Asianet Suvarna News Asianet Suvarna News
972 results for "

South Africa

"
Karnataka Reports first case of South African Covid strain updates hlsKarnataka Reports first case of South African Covid strain updates hls
Video Icon

ಆಫ್ರಿಕನ್ ವೈರಸ್ ಪತ್ತೆಯಾಗಿದ್ದ ವ್ಯಕ್ತಿಗೆ ನೆಗೆಟಿವ್, ಶಿವಮೊಗ್ಗ ಜನತೆಗೆ ರಿಲೀಫ್

ರಾಜ್ಯದ ಮೊದಲ ಆಫ್ರಿಕನ್ ರೂಪಾಂತರಿ ವೈರಸ್ ದೃಢಪಟ್ಟ ಶಿವಮೊಗ್ಗ ವ್ಯಕ್ತಿಯ ವೈದ್ಯಕೀಯ ವರದಿ ನೆಗೆಟಿವ್ ಬಂದಿದೆ. ಶಿವಮೊಗ್ಗದ ಜೆಪಿ ನಗರದ ಈ ವ್ಯಕ್ತಿ ಫೆ. 21 ರಂದು ದುಬೈನಿಂದ ಬಂದಿಳಿದಿದ್ದರು. ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಆಫ್ರಿಕನ್ ರೂಪಾಂತರಿ ವೈರಸ್ ದೃಢಪಟ್ಟಿತ್ತು. 

state Mar 12, 2021, 11:44 AM IST

Indian Womens Cricket Team Eyes on another Victory against South Africa in Lucknow kvnIndian Womens Cricket Team Eyes on another Victory against South Africa in Lucknow kvn

ಹರಿಣಗಳೆದುರು ಮತ್ತೊಂದು ಗೆಲುವಿನ ಕನವರಿಕೆಯಲ್ಲಿ ಮಿಥಾಲಿ ಪಡೆ

5 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಸೋಲುಂಡಿದ್ದ ಮಿಥಾಲಿ ರಾಜ್‌ ಪಡೆ, 2ನೇ ಪಂದ್ಯದಲ್ಲಿ ಗೆದ್ದು 1-1ರಲ್ಲಿ ಸಮಬಲ ಸಾಧಿಸಿತ್ತು. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಭಾರತೀಯ ಆಟಗಾರ್ತಿಯರು ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ತಂಡದ ಮೇಲೆ ಸಹಜವಾಗಿಯೇ ಒತ್ತಡವಿದೆ. ಸರಣಿ ಗೆಲುವಿನ ದೃಷ್ಟಿಯಿಂದ ಈ ಪಂದ್ಯ ಎರಡೂ ತಂಡಗಳಿಗೆ ಮಹತ್ವದೆನಿಸಿದೆ.

Cricket Mar 12, 2021, 8:43 AM IST

African Strain of Coronavirus Traced in Karnataka grgAfrican Strain of Coronavirus Traced in Karnataka grg
Video Icon

ವೈರಸ್‌ ಕಾಟ: ಆಫ್ರಿಕಾದಿಂದ ಬೆಂಗ್ಳೂರಿಗೆ ಬಂದ ವ್ಯಕ್ತಿಗೆ ಕೊರೋನಾ,ಆತಂಕದಲ್ಲಿ ಜನತೆ

ಚೀನಾ,ಬ್ರಿಟನ್‌ ಆಯ್ತು, ಈಗ ಆಫ್ರಿಕಾ ಸರದಿ. ಹೌದು, ಕರುನಾಡಿಗೆ ಕಾಲಿಟ್ಟಿದೆ ಆಫ್ರಿಕಾ ವೈರಸ್‌ ಹೆಮ್ಮಾರಿ. ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದ ವ್ಯಕ್ತಿಗೆ ಮಹಾಮಾರಿ ಕೊರೋನಾ ಸೋಂಕು ದೃಢಪಟ್ಟಿದೆ.

