Asianet Suvarna News Asianet Suvarna News

ವೈರಸ್‌ ಕಾಟ: ಆಫ್ರಿಕಾದಿಂದ ಬೆಂಗ್ಳೂರಿಗೆ ಬಂದ ವ್ಯಕ್ತಿಗೆ ಕೊರೋನಾ,ಆತಂಕದಲ್ಲಿ ಜನತೆ

ಬೆಂಗಳೂರು ಏರ್‌ಪೋರ್ಟ್‌ ಬಳಿಯೇ ಟೆಸ್ಟ್‌| ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದ ವ್ಯಕ್ತಿಗೆ ಮಹಾಮಾರಿ ಕೊರೋನಾ ಸೋಂಕು| ಮತ್ತಷ್ಟು ಆತಂಕಕ್ಕೊಳಗಾದ ಬೆಂಗಳೂರಿನ ಜನತೆ| 

First Published Mar 11, 2021, 2:34 PM IST | Last Updated Mar 11, 2021, 2:34 PM IST

ಬೆಂಗಳೂರು(ಮಾ.11): ಚೀನಾ,ಬ್ರಿಟನ್‌ ಆಯ್ತು, ಈಗ ಆಫ್ರಿಕಾ ಸರದಿ. ಹೌದು, ಕರುನಾಡಿಗೆ ಕಾಲಿಟ್ಟಿದೆ ಆಫ್ರಿಕಾ ವೈರಸ್‌ ಹೆಮ್ಮಾರಿ. ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದ ವ್ಯಕ್ತಿಗೆ ಮಹಾಮಾರಿ ಕೊರೋನಾ ಸೋಂಕು ದೃಢಪಟ್ಟಿದೆ. ಬೆಂಗಳೂರು ಏರ್‌ಪೋರ್ಟ್‌ ಬಳಿಯೇ ಟೆಸ್ಟ್‌ ಮಾಡಲಾಗಿದ್ದು, ಕೊರೋನಾ ವೈರಸ್‌ ಇರುವುದು ದೃಢಪಟ್ಟಿದೆ. ಇದರಿಂದ ನಗರದ ಜನರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ. 

"