯಾಂಕಾ ಗಾಂಧಿ| ಹಲವೆಡೆ ಗೆಲ್ಲಬಲ್ಲ, ಕೆಲವೆಡೆ ಖಚಿತ ಸೋಲಿನ ಅಭ್ಯರ್ಥಿಗಳು ಕಣಕ್ಕೆ| ಈ ಅಭ್ಯರ್ಥಿಗಳು ಬಿಜೆಪಿಯ ಮತ ಕಸಿಯಲಿದ್ದಾರೆ: ಪ್ರಿಯಾಂಕಾ

Lok Sabha Election News May 2, 2019, 12:03 PM IST

Gold ring And Silver to Win SHIMUL ElectionGold ring And Silver to Win SHIMUL Election

ಶಿಮುಲ್‌ ಚುನಾವಣೆಯಲ್ಲಿ ಚಿನ್ನದುಂಗುರ, ಬೆಳ್ಳಿ ಆಮಿಷ!

ಶಿಮುಲ್‌ ಚುನಾವಣೆಯಲ್ಲಿ ಚಿನ್ನದುಂಗುರ, ಬೆಳ್ಳಿ ಆಮಿಷ!| ಹಾಲು ಒಕ್ಕೂಟ ಚುನಾವಣೆಗೆ 1 ಕೋಟಿ ರು.ವರೆಗೂ ವೆಚ್ಚ?| 14 ನಿರ್ದೇಶಕರನ್ನು ಆಯ್ಕೆ ಮಾಡಲು 835 ಮತದಾರರು| 14 ಸ್ಥಾನ: ಶಿವಮೊಗ್ಗ ಹಾಲು ಒಕ್ಕೂಟ ನಿರ್ದೇಶಕರ ಸಂಖ್ಯೆ| 31 ಮಂದಿ: ನಿರ್ದೇಶಕರಾಗಲು ಕಣದಲ್ಲಿದ್ದ ಅಭ್ಯರ್ಥಿಗಳು| 835 ಜನ: ನಿರ್ದೇಶಕರನ್ನು ಆರಿಸಲು ಒಟ್ಟು ಮತದಾರರು

NEWS Apr 30, 2019, 7:44 AM IST