Karnataka Districts Mar 11, 2021, 2:34 PM IST

Covid 19 South Africa Virus Found in Shivamogga snrCovid 19 South Africa Virus Found in Shivamogga snr

ಶಿವಮೊಗ್ಗಕ್ಕೆ ಬಿಗ್ ಶಾಕ್ : ಆಫ್ರಿಕಾ ವೈರಸ್ ಪತ್ತೆ- ಎಚ್ಚರ!

ಶಿವರಾತ್ರಿ ಬೆನ್ನಲ್ಲೇ ಶಿವಮೊಗ್ಗಕ್ಕೆ ಬಿಗ್ ಶಾಕ್ ಎದುರಾಗಿದೆ. ದುಬೈನಿಂದ ಬಂದಿದ್ದ ವ್ಯಕ್ತಿಯೋರ್ವರಿಗೆ ಸೌತ್ ಆಫ್ರಿಕಾ ವೈರಸ್ ಪತ್ತೆಯಾಗಿದೆ. 

Karnataka Districts Mar 11, 2021, 11:00 AM IST

covid 19 South Africa Virus Found In Bengaluru  snrcovid 19 South Africa Virus Found In Bengaluru  snr

ಬೆಂಗಳೂರಿಗೆ ದ.ಆಫ್ರಿಕಾ ವೈರಸ್‌ ಪ್ರವೇಶ : ಎಚ್ಚರ

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಹೆಚ್ಚಾಗುತ್ತಲೇ ಬಂದಿದ್ದು,  ಇಲ್ಲಿಗೆ ಇದೀಗ ದಕ್ಷಿಣ ಆಫ್ರಿಕಾ ಡೆಡ್ಲಿ ವೈರಸ್ ಎಂಟ್ರಿಯಾಗಿದೆ. 

Karnataka Districts Mar 11, 2021, 7:48 AM IST

Womens Cricket Jhulan Goswami 4 wickets  Haul helps 9 wickets win Over South Africa kvnrWomens Cricket Jhulan Goswami 4 wickets  Haul helps 9 wickets win Over South Africa kvnr

ಮಹಿಳಾ ಕ್ರಿಕೆಟ್: ಹರಿಣಗಳಿಗೆ ತಿರುಗೇಟು ಕೊಟ್ಟ ಮಿಥಾಲಿ ರಾಜ್‌ ಪಡೆ

ದಕ್ಷಿಣ ಆಫ್ರಿಕಾ ನೀಡಿದ್ದ 158 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಭಾರತ ಮಹಿಳಾ ತಂಡ ಕೇವಲ ಒಂದು ವಿಕೆಟ್‌ ಕಳೆದುಕೊಂಡು ಸುಲಭವಾಗಿ ಗೆಲುವಿನ ನಗೆ ಬೀರಿದೆ. ಜೆಮಿಯಾ ರೋಡ್ರಿಗಸ್‌ ಕೇವಲ 9 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಸ್ಮೃತಿ ಮಂಧನಾ ಹಾಗೂ ಪೂನಂ ರಾವತ್‌ ಎರಡನೇ ವಿಕೆಟ್‌ಗೆ 138 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಸುಲಭವಾಗಿ ಗೆಲುವು ದಕ್ಕಿಸಿಕೊಟ್ಟರು.

Cricket Mar 9, 2021, 4:38 PM IST

Womens Cricket Indian Cricket  Team  Takes on South Africa in Lucknow kvnWomens Cricket Indian Cricket  Team  Takes on South Africa in Lucknow kvn

ಮಹಿಳಾ ಕ್ರಿಕೆಟ್‌: ಇಂಡೋ-ಆಫ್ರಿಕಾ 2ನೇ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭ

ಮೊದಲ ಏಕದಿನ ಪಂದ್ಯದಲ್ಲಿ ನಾಯಕಿ ಮಿಥಾಲಿ ಹಾಗೂ ಉಪನಾಯಕಿ ಹರ್ಮನ್‌ಪ್ರೀತ್‌ ಆಕರ್ಷಕ ಆಟವಾಡಿದರೂ ಉಳಿದ ಬ್ಯಾಟರ್‌ಗಳು ಕಳಪೆ ಆಟವಾಡಿ ನಿರಾಸೆ ಮೂಡಿಸಿದ್ದರು. ಬೌಲಿಂಗ್‌ನಲ್ಲೂ ಭಾರತ ಸಾಧಾರಣ ಪ್ರದರ್ಶನ ತೋರಿತ್ತು

