Asianet Suvarna News Asianet Suvarna News
2331 results for "

ಪ್ರವಾಹ

"
Bangladesh floods Torrential rain leaves millions stranded podBangladesh floods Torrential rain leaves millions stranded pod

ಪ್ರವಾಹಕ್ಕೆ ಈಶಾನ್ಯ ಭಾರತ ತತ್ತರ, ಸತತ 5ನೇ ದಿನವೂ ಭಾರಿ ಮಳೆ!

* 1702 ಗ್ರಾಮಗಳು ಸಂಕಷ್ಟಕ್ಕೆ

* 150 ಪರಿಹಾರ ಕೇಂದ್ರಗಳ ಸ್ಥಾಪನೆ

* ಅಪಾಯದ ಮಟ್ಟಮೀರಿ ಹರಿಯುತ್ತಿರುವ ನದಿಗಳು

* ಭಾರಿ ಮಳೆ: ಪ್ರವಾಹಕ್ಕೆ ಈಶಾನ್ಯ ಭಾರತ ತತ್ತರ

* ಸತತ 5ನೇ ದಿನವೂ ಭಾರಿ ಮಳೆ

India Jun 18, 2022, 11:20 AM IST

Powerful quake in China Sichuan affects over 13000 people mnj Powerful quake in China Sichuan affects over 13000 people mnj
Video Icon

ಚೀನಾದಲ್ಲಿ ಡಬಲ್​ ಪ್ರಳಯ: ಪ್ರವಾಹದ ಮಧ್ಯೆಯೇ ಭೂಕಂಪ: ಭಾರತಕ್ಕೂ ಕಂಟಕ ಫಿಕ್ಸ್​​​?

*ಡ್ರ್ಯಾಗನ್​ ರಾಷ್ಟ್ರದಲ್ಲಿ ಪ್ರವಾಹದ ಮಧ್ಯೆಯೇ ಭೂಕಂಪ ಭೂತ..!
*ಚೀನಾದಲ್ಲಿ 2 ತಿಂಗಳಲ್ಲಿ 13 ಬಾರಿ ಭೂಕಂಪ: ಕಾದಿದೆಯಾ ಗಂಡಾಂತರ?
*ಪೆಸಿಫಿಕ್ನಲ್ಲಿ ಸುನಾಮಿ ಅಲರ್ಟ್​​..! ಭಾರತಕ್ಕೂ ಕಂಟಕ ಫಿಕ್ಸ್​​​?

International Jun 3, 2022, 7:39 PM IST

Who is IAS Keerthi Jalli who cancelled wedding for duty during pandemic seen standing barefoot with a woman in Assam sanWho is IAS Keerthi Jalli who cancelled wedding for duty during pandemic seen standing barefoot with a woman in Assam san

IAS Keerthi Jalli : ನೆರೆಪೀಡಿತ ಗ್ರಾಮಕ್ಕೆ ಬೋಟ್ ಮೂಲಕ ಹೋಗ್ತಾರೆ, ಬರೀಗಾಲಿನಲ್ಲೇ ನಡೆದು ಸಮಸ್ಯೆ ಗಮನಿಸ್ತಾರೆ!

