Asianet Suvarna News Asianet Suvarna News
72 results for "

ಸುತ್ತೂರು

"
Sutturu Shri Mother Shivanagamma Passed Away Minister S T Somashekhar Condolences grgSutturu Shri Mother Shivanagamma Passed Away Minister S T Somashekhar Condolences grg

ಸುತ್ತೂರು ಶ್ರೀಗಳಿಗೆ ಮಾತೃ ವಿಯೋಗ: ಗಣ್ಯರ ಸಂತಾಪ

ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರ ಮಾತೃಶ್ರೀಯವರಾದ ಶಿವನಾಗಮ್ಮ(90)ನವರು ಲಿಂಗೈಕ್ಯರಾಗಿದ್ದು ತುಂಬಾ ನೋವಿನ ಸಂಗತಿಯಾಗಿದೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಂತಾಪ ಸೂಚಿಸಿದ್ದಾರೆ.
 

Karnataka Districts Jun 14, 2021, 10:12 AM IST

Follow govt instructions On Covid Says Suttur Shri snrFollow govt instructions On Covid Says Suttur Shri snr

ಉದಾಸೀನ ಬೇಡ- ಕೊರೋನಾ ಬಗ್ಗೆ ಇರಲಿ ಎಚ್ಚರ : ಸುತ್ತೂರು ಶ್ರೀ

  • ನಿಯಂತ್ರಣ ಕ್ರಮಗಳನ್ನು ಮೀರಿ ವ್ಯಾಪಕವಾಗಿ ಹರಡುತ್ತಿದೆ  ಕೊರೋನ
  • ಕೋವಿಡ್-19 ವಿಚಾರದಲ್ಲಿ ಜನರಲ್ಲಿ ಉದಾಸೀನ ಬೇಡ
  • ಸುತ್ತೂರು ಮಠದ  ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ  ಎಚ್ಚರಿಕೆ

Karnataka Districts May 10, 2021, 4:14 PM IST

Isha Foundation Sadhguru Visits Suttur Mutt snrIsha Foundation Sadhguru Visits Suttur Mutt snr

ಸುತ್ತೂರು ಮಠಕ್ಕೆ ಬೈಕ್‌ನಲ್ಲೇ ಆಗಮಿಸಿದ ಸದ್ಗುರು : ಕಾರಣ?

ಈಶಾ ಫೌಂಡೇಶನ್ ಸಂಸ್ಥಾಪಕರಾದ ಸದ್ಗುರು ಜಗ್ಗು ವಾಸುದೇವ ಅವರು ಬೈಕಿನಲ್ಲಿಯೇ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದಾರೆ. ಶ್ರೀಗಳ ಜೊತೆಗೆ ಗಮಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. 

Karnataka Districts Mar 26, 2021, 7:26 AM IST

Suttur Sri urges Govt Must Meet People Demand hlsSuttur Sri urges Govt Must Meet People Demand hls
Video Icon

ವಿಜಯೇಂದ್ರ ಸಿಎಂ ಮಗ ಎನ್ನುವುದಕ್ಕಿಂತ ಜನರ ನಾಡಿಮಿಡಿತ ಅರಿತ ಉತ್ತಮ ಜನನಾಯಕ: ಸುತ್ತೂರು ಶ್ರೀ

ವಿಜಯೇಂದ್ರ ಒಳ್ಳೆಯ ಜನನಾಯಕ ಆಗುವ ಲಕ್ಷಣ ಹೊಂದಿದ್ದಾರೆ. ಸಿಎಂ ಮಗ ಎನ್ನುವುದಕ್ಕಿಂತ ಜನರ ನಾಡಿಮಿಡಿತ ಅರಿತಿದ್ದಾರೆ ಎಂದು ಸುತ್ತೂರು ಶ್ರೀ ಬ್ಯಾಟಿಂಗ್ ಮಾಡಿದ್ದಾರೆ.  
 

state Feb 14, 2021, 4:37 PM IST

KPCC President DK Shivakumar Visits Suttur Mutt snrKPCC President DK Shivakumar Visits Suttur Mutt snr

ಸುತ್ತೂರು ಮಠಕ್ಕೆ ಡಿಕೆಶಿ-ಅಳಿಯ ಅಮರ್ಥ್ಯ ಭೇಟಿ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದಾರೆ. ಭಾವಿ ಅಳಿಯ ಅಮರ್ಥ್ಯ ಜೊತೆಗೆ ತೆರಳಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.

state Jan 25, 2021, 3:30 PM IST

Sutturu Shri Birth Anniversary Rs 1 Lakh Donates To Mysuru ZooSutturu Shri Birth Anniversary Rs 1 Lakh Donates To Mysuru Zoo

ರಾಜೇಂದ್ರ ಶ್ರೀಗಳ ಜಯಂತಿ : ಮೃಗಾಲಯಕ್ಕೆ 1 ಲಕ್ಷ ರು. ದೇಣಿಗೆ

ಸುತ್ತೂರು ಜಗದ್ಗುರು ಶ್ರೀವೀರಸಿಂಹಾಸನ ಮಹಾಸಂಸ್ಥಾನ ಮಠದ ಶ್ರೀಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 105ನೇ ಜಯಂತಿಯ ಮೈಸೂರು ಮೃಗಾಲಯಕ್ಕೆ ಒಂದು ಲಕ್ಷ ದೇಣಿಗೆ ನೀಡಲಾಗುತ್ತಿದೆ.