Cricket Mar 9, 2021, 8:35 AM IST

Womens ODI Cricket South Africa Thrashed India by 8 Wickets in Lucknow kvnWomens ODI Cricket South Africa Thrashed India by 8 Wickets in Lucknow kvn

ಮಹಿಳಾ ಕ್ರಿಕೆಟ್: ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು

ಮಧ್ಯಮ ಕ್ರಮಾಂಕಲ್ಲಿ ನಾಯಕಿ ಮಿಥಾಲಿ ರಾಜ್‌(50) ಹಾಗೂ ಹರ್ಮನ್‌ಪ್ರೀತ್‌ (40) ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಇವರಿಬ್ಬರ ಹೋರಾಟದ ಹೊರತಾಗಿಯೂ ಭಾರತ ಮಹಿಳಾ ಕ್ರಿಕೆಟ್‌ ತಂಡ 9 ವಿಕೆಟ್‌ಗೆ 177 ರನ್‌ ಗಳಿಸಿತು. 
 

Cricket Mar 8, 2021, 10:16 AM IST

Temba Bavuma Dean Elgar named South Africa new limited overs and Test captains kvnTemba Bavuma Dean Elgar named South Africa new limited overs and Test captains kvn

ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡಕ್ಕೆ ಬವುಮಾ ಹೊಸ ನಾಯಕ

ಫಾಫ್‌ ಡು ಪ್ಲೆಸಿ ನಾಯಕತ್ವದಿಂದ ಕೆಳಗಿಳಿದ ಬಳಿಕ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ಕ್ವಿಂಟನ್‌ ಡಿ ಕಾಕ್‌ರನ್ನು ಹಂಗಾಮಿ ನಾಯಕನನ್ನಾಗಿ ನೇಮಿಸಲಾಗಿತ್ತು. ಸಂಕಷ್ಟದ ಕಾಲದಲ್ಲಿ ತಂಡವನ್ನು ಮುನ್ನಡೆಸಿದ್ದಕ್ಕೆ ಡಿ ಕಾಕ್‌ಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಡೈರೆಕ್ಟರ್ ಗ್ರೇಮ್‌ ಸ್ಮಿತ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ. 
 

Cricket Mar 5, 2021, 1:07 PM IST

South Africa Cricketer Dale Steyn tweets apology for remark on IPL kvnSouth Africa Cricketer Dale Steyn tweets apology for remark on IPL kvn

ರಾಗ ಬದಲಿಸಿದ ಸ್ಟೇನ್‌, ತಪ್ಪಾಯ್ತು ಕ್ಷಮಿಸಿ ಎಂದ ಆರ್‌ಸಿಬಿ ಮಾಜಿ ವೇಗಿ..!

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡೇಲ್ ಸ್ಟೇನ್‌ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಕ್ಕನ್‌ ಚಾರ್ಜರ್ಸ್‌, ಸನ್‌ರೈಸರ್ಸ್ ಹೈದರಾಬಾದ್‌ ಹಾಗೂ ಗುಜರಾತ್‌ ಲಯನ್ಸ್‌ ತಂಡವನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್‌ನಲ್ಲಿ ಆಡುವುದು ಒಂದು ಅದ್ಭುತ ಅನುಭವ ಎಂದು ಸ್ಟೇನ್‌ ರಾಗ ಬದಲಿಸಿದ್ದಾರೆ.

Cricket Mar 4, 2021, 1:34 PM IST

Maruti Suzuki exports more than 2 MN cars from India to foreign MarketsMaruti Suzuki exports more than 2 MN cars from India to foreign Markets

ಭಾರತದಲ್ಲಿ ಉತ್ಪಾದಿಸಿದ 20 ಲಕ್ಷ ಕಾರನ್ನು ವಿದೇಶಕ್ಕೆ ರಫ್ತು ಮಾಡಿದ ಮಾರುತಿ!

