Asianet Suvarna News Asianet Suvarna News
1458 results for "

Patient

"
Covid Patients Faces Problems Due to Not Get Hospitals in Koppal grgCovid Patients Faces Problems Due to Not Get Hospitals in Koppal grg

ಕೊಪ್ಪಳ: ಬೆಡ್‌ಗಾಗಿ ಕೊರೋನಾ ರೋಗಿಗಳ ಅರಣ್ಯರೋದನ

ನಿತ್ಯವೂ ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಾಗಿ ರೋಗಿಗಳು ಅಲೆಯುತ್ತಿದ್ದಾರೆ. ಆದರೆ, ಎಲ್ಲಿಯೂ ಬೆಡ್‌ ಸಿಗುತ್ತಿಲ್ಲ. ರೋಗಿಗಳ ಕೂಗು ಅರಣ್ಯರೋದನವಾಗುತ್ತಿದೆ. ಬೆಡ್‌ ಸಿಗದೆಯೇ ಅದೆಷ್ಟೋ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
 

Karnataka Districts May 12, 2021, 3:06 PM IST

Oxygen Concentrators to  provide  Covid patients doorstep in Karnataka snrOxygen Concentrators to  provide  Covid patients doorstep in Karnataka snr

'ಇನ್ಮುಂದೆ ಸೋಂಕಿತರ ಮನೆಗೆ ಬರುತ್ತೆ ಆಕ್ಸಿಜನ್ : ಸಂಪೂರ್ಣ ಉಚಿತ ಸೇವೆ'

ಕೋವಿಡ್‌ ಸೋಂಕಿತರಿಗೆ ಮನೆ ಬಾಗಿಲಿಗೇ ಓಲಾ ಕ್ಯಾಬ್‌ ಮೂಲಕ ಆಮ್ಲಜನಕ ಸಾಂದ್ರಕ

Oxygen Concentrator ಒದಗಿಸುವ ಕಾರ್ಯಕ್ರಮಕ್ಕೆ ಡಿಸಿಎಂ ಅಶ್ವತ್ಥ್ ನಾರಾಯಣ್ ಚಾಲನೆ

ಕೋವಿಡ್ ರೋಗಿಗಳಿಗೆ ಇದು ಸಂಪೂರ್ಣ ಉಚಿತ ಸೇವೆ

state May 12, 2021, 2:15 PM IST

26 Covid Patients Die At Goa Hospital Health Minister Seeks Court Probe pod26 Covid Patients Die At Goa Hospital Health Minister Seeks Court Probe pod

ಗೋವಾ ಆಸ್ಪತ್ರೆಯಲ್ಲಿ 26 ಸೋಂಕಿತರ ಸಾವು: ಹೈಕೋರ್ಟ್‌ನಿಂದ ತನಿಖೆ!

* 4 ಗಂಟೆಯ ಅವಧಿಯಲ್ಲಿ 26 ಕೋವಿಡ್‌ ಸೋಂಕಿತರು ಸಾವು

* ಕೋವಿಡ್‌ ಸೋಂಕಿತರ ಸಾವಿಗೆ ನಿಖರ ಕಾರಣವೇನು ಎಂಬುದರ ತನಿಖೆ

* ಸರ್ಕಾರಿ ಸ್ವಾಮ್ಯದ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ(ಜಿಎಂಸಿಎಚ್‌)ಯಲ್ಲಿ ಘಟನೆ

India May 12, 2021, 9:46 AM IST

Covid Patient Dies due to Not get bed in Hospital at Gangavati in Koppal grgCovid Patient Dies due to Not get bed in Hospital at Gangavati in Koppal grg

ಗಂಗಾವತಿ: ಬೆಡ್‌ ಸಿಗದೆ ಆಸ್ಪತ್ರೆ ದ್ವಾರ​ದಲ್ಲೇ ಸೋಂಕಿತ ಸಾವು

ಉಸಿರಾಟದ ತೊಂದರೆಯಿಂದ ತೀವ್ರ ಅಸ್ವಸ್ಥನಾಗಿದ್ದ ವ್ಯಕ್ತಿ ಉಪ ವಿಭಾಗ ಆಸ್ಪತ್ರೆಯಲ್ಲಿ ಬೆಡ್‌ ಸಿಗದೆ ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ. ಬಳ್ಳಾರಿ ಜಿಲ್ಲೆಯ ದೇವಲಾಪುರ ಗ್ರಾಮದ ಸಿದ್ದಪ್ಪ ದೇವಲಾಪುರ (50) ಮೃತ ವ್ಯಕ್ತಿ.
 

Karnataka Districts May 12, 2021, 7:58 AM IST

Black fungus cases among Covid patients rise in Bengaluru BMCRI begins research podBlack fungus cases among Covid patients rise in Bengaluru BMCRI begins research pod

ಹೊಸ ಆಘಾತ: ಬೆಂಗಳೂರಲ್ಲೂ ಶುರುವಾಯ್ತು ಬ್ಲ್ಯಾಕ್‌ ಫಂಗಸ್‌ ದಾಳಿ!

