Asianet Suvarna News Asianet Suvarna News
108 results for "

ಗನ್‌

"
80 percent of 777 jammu and kashmir pellet victims have partial vision loss study ash 80 percent of 777 jammu and kashmir pellet victims have partial vision loss study ash

Jammu Kashmirದಲ್ಲಿ ಪೆಲ್ಲೆಟ್‌ ಗನ್‌ನಿಂದ 777 ಜನರ ಕಣ್ಣಿಗೆ ಗಾಯ: ದೃಷ್ಟಿ ಕಳ್ಕೊಂಡ ಶೇ. 80 ರಷ್ಟು ಜನ..!

ಈ ಸಮಯದಲ್ಲಿ ಪೆಲ್ಲೆಟ್‌ ಗನ್‌ನಿಂದ ಗಾಯಗಳೊಳಾಗಿ ಕಣ್ಣಿನ ಆಪರೇಷನ್‌ ಮಾಡಿಸಿಕೊಂಡ 777 ಜನರ ಪೈಕಿ ಶೇ. 80 ರಷ್ಟು ಜನ ಬೆರಳುಗಳನ್ನು ಎಣಿಸುವಷ್ಟು ಮಾತ್ರ ದೃಷ್ಟಿಯನ್ನು ಹೊಂದಿದ್ದಾರೆ ಎಂದು ಸಂಶೋಧನಾ ಪತ್ರಿಕೆ ಹೇಳಿದೆ. ಈ ಹಿನ್ನೆಲೆ ನಾಗರಿಕರ ಮೇಲೆ ಪೆಲ್ಲೆಟ್‌ ಗನ್‌ಗಳ ಬಳಕೆಯ ವಿರುದ್ಧ ಸಲಹೆ ನೀಡಿದೆ.

India Nov 7, 2022, 6:12 PM IST

Vijayapura again sees huge spike in gun smuggling in bhima theeraVijayapura again sees huge spike in gun smuggling in bhima theera
Video Icon

ವಿಜಯಪುರ: ಮುಗಿತು ಅನ್ನೋವಾಗ್ಲೇ ಭೀಮಾ ತೀರದಲ್ಲಿ ಮತ್ತೇ ಶುರುವಾಯ್ತು ಗನ್‌ದಂಧೆ!

Bheema Theera Gun Smuggling: ವಿಜಯಪುರ ಅಂದಾಕ್ಷಣ ತಟ್ಟಂತ ನೆನಪಾಗೋದು ಭೀಮಾತೀರದ ಪಾತಕ ಲೋಕ ಜೊತೆಗೆ ಗುಂಡಿನ ಸದ್ದು. ಶಾಂತವಾಯ್ತು ಅನ್ನೋವಾಗ ಮತ್ತೆ ವಿಜಯಪುರದಲ್ಲಿ ಗನ್‌ ಹಾವಳಿ ಶುರುವಾಗಿದೆ. ಚುನಾವಣೆ ಹೊಸ್ತಿಲಲ್ಲೆ ಇರೋವಾಗ ಪಡ್ಡೆ ಹುಡುಗರ ಕೈಲಿ ಸಿಕ್ಕ ಕಂಟ್ರಿಮೆಡ್‌ಪಿಸ್ತೂಲು ಆತಂಕ ಹುಟ್ಟಿಸಿದೆ.

