ಈ ವರ್ಷ ಚಂದ್ರ ಗ್ರಹಣ ಯಾವಾಗ ಆಗಲಿದೆ, ಎಷ್ಟು ಬಾರಿ ಆಗಲಿದೆ, ಅದರ ಪರಿಣಾಮಗಳೇನು? ಒಳ್ಳೆಯ ಫಲ ತರಲಿವೆಯೋ ಇಲ್ಲವೋ?
Festivals Mar 22, 2022, 5:21 PM IST
ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸೋಲ್ನೆಟ್ ಎಂದು ಕರೆಯಲಾಗುವುದು ಎಂದು ಅಕ್ವೇರಿಯನ್ ಹೇಳಿಕೆಯಲ್ಲಿ ತಿಳಿಸಿದೆ.
Technology Mar 21, 2022, 2:52 PM IST
ಹೋಳಿ ಹುಣ್ಣಿಮೆ ಹಬ್ಬದಂದು ಚಂದ್ರನನ್ನು ಪೂಜಿಸುವುದರಿಂದ ಅದೃಷ್ಟ ಹಾಗೂ ಸಮೃದ್ಧಿ ಹೆಚ್ಚುವುದು. ಚಂದ್ರನನ್ನು ಹೇಗೆ ಪೂಜಿಸಬೇಕೆಂದು ನಾವು ತಿಳಿಸುತ್ತೇವೆ.
Festivals Mar 16, 2022, 4:50 PM IST
ಜೀವನದಲ್ಲಿ ಒಳ್ಳೆ ಸಮಯ ಮತ್ತು ಕೆಟ್ಟ ಸಮಯ ಎಂಬುವು ಬೇಡವೆಂದರ ಎದುರಾಗುತ್ತವೆ. ಇವೆರಡಕ್ಕೂ ಬಹುತೇಕ ಬಾರಿ ನಾವು ತೆಗೆದುಕೊಂಡ ನಿರ್ಧಾರಗಳೇ ಕಾರಣವಾಗಿರುತ್ತವೆ. ನಮ್ಮ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ಗ್ರಹಗಳು ಯಾವುವು, ತಪ್ಪು ನಿರ್ಧಾರವಾಗದಂತೆ ಏನು ಕ್ರಮ ಕೈಗೊಳ್ಳಬೇಕು?
Festivals Mar 14, 2022, 12:08 PM IST
ಇಂದು ಫಾಲ್ಗುಣ ಅಮಾವಾಸ್ಯೆ. ಇದರ ಮಹತ್ವವೇನು, ವ್ರತಕತೆಗಳೇನು ಗೊತ್ತಾ?
Festivals Mar 2, 2022, 11:14 AM IST
ಶಿವನ ಆರಾಧನೆಗೆ ಇನ್ನೂ ಸಮಯವಿದೆ. ನಾಳೆ ಬೆಳಗಿನವರೆಗೂ ಶಿವನ ಆರಾಧನೆ ಮಾಡಬಹುದು. ಶಿವರಾತ್ರಿಯ ಪೂಜೆ ಹಾಗೂ ಜಾಗರಣೆಗೆ ಅತ್ಯಂತ ಮಹತ್ವವಿರುವುದರಿಂದ ರಾತ್ರಿಯಿಡೀ ಶಿವನ ಉಪಾಸನೆ ಮಾಡಿ ಕೃತಾರ್ಥರಾಗಬಹುದು.
Festivals Mar 1, 2022, 4:44 PM IST
ಮಹಾಶಿವರಾತ್ರಿಯು ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಬರುತ್ತದೆ. ಇದರ ಆಚರಣೆ, ಪ್ರಾಮುಖ್ಯತೆ, ವಿಶೇಷತೆ ಮುಂತಾದ ವಿಷಯಗಳ ಬಗ್ಗೆ ಇಲ್ಲಿ ವಿವರಣೆ ಇದೆ.
Festivals Mar 1, 2022, 11:44 AM IST
ಗ್ರಹಗಳಲ್ಲಿ ಚಂದ್ರಗ್ರಹವು ಅತ್ಯಂತ ಮಹತ್ವದ್ದಾಗಿದೆ. ಚಂದ್ರ ಗ್ರಹದ ಸ್ಥಿತಿಯು ಮನುಷ್ಯನ ಜೀವನದ ಮೇಲೆ ಅನೇಕ ಪ್ರಭಾವಗಳನ್ನು ಬೀರುತ್ತದೆ. ವ್ಯಕ್ತಿಯ ಜಾತಕದಲ್ಲಿ ಚಂದ್ರನ ಸ್ಥಿತಿ ಬಲವಾಗಿದ್ದರೆ, ಜೀವನದಲ್ಲಿ ಸಕಲ ಸುಖ ಸಂತೋಷಗಳನ್ನು ಪಡೆಯುತ್ತಾರೆ. ಅಷ್ಟೇ ಅಲ್ಲದೆ ಚಂದ್ರನ ಸ್ಥಿತಿಯಿಂದ ವ್ಯಕ್ತಿಯ ಕ್ಯಾರೆಕ್ಟರ್ ಕೂಡಾ ತಿಳಿಯಬಹುದಾಗಿದೆ.
