Asianet Suvarna News Asianet Suvarna News
765 results for "

ಆನ್‌ಲೈನ್‌

"
Children Who Do Not Have The Facility To Get Online Education Going For Labour Work With ParentsChildren Who Do Not Have The Facility To Get Online Education Going For Labour Work With Parents

ಆನ್‌ಲೈನ್‌ ಶಿಕ್ಷಣಕ್ಕೆ ವ್ಯವಸ್ಥೆ ಇಲ್ಲದೆ ಮಕ್ಕಳು ಕೂಲಿಗೆ!

ಆನ್‌ಲೈನ್‌ ಶಿಕ್ಷಣಕ್ಕೆ ವ್ಯವಸ್ಥೆ ಇಲ್ಲದೆ ಮಕ್ಕಳು ಕೂಲಿಗೆ!| ಹಾವೇರಿಯಲ್ಲಿ ಟಿವಿ, ಮೊಬೈಲ್‌, ಇಂಟರ್‌ನೆಟ್‌ ಇಲ್ಲದೆ ಪಾಲಕರ ಜತೆ ಕೂಲಿ ಕೆಲಸಕ್ಕೆ ವಿದ್ಯಾರ್ಥಿಗಳು| ಹಾವೇರಿಯಲ್ಲಿ ಸರ್ಕಾರಿ ಶಾಲೆಯಲ್ಲಿ 1 ಲಕ್ಷ ಮಕ್ಕಳ ವ್ಯಾಸಂಗ, ಅರ್ಧದಷ್ಟುಮಕ್ಕಳಿಗಿಲ್ಲ ಮೊಬೈಲ್‌, ಟಿವಿ

state Aug 3, 2020, 7:18 AM IST

All India Hindu National Conference Will be Held on August 6th on OnlineAll India Hindu National Conference Will be Held on August 6th on Online

ಆನ್‌ಲೈನ್‌ನಲ್ಲೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆ.2 ಹಾಗೂ ಆ.6ರಿಂದ 9ರವರೆಗೆ ‘9ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ಆನ್‌ಲೈನ್‌ನಲ್ಲಿ ನಡೆಯಲಿದೆ.
 

state Aug 2, 2020, 10:06 AM IST

Gadag woman who pawn her wedding chain for children education got help from peopleGadag woman who pawn her wedding chain for children education got help from people

ತಾಳಿ ಅಡವಿಟ್ಟು ಟೀವಿ ಖರೀದಿಸಿದ ಮಹಿಳೆಗೆ ನೆರವಿನ ಮಹಾಪೂರ

ಮಕ್ಕಳ ಆನ್‌ಲೈನ್‌ ಶಿಕ್ಷಣಕ್ಕಾಗಿ ತನ್ನ ತಾಳಿಯನ್ನೇ ಅಡವಿಟ್ಟು ಟಿವಿ ಖರೀದಿಸಿದ್ದ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರನಾಗೂರ ಗ್ರಾಮದ ಕಸ್ತೂರೆವ್ವ ಚಲವಾದಿ ಅವರ ಕುಟುಂಬಕ್ಕೆ ನೆರವಿನ ಮಹಾಪೂರವೇ ಹರಿದು ಬಂದಿದೆ.

Karnataka Districts Aug 2, 2020, 9:51 AM IST

Online degree admissions to be started soon in KarnatakaOnline degree admissions to be started soon in Karnataka

ಆನ್‌ಲೈನ್‌ನಲ್ಲೇ ಡಿಗ್ರಿ ಕಾಲೇಜಿಗೆ ಪ್ರವೇಶ ನಡೆ​ಸ​ಲು ಸರ್ಕಾರ ಸೂಚ​ನೆ

ರಾಜ್ಯದಲ್ಲಿರುವ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಆನ್‌ಲೈನ್‌ನಲ್ಲಿ ಪ್ರವೇಶ ನೀಡುವಂತೆ ಇಲಾಖೆಯ ಆಯುಕ್ತ ಪ್ರದೀಪ್‌ ಸುತ್ತೋಲೆ ಹೊರಡಿಸಿದ್ದಾರೆ.

