Asianet Suvarna News Asianet Suvarna News
661 results for "

Arvind Kejriwal

"
After 6 Hour Wait Arvind Kejriwal Files Nomination for Delhi ElectionAfter 6 Hour Wait Arvind Kejriwal Files Nomination for Delhi Election

ಟೋಕನ್‌ ಹಿಡಿದು 6 ತಾಸು ಕಾದು ಕೇಜ್ರಿ ನಾಮಪತ್ರ

ಸುಮಾರು 6 ಗಂಟೆಗಳ ಕಾಲ ಕಾದು ಬಳಿಕ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.

India Jan 22, 2020, 11:47 AM IST

Arvind Kejriwals 10 guarantees before Delhi pollsArvind Kejriwals 10 guarantees before Delhi polls

ಕೇಜ್ರಿಯಿಂದ 10 ಭರವಸೆಯ ಗ್ಯಾರಂಟಿ ಕಾರ್ಡ್‌ ಬಿಡುಗಡೆ

ಶೀಘ್ರವೇ ದಿಲ್ಲಿಯಲ್ಲಿ ಚುನಾವಣೆ ನಡೆಯಲಿದ್ದು, ಈ ನಿಟ್ಟಿನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ‘ಗ್ಯಾರಂಟಿ ಕಾರ್ಡ್‌’ ಬಿಡುಗಡೆ ಮಾಡಿ ಗಮನಸೆಳೆದಿದ್ದಾರೆ.

India Jan 20, 2020, 8:30 AM IST

Nirbhaya mother rejects rumours of fighting Delhi polls against Arvind Kejriwal on Congress ticketNirbhaya mother rejects rumours of fighting Delhi polls against Arvind Kejriwal on Congress ticket

ಕೇಜ್ರಿವಾಲ್‌ ವಿರುದ್ಧ ಸ್ಪರ್ಧೆ ಇಲ್ಲ: ನಿರ್ಭಯಾ ತಾಯಿ

ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ| ಕೇಜ್ರಿವಾಲ್‌ ವಿರುದ್ಧ ಸ್ಪರ್ಧೆ ಎಂಬುದು ವದಂತಿ: ನಿರ್ಭಯಾ ತಾಯಿ

India Jan 18, 2020, 9:19 AM IST

BJP  First List Out For Delhi Elections Next MonthBJP  First List Out For Delhi Elections Next Month

ದೆಹಲಿ ಬಿಜೆಪಿ ಮೊದಲ ಪಟ್ಟಿಯಲ್ಲಿ ಕೇಜ್ರಿವಾಲ್ ವಿರುದ್ಧ ಅಭ್ಯರ್ಥಿ ಇಲ್ಲ!

ಫೆಬ್ರವರಿ 8ರಂದು ನಡೆಯುವ ದೆಹಲಿ ವಿಧಾನಸಭೆ ಚುನಾವಣೆಗೆ, ಬಿಜೆಪಿ ತನ್ನ 57 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಇಂದು 57 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದಾರೆ.

India Jan 17, 2020, 8:46 PM IST

Congress MP Shashi Tharoor  Apologises For Comment On Arvind KejriwalCongress MP Shashi Tharoor  Apologises For Comment On Arvind Kejriwal

ಕೇಜ್ರಿಗೆ SORRY ಎಂದ ತರೂರ್: ಬಳಿಸಿದ ಪದವಾದರೂ ಏನು?

ದೆಹಲಿ ಸಿಎಂ ಕೇಜ್ರಿವಾಲ್ 'ಯಾವುದೇ ಜವಾಬ್ದಾರಿಗಳನ್ನು ನಿಭಾಯಿಸದೇ ಅಧಿಕಾರ ಅನುಭವಿಸುತ್ತಿದ್ದಾರೆ' ಎಂದು ಶಶಿ ತರೂರ್ ಗಂಭೀರ ಆರೋಪ ಮಾಡಿದ್ದರು. ತರೂರ್ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

India Jan 14, 2020, 3:24 PM IST

latest survey reveals Arvind Kejriwal Aam Aadmi Party may win Delhi elections with a comfortable marginlatest survey reveals Arvind Kejriwal Aam Aadmi Party may win Delhi elections with a comfortable margin

ದೆಹಲಿ ಚುನಾವಣಾ ಪೂರ್ವ ಸಮೀಕ್ಷೆ: ಕೈ, ಕಮಲಕ್ಕೆ ನಿರಾಸೆ, ಮತ್ತೆ ಆಪ್ ಕಮಾಲ್!

