Asianet Suvarna News Asianet Suvarna News
61 results for "

Trekking

"
U 19 World Cup Team India Youngsters Trekking Nagarhole National ParkU 19 World Cup Team India Youngsters Trekking Nagarhole National Park

ಟ್ರೆಕ್ಕಿಂಗ್ ತೆರಳಿದ್ದ ಕಿರಿಯರ ಟೀಂ ಇಂಡಿಯಾ

ಮೈಸೂರು ಜಿಲ್ಲೆಯ ನಾಗರಹೊಳೆಯ ರಾಷ್ಟ್ರೀಯ ಉದ್ಯಾನವನ, ಕಬಿನಿ ಅರಣ್ಯ ಪ್ರದೇಶದಲ್ಲಿ ಭಾರತ ಅಂಡರ್ 19 ಕ್ರಿಕೆಟ್ ತಂಡ 2 ದಿನಗಳ ಕಾಲ ಟ್ರೆಕ್ಕಿಂಗ್ ಮಾಡಿದೆ. ತಂಡದ ಅಭ್ಯಾಸದ ಒಂದು ಭಾಗ ಇದಾಗಿದೆ ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ) ಸಿಒಒ ಟಫನ್ ಘೋಶ್ ಹೇಳಿದ್ದಾರೆ.

Cricket Dec 10, 2019, 1:55 PM IST

Night Trekking Ban To Deviramma Betta Chikmagalur DCNight Trekking Ban To Deviramma Betta Chikmagalur DC

‘ರಾತ್ರಿ ಹೊತ್ತಲ್ಲಿ ದೇವಿರಮ್ಮ ಬೆಟ್ಟ ಏರಬೇಡಿ’

ದೇವಿರಮ್ಮ ಬೆಟ್ಟ ಏರಲು ಜಿಲ್ಲಾಧಿಕಾರಿ ನಿಷೇಧಿಸಿ ಆದೇಶ ನೀಡಿದ್ದಾರೆ. ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಈ ನಿಟ್ಟಿನಲ್ಲಿ ಟ್ರಕ್ಕಿಂಗ್‌ಗೆ ನಿಷೇಧ ಹೇರಲಾಗಿದೆ. 

Chikkamagalur Oct 26, 2019, 11:43 AM IST

Trekker from Bengaluru goes missing from Kumaraparvatha KodaguTrekker from Bengaluru goes missing from Kumaraparvatha Kodagu

ಪುಷ್ಪಗಿರಿ-ಕುಮಾರಪರ್ವತ ಚಾರಣ ಹೋಗಿದ್ದ ಬೆಂಗಳೂರ ಯುವಕ ನಾಪತ್ತೆ

ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿ ಚಾರಣ ಕೈಗೊಂಡಿದ್ದ ಬೆಂಗಳೂರಿನ ಯುವಕರ ತಂಡದಲ್ಲಿದ್ದವರೊಬ್ಬರು ನಾಪತ್ತೆಯಾಗಿದ್ದು ಶೋಧ ಕಾರ್ಯ ನಡೆಸಲಾಗುತ್ತಿದೆ.

Karnataka Districts Sep 16, 2019, 11:11 PM IST

Here are five health benefits of trekkingHere are five health benefits of trekking
Video Icon

ಟ್ರಕ್ಕಿಂಗ್‌ ನಿಂದ ಆರೋಗ್ಯ : ಮಿಸ್ ಮಾಡಿದ್ರೆ ತಪ್ಪುತ್ತೆ ಈ ಲಾಭ!