state Aug 2, 2020, 8:56 AM IST

Online Classes Stoped due Non Payment of Fees in BengaluruOnline Classes Stoped due Non Payment of Fees in Bengaluru

ಶುಲ್ಕ ಪಾವತಿಸದಕ್ಕೆ ಆನ್‌ಲೈನ್‌ ತರಗತಿ ತಡೆ ಹಿಡಿದ ಶಾಲೆ

ಟ್ಯೂಷನ್‌ ಶುಲ್ಕ ಪಾವತಿಸಲಿಲ್ಲ ಎಂಬ ಕಾರಣಕ್ಕೆ ದೆಹಲಿ ಪಬ್ಲಿಕ್‌ ಶಾಲೆಯು ಆನ್‌ಲೈನ್‌ ತರಗತಿಗಳನ್ನು ಸ್ಥಗಿತಗೊಳಿಸಿದೆ. ಇದರಿಂದ ವಿದ್ಯಾರ್ಥಿಗಳು ಆನ್‌ಲೈನ್‌ ತರಗತಿಗಳಿಂದ ವಂಚಿತರಾಗುವಂತೆ ಮಾಡಿದೆ.
 

Education Jobs Aug 2, 2020, 8:27 AM IST

Former CM H D Kumaraswamy Talks Over B S Yediyurappa GovernmentFormer CM H D Kumaraswamy Talks Over B S Yediyurappa Government

ಮಕ್ಕಳ ಶಿಕ್ಷಣಕ್ಕಾಗಿ ತಾಳಿ ಅಡವಿಟ್ಟ ತಾಯಿ: ಬಿಎಸ್‌ವೈ ಸರ್ಕಾರದ ವಿರುದ್ಧ ಹೆಚ್‌ಡಿಕೆ ಗರಂ

ಕೊರೋನಾ ಸೋಂಕು ಜನರ ಜೀವ-ಜೀವನದ ಜೊತೆ ಮಾತ್ರ ಚೆಲ್ಲಾಟ ಮಾಡುತ್ತಿಲ್ಲ. ಇಡೀ ಮನುಕುಲದ ರೀತಿ-ರಿವಾಜುಗಳನ್ನು ಬುಡಮೇಲು ಮಾಡುತ್ತಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ತಾಯಿ ಒಬ್ಬರು ಮಕ್ಕಳ ಆನ್ಲೈನ್ ಶಿಕ್ಷಣಕ್ಕಾಗಿ ತಾಳಿ ಮಾರಿಕೊಂಡ ಘಟನೆ ನನ್ನ ಹೃದಯ ಹಿಂಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ. 
 

Politics Jul 31, 2020, 1:16 PM IST

Man orders shirt from john lewis company but receives potty in the sealed packMan orders shirt from john lewis company but receives potty in the sealed pack

ಆನ್‌ಲೈನ್‌ ಆರ್ಡರ್‌ ಮಾಡಿದವನಿಗೆ ಶೌಚ ಕಳುಹಿಸಿದ ಬ್ರ್ಯಾಂಡೆಡ್ ಕಂಪನಿ!