CRIME Oct 12, 2022, 1:06 PM IST

kerala dog scare man carries loaded air gun to carry children to madrassas ash kerala dog scare man carries loaded air gun to carry children to madrassas ash

Dog Scare: ಕೇರಳದಲ್ಲಿ ಬೀದಿ ನಾಯಿ ಹಾವಳಿ; ಮಗಳನ್ನು ಮದ್ರಸಾಗೆ ಕರೆದೊಯ್ಯಲು ಏರ್‌ ಗನ್‌ ಹಿಡಿದ ವ್ಯಕ್ತಿ

ಕೇರಳದಲ್ಲಿ ತನ್ನ ಮಗಳನ್ನು ಮದ್ರಸಾಗೆ ಕರೆದುಕೊಂಡು ಹೋಗಲು ವ್ಯಕ್ತಿಯೊಬ್ಬರು ಲೋಡ್‌ ಆಗಿರುವ ಏರ್‌ ಗನ್‌ ಹಿಡಿದುಕೊಂಡು ಹೋಗಿದ್ದಾರೆ. ಬೀದಿ ನಾಯಿ ಹಾವಳಿ ತಡೆಯಲು ಅವರು ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. 

India Sep 17, 2022, 3:24 PM IST

Independence Day India made Howitzer Gun ATAGS to delivered ceremonial 21 gun salute on Red Fort sanIndependence Day India made Howitzer Gun ATAGS to delivered ceremonial 21 gun salute on Red Fort san

Independence Day: ಮೇಡ್‌ ಇನ್‌ ಇಂಡಿಯಾ ಹೊವಿಟ್ಜರ್ ಗನ್ಸ್ ಮೂಲಕ ಮೊಟ್ಟಮೊದಲ ಬಾರಿ ಸೆಲ್ಯೂಟ್‌!

ದೇಶದ 75ನೇ ಸ್ವಾತಂತ್ರೋತ್ಸವದ ಬಹಳ ವಿಶೇಷವಾದ ಸಂಗತಿ ನಡೆದಿದೆ. ಇದೇ ಮೊದಲ ಬಾರಿಗೆ ಕೆಂಪುಕೋಟೆಯಲ್ಲಿ ಧ್ವಜಾರೋಹಣವಾದ ಬಳಿಕ ನಡೆದ ಔಪಚಾರಿಕ 21 ಗನ್‌ ಸೆಲ್ಯೂಟ್‌ನಲ್ಲಿ ಮೇಡ್‌ ಇನ್‌ ಇಂಡಿಯಾ ಹೊವಿಟ್ಜರ್ ಗನ್ಸ್ ಅನ್ನು ಬಳಕೆ ಮಾಡಲಾಗಿದೆ. ಅಡ್ವಾನ್ಸ್ಡ್‌ ಟೋವ್ಡ್‌ ಆರ್ಟಿಲರಿ ಗನ್‌ ಸಿಸ್ಟಮ್‌ (ATAGS-ಸಾಗಿಸಬಲ್ಲ ಸುಧಾರಿತ ಆರ್ಟಿಲರಿ ಗನ್‌ ವ್ಯವಸ್ಥೆ) ಮೂಲಕ ಗನ್‌ ಸೆಲ್ಯೂಟ್‌ ನೀಡಲಾಗಿದೆ.

India Aug 15, 2022, 11:14 AM IST

teenage girl shot dead by 9 year old boy over fight for gatorade bottle in united states ashteenage girl shot dead by 9 year old boy over fight for gatorade bottle in united states ash

ಕೂಲ್‌ ಡ್ರಿಂಕ್ಸ್‌ ವಿಚಾರವಾಗಿ ಜಗಳ: 15 ವರ್ಷದ ಹುಡುಗಿಯನ್ನು ಶೂಟ್‌ ಮಾಡಿ ಕೊಂದ 9 ವರ್ಷದ ಬಾಲಕ..!

ಕೂಲ್‌ ಡ್ರಿಂಕ್ಸ್‌ ವಿಚಾರವಾಗಿ ನಡೆದ ಜಗಳದಲ್ಲಿ 15 ವರ್ಷದ ಹುಡುಗಿಯನ್ನು 9 ವರ್ಷದ ಬಾಲಕ ಗುಂಡಿಕ್ಕಿ ಕೊಂದಿದ್ದಾನೆ ಎಂದು ಕುಟುಂಬ ಆರೋಪಿಸಿದೆ. ಈಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

CRIME Aug 11, 2022, 11:52 AM IST

Russian inventor posts robot dog with submachine gun and opens fire sanRussian inventor posts robot dog with submachine gun and opens fire san

ಯುದ್ಧಭೂಮಿಯಲ್ಲಿನ್ನು ರೋಬೋಟ್‌ ನಾಯಿ, ರಷ್ಯಾದ ಸಂಶೋಧಕನ ವಿಡಿಯೋ ವೈರಲ್!