Karnataka Districts Aug 26, 2020, 7:14 AM IST

Devotees No Entry For Visitors At Suttur MuttDevotees No Entry For Visitors At Suttur Mutt
Video Icon

ಭಕ್ತರೇ ಗಮನಿಸಿ: ಸುತ್ತೂರು ಮಠಕ್ಕೆ ಇಂದಿನಿಂದ ನೋ ಎಂಟ್ರಿ

ಹುಬ್ಬಳ್ಳಿಯ ಮೂರು ಸಾವಿರ ಮಠದ ಸೀಲ್‌ಡೌನ್ ಬೆನ್ನಲ್ಲೇ ಮೈಸೂರಿನ ಸುತ್ತೂರು ಮಠಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಭಕ್ತರ ಹಿತದೃಷ್ಟಿಯಿಂದ ಆಡಳಿತ ಮಂಡಳಿ ಈ ಪ್ರಕಟಣೆ ಹೊರಡಿಸಿದೆ. ಕೊರೊನಾ ಕೇಸ್‌ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಸುತ್ತೂರು ಮಠದ ಆಲ್ಮಟ್ಟಿ ಸ್ವಾಮೀಜಿ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..!

state Jun 24, 2020, 4:30 PM IST

Suttur mutt donates 50 lakh to CM Relief FundSuttur mutt donates 50 lakh to CM Relief Fund

COVID19: ಸುತ್ತೂರು ಮಠದಿಂದ 50 ಲಕ್ಷ ನೆರವು

ಕೋವಿಡ್‌-19 ವೈರಸ್‌ ಸೋಂಕು ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಶ್ರೀ ಸುತ್ತೂರು ಮಠದ ಜೆಎಸ್‌ಎಸ್‌ ಮಹವಿದ್ಯಾಪೀಠ ಹಾಗೂ ಸಂಸ್ಥೆಯ ನೌಕರರಿಂದ 50 ಲಕ್ಷ ಕೊಡುಗೆ ನೀಡಲಾಯಿತು.

Coronavirus Karnataka Apr 2, 2020, 11:50 AM IST

Covid 19 Sutturu Shri donates 50 lakh to CM Relief fundCovid 19 Sutturu Shri donates 50 lakh to CM Relief fund
Video Icon

ಸಿಎಂ ಪರಿಹಾರ ನಿಧಿಗೆ ಸುತ್ತೂರು ಶ್ರೀಗಳಿಂದ 50 ಲಕ್ಷ ರೂ ದೇಣಿಗೆ

 ಸಿಎಂ ಪರಿಹಾರ ನಿಧಿಗೆ ಸುತ್ತೂರು ಮಠ 50 ಲಕ್ಷ ರೂ ದೇಣಿಗೆ ನೀಡಿದೆ. ಸುತ್ತೂರು ಶ್ರೀಗಳು ವಿ ಸೋಮಣ್ಣಗೆ ಚೆಕ್ ಹಸ್ತಾಂತರಿಸಿದ್ದಾರೆ. ಮೈಸೂರು- ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ 1 ಕೋಟಿ ದೇಣಿಗೆ ನೀಡಿದ್ದಾರೆ. 

Coronavirus Karnataka Apr 1, 2020, 5:13 PM IST

RSS Leader Mohan Bhagwat Visits Suttur MuttRSS Leader Mohan Bhagwat Visits Suttur Mutt

ಸುತ್ತೂರು ಮಠಕ್ಕೆ RSS ಮುಖಂಡ ಮೋಹನ್ ಭಾಗ್ವತ್ ಭೇಟಿ

ಆರ್ ಎಸ್ ಎಸ್ ಸರಸಂಘಚಾಲಕ ಮೋಹನ್ ಭಾಗ್ವತ್ ಅವರು ಮೈಸೂರಿನ ಸುತ್ತೂರು ಮಠಕ್ಕೆ ತೆರಳಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಭೇಟಿ ಮಾಡಿದರು.

state Mar 18, 2020, 12:36 PM IST

Cm Bs Yadiyurappa will inaugurate Asankya pramatha ganamela in BengaluruCm Bs Yadiyurappa will inaugurate Asankya pramatha ganamela in Bengaluru

ಬೆಂಗಳೂರಿನಲ್ಲಿ ಅಸಂಖ್ಯ ಪ್ರಮಥ ಗಣಮೇಳ; ಉದ್ಘಾಟನೆಗೆ ಬಿಎಸ್‌ವೈ!

