School 2 ವರ್ಷ ಆಗದ ಕೆಲಸ 2 ಗಂಟೆಯಲ್ಲಿ ಫಿನೀಶ್, ಕುಸಿದ ಶಾಲೆಗೆ ಕಾಯಕಲ್ಪ!
- ಪ್ರವಾಹದಲ್ಲಿ ಕುಸಿದ ಬಿದ್ದ ಶಾಲೆ, ನಿರ್ಮಾಣ ಮಾಡಲು ಹಿಂದೇಟು
- ಏಷ್ಯಾನೆಟ್ ಸುವರ್ಣನ್ಯೂಸ್ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು
- ವಿದ್ಯಾರ್ಥಿಗಳನ್ನು ಬೇರೆಡೆಗೆ ಸ್ಥಳಾಂತರಿಸಿದ ಅಧಿಕಾರಿಗಳು
2019ರಲ್ಲಿ ಬೆಳಗಾವಿ ಜಿಲ್ಲೆಯರಾಮದುರ್ಗ ತಾಲೂಕಿನ ಮುದೆನೂರು ತಾಲೂಕು ಪ್ರವಾಹಕ್ಕೆ ತ್ತರಿಸಿತ್ತು. ಈ ಪ್ರವಾಹದಲ್ಲಿ ಶಾಲೆ ಕುಸಿದು ಬಿದ್ದಿತ್ತು. ಬಳಿಕ 2 ವರ್ಷವಾದರೂ ಶಾಲೆ ನಿರ್ಮಾಣ ಆಗಲೇ ಇಲ್ಲ . ಆದರೆ ಏಷ್ಯಾನೆಟ್ ಸುವರ್ಣನ್ಯೂಸ್ ಈ ಕೆಲಸವನ್ನು 2 ಗಂಟೆಯಲ್ಲಿ ಮುಗಿಸಿದೆ. ಈ ಕುರಿತು ವಿವರ ಇಲ್ಲಿದೆ.