ದೇಹಕ್ಕೆ ವ್ಯಾಯಾಮ ಅಗತ್ಯವೆಂದು ಎಲ್ಲರಿಗೂ ಗೊತ್ತು. ಆದರೆ, ಬಿಡುವಿರದ ದುಡಿತದಲ್ಲಿ ದಣಿದ ದೇಹಕ್ಕೆ ವ್ಯಾಯಾಮ ಮಾಡಲು ಪುರುಸೊತ್ತಾದರೂ ಎಲ್ಲಿ? ಮನುಷ್ಯ ಆರೋಗ್ಯದಿಂದ ಇರಲು, ವ್ಯಾಯಾಮ, ಯೋಗ, ಧ್ಯಾನ, ವಾಕಿಂಗ್. ಚಾರಣ...ಎಲ್ಲವೂ ಅಗತ್ಯ. ದಿನಕ್ಕೆ ಕೇವಲ 30 ನಿಮಿಷಗಳು, ವಾರಕ್ಕೆ ತುಸು ದೂರ ಚಾರಣ ಮಾಡಿದರೆ ಜೀವನಮಾನ ಪೂರ್ತಿ ಆರೋಗ್ಯದಿಂದ ಇರಬಹುದು.ವಾಕಿಂಗ್, ಚಾರಣ ದೇಹಕ್ಕೆ ಅತ್ಯಗತ್ಯ. ಇದರ ಪ್ರಯೋಜನಗಳ ಪಟ್ಟಿ ಇಲ್ಲಿವೆ.....

LIFESTYLE Sep 14, 2019, 3:21 PM IST

Forest Department Declared Ettina Bhuja in Chikkamagaluru As Official Trekking SpotForest Department Declared Ettina Bhuja in Chikkamagaluru As Official Trekking Spot

ಟ್ರೆಕ್ಕಿಂಗ್ ಪ್ರಿಯರಿಗೆ ಸಿಹಿಸುದ್ದಿ: ‘ಎತ್ತಿನಭುಜ’ಕ್ಕೆ ಅಧಿಕೃತ ಚಾರಣ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿರುವ ‘ಎತ್ತಿನ ಭುಜ’ ಬೆಟ್ಟಕ್ಕೆ ಅರಣ್ಯ ಇಲಾಖೆ ಅಧಿಕೃತವಾಗಿ ಚಾರಣ ಪ್ರಾರಂಭಿಸಿದೆ. ಎತ್ತಿನ ಭುಜಕ್ಕೆ ಚಾರಣ ಹಮ್ಮಿಕೊಳ್ಳಲು ಮೈ-ಎಕೋಟ್ರಿಪ್ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳುವುದಕ್ಕೆ ಅರಣ್ಯ ಇಲಾಖೆ ಅವಕಾಶ ಕಲ್ಪಿಸಿದೆ. ವಯಸ್ಕರಿಗೆ 250, ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ 125 ರು.ಗಳನ್ನು ನಿಗದಿ ಪಡಿಸಲಾಗಿದೆ ಎಂದು ರಮೇಶ್‌ ತಿಳಿಸಿದ್ದಾರೆ.

News Jul 23, 2019, 8:47 AM IST

The adventurous  places must do treks in IndiaThe adventurous  places must do treks in India

ಚಾರಣಿಗರು ಮಿಸ್ ಮಾಡಬಾರದ ಟ್ರೆಕ್ಕಿಂಗ್ ತಾಣಗಳಿವು

ಬಲ್ಲವನೇ ಬಲ್ಲ ಬೆಲ್ಲದ ಸವಿಯ ಎಂಬಂತೆ ಚಾರಣದ ರುಚಿ ಚಾರಣಿಗರಿಗೆ ಮಾತ್ರ ಗೊತ್ತು. ಚಾರಣ ನಿಮ್ಮ ಹವ್ಯಾಸವಾಗಿದ್ದರೆ ಭಾರತದಲ್ಲಿ ಈ ಐದು ಟ್ರೆಕ್‌ಗಳನ್ನು ನಿಮ್ಮ ಚೆಕ್‌ಲಿಸ್ಟ್‌ಗೆ ಸೇರಿಸಿಕೊಳ್ಳಿ.