ಬೆಂಗಳೂರಿನಲ್ಲಿ ನಡೆಯಲಿರುವ ಅಸಂಖ್ಯ ಪ್ರಮಥ ಗಣಮೇಳವನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಉದ್ಘಾಟನೆ ಮಾಡಲಿದ್ದಾರೆ.  ಸುತ್ತೂರು ಶ್ರೀ, ಸಿದ್ದಗಂಗಾ ಶ್ರೀ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಶ್ರೀ ರವಿಶಂಕರ ಗುರೂಜಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ. ಸಮ್ಮೇಳದ ಹೆಚ್ಚಿನ ಮಾಹಿತಿ ಇಲ್ಲಿದೆ. 

Bengaluru-Urban Feb 10, 2020, 7:04 PM IST

CM BS Yediyurappa told vishwanath not to contest for byelection says sudhakar in mysoreCM BS Yediyurappa told vishwanath not to contest for byelection says sudhakar in mysore

ವಿಶ್ವನಾಥ್‌ಗೆ ಚುನಾವಣೆಗೆ ಸ್ಪರ್ಧಿಸ್ಬೇಡಿ ಅಂದಿದ್ರಾ ಸಿಎಂ..? ಖಾತೆ ಕೊಡಲು ತೊಡಕು

ಹುಣಸೂರಿನಿಂದ ಬೈಎಲೆಕ್ಷನ್‌ನಲ್ಲಿ ಸ್ಪರ್ಧಿಸದಂತೆ ಬಿ. ಎಸ್‌. ಯಡಿಯೂರಪ್ಪ ಅವರು ವಿಶ್ವನಾಥ್‌ಗೆ ಹೇಳಿದ್ದು ನಿಜ. ಈಗ ಸೋತ ಕಾರಣ ಸಚಿವ ಸ್ಥಾನ ಕೊಡೋಕೆ ತೊಡಕುಗಳಿವೆ ಎಂದು ಶಾಸಕ ಸುಧಾಕರ್ ಹೇಳಿದ್ದಾರೆ.

Karnataka Districts Jan 26, 2020, 3:31 PM IST

BJP Leader felicitations To kpcc president dinesh gundu rao in sutturu muttBJP Leader felicitations To kpcc president dinesh gundu rao in sutturu mutt

ಕೆಪಿಸಿಸಿ ಅಧ್ಯಕ್ಷರಿಗೆ ಬಿಜೆಪಿ ನಾಯಕ BL ಸಂತೋಷ್ ಸನ್ಮಾನ: ಸುತ್ತೂರು ಶ್ರೀ ಸಾಕ್ಷಿ

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇವರಿಬ್ಬರು ಬೇರೆ-ಬೇರೆ ಪಕ್ಷದ ಪ್ರಮುಖ ನಾಯಕರು. ಒಬ್ಬರಿಗೊಬ್ಬರು ಆರೋಪ-ಪ್ರತ್ಯಾರೋಪಗಳನ್ನ ಮಾಡುವರು. ಆದ್ರೆ, ಇದೀಗ ಅದೇ ಸಂತೋಷ್, ದಿನೇಶ್ ಗುಂಡೂರಾವ್ ಅವರಿಗೆ ಸನ್ಮಾನ ಮಾಡಿದ ಪ್ರಸಂಗ ನಡೆದಿದೆ. 

Politics Jan 24, 2020, 6:26 PM IST

178 couple got married in suttur festival178 couple got married in suttur festival
Video Icon

ಸುತ್ತೂರಿನಲ್ಲಿ ಸಾಮೂಹಿಕ ವಿವಾಹ: ಸಪ್ತಪದಿ ತುಳಿದ 178 ಜೋಡಿ

ಸೂತ್ತೂರು ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಬುಧವಾರ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ನಡೆದಿದೆ. ವಿವಾಹೋತ್ಸವಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ಚಾಲನೆ ನೀಡಿದ್ದಾರೆ. ಈ ಬಾರಿ 178 ಜೋಡಿಗಳು ಸಪ್ತಪದಿ ತುಳಿದಿದ್ದು, ಬಹೃತ್ ವೇದಿಕೆಯಲ್ಲಿ ವಧೂವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Karnataka Districts Jan 22, 2020, 2:14 PM IST

CJ Ranjan Gogoi visits suttur shakha mutt with wifeCJ Ranjan Gogoi visits suttur shakha mutt with wife

ಸುತ್ತೂರು ಶಾಖಾ ಮಠಕ್ಕೆ ನಿವೃತ್ತ ಸಿಜೆ ರಂಜನ್‌ ಗೊಗೋಯ್‌ ದಂಪತಿ ಭೇಟಿ

ಬಿಳಿಗಿರಿರಂಗನಬೆಟ್ಟು ಸುತ್ತೂರು ಶಾಖಾ ಮಠಕ್ಕೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ರಂಜನ್‌ ಗೊಗೋಯ್‌ ಹಾಗೂ ಅವರ ಪತ್ನಿ ರೂಪಾಂಜಲಿ ಭೇಟಿ ನೀಡಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದು, ಶ್ರೀಗಳಿಂದ ಸನ್ಮಾನ ಸ್ವೀಕರಿಸಿದ್ದಾರೆ.

Karnataka Districts Jan 14, 2020, 11:32 AM IST