Asianet Suvarna News Asianet Suvarna News

ಆಫ್ರಿಕನ್ ವೈರಸ್ ಪತ್ತೆಯಾಗಿದ್ದ ವ್ಯಕ್ತಿಗೆ ನೆಗೆಟಿವ್, ಶಿವಮೊಗ್ಗ ಜನತೆಗೆ ರಿಲೀಫ್

ರಾಜ್ಯದ ಮೊದಲ ಆಫ್ರಿಕನ್ ರೂಪಾಂತರಿ ವೈರಸ್ ದೃಢಪಟ್ಟ ಶಿವಮೊಗ್ಗ ವ್ಯಕ್ತಿಯ ವೈದ್ಯಕೀಯ ವರದಿ ನೆಗೆಟಿವ್ ಬಂದಿದೆ. ಶಿವಮೊಗ್ಗದ ಜೆಪಿ ನಗರದ ಈ ವ್ಯಕ್ತಿ ಫೆ. 21 ರಂದು ದುಬೈನಿಂದ ಬಂದಿಳಿದಿದ್ದರು. ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಆಫ್ರಿಕನ್ ರೂಪಾಂತರಿ ವೈರಸ್ ದೃಢಪಟ್ಟಿತ್ತು. 

ಬೆಂಗಳೂರು (ಮಾ. 12): ರಾಜ್ಯದ ಮೊದಲ ಆಫ್ರಿಕನ್ ರೂಪಾಂತರಿ ವೈರಸ್ ದೃಢಪಟ್ಟ ಶಿವಮೊಗ್ಗ ವ್ಯಕ್ತಿಯ ವೈದ್ಯಕೀಯ ವರದಿ ನೆಗೆಟಿವ್ ಬಂದಿದೆ. ಶಿವಮೊಗ್ಗದ ಜೆಪಿ ನಗರದ ಈ ವ್ಯಕ್ತಿ ಫೆ. 21 ರಂದು ದುಬೈನಿಂದ ಬಂದಿಳಿದಿದ್ದರು. ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಆಫ್ರಿಕನ್ ರೂಪಾಂತರಿ ವೈರಸ್ ದೃಢಪಟ್ಟಿತ್ತು. ಈ ಹಿನ್ನಲೆಯಲ್ಲಿ ಈ ವ್ಯಕ್ತಿ ಹಾಗೂ ಅವರ ಪ್ರಾಥಮಿಕ ಸಂಪರ್ಕಿತರನ್ನು ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಎಲ್ಲರ ವರದಿ ನೆಗೆಟಿವ್ ಬಂದಿದ್ದು, ಕೊಂಚ ನೆಮ್ಮದಿ ಮೂಡಿಸಿದೆ. 

ದೈನಂದಿನ ಕೇಸು ಹತ್ತೇ ದಿನದಲ್ಲಿ ಡಬಲ್ , ರಾಜ್ಯದಲ್ಲಿ ಕೊರೊನಾ 2 ನೇ ಅಲೆ ಆತಂಕ