* ಕೊರೋನಾದಿಂದ ಗುಣವಾದವರಿಗೆ ಮತ್ತೊಂದು ಆಘಾತ

* ಬೆಂಗಳೂರಲ್ಲೂ ಶುರುವಾಯ್ತು ಬ್ಲ್ಯಾಕ್‌ ಫಂಗಸ್‌ ದಾಳಿ!

* 50ಕ್ಕೂ ಹೆಚ್ಚು ಮಂದಿಯಲ್ಲಿ ಕಪ್ಪು ಶಿಲೀಂಧ್ರ ಪತ್ತೆ

state May 12, 2021, 7:25 AM IST

BJP MLA Siddu Savadi Audio Viral with corona patient Family rbjBJP MLA Siddu Savadi Audio Viral with corona patient Family rbj
Video Icon

ಏ ನಾಲಾಯಕ್ ಫೋನ್ ಇಡು..ಮೃತಪಟ್ಟ ರೋಗಿ ಕುಟುಂಬಸ್ಥರೊಂದಿಗೆ ಬಿಜೆಪಿ ಶಾಸಕನ ಮಾತು ವೈರಲ್

ಮೊದಲು ಸೋಂಕಿತನ ಕುಟುಂಬದವರು ಆಕ್ಸಿಜನ್ ಬೆಡ್‌ಗಾಗಿ ಬಿಜೆಪಿ ಶಾಸಕ ಸಿದ್ದು ಸವದಿ ಫೋನ್ ಮಾಡಿದ್ದಾರೆ.  ದೂರವಾಣಿ ಮೂಲಕ ಶಾಸಕರೊಂದಿಗೆ ಮಾತನಾಡುವ ಸಂದರ್ಭ “ಏ ನಾಲಾಯಕ್ ಫೋನ್ ಇಡು, ದೊಡ್ಡ ಕಿಸಾಮತಿ ಮಾಡಿದೆ ಎಂದು ಬೈದಿದ್ದಾರೆ. ಸದ್ಯ ಈ ಆಡಿಯೋ ಫುಲ್ ವೈರಲ್ ಆಗಿದೆ.

state May 11, 2021, 7:42 PM IST

CM BSY Launched innovative OxyBus service to aid Covid-19 patients during emergencies rbjCM BSY Launched innovative OxyBus service to aid Covid-19 patients during emergencies rbj

ಕೊರೋನಾ ತುರ್ತು ಚಿಕಿತ್ಸೆಗಾಗಿ 'ಆಕ್ಸಿಬಸ್'ಗೆ ಸಿಎಂ ಬಿಎಸ್‌ವೈ ಚಾಲನೆ

ಪ್ರಸ್ತುತ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಎದುರಾಗಿದ್ದು, ಸೋಂಕಿತರು ಆಕ್ಸಿಜನ್ ಸಿಗದೇ ನರಳಾಡಿ ಸಾಯುತ್ತಿದ್ದಾರೆ. ಇದನ್ನು ತಡೆ ರಾಜ್ಯ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದೆ. ತುರ್ತು ಸಂದರ್ಭಗಳಲ್ಲಿ ಕೊರೋನಾ ರೋಗಿಗಳ ಚಿಕಿತ್ಸೆಗಾಗಿ 'ಆಕ್ಸಿಬಸ್' ಸೇವೆಗೆ ಸಿಎಂ ಬಿಎಸ್ ಯಡಿಯೂರಪ್ಪ ಚಾಲನೆ ನೀಡಿದ್ದಾರೆ.

state May 11, 2021, 7:24 PM IST

Asthmatic Patient In Kashmir On Oxygen Support Is Delivering O2 Cylinders To COVID Patients dplAsthmatic Patient In Kashmir On Oxygen Support Is Delivering O2 Cylinders To COVID Patients dpl

ಸ್ವತಃ ಆಕ್ಸಿಜನ್ ಸಪೋರ್ಟ್‌ನಲ್ಲಿದ್ರೂ ಸೋಂಕಿತರಿಗೆ ಆಕ್ಸಿಜನ್ ತಲುಪಿಸೋ ಕೊರೋನಾ ಯೋಧ

  • ತಾನೇ ಆಕ್ಸಿಜನ್ ಸಪೋರ್ಟ್‌ನಲ್ಲಿರುವ ಅಸ್ತಮಾ ರೋಗಿ
  • ಹೀಗಿದ್ದರೂ ಸೋಂಕಿತರಿಗೆ ಆಕ್ಸಿಜನ್ ತಲುಪಿಸೋ ಕಾಯಕ