LIFESTYLE Jul 10, 2019, 5:17 PM IST

Nagarahole, Bandipur tribal girls successfully complete Himalaya trekkingNagarahole, Bandipur tribal girls successfully complete Himalaya trekking

ಹಿಮಾಲಯ ಏರಿ ಬಂದ ಹಾಡಿ ಮಕ್ಕಳು

ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಹಾಡಿ ಮಕ್ಕಳು ಯಶಸ್ವಿ ಹಿಮಾಲಯ ಚಾರಣ ಮುಗಿಸಿ ಬಂದಿದ್ದಾರೆ.  ಮೈಸೂರಿನ ಟೈಗರ್ ಫೌಂಡೇಶನ್ ಹಾಗೂ ಲೇಡಿ ಸರ್ಕಲ್ ಆಫ್ ಇಂಡಿಯಾ  ಸಹಯೋಗದೊಂದಿಗೆ ನಡೆದಿದ್ದ ಚಾರಣದಲ್ಲಿ  15 ಜನರ ತಂಡ ಭಾಗವಹಿಸಿತ್ತು.  15 ದಿನಗಳ ಕಾಲ ಪ್ರವಾಸದಲ್ಲಿ ಹಿಮಗಿರಿ ಶಿಖರ ಏರಿ ಯುವತಿಯರು ಸಂತಸಪಟ್ಟಿದ್ದಾರೆ. 

NEWS Jun 12, 2019, 12:55 PM IST

35 IIT Students Among 45 Trekkers Reportedly Missing In Himachal Pradesh35 IIT Students Among 45 Trekkers Reportedly Missing In Himachal Pradesh

ಹಿಮಪಾತದಲ್ಲಿ ಕಾಣೆಯಾದ ದೇಶದ ಭವಿಷ್ಯ: 35 ಐಐಟಿ ವಿದ್ಯಾರ್ಥಿಗಳು ನಾಪತ್ತೆ!

ಹಿಮಾಚಲ ಪ್ರದೇಶದಲ್ಲಿ ಭಾರಿ ಹಿಮಪಾತವಾಗಿದ್ದು, ಈ ವೇಳೆ ಟ್ರೆಕಿಂಗ್ ಗೆ ತೆರಳಿದ್ದ ಸುಮಾರು 45 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಹಿಮಾಚಲ ಪ್ರದೇಶದ ಲಹೌಲ್ ಮತ್ತು ಸ್ಪಿಟಿ ಪ್ರದೇಶದಲ್ಲಿ ಸಂಭವಿಸಿದ್ದು, ರೂರ್ಕಿಯ 35 ಐಐಟಿ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 45 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. 

NEWS Sep 25, 2018, 9:54 AM IST

Know the things about hiking before go to  trekkingKnow the things about hiking before go to  trekking

ಟ್ರಕ್ಕಿಂಗ್ ಹೋಗಬೇಕು ಅಂದ್ರೆ ಹೈಕಿಂಗ್ ಬಗ್ಗೆ ತಿಳಿದುಕೊಳ್ಳಲೇಬೇಕು

ಹೈಕಿಂಗ್ ಅಂದರೆ ತುಂಬಾ ದೂರದವರೆಗೆ ನಡೆದುಕೊಂಡು ಯಾತ್ರೆ ಮಾಡುವುದು. ಇದೊಂಥರಾ ಫಿಸಿಕಲ್  ಆ್ಯಕ್ಟಿವಿಟಿಯಾಗಿದೆ.  ಇದು ಶರೀರದ ಜೊತೆಗೆ ಮೆದುಳಿನ ಮೇಲೆಯೂ ಪರಿಣಾಮ ಬೀರುತ್ತದೆ. ಇದರ ಪಾಸಿಟಿವ್ ಪರಿಣಾಮ ನಿಮ್ಮ ಶರೀರದ ಮೇಲೆ ಬೀಳುತ್ತದೆ.  ನೀವು ಆಯ್ಕೆ ಮಾಡಿಕೊಂಡ ದಾರಿ ಹೇಗಿದೆ ಹಾಗೂ ಎಷ್ಟು ಕಷ್ಟವಾಗಿದೆ ಎಂಬುದರ ಮೇಲೆ ಹೈಕಿಂಗ್ ಸಾಹಸಮಯವಾಗಿದೆಯೇ ಎಂಬುದು ನಿರ್ಧಾರವಾಗುತ್ತದೆ.  

Travel Jul 28, 2018, 8:23 PM IST

Team India go trekkingTeam India go trekking
Video Icon

Team India go trekking

Aug 10, 2017, 11:01 PM IST

Team India trekkingTeam India trekking
Video Icon

Team India trekking

Aug 10, 2017, 11:01 PM IST