ಮಾರುತಿ ಎಂದರೆ ಕಾರು ಎನ್ನುವಷ್ಟರ ಮಟ್ಟಿಗೆ ಜನಪ್ರಿಯ ಬ್ರಾಂಡ್ ಆಗಿರುವ ಮಾರುತಿ ಸುಜುಕಿ ಮತ್ತೊಂದು ಮೈಲುಗಲ್ಲು ನೆಟ್ಟಿದೆ. ಭಾರತೀಯ ಪ್ಲಾಂಟ್‌ಗಳಲ್ಲಿ ಉತ್ಪಾದಿಸಿ 20 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ವಿದೇಶಿ ಮಾರುಕಟ್ಟೆಗೆ ರಫ್ತು ಮಾಡುವ ಮೂಲಕ ಹೊಸ ಸಾಹಸವನ್ನು ಮೆರೆದಿದೆ. ಕಂಪನಿಯು ಭಾರತದಿಂದ 1986ರಲ್ಲಿ ಮೊದಲ ಬಾರಿಗೆ ಕಾರುಗಳನ್ನು ವಿದೇಶಗಳಿಗೆ ರಫ್ತು ಮಾಡಲಾರಂಭಿಸಿತು.

Cars Mar 2, 2021, 10:02 AM IST

BCCI announced India Women squad for ODI and T20I series against South Africa ckmBCCI announced India Women squad for ODI and T20I series against South Africa ckm

ಸೌತ್ ಆಫ್ರಿಕಾ ವಿರುದ್ಧದ ಏಕದಿನ, ಟಿ20 ಸರಣಿಗೆ ಭಾರತ ಮಹಿಳಾ ತಂಡ ಪ್ರಕಟ!

ಬರೊಬ್ಬರಿ ಒಂದು ವರ್ಷಗಳ ಬಳಿಕ ಭಾರತ ಮಹಿಳಾ ಕ್ರಿಕೆಟ್ ಮತ್ತೆ ಆರಂಭಗೊಳ್ಳುತ್ತಿದೆ. ಕೊರೋನಾ ವೈರಸ್ ಕಾರಣ ಸ್ಥಗಿತಗೊಂಡಿದ್ದ ಮಹಿಳಾ ಕ್ರಿಕೆಟ್ ಇದೀಗ ಸೌತ್ ಆಫ್ರಿಕಾ ವಿರುದ್ಧದ  ಸರಣಿಯೊಂದಿಗೆ ಆರಂಭಗೊಳ್ಳುತ್ತಿದೆ. ಏಕದಿನ ಹಾಗೂ ಟಿ20 ಸರಣಿಗೆ ಇದೀಗ ಮಹಿಳಾ ಭಾರತ ತಂಡ ಪ್ರಕಟಗೊಂಡಿದೆ.

Cricket Feb 27, 2021, 3:21 PM IST

IPL 2021 National duty is priority Says Delhi Capitals Pacer Kagiso Rabada kvnIPL 2021 National duty is priority Says Delhi Capitals Pacer Kagiso Rabada kvn

IPL 2021: ದೇಶ ಮೊದಲು, ಐಪಿಎಲ್ ಆಮೇಲೆ ಎಂದ ಕಗಿಸೋ ರಬಾಡ..!