India May 11, 2021, 6:05 PM IST

Why you must change tooth brush and tongue cleaner after reccovering from coronaWhy you must change tooth brush and tongue cleaner after reccovering from corona

ಕೊರೋನಾ ಗೆದ್ದು ಬಂದಿರುವಿರೇ? ಹಾಗಿದ್ರೆ ಟೂತ್ ಬ್ರಶ್ ಬದಲಿಸಿ

ಭಾರತದಲ್ಲಿ ಕೊರೊನಾ ವೈರಸ್ ಅಪಾಯಕಾರಿ ಮಟ್ಟವನ್ನು ತಲುಪಿದೆ. ಒಮ್ಮೆ ಒಬ್ಬ ವ್ಯಕ್ತಿಯು ಕೊರೊನಾ ಸೋಂಕಿಗೆ ಒಳಗಾದರೆ, ಅವನು ಮತ್ತೆ ಸೋಂಕಿಗೆ ಒಳಗಾಗಬಹುದು ಎಂಬುದಕ್ಕೆ ಪುರಾವೆಗಳಿವೆ. ಲಸಿಕೆಯು ಕೊರೊನಾ ವಿರುದ್ಧದ ರಕ್ಷಣೆಗೆ ಗಮನಾರ್ಹ ಕೊಡುಗೆ ನೀಡುತ್ತದೆ. ಲಸಿಕೆಯು ಎಲ್ಲಾ ಸಮಯದಲ್ಲೂ ಶೇಕಡಾ 100ರಷ್ಟು ಸುರಕ್ಷತೆಯನ್ನು ಖಾತರಿ ಪಡಿಸಲು ಸಾಧ್ಯವಿಲ್ಲ ಎಂದು ತಜ್ಞರು ನಂಬುತ್ತಾರೆ. ಏನೇ ಆದರು ನಾವು ಜಾಗರೂಕರಾಗಿರಬೇಕು. 

Health May 10, 2021, 6:25 PM IST

The Black Fungus Maiming Covid Patients in India hlsThe Black Fungus Maiming Covid Patients in India hls
Video Icon

ಕೋವಿಡ್‌ನಿಂದ ಗುಣಮುಖರಾದವರಿಗೆ ಬ್ಲಾಕ್‌ ಫಂಗಸ್ ಅಟ್ಯಾಕ್ ಸಾಧ್ಯತೆ, ಗಾಬರಿ ಬೇಡ.!

ಕೋವಿಡ್‌ನಿಂದ ರೋಗನಿರೋಧಕ ಶಕ್ತಿ ಕುಂದಿದವರಿಗೆ  ಬ್ಲಾಕ್‌ ಫಂಗಸ್‌ ಎಂದು ಕರೆಯಲ್ಪಡುವ ಶೀಲೀಂದ್ರ ಸೋಂಕು ಕಾಣಿಸಿಕೊಳ್ಳುತ್ತಿದೆ.  

India May 10, 2021, 3:49 PM IST

DCGI Gives Approval to Use 2 DG for Treatment of Covid Patients hlsDCGI Gives Approval to Use 2 DG for Treatment of Covid Patients hls
Video Icon

ಕೊರೋನಾ ತುರ್ತು ಚಿಕಿತ್ಸೆಗೆ ಬಂತು ದೇಶೀ ಔಷಧ, ಭರವಸೆ ಮೂಡಿಸಿದೆ '2ಡಿಜಿ' ಸಂಜೀವಿನಿ

2ಡಿಜಿ ಔಷಧವು ಕೊರೋನಾ ವೈರಸ್‌ನ ಜೀವಕೋಶವನ್ನು ಸಂಪೂರ್ಣವಾಗಿ ಸುತ್ತುವರೆಯುತ್ತದೆ. ಬಳಿಕ ವೈರಸ್‌ ದ್ವಿಗುಣಗೊಳ್ಳುವುದು ಮತ್ತು ಅದರಿಂದ ಶಕ್ತಿ ಬಿಡುಗಡೆ ತಡೆಯುತ್ತದೆ. 

India May 10, 2021, 1:55 PM IST

Multi-lingual actor Prakash Raj helps to provide Oxygen and ventilators for Covid 19 patients  vcsMulti-lingual actor Prakash Raj helps to provide Oxygen and ventilators for Covid 19 patients  vcs

ಆಕ್ಸಿಜನ್, ವೆಂಟಿಲೇಟರ್ ಬೆಡ್ ಒದಗಿಸಿ ಜನರ ಜತೆ ನಿಂತ ನಟ ಪ್ರಕಾಶ್ ರೈ!