ಯಾವಾಗಿನಿಂದ ಆನ್‌ಲೈನ್ ಶಾಪಿಂಗ್ ಎಂಬ ಕಾನ್ಸೆಪ್ಟ್‌ ಆರಂಭವಾಯ್ತೋ, ಅಂದಿನಿಂದ ಜನರ ಜೀವನ ಶೈಲಿ ಬಹಳಷ್ಟು ಸರಳವಾಗಿದೆ. ಮನೆಯಲ್ಲಿದ್ದುಕೊಂಡೇ ನೀವು ನಿಮಗಿಷ್ಟವಾದ ವಸ್ತುಗಳನ್ನು ತರಿಸಿಕೊಳ್ಳಬುದು. ಆದರೆ ಅನೇಕ ಬಾರಿ ಇದೊಂದು ಕೆಟ್ಟ ಕನಸಿನ ಅನುಭವ ನೀಡುತ್ತದೆ. ಇತ್ತೀಚೆಗಷ್ಟೇ ಯುಕೆಯ ವ್ಯಕ್ತಿಯೊಬ್ಬನಿಗೂ ಇಂತಹುದೇ ಅನುಭವ ಎದುರಾಗುದೆ. ಕೊರೋನಾ ನಡುವೆ ಈತ ಪ್ರಸಿದ್ಧ ಅಂತಾರಾಷ್ಟ್ರೀಯ ಬ್ರಾಂಡ್ ಆಗಿರುವ ಜಾನ್‌ ಲೆವಿಸ್‌ನಿಂದ ಒಂದು ಟೀ ಶರ್ಟ್‌ ಹಾಗೂ ಗ್ಲಾಸ್ ಆರ್ಡರ್ ಮಾಡಿದ್ದರು. ಆದರೆ ಆತನಿಗೆ ಡೆಲಿವರಿ ಮಾಡಿದ ಪ್ಯಾಕೆಟ್ನೊಳಗೆ ವ್ಯಾಕ್ಯುಮ್ ಪ್ಯಾಕ್ ಮಾಡಿದ ಪ್ಲಾಸ್ಟಿಕ್ ಚೀಲವಿತ್ತು. ಆದೆ ಇದರೊಳಗೆ ಮಾತ್ರ ಇದ್ದದ್ದು ಶೌಚ. ಇದನ್ನು ನೋಡಿದ ವ್ಯಕ್ತಿ ವಾಂತಿ ಮಾಡಲಾರಂಭಿಸಿದ್ದಾನೆ. ತಾನು ಆರ್ಡರ್‌  ಮಾಡಿದ ಪ್ಯಾಕೆಟ್‌ನಲ್ಲಿ ಇಂತಹುದ್ದೊಂದು ವಸ್ತು ಇರಬಹುದೆದು ಆತ ಊಹಿಸಿಯೂ ಇರಲಿಲ್ಲ. ಕೂಡಲೇ ಆತ ಈ ಬಗ್ಗೆ ದೂರು ದಾಖಲಿಸಿದ್ದಾನೆ. ಬದಲಾಗಿ ಆತನಿಗೆ ಸಿಕ್ಕಿದ್ದು ಕ್ಷಮಿಸಿ ಎಂಬ ಉತ್ತರ.

International Jul 31, 2020, 12:21 PM IST

Postal Department Has Startef Rakhi Post ServivePostal Department Has Startef Rakhi Post Servive

ಅಂಚೆ ಇಲಾಖೆಯಿಂದ ರಾಖಿ ಪೋಸ್ಟ್‌ ಆರಂಭ: ಸಹೋದರರಿಗೆ ‘ಚೆಂದದ ರಾಖಿ’ ಕಳುಹಿಸಿ

ಕೊರೋನಾ ಆತಂಕದ ಈ ಕಾಲದಲ್ಲಿ ಪ್ರೀತಿಯ ಸಹೋದರರಿಗೆ, ಗಡಿ ಕಾಯೋ ಯೋಧರಿಗೆ ಅರ್ಥಪೂರ್ಣ ಸಂದೇಶದ ಜೊತೆಗೆ ಆಕರ್ಷಕ ರಾಖಿ ಕಳುಹಿಸೋದು ಹೇಗೆಂಬ ಸಹೋದರಿಯರ ಚಿಂತೆ ದೂರ ಮಾಡಲು ಭಾರತೀಯ ಅಂಚೆ ಇಲಾಖೆ ‘ರಾಖಿ ಪೋಸ್ಟ್‌’ ಆನ್‌ಲೈನ್‌ ಸೇವೆ ಆರಂಭಿಸಿದೆ.
 