ಇತ್ತೀಚೆಗೆ ಅಸ್ಸಾಂನಲ್ಲಿ ದೊಡ್ಡ ಮಟ್ಟದಲ್ಲಿ ನೆರೆ ಸಮಸ್ಯೆ ಉಂಟಾಯಿತು. ದೆಹಲಿಯ ನಾಯಿ ಪ್ರೇಮಿ ಐಎಎಸ್ ಅಧಿಕಾರಿಯ ಸುದ್ದಿಯ ಎದುರು, ಅಸ್ಸಾಂ ಪ್ರವಾಹದ ಸಮಯದಲ್ಲಿ ಅಲ್ಲಿನ ಜಿಲ್ಲಾಧಿಕಾರಿ ಕೀರ್ತಿ ಜಲ್ಲಿ (IAS Keerthi Jalli ) ಮಾಡಿದ ಕೆಲಸ ಹೆಚ್ಚಾಗಿ ಗಮನಕ್ಕೆ ಬರಲಿಲ್ಲ. ನೆರೆಪೀಡಿತ ಗ್ರಾಮಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸುವ ಈ ಕಾಲದಲ್ಲಿ 32 ವರ್ಷದ ಕೀರ್ತಿ ಜಲ್ಲಿ, ಬೋಟ್ ಗಳ ಮೂಲಕ ತೆರಳಿದ್ದರು. ಕೆಸರು, ಕೊಚ್ಚೆಯಲ್ಲಿ ಬರಿಗಾಲಲ್ಲಿ ನಡೆದು ಮಕ್ಕಳು, ಮಹಿಳೆಯರ ಸಮಸ್ಯೆ ಆಲಿಸಿದ್ದರು. ವೈರಲ್ ಆಗಿರುವ ಚಿತ್ರಗಳಲ್ಲಿ ಎಲ್ಲಿಯೂ ಅವರೊಬ್ಬರು ಡಿಸಿ ಎನ್ನುವ ಭಾವನೆ ಮೂಡುವುದೇ ಇಲ್ಲ. ಜನರ ನಡುವೆಯೇ ನಿಂತು, ಜನರ ಸಮಸ್ಯೆಗಳನ್ನು ಆಲಿಸುವ ಇಂಥ ಅಧಿಕಾರಿಗಳ ಸಂಖ್ಯೆ ಸಾವಿರ, ಲಕ್ಷವಾಗಲಿ. ಈ ಅಧಿಕಾರಿಯ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Woman May 29, 2022, 4:10 PM IST

vijayapura Doni river flood situation in under control people back to normal state of life gvdvijayapura Doni river flood situation in under control people back to normal state of life gvd

Vijayapura: ಕೊನೆಗೂ ತಗ್ಗಿದ ಡೋಣಿ ಪ್ರವಾಹ: ನಿಟ್ಟುಸಿರು ಬಿಟ್ಟ ಹರನಾಳ ಗ್ರಾಮಸ್ಥರು!

ಕೆಲ ದಿನಗಳ ಹಿಂದೆ ಸುರಿದ ಬಾರಿ ಮಳೆಯಿಂದ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಡೋಣಿ ನದಿ ಅಂಚಿನಲ್ಲಿ ಪ್ರವಾಹ ಉಂಟಾಗಿತ್ತು. ಮಳೆ ನಿಂತ ಬಳಿಕವು ಪ್ರವಾಹ ಹೆಚ್ಚುತ್ತಲೆ ಇತ್ತು. 

Karnataka Districts May 26, 2022, 1:48 AM IST

Bagalakote Malaprabha River Belt People urge for Stop Encroachment hls Bagalakote Malaprabha River Belt People urge for Stop Encroachment hls
Video Icon

ಬಾಗಲಕೋಟೆ ಒತ್ತುವರಿ ತೆರವಿಗೆ ನಲುಗಿದ ಮಲಪ್ರಭೆ, ಕಣ್ತೆರೆಯಬೇಕಿದೆ ಸರ್ಕಾರ

ಉತ್ತರ ಕರ್ನಾಟಕದ ಜೀವನದಿಗಳಲ್ಲೊಂದಾಗಿರೋ ಮಲಪ್ರಭಾ ನದಿಗೆ ಪ್ರತಿವರ್ಷ ಪ್ರವಾಹ ಬರುತ್ತಿರೋ ಹಿನ್ನೆಲೆಯಲ್ಲಿ ಇದೀಗ ಎಲ್ಲೆಡೆ ಮಲಪ್ರಭಾ ನದಿಯ ಇಕ್ಕೆಲಗಳ ಒತ್ತುವರಿ ತೆರವಿಗೆ ಕೂಗು ಕೇಳಿ ಬರ್ತಿದೆ. 

Karnataka Districts May 23, 2022, 2:26 PM IST

Flood anxiety at Doni River in Vijayapura gvdFlood anxiety at Doni River in Vijayapura gvd

Vijayapura: ಡೋಣಿ ನದಿಗೆ ಪ್ರವಾಹದ ಆತಂಕ, ಹೆದ್ದಾರಿ ಬಂದ್ ಆಗುವ ಭೀತಿ!