ದೆಹಲಿಯಲ್ಲಿ ಮತ್ತೆ ಕೇಜ್ರಿವಾಲ್‌ ಕಮಾಲ್‌| ಎಬಿಪಿ- ಸಿವೋಟರ್‌ ಸಮೀಕ್ಷೆ

India Jan 7, 2020, 9:57 AM IST

Delhi assembly elections to be held Feb 8 counting on 11th FebruaryDelhi assembly elections to be held Feb 8 counting on 11th February

ದೆಹಲಿ ವಿಧಾನಸಭೆ ಚುನಾವಣೆಗೆ ಡೇಟ್ ಫಿಕ್ಸ್: ಒಂದೇ ಹಂತದಲ್ಲಿ ಎಲೆಕ್ಷನ್

70 ಕ್ಷೇತ್ರಗಳ ದೆಹಲಿ ವಿಧಾನಸಭೆ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣೆ ಆಯೋಗದ ಮುಖ್ಯ ಆಯುಕ್ತ ಘೋಷಣೆ ಮಾಡಿದ್ದಾರೆ. ಹಾಗಾದ್ರೆ ನಾಪಪತ್ರ ಸಲ್ಲಿಕೆ ಯಾವಾಗಿನಿಂದ..? ಚುನಾವಣೆ ಯಾವಾಗ..? ಮತ ಎಣಿಕೆ ಎಂದು..? ಎಲ್ಲಾ ಮಾಹಿತಿ ಈ ಕೆಳಗಿನಂತಿದೆ.

India Jan 6, 2020, 6:28 PM IST

Arvind Kejriwal Says CAA Will Impact Both Hindus and MuslimsArvind Kejriwal Says CAA Will Impact Both Hindus and Muslims

ಪೌರತ್ವ ಕಾಯ್ದೆ ಹಿಂದೂ-ಮುಸ್ಲಿಂ ಇಬ್ಬರ ಮೇಲೂ ಪರಿಣಾಮ: ಕೇಜ್ರಿ!

ಪೌರತ್ವ ತಿದ್ದುಪಡಿ ಕಾಯ್ದೆ ಮುಸ್ಲಿಂ ಹಾಗೂ ಹಿಂದೂ ಎರಡೂ ಸಮುದಾಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಭಿಪ್ರಾಯಪಟ್ಟಿದ್ದಾರೆ.

India Jan 3, 2020, 8:08 PM IST

Delhi school boys take pledge to not misbehave with girls says CM Arvind KejriwalDelhi school boys take pledge to not misbehave with girls says CM Arvind Kejriwal

ಹುಡುಗಿಯರ ಜತೆ ಕೆಟ್ಟದಾಗಿ ವರ್ತಿಸಲ್ಲ; ವಿದ್ಯಾರ್ಥಿಗಳಿಂದ ಪ್ರತಿಜ್ಞೆ

ದೇಶದ ವಿವಿಧೆಡೆ ಹೆಚ್ಚಾಗುತ್ತಿರುವ ಮಹಿಳಾ ದೌರ್ಜನ್ಯ ಮತ್ತು ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳ ತಡೆಗೆ ಮತ್ತು ಮಕ್ಕಳಲ್ಲಿ ಜಾಗೃತಿ ಮೂಡಿಸಲು ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಬಾಲಕರು ‘ಯಾವುದೇ ಹುಡುಗಿಯರ ಜತೆ ಕೆಟ್ಟದಾಗಿ ನಡೆದುಕೊಳ್ಳುವುದಿಲ್ಲ, ಛೇಡಿಸುವುದಿಲ್ಲ’ ಎಂದು ಪ್ರತಿಜ್ಞೆ ತೆಗೆದುಕೊಳ್ಳುವ ಯೋಜನೆಯನ್ನು ದೆಹಲಿ ಸರ್ಕಾರ ರೂಪಿಸಿದೆ.

India Dec 14, 2019, 9:38 AM IST

Gautam gambhir slams delhi cm Arvind Kejriwal for air pollution before India vs bangladesh t20Gautam gambhir slams delhi cm Arvind Kejriwal for air pollution before India vs bangladesh t20

ಮಾಸ್ಕ್ ಧರಿಸಿದ ಬಾಂಗ್ಲಾ ತಂಡ; ದೆಹಲಿ ಸಿಎಂ ಕೇಜ್ರಿವಾಲ್ ತಿವಿದ ಗಂಭೀರ್!

ಬಾಂಗ್ಲಾದೇಶ ಕ್ರಿಕೆಟ್ ತಂಡ ಮಾಸ್ಕ್ ಧರಿಸಿ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದೆ. ಇದೇ ವಿಡಿಯೋ ಹಂಚಿಕೊಂಡ ಸಂಸದ ಗೌತಮ್ ಗಂಭೀರ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಾಲೆಳೆದಿದ್ದಾರೆ.