Karnataka Districts Jul 29, 2020, 1:17 PM IST

Village kids being taught via YouTube by a teacherVillage kids being taught via YouTube by a teacher
Video Icon

ಆನ್‌ಲೈನ್‌ ಕ್ಲಾಸ್‌ನಲ್ಲಿ ಮಾದರಿಯಾದ ಗ್ರಾಮೀಣ ಶಾಲೆ; ಪಾಠದ ವಿಡಿಯೊ ವೈರಲ್

ಈಗ ಎಲ್ಲಾ ಕಡೆ ಆನ್‌ಲೈನ್ ಕ್ಲಾಸ್ ಶುರುವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಎಲಗುಳಿಗೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಆನ್‌ಲೈನ್ ಕ್ಲಾಸ್ ಶುರು ಮಾಡಿದ್ದಾರೆ. ಮಕ್ಕಳಿಗೆ ಪಾಠ ಕೇಳಲು ಸ್ಮಾರ್ಟ್‌ ಫೋನ್ ವ್ಯವಸ್ಥೆ ಮಾಡಲಾಗಿದೆ. 15 ದಿನಗಳಿಂದ ಕ್ಲಾಸ್ ಮಾಡಲಾಗಿದ್ದು ಶಾಲೆಯಲ್ಲಿ 17 ವಿದ್ಯಾರ್ಥಿಗಳಿದ್ಧಾರೆ. ಈ ಶಾಲೆಗೆ ಇಬ್ಬರು ಶಿಕ್ಷಕರಿದ್ದಾರೆ. ಇವರು ಪಾಠ ಮಾಡಿದ ವಿಡಿಯೋವನ್ನು ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು ವೈರಲ್ ಆಗಿದೆ. 

Education Jobs Jul 28, 2020, 7:14 PM IST

DCM Ashwath narayan Performs Bhoomi pooja to ramnagara Degree PG CentreDCM Ashwath narayan Performs Bhoomi pooja to ramnagara Degree PG Centre
Video Icon

ರಾಮನಗರ ಡಿಗ್ರಿ, ಪಿಜಿ ಕೇಂದ್ರಕ್ಕೆ ಆನ್‌ಲೈನ್‌ನಲ್ಲೇ ಭೂಮಿ ಪೂಜೆ ನೆರವೇರಿಸಿದ ಡಿಸಿಎಂ

ರಾಮನಗರ ಡಿಗ್ರಿ, ಪಿಜಿ ಕೇಂದ್ರಕ್ಕೆ ಆನ್‌ಲೈನ್‌ನಲ್ಲೇ ಡಿಸಿಎಂ ಅಶ್ವಥ್ ನಾರಾಯಣ್ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಸಂಭ್ರಮವನ್ನು ಹಂಚಿಕೊಳ್ಳುತ್ತಾ, ಸಿಎಂ ಸಾಧನೆಗಳ ಬಗ್ಗೆ ಶ್ಲಾಘಿಸಿದರು. 
 

state Jul 27, 2020, 2:53 PM IST

Man sold cow to buy smartphone for daughter education officials fact check claimMan sold cow to buy smartphone for daughter education officials fact check claim

ಮಗಳ ಆನ್‌ಲೈನ್‌ ಶಿಕ್ಷಣಕ್ಕಾಗಿ ರೈತ ಹಸು ಮಾರಿದ್ದು ಸುಳ್ಳು!

ಮಗಳ ಆನ್‌ಲೈನ್‌ ಶಿಕ್ಷಣಕ್ಕಾಗಿ ರೈತ ಹಸು ಮಾರಿದ್ದು ಸುಳ್ಳು!| ಕೊಟ್ಟಿಗೆಯಲ್ಲಿ ಜಾಗ ಇಲ್ಲದ್ದಕ್ಕೆ ಮಾರಿದ್ದ

India Jul 27, 2020, 7:42 AM IST

High Court says government can ban games like Online RummyHigh Court says government can ban games like Online Rummy

ಹಣ ಹೂಡುವ ಆನ್‌ಲೈನ್‌ ಆಟ ನಿಷೇಧಿಸಿ: ಹೈಕೋರ್ಟ್‌!