ಕಳೆದ ಎರಡ್ಮೂರು ದಿನಗಳಿಂದ ವಿಜಯಪುರ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲೆಯ  ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಅದರಲ್ಲು ಜಿಲ್ಲೆಯಲ್ಲಿ ಡೋಣಿ ನದಿಗೆ ಪ್ರವಾಹ ಉಂಟಾಗುವ ಭೀತಿಯು ಕಾಡ್ತಿದೆ.

Karnataka Districts May 22, 2022, 11:48 PM IST

In Flooded Area Of Assam IAS Officer herself goes to field to save people podIn Flooded Area Of Assam IAS Officer herself goes to field to save people pod

ಪ್ರವಾಹಪೀಡಿತ ಅಸ್ಸಾಂನಲ್ಲಿ ತಾವೇ ದೋಣಿ ಏರಿ ಜನರ ರಕ್ಷಣೆಗೆ ಬಂದ ಮಹಿಳಾ ಐಎಎಸ್‌ ಅಧಿಕಾರಿ!

ಅಸ್ಸಾಂನಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ 27 ಜಿಲ್ಲೆಗಳಲ್ಲಿ ತೀವ್ರ ಹಾನಿಯುಂಟಾಗಿದೆ . ದುರಂತವು 7.18 ಲಕ್ಷಕ್ಕೂ ಹೆಚ್ಚು ಜನರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ವರದಿ ಪ್ರಕಾರ, ನಾಗಾಂವ್ ಜಿಲ್ಲೆಯ ಕಂಪುರದಲ್ಲಿ ಪ್ರವಾಹದಲ್ಲಿ ಮೂವರು ಕೊಚ್ಚಿ ಹೋಗಿದ್ದಾರೆ. ಸರ್ಕಾರದ ಅಂಕಿಅಂಶಗಳ ಪ್ರಕಾರ ಪ್ರವಾಹ ಮತ್ತು ಭೂಕುಸಿತದಲ್ಲಿ ಸತ್ತವರ ಸಂಖ್ಯೆ 10 ಕ್ಕೆ ಏರಿದೆ. 14 ಜಿಲ್ಲೆಗಳಲ್ಲಿ 359 ಪರಿಹಾರ ಶಿಬಿರಗಳು ಮತ್ತು ವಿತರಣಾ ಕೇಂದ್ರಗಳನ್ನು ನಡೆಸಲಾಗುತ್ತಿದೆ. 12,855 ಮಕ್ಕಳು ಸೇರಿದಂತೆ 80,298 ಜನರು ಇಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಮುಂದಿನ 24 ಗಂಟೆಗಳಲ್ಲಿ ಪಶ್ಚಿಮ ಅಸ್ಸಾಂ, ಉತ್ತರ ಒಳ ಕರ್ನಾಟಕ, ಕೇರಳದ ಕೆಲವು ಭಾಗಗಳು, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಮೇಘಾಲಯ ಸೇರಿದಂತೆ ಕರಾವಳಿ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಭಾರೀ ಮಳೆಯಾಗುವ ನಿರೀಕ್ಷೆಯಿದೆ. 
 

India May 20, 2022, 4:21 PM IST

Heavy Rain At Nelamangala In Bengaluru gvdHeavy Rain At Nelamangala In Bengaluru gvd

Bengaluru: ಭಾರೀ ಮಳೆಗೆ ಇಡೀ ನೆಲಮಂಗಲ ಜಲಾವೃತ: ಪ್ರವಾಹದ ಪರಿಸ್ಥಿತಿ ನಿರ್ಮಾಣ

ಪ್ರಕೃತಿ ವಿಸ್ಮಯವೋ ಅಥವಾ ಮನುಷ್ಯ ಮಾಡಿರೋ ತಪ್ಪೋ ಗೊತ್ತಿಲ್ಲ. ಬೇಸಿಗೆಯಲ್ಲೂ ರಾಜ್ಯಾದ್ಯಂತ ಎಲ್ಲೆಡೆ ಭಾರಿ ಮಳೆಯಾಗುತ್ತಿದೆ. ಗುಡುಗು, ಮಿಂಚು, ಸಿಡಿಲು ಸಮೇತ ಧಾರಾಕಾರ ಮಳೆಯಾಗುತ್ತಿದೆ. ಎಲ್ಲಾ ಕೆರೆಗಳು ಕೂಡ ಕೋಡಿ ಹೋಗುತ್ತಿವೆ.