ಜೊಹಾನ್ಸ್‌ಬರ್ಗ್‌: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೆ ಈಗಿನಿಂದಲೇ ಭರದಿಂದ ಸಿದ್ದತೆಗಳು ಆರಂಭವಾಗಲಾರಂಭಿಸಿದೆ. ಇದರ ಭಾಗವಾಗಿ ಫೆಬ್ರವರಿ 18ರಂದು ಚೆನ್ನೈನಲ್ಲಿ ಆಟಗಾರರ ಹರಾಜು ಕೂಡಾ ನಡೆದಿದ್ದು, ಎಲ್ಲಾ 8 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿವೆ.
ಮಿಲಿಯನ್ ಡಾಲರ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ಜಗತ್ತಿನ ಮೂಲೆಮೂಲೆಗಳಲ್ಲಿನ ಸ್ಟಾರ್ ಆಟಗಾರರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಹೀಗಿರುವಾಗಲೇ ದಕ್ಷಿಣ ಆಫ್ರಿಕಾ ತಂಡದ ಡೆಡ್ಲಿ ವೇಗಿ ಕಗಿಸೋ ರಬಾಡ ಐಪಿಎಲ್‌ ಕುರಿತಂತೆ ಅಚ್ಚರಿಯ ಹೇಳಿಕೆಯೊಂದನ್ನು ನೀಡಿ ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪ್ರಮುಖ ವೇಗದ ಅಸ್ತ್ರ ಏನಂದ್ರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket Feb 20, 2021, 2:41 PM IST

south Africa Brazil Covid 19 Variants in India hlssouth Africa Brazil Covid 19 Variants in India hls
Video Icon

ದೇಶದಲ್ಲಿ ಕೊರೊನಾ 2 ನೇ ಅಲೆ ಭೀತಿ, ಕಂಟಕವಾಗುತ್ತಾ ಬ್ರೆಜಿಲ್, ಆಫ್ರಿಕಾ ವೈರಸ್.?

ಭಾರತವನ್ನು ಕೊರೊನಾ ಮುಕ್ತಗೊಳಿಸಲು ಸಫಲವಾಗಿರುವ ಹೊತ್ತಿನಲ್ಲಿ, ಇದೇ ಮೊದಲ ಬಾರಿಗೆ ಭಾರತದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ ಮಾದರಿ ರೂಪಾಂತರಿ ಕೊರೋನಾ ವೈರಸ್‌ ಪತ್ತೆಯಾಗಿದೆ.

India Feb 18, 2021, 5:04 PM IST

Happy Birthday AB de Villiers A look at 3 unbreakable records of  ABD kvnHappy Birthday AB de Villiers A look at 3 unbreakable records of  ABD kvn

ಹ್ಯಾಪಿ ಬರ್ತ್‌ ಡೇ ಮಿಸ್ಟರ್ 360: ಎಬಿಡಿ ಹೆಸರಿನಲ್ಲಿವೆ ಮುರಿಯಲಾಗದ 3 ಅಪರೂಪದ ದಾಖಲೆಗಳು..!

ಆಧುನಿಕ ಕ್ರಿಕೆಟ್‌ ಕಂಡ ವಿಸ್ಫೋಟಕ ಬ್ಯಾಟ್ಸ್‌ಮನ್‌, ಮಿಸ್ಟರ್‌ 360 ಖ್ಯಾತಿಯ ಎಬಿ ಡಿವಿಲಿಯರ್ಸ್‌ಗೆ ಜಗತ್ತಿನಾದ್ಯಂತ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಪರ ಎಬಿಡಿ ಕಣಕ್ಕಿಳಿದಾಗ ಎದುರಾಳಿ ತಂಡದ ಬೌಲರ್‌ಗಳು ನಿದ್ರೆಯಲ್ಲೂ ಬೆಚ್ಚಿಬೀಳುವಂತೆ ಮಾಡಿದ್ದರು. ಅದೇ ರೀತಿ ಎಬಿ ಡಿವಿಲಿಯರ್ಸ್‌ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿಯೂ ಕಳೆದೊಂದು ದಶಕದಿಂದ ಅಬ್ಬರಿಸುತ್ತಿದ್ದಾರೆ. ಎಬಿಡಿಗಿಂದು 37ನೇ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಎಬಿಡಿ ಹೆಸರಿನಲ್ಲಿರುವ 3 ಮುರಿಯಲಾಗದ ದಾಖಲೆಗಳ ವಿವರ ಇಲ್ಲಿದೆ ನೋಡಿ

Cricket Feb 17, 2021, 6:12 PM IST