Festivals Feb 20, 2022, 1:19 PM IST
ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಯೋಗಗಳಿವೆ. ಅವುಗಳಲ್ಲೊಂದು ಅತಿ ಪ್ರಬಲವಾದ ಯೋಗ ಗಜಕೇಸರಿ ಯೋಗ. ಅತ್ಯಂತ ಶುಭ ಫಲಕ್ಕೆ ಕಾರಣವಾಗುವ ಈ ಯೋಗ ಯಾವಾಗ, ಹೇಗೆ ಉಂಟಾಗುತ್ತದೆ, ಇದ್ದರೆ ಅದರಿಂದ ಲಾಭಗಳೇನು ನೋಡೋಣ.
Festivals Feb 17, 2022, 11:24 AM IST
ಹುಣ್ಣಿಮೆಯ ದಿನ ಕೆಲ ಕಾರ್ಯಗಳಿಗೆ ಅತ್ಯುತ್ತಮವೆನಿಸಿದ್ದರೆ ಮತ್ತೆ ಕೆಲ ವಿಷಯಗಳಿಗೆ ಒಳ್ಳೆಯದಲ್ಲ. ಹೀಗಾಗಿ ಅಂದು ಮಾಡಬಾರದ ಕೆಲಸಗಳು ಯಾವುವು ಎಂಬುದು ತಿಳಿದಿರಲಿ.
Festivals Feb 16, 2022, 12:44 PM IST
ಇಂದು ಮಾಘ ಪೂರ್ಣಿಮಾ. ಈ ದಿನದ ಪ್ರಾಮುಖ್ಯತೆ, ವಿಶೇಷತೆ ಹಾಗೂ ವ್ರತಕತೆಗಳೇನು ಇಲ್ಲಿದೆ..
Festivals Feb 16, 2022, 9:54 AM IST
ಬೇಳೆ ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ಪ್ರಯೋಜನಕಾರಿ. ಬೇಳೆಗಳಲ್ಲಿ ಅನೇಕ ವಿಧಗಳಿವೆ ಮತ್ತು ಪ್ರತಿ ಬೇಳೆಯು ತನ್ನದೇ ಆದ ವಿಭಿನ್ನ ಪ್ರಯೋಜನಗಳನ್ನು ಹೊಂದಿದೆ. ಬೇಳೆಕಾಳುಗಳು (lentils)ದೇಹಕ್ಕೆ ಅಗತ್ಯವಾದ ಎಲ್ಲ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ.
Health Feb 2, 2022, 5:28 PM IST
ಈ ಮಾಡರ್ನ್ ಜಗತ್ತಿನಲ್ಲಿ ಅರ್ಜೆಂಟ್ ಆಗಿ ಎಲ್ಲವೂ ಬೇಕು. ಒತ್ತಡದ ಜೀವನದಲ್ಲಿಯೇ ಬದುಕುವುದು. ನೆಮ್ಮದಿ ಜೊತೆಗಿದ್ದರೂ ಇನ್ನೆಲ್ಲೋ ಹುಡುಕುವುದು. ಎಲ್ಲರೂ ಜೊತೆಗಿದ್ದರೂ ತಾನು ಒಂಟಿ ಎನ್ನುವ ಭಾವನೆ. ತನ್ನ ಜೊತೆಗೆ ಯಾರೂ ಇಲ್ಲವೆಂಬ ಭಯ, ಯಾರ ಜೊತೆಗೂ ಹೊಂದಿಕೊಳ್ಳಲಾಗದೇ ಚಡಪಡಿಕೆ, ಅಂತಿಮವಾಗಿ ಸಾವೇ ಎಲ್ಲದಕ್ಕೂ ಉತ್ತರ ಎಂಬ ವಾದಕ್ಕೆ ಬಂದುಬಿಡುತ್ತಾರೆ. ಆದರೆ, ಈ ಖಿನ್ನತೆಗೆ ಗ್ರಹಗತಿಗಳೂ ಕಾರಣವಿರುತ್ತವೆ ಎಂಬುದು ನಿಮಗೆ ಗೊತ್ತೇ?
Festivals Jan 31, 2022, 10:42 AM IST
ಜನವರಿ 29ರ ರಾತ್ರಿ ಚಂದ್ರ ಮತ್ತು ಮಂಗಳ ಗ್ರಹ ಕೇವಲ 2 ಡಿಗ್ರಿಗಳಷ್ಟು ಅಂತರದಲ್ಲಿರುತ್ತವೆ. ಭಾರತದಲ್ಲಿ ಈ ಸಂಯೋಗವು ರಾತ್ರಿ 8:34 ಕ್ಕೆ ಗೋಚರಿಸಲಿದೆ
SCIENCE Jan 29, 2022, 5:13 PM IST
ಅಮವಾಸ್ಯೆಯು ಪಿತೃಗಳಿಗೆ ಅರ್ಪಿತವಾದ ದಿನವಾಗಿದೆ. ಈ ದಿನ ಒಳ್ಳೆಯ ಕಾರ್ಯಗಳಿಗೆ, ಪ್ರಯಾಣಕ್ಕೆ ಒಳ್ಳೆಯದಲ್ಲ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಅಲ್ಲದೆ, ಈ ದಿನ ಮನೆಗೆ ಕೆಲವು ವಸ್ತುಗಳನ್ನು ತರುವುದು ಸಹ ಒಳ್ಳೆಯದಲ್ಲ. ಹಾಗಾದರೆ ಯಾವ ವಸ್ತುಗಳನ್ನು ತರಬಾರದು ಎಂಬ ಬಗ್ಗೆ ನೋಡೋಣವೇ..?
Festivals Jan 24, 2022, 11:55 AM IST