Karnataka Districts May 20, 2022, 3:15 AM IST

Scholl collapsed after 2019 rain Students shift from tent house to new buildings Asianet Suvarna news impact belagavi ckmScholl collapsed after 2019 rain Students shift from tent house to new buildings Asianet Suvarna news impact belagavi ckm
Video Icon

School 2 ವರ್ಷ ಆಗದ ಕೆಲಸ 2 ಗಂಟೆಯಲ್ಲಿ ಫಿನೀಶ್, ಕುಸಿದ ಶಾಲೆಗೆ ಕಾಯಕಲ್ಪ!

  • ಪ್ರವಾಹದಲ್ಲಿ ಕುಸಿದ ಬಿದ್ದ ಶಾಲೆ, ನಿರ್ಮಾಣ ಮಾಡಲು ಹಿಂದೇಟು
  • ಏಷ್ಯಾನೆಟ್ ಸುವರ್ಣನ್ಯೂಸ್ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು 
  • ವಿದ್ಯಾರ್ಥಿಗಳನ್ನು ಬೇರೆಡೆಗೆ ಸ್ಥಳಾಂತರಿಸಿದ ಅಧಿಕಾರಿಗಳು

state May 18, 2022, 8:34 PM IST

IMD issues alert on extremely heavy rain and flood in parts of coastal and south interior Karnataka ckmIMD issues alert on extremely heavy rain and flood in parts of coastal and south interior Karnataka ckm

Monsoon Rain ಕರ್ನಾಟಕದಲ್ಲಿ ಭಾರಿ ಮಳೆ ಹಾಗೂ ಪ್ರವಾಹ ಸಾಧ್ಯತೆ, IMD ಎಚ್ಚರಿಕೆ!

  • ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಆರ್ಭಟ ಆತಂಕ
  • ಭಾರಿ ಮಳೆ, ಪ್ರವಾಹ ಸೇರಿದಂತೆ ಪ್ರಾಕೃತಿಕ ವಿಕೋಪ ಎಚ್ಚರಿಕೆ
  • ಕರಾವಳಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆ
     

state May 17, 2022, 8:19 PM IST

Assam floods Portion of road washed away in Assam 3 people dead in Dima Hasao akbAssam floods Portion of road washed away in Assam 3 people dead in Dima Hasao akb

ಅಸ್ಸಾಂನಲ್ಲಿ ಮಳೆಯ ಅವಾಂತರ: ಕೊಚ್ಚಿ ಹೋದ ರಸ್ತೆಗಳು, ಮೂವರ ಬಲಿ

  • ಅಸ್ಸಾಂನಲ್ಲಿ ಮಳೆಯ ಆರ್ಭಟ
  • ಪ್ರವಾಹಕ್ಕೆ ಕೊಚ್ಚಿ ಹೋದ ರಸ್ತೆಗಳು
  • ದಿಮಾ ಹಸಾವೊ ಜಿಲ್ಲೆಯಲ್ಲಿ ಮೂವರು ಬಲಿ

India May 15, 2022, 11:35 AM IST

protests over encroachments across malaprabha river bank in bagalkote gvdprotests over encroachments across malaprabha river bank in bagalkote gvd

Bagalkote: ಲಾಬಿಗೆ ಮಣಿಯದೆ ಮಲಪ್ರಭೆ ಒತ್ತುವರಿ ತೆರವಿಗೆ ಮುಂದಾಗುತ್ತಾ ಸರ್ಕಾರ?