ಹಣ ಹೂಡುವ ಆನ್‌ಲೈನ್‌ ಆಟ ನಿಷೇಧಿಸಿ: ಹೈಕೋರ್ಟ್‌| ಕೇಂದ್ರ, ರಾಜ್ಯಸರ್ಕಾರಗಳು ಕಾನೂನು ರೂಪಿಸಲಿ

India Jul 25, 2020, 10:00 AM IST

Students construct tent house on hill to get internet in MangaloreStudents construct tent house on hill to get internet in Mangalore

ಪಾಠಕ್ಕೆ ನೆಟ್‌ವರ್ಕ್ ಸಮಸ್ಯೆ: ಗುಡ್ಡದ ಮೇಲೆ ಟೆಂಟ್‌ ಕಟ್ಟಿದ ಮಕ್ಕಳು

ಕೊರೋನಾದಿಂದಾಗಿ ಆನ್‌ಲೈನ್‌ ತರಗತಿಗಾಗಿ ಇಂಟ​ರ್ನೆ​ಟ್‌ ನೆಟ್‌​ವ​ರ್ಕ್ ಸಿಗದೆ ಪರ​ದಾ​ಡು​ತ್ತಿ​ರುವ ಬೆಳ್ತಂಗಡಿ ತಾಲೂ​ಕಿನ ಶಿಬಾಜೆ ಗ್ರಾಮದ ಪೆರ್ಲದ ವಿದ್ಯಾ​ರ್ಥಿ​ಗಳು ಗುಡ್ಡದ ಮೇಲೆ ಟೆಂಟ್‌ ನಿರ್ಮಿ​ಸಿ​ಕೊಂಡು ಪಾಠ ಕೇಳು​ತ್ತಿದ್ದಾರೆ. ಇಲ್ಲಿವೆ ಫೋಟೋಸ್

Karnataka Districts Jul 24, 2020, 1:14 PM IST

Himachal Pradesh Milkman Kuldeep Kumar Sells Cow to Buy Smartphone for Childrens Online EducationHimachal Pradesh Milkman Kuldeep Kumar Sells Cow to Buy Smartphone for Childrens Online Education

ಆನ್‌ಲೈನ್‌ ಕ್ಲಾಸ್‌ಗಾಗಿ ಹಸು ಮಾರಿ ಮಕ್ಕಳಿಗೆ ಮೊಬೈಲ್‌ ತಂದ ಅಪ್ಪ..!

ಕುಲ್‌ದೀಪ್‌ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮಣ್ಣಿನ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಅವರಿಗೆ ಪಡಿತರ ಚೀಟಿ ಸಹ ಇಲ್ಲ.ಗ್ರಾಮೀಣ ಭಾಗಗಳಲ್ಲಿ ತಾವು ಸಾಕಿರುವ ಹಸುಗಳನ್ನು ದೇವರೆಂದೇ ಭಾವಿಸಿ ಆರಾಧಿಸುವವರಿದ್ದಾರೆ. ಗೋಮಾತೆ ಎಂದು ಕರೆಯುತ್ತಾರೆ. ಕುಲ್ದೀಪ್ ಕುಮಾರ್ ಮಾಡಿದ ತ್ಯಾಗ ಸಣ್ಣದೇನಲ್ಲ.
 

India Jul 24, 2020, 8:53 AM IST

Load shedding Network Problem to Online ClassLoad shedding Network Problem to Online Class

ಆನ್‌ಲೈನ್‌ ಕ್ಲಾಸ್‌ಗೆ ಅಡ್ಡಿಯಾದ ಲೋಡ್‌ ಶೆಡ್ಡಿಂಗ್‌, ನೆಟ್‌ವರ್ಕ್

ವಿದ್ಯುತ್‌ ಕಡಿತ ಹಾಗೂ ನೆಟ್‌ವರ್ಕ್ ಸಮಸ್ಯೆ ಎದುರಾಗಿರುವ ಪರಿಣಾಮ ಆನ್‌ಲೈನ್‌ ಹಾಗೂ ‘ಚಂದನ’ ವಾಹಿನಿ ಮೂಲಕ ಮಕ್ಕಳಿಗೆ ಸರಿಯಾಗಿ ಕಲಿಯಲು ಆಗದೇ ತೊಂದರೆಯಾಗುತ್ತಿದೆ.
 

Education Jobs Jul 24, 2020, 7:25 AM IST