ನಾಲ್ಕು ಕಾಲಿನ ರೋಬೋಟ್‌ ನಾಯಿಯ ಬೆನ್ನಿಗೆ ಸಬ್‌ ಮಷಿನ್‌ ಗನ್‌ಅನ್ನು ಜೋಡಿಸಲಾಗಿದೆ. ಇದು ಭವಿಷ್ಯದಲ್ಲಿ ಯುದ್ಧಭೂಮಿ ಯಾವ ರೀತಿ ಇರಲಿದೆ ಎನ್ನುವುದನ್ನು ಅಂದಾಜು ಮಾಡಬಹುದು. ಟ್ವಿಟರ್‌ನಲ್ಲಿ ರಷ್ಯಾದ ಸಂಶೋಧಕ ಪೋಸ್ಟ್‌ ಮಾಡಿರುವ ಈಗಾಗಲೇ ವೈರಲ್‌ ಆಗಿದ್ದು, 7.5 ಮಿಲಿಯನ್‌ ಮಂದಿ ಇದನ್ನು ವೀಕ್ಷಣೆ ಮಾಡಿದ್ದಾರೆ.

Whats New Jul 23, 2022, 5:41 PM IST

Salman Khan visits Mumbai police for weapons license vcs Salman Khan visits Mumbai police for weapons license vcs

ಜೀವ ಬೆದರಿಕೆ: ಗನ್‌ ಲೈಸೆನ್ಸ್‌ಗೆ ಸಲ್ಮಾನ್‌ ಖಾನ್‌ ಅರ್ಜಿ

ಮುಂಬೈ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಸಲ್ಮಾನ್ ಖಾನ್. ಜೀವನ ಕಾಪಾಡಿಕೊಳ್ಳಲು ಗನ್ ಬೇಕೇ ಬೇಕು ಎಂದ ನಟ.

Cine World Jul 23, 2022, 11:33 AM IST

Indira Gandhi International Airport Customs Department arrested couple for Illegal arms trafficking akbIndira Gandhi International Airport Customs Department arrested couple for Illegal arms trafficking akb

ದೆಹಲಿ ಏರ್‌ಪೋರ್ಟ್‌ನಲ್ಲಿ ದಂಪತಿಯ ಬಂಧನ : 45 ಹ್ಯಾಂಡ್‌ ಗನ್‌ ಜಪ್ತಿ

ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 45 ಹ್ಯಾಂಡ್‌ ಗನ್‌ಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಇಬ್ಬರನ್ನು ಘಟನೆಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

CRIME Jul 13, 2022, 4:28 PM IST

Women Lover arrested for Killing Husband using gas gun Chikkaballapura mnj Women Lover arrested for Killing Husband using gas gun Chikkaballapura mnj

Chikkaballapura Crime News: ಪ್ರಿಯಕರನೊಂದಿಗೆ ಸೇರಿ ಗ್ಯಾಸ್ ಗನ್‌ ಬಳಸಿ ಪತಿಯನ್ನು ಕೊಂದ ಪತ್ನಿ

Chikkaballapura Crime News: ಪ್ರಿಯಕರನ ಜೊತೆ ಸೇರಿ ಪತ್ನಿ, ಪತಿಯನ್ನು ಗ್ಯಾಸ್ ಗನ್‌ನಲ್ಲಿ ಕೋಳಿ ಸುಡುವ ರೀತಿಯಲ್ಲಿ ಸುಟ್ಟು  ಭೀಕರ ಕೊಲೆ ಮಾಡಿದ್ದಾಳೆ