ಉತ್ತರ ಕರ್ನಾಟಕದ ಜೀವನದಿಗಳಲ್ಲೊಂದಾಗಿರೋ ಮಲಪ್ರಭಾ ನದಿಗೆ ಪ್ರತಿವರ್ಷ ಪ್ರವಾಹ ಬರುತ್ತಿರೋ ಹಿನ್ನೆಲೆಯಲ್ಲಿ ಇದೀಗ ಎಲ್ಲೆಡೆ ಮಲಪ್ರಭಾ ನದಿಯ ಇಕ್ಕೆಲಗಳ ಒತ್ತುವರಿ ತೆರವಿಗೆ ಕೂಗು ಕೇಳಿ ಬರ್ತಿದೆ.

Karnataka Districts May 13, 2022, 7:04 PM IST

POK Hassanabad bridge important line connecting Pakistan and China collapses as water from melting glacier causes flood amid heatwave sanPOK Hassanabad bridge important line connecting Pakistan and China collapses as water from melting glacier causes flood amid heatwave san

ಪಿಒಕೆಯಲ್ಲಿ ಪ್ರವಾಹಕ್ಕೆ ಕೊಚ್ಚಿ ಹೋದ ಚೀನಾ ನಿರ್ಮಿತ ಹಾಸನಾಬಾದ್ ಸೇತುವೆ!

ಈ ವಾರಾಂತ್ಯದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶವಾದ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದ ಹಾಸನಾಬಾದ್ ಸೇತುವೆ ಕುಸಿದುಹೋಗಿದೆ. ಉಷ್ಣಮಾರುತದ ಕಾರಣದಿಂದಾಗಿ ಈ ಪ್ರದೇಶದ ಹಿಮನದಿಗಳು ಕರಗುತ್ತಿದ್ದು, ಇದು ಪ್ರವಾಸಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.
 

International May 11, 2022, 4:53 PM IST

Baduku kattona Team gave life to flood victims In Beltangadi akbBaduku kattona Team gave life to flood victims In Beltangadi akb

ನೆರೆ ಸಂತ್ರಸ್ತರ ಬದುಕು ಕಟ್ಟಿದ ಬದುಕು ಕಟ್ಟೋಣ ಟೀಂ: ಬೆಳ್ತಂಗಡಿಯಲ್ಲಿ 12 ಮನೆ ಗೃಹ ಪ್ರವೇಶ

  • 2019ರಲ್ಲಿ ಪ್ರವಾಹದಿಂದಾಗಿ ಮನೆ ಕಳೆದುಕೊಂಡಿದ್ದ ಹಲವು ಕುಟುಂಬಗಳು
  •  ಬದುಕು ಕಟ್ಟೋಣ ತಂಡದಿಂದ ಪ್ರವಾಸ ಸಂತ್ರಸ್ತರಿಗೆ ಮನೆ ನಿರ್ಮಾಣ
  • ಮತ್ತೆ ಹೊಸತಾಗಿ ಎದ್ದು ನಿಂತ ಕೊಳಂಬೆ ಗ್ರಾಮ

Dakshina Kannada May 8, 2022, 5:19 PM IST

Bagalkot People Urge to Make Crocodile Park hls Bagalkot People Urge to Make Crocodile Park hls
Video Icon

ನದಿ ತೀರದ ಗ್ರಾಮಸ್ಥರಿಗೆ ಭೀತಿ, ಬಾಗಲಕೋಟೆಯಲ್ಲಿ ಹೆಚ್ಚುತ್ತಿದೆ ಮೊಸಳೆ ಪಾರ್ಕ್ ಬೇಡಿಕೆ

 ಉತ್ತರ ಕರ್ನಾಟಕದ ಬಾಗಲಕೋಟೆ (Bagalkot) ಜಿಲ್ಲೆ ಕೃಷ್ಣಾ,ಮಲಪ್ರಭಾ, ಘಟಪ್ರಭಾ ಮೂರು ನದಿಗಳನ್ನು ಹೊಂದಿರುವ ಜಿಲ್ಲೆ. ಇಲ್ಲಿ ಮಳೆಗಾಲ‌  ಬಂತೆಂದರೆ ನದಿ ತೀರದ ಗ್ರಾಮಸ್ಥರಿಗೆ ಪ್ರವಾಹ ಭೀತಿ (Flood Threat) ಶುರುವಾಗುತ್ತೆ. 
 

Karnataka Districts May 3, 2022, 3:09 PM IST