Cricket Nov 1, 2019, 9:57 PM IST

Alka Lamba rejoins Congress After 5 Years With Arvind Kejriwal's PartyAlka Lamba rejoins Congress After 5 Years With Arvind Kejriwal's Party

ಕಾಂಗ್ರೆಸ್‌ಗೆ ಮರಳಿದ ಅನರ್ಹಗೊಂಡ MLA

ಆಮ್ ಆದ್ಮಿ ಪಕ್ಷದ ದೆಹಲಿಯ ಚಾಂದಿನಿ ಚೌಕ್ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕಿ ಅಲ್ಕಾ ಲಂಬಾ ಅವರು ಮತ್ತೆ ಕಾಂಗ್ರೆಸ್‌ಗೆ ಮರಳಿದ್ದಾರೆ. 

National Oct 13, 2019, 2:56 PM IST

Former Jharkhand Congress chief Ajoy Kumar joins Arvind Kejriwal Aam AadmiFormer Jharkhand Congress chief Ajoy Kumar joins Arvind Kejriwal Aam Aadmi

ಜಾರ್ಖಂಡಲ್ಲಿ ಕಾಂಗ್ರೆಸ್ಸಿಗೆ ಕನ್ನಡಿಗನ ಭರ್ಜರಿ ಶಾಕ್‌!

ಸದ್ಯದಲ್ಲೇ ವಿಧಾನಸಭೆ ಚುನಾವಣೆ ನಡೆಯಬೇಕಿರುವ ಜಾರ್ಖಂಡ್‌ನಲ್ಲಿ ಕಾಂಗ್ರೆಸ್ಸಿಗೆ ಭರ್ಜರಿ ಹಿನ್ನಡೆಯಾಗಿದೆ. ಪ್ರದೇಶ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷರಾಗಿದ್ದ, ಮಾಜಿ ಐಪಿಎಸ್‌ ಅಧಿಕಾರಿ, ಮಾಜಿ ಸಂಸದ ದಕ್ಷಿಣ ಕನ್ನಡ ಮೂಲದ ಅಜಯ್‌ ಕುಮಾರ್‌ ಅವರು ಹಠಾತ್ತನೇ ಗುರುವಾರ ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

NEWS Sep 20, 2019, 8:55 AM IST

Arvind Kejriwal Wants Odd-Even In Delhi Nitin Gadkri Says No NeedArvind Kejriwal Wants Odd-Even In Delhi Nitin Gadkri Says No Need

ದೆಹಲಿಯಲ್ಲಿ ಮತ್ತೆ ಸಮ-ಬೆಸ ಆಟ ಎಂದ ಕೇಜ್ರಿ: ಹುಡುಗಾಟ ಬೇಕಿಲ್ಲ ಎಂದ ಗಡ್ಕರಿ!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ, ಮತ್ತೆ ಸಮ-ಬೆಸ ಸಂಖ್ಯೆ ವಾಹನ ಚಾಲನೆ ಯೋಜನೆ ಜಾರಿಗೆ ತರುವುದಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಆದರೆ ಕೇಜ್ರಿ ಯೋಜನೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಕೊಕ್ಕೆ ಹಾಕಿದ್ದಾರೆ.

NEWS Sep 13, 2019, 4:35 PM IST

On free metro rides Kejriwal gets a lesson in economics from Supreme CourtOn free metro rides Kejriwal gets a lesson in economics from Supreme Court

ಮಹಿಳೆಯರಿಗೆ ಮೆಟ್ರೋ ಪ್ರಯಾಣ ಉಚಿತ ಎಂದ ಕೇಜ್ರಿಗೆ ಸುಪ್ರೀಂ ಚಾಟಿ!

ಮಹಿಳೆಯರಿಗೆ ಮೆಟ್ರೋ ಪ್ರಯಾಣ ಉಚಿತ ಎಂದ ಕೇಜ್ರಿಗೆ ಸುಪ್ರೀಂ ಚಾಟಿ| ಮೆಟ್ರೋವನ್ನೇಕೆ ಹಾಳು ಮಾಡ್ತೀರಿ? ತೆರಿಗೆ ಹಣವನ್ನೇಕೆ ಪೋಲು ಮಾಡ್ತೀರಿ?

NEWS Sep 7, 2019, 2:51 PM IST

Alka Lamba Quits AAP For Congress With Parting Shot At Arvind KejriwalAlka Lamba Quits AAP For Congress With Parting Shot At Arvind Kejriwal

ಸಿಖೆಂಗೆ ‘ಆಪ್’ಸೆ: ಕೈ ಹಿಡಿದ ಅಲ್ಕಾಗೆ ಟ್ರೈನಿಂಗ್ ತರೂರ್ ಸೆ!

ಆಪ್‌ಗೆ ಟ್ವೀಟರ್‌ನಲ್ಲೇ ಶಾಸಕಿ ಅಲಕಾ ಗುಡ್‌ಬೈ: ಕಾಂಗ್ರೆಸ್‌ಗೆ ಸೇರ್ಪಡೆ| ತರಬೇತಿ ನೀಡುವ ಹೊಣೆ ಶಶಿ ತರೂರ್ ಹೆಗಲಿಗೆ

NEWS Sep 7, 2019, 2:18 PM IST