CRIME Jul 1, 2022, 3:54 PM IST

Bjp Spokesperson Anwar Manippady Returns Gunmen gvdBjp Spokesperson Anwar Manippady Returns Gunmen gvd

ಮುಸ್ಲಿಂರಿಗೆ ಕಿರುಕುಳ: ಗನ್‌ಮ್ಯಾನ್‌ ವಾಪಸ್‌ ಮಾಡಿದ ಮಾಣಿಪ್ಪಾಡಿ

ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡುತ್ತಿರುವ ಕಿರುಕುಳವನ್ನು ವಿರೋಧಿಸಿ ಸರ್ಕಾರ ತನಗೆ ನೀಡಿದ ಗನ್‌ ಮ್ಯಾನ್‌ ಹಾಗೂ ಇತರ ಸೌಲಭ್ಯಗಳನ್ನು ವಾಪಸ್‌ ಪಡೆಯುವುದಾಗಿ ಬಿಜೆಪಿ ರಾಜ್ಯ ಜಂಟಿ ವಕ್ತಾರ ಅನ್ವರ್‌ ಮಾಣಿಪ್ಪಾಡಿ ಘೋಷಿಸಿದ್ದಾರೆ.

state Jun 28, 2022, 5:00 AM IST

US Senate advances breakthrough gun control bill podUS Senate advances breakthrough gun control bill pod

ಶಾಲಾ ಶೂಟೌಟ್‌ ಪ್ರಕರಣಗಳಿಂದ ಎಚ್ಚೆತ್ತ ದೊಡ್ಡಣ್ಣ, ಅಮೆರಿಕದಲ್ಲಿ ಗನ್‌ಗಳಿಗೆ ಲಗಾಮು!

* ಅಮೆರಿಕ ಸೆನೆಟ್‌ನಲ್ಲಿ ಐತಿಹಾಸಿಕ ಮಸೂದೆ ಅಂಗೀಕಾರ

* ಅಮೆರಿಕದಲ್ಲಿ ಗನ್‌ಗಳಿಗೆ ಲಗಾಮು

* ಶಾಲಾ ಶೂಟೌಟ್‌ ಪ್ರಕರಣಗಳಿಂದ ಎಚ್ಚೆತ್ತ ದೊಡ್ಡಣ್ಣ

 

International Jun 25, 2022, 9:36 AM IST

4 Khalistani terrorists arrested in Haryana Karnal received weapons via drones pod4 Khalistani terrorists arrested in Haryana Karnal received weapons via drones pod

ಕರ್ನಾಲ್‌ನಲ್ಲಿ ನಾಲ್ವರು ಶಂಕಿತ ಉಗ್ರರು ಅರೆಸ್ಟ್‌, ಬುಲೆಟ್‌, ಗನ್‌ಪೌಡರ್‌ ವಶಕ್ಕೆ!

* ಹರಿಯಾಣದ ಕರ್ನಾಲ್ ಜಿಲ್ಲೆಯಲ್ಲಿ ನಾಲ್ವರು ಶಂಕಿತ ಉಗ್ರರನ್ನು ಬಂಧನ

* ಕರ್ನಾಲ್‌ನಲ್ಲಿ ನಾಲ್ವರು ಶಂಕಿತ ಉಗ್ರರು ಅರೆಸ್ಟ್‌, ಬುಲೆಟ್‌, ಗನ್‌ಪೌಡರ್‌ ವಶಕ್ಕೆ

* ಬಸ್ತಾರಾ ಟೋಲ್ ಪ್ಲಾಜಾದಲ್ಲಿ ನಾಲ್ವರು ಶಂಕಿತ ಉಗ್ರರ ಬಂಧನ

India May 5, 2022, 2:06 PM IST

Kannadigas Outrage Against Bollywood Actor Ajay Devgan Statement grgKannadigas Outrage Against Bollywood Actor Ajay Devgan Statement grg

ಅಜಯ್‌ ದೇವಗನ್‌ ವಿವಾದ: ‘ಹಿಂದಿ ರಾಷ್ಟ್ರ ಭಾಷೆ’ ಅಲ್ಲ, ಕನ್ನಡಿಗರ ಗರ್ಜನೆ

*   ಕಿಚ್ಚ ಸುದೀಪ್‌ಗೆ ಸಿಎಂ ಸೇರಿದಂತೆ ಎಲ್ಲರ ಬೆಂಬಲ
*   ಹಿಂದಿಯಂತೆ ಕನ್ನಡಕ್ಕೂ ಗೌರವ ನೀಡಲು ಆಗ್ರಹ
*   ಹೇರಿ​ಕೆ​ಗಷ್ಟೇ ವಿರೋ​ಧ-ಬರ​ಗೂ​ರು

state Apr 29, 2022, 4:11 AM IST

PSI Recruitment Scam Congress MLA M Y patil Clarification about Gun man Arrest hls PSI Recruitment Scam Congress MLA M Y patil Clarification about Gun man Arrest hls
Video Icon

PSI Recruitment Scam: ಗನ್‌ಮ್ಯಾನ್ ಅಕ್ರಮಕ್ಕೂ ನನಗೂ ಸಂಬಂಧವಿಲ್ಲ: ಎಂ ವೈ ಪಾಟೀಲ್

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಬಗೆದಷ್ಟೂಹೊಸ ತಿರುವು ಪಡೆದುಕೊಳ್ಳುತ್ತಾ ಸಾಗಿದ್ದು, ಈವರೆಗೂ ಬಿಜೆಪಿ ನಾಯಕಿ ಸುತ್ತ ಸುತ್ತುತ್ತಿದ್ದ ಹಗರಣ ಇದೀಗ ಕಾಂಗ್ರೆಸ್‌ ನಾಯ​ಕ​ರ​ತ್ತವೂ ಹೊರಳಿದೆ. ಅಕ್ರ​ಮಕ್ಕೆ ಸಂಬಂಧಿಸಿ ಸಿಐಡಿ ಪೊಲೀಸರು ಅಫಜಲ್ಪುರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎಂ.ವೈ.ಪಾಟೀಲರ ಗನ್‌ಮ್ಯಾನ್‌ ಸೇರಿ ಇಬ್ಬರು ಪೇದೆ​ಗಳನ್ನು  ಬಂಧಿ​ಸಿ​ದ್ದಾ​ರೆ.

state Apr 22, 2022, 11:05 AM IST

Sandalwood Actor Chetan Request to Government of Karnataka For Give Gunman Security grgSandalwood Actor Chetan Request to Government of Karnataka For Give Gunman Security grg

Controversial Statements: ಗನ್‌ಮ್ಯಾನ್‌ ಭದ್ರತೆ ಮರಳಿಸಿ: ಸರ್ಕಾರಕ್ಕೆ ನಟ ಚೇತನ್‌ ಮನವಿ

*  ನನಗೆ ನಿರಂತರ ಬೆದರಿಕೆ ಇದೆ, ಹೀಗಾಗಿ ಭದ್ರತೆ ಒದಗಿಸೋದು ಸರ್ಕಾರದ ಕರ್ತವ್ಯ
*  ಪೊಲೀಸರು ಒದಗಿಸದಿದ್ದರೆ ನಾವೇ ಭದ್ರತೆ ಒದಗಿಸುವುದಾಗಿ ಅಭಿಮಾನಿಗಳ ಭರವಸೆ
*  ಗಡಿಪಾರು-ಅತಿರೇಕದ ಮಾತುಗಳು
 

Sandalwood Mar 16, 2022, 9:20 AM IST