ಜನರಿಗೆ ಸಂಕಷ್ಟ ಎದುರಾದ ಸಂದರ್ಭದಲ್ಲಿ ಪ್ರಕಾಶ್ ರೈ ಯಾವತ್ತೂ ತಮ್ಮಷ್ಟಕ್ಕೆ ತಾವು ಫಾರ್ಮ್‌ಹೌಸಿಗೆ ಹೋಗಿ ಸುಮ್ಮನೆ ಕುಳಿತವರಲ್ಲ. ತಮ್ಮ ಕೈಲಾದಷ್ಟು ಸಹಾಯವನ್ನು ಮೊದಲೂ ಮಾಡಿದ್ದಾರೆ. ಈಗಲೂ ಮಾಡುತ್ತಿದ್ದಾರೆ. ತಮಿಳುನಾಡಿನ ಭೂಮಿಕಾ ಟ್ರಸ್‌ಟ್ ಸಹಯೋಗದಲ್ಲಿ 500ಕ್ಕೂ ಹೆಚ್ಚು ಆಕ್ಸಿಜನ್ ಕಾನ್ಸಂಟ್ರೇಟರ್ ಒದಗಿಸಿದ್ದಾರೆ. 

Sandalwood May 10, 2021, 1:07 PM IST

Covid Patients Faces Water Problem at BIMS in Belagavi grgCovid Patients Faces Water Problem at BIMS in Belagavi grg

ನೀರಿಗಾಗಿ ಕೊರೋನಾ ಸೋಂಕಿತರ ಪರದಾಟ..!

ಬಿಮ್ಸ್‌ನಲ್ಲಿ ಚಿಕಿತ್ಸೆಗೆಂದು ದಾಖಲಾದ ಸೋಂಕಿತರ ವಾರ್ಡ್‌ಗಳಲ್ಲಿ ಸರಿಯಾದ ನೀರು ಪೂರೈಕೆಯಾಗದೇ ಸೋಂಕಿತರು ತೀವ್ರ ಪರದಾಟ ನಡೆಸಿದ ವಿಡಿಯೋವೊಂದು ವೈರಲ್‌ ಆಗಿದೆ. ಬಿಮ್ಸ್‌ ಅವ್ಯವಸ್ಥೆಗೆ ಇದೀಗ ಎಲ್ಲೆಡೆ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ.
 

Karnataka Districts May 10, 2021, 12:41 PM IST

Covid patient dies  due to unavailability of ventilator in shivamogga snrCovid patient dies  due to unavailability of ventilator in shivamogga snr

ಶಿವಮೊಗ್ಗದಲ್ಲಿ ವೆಂಟಿಲೇಟರ್‌ ಸಿಗದೇ ನರಳಿ ನರಳಿ ಸೋಂಕಿತ ಸಾವು : ಕಣ್ಣೀರಿಟ್ಟ ನರ್ಸ್‌ಗಳು

  • ವೆಂಟಿಲೇಟರ್‌ ಸಿಗದೇ ಆಸ್ಪತ್ರೆ ವಾರ್ಡಿನಲ್ಲಿ 2 ಗಂಟೆ ತೀವ್ರ ನರಳಾಡಿ ಕೊನೆಯುಸಿರು
  • ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ದುರ್ಘಟನೆ
  • ನರಳಾಡಿ ಜೀವ ಬಿಟ್ಟ ವ್ಯಕ್ತಿ ನೋಡಿ ಕಣ್ಣೀರಾದ ನರ್ಸ್‌ಗಳು

state May 10, 2021, 9:07 AM IST

Oxy Bank Launched By MP tejasvi surya for recovery of COVID and post COVID patients rbjOxy Bank Launched By MP tejasvi surya for recovery of COVID and post COVID patients rbj

ತೇಜಸ್ವಿ ಸೂರ್ಯ ಮಹತ್ತರ ಕಾರ್ಯ, ಈ ಸಂಖ್ಯೆಗೆ ಕರೆ ಮಾಡಿ ಫ್ರೀ ಆಕ್ಸಿಜನ್ ಪಡೆಯಿರಿ

* ಬೆಂಗಳೂರು ದಕ್ಷಿಣ ಭಾಗದ ಜನರಿಗಾಗಿ ಎಂಪಿ ಆಕ್ಸಿ ಬ್ಯಾಂಕ್‌ ಸಂಸದ ತೇಜಸ್ವಿ ಸೂರ್ಯ ಚಾಲನೆ 
*  ಆಕ್ಸಿಜನ್ ಸಮಸ್ಯೆ ಇರುವವರಿಗೆ ಆಕ್ಸಿ ಬ್ಯಾಂಕ್‌ ತುಂಬ ಅನುಕೂಲ
* ರೋಗಿಯ ವಿವರಗಳನ್ನು ಸಲ್ಲಿಸಿದ್ರೆ ಮನೆಗೆ ಬರುತ್ತೆ  ಆಕ್ಸಿಜನ್ ಕಾನ್ಸನ್ಟ್ರೇಟರ್ 

state May 9, 2021